ಹಿರಿಯಾ ನಟಿ ಹೇಮಾ ಚೌದರಿ ಗಂಡ ಮಕ್ಕಳು ಯಾರು ಗೊತ್ತೇ ಮಗನ ಸ್ಥಿತಿ ನೋಡಿ ಕಣ್ಣೀರಿನಲ್ಲಿ ನಟಿ.. - Karnataka's Best News Portal

ಹಿರಿಯ ನಟಿ ಹೇಮಾ ಚೌದರಿ ಗಂಡ ಮಕ್ಕಳು ಯಾರು ಗೊತ್ತೇ? ಮಗನ ಸ್ಥಿತಿ ನೋಡಿ ಕಣ್ಣೀರಿನಲ್ಲಿ ನಟಿ!!
ಅಂದುಕೊಂಡಂತೆ ಎಲ್ಲಾ ಹಿರಿಯ ನಟಿಯರ ತರ ಹೇಮಾ ಚೌದರಿ ಅವರ ವೈಯಕ್ತಿಕ ಜೀವನ ಇಲ್ಲ ನೋವಿನ ನಡುವೆಯೇ ಜೀವನವನ್ನು ಸಾಗಿಸುತ್ತಿದ್ದಾರೆ ಒಂದು ಕಾಲದ ಟಾಪ್ ನಟಿ ಹೇಮಾ ಚೌದರಿ ಅವರು ಆದರೆ ಅವರ ಪರಿಸ್ಥಿತಿ ಅಷ್ಟೇನೂ ಅತ್ಯುತ್ತಮವಾಗಿ ಇಲ್ಲ.

ಹಾಗಾದರೆ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ನಟಿ ಹೇಮಾ ಚೌದರಿ ಅವರ ವೈಯಕ್ತಿಕ ಜೀವನದ ಬಗ್ಗೆ ಹಾಗೂ ಅವರ ಗಂಡ ಮಕ್ಕಳು ಯಾರು ಅವರು ಏನು ಮಾಡುತ್ತಿದ್ದಾರೆ ಈಗ ಎನ್ನುವಂತಹ ಮಾಹಿತಿಯ ಬಗ್ಗೆ ಈ ದಿನ ಚರ್ಚಿಸೋಣ ಒಂದು ಕಾಲದ ಕನ್ನಡ ಚಿತ್ರರಂಗದ ಟಾಪ್ ನಟಿಯರಲ್ಲಿ ಹೇಮಾ ಚೌದರಿ ಕೂಡ ಒಬ್ಬರು.


ಕನ್ನಡ ಸೇರಿದಂತೆ ತೆಲುಗು ತಮಿಳು ಮಲಯಾಳಂ ಭಾಷೆಗಳಲ್ಲಿ ನಟಿಸುವ ಮೂಲಕ ಬಹುಭಾಷಾ ನಟಿಯಾಗಿ ಗುರುತಿಸಿಕೊಂಡಿದ್ದಾರೆ ತೆಲುಗು ಚಿತ್ರ ಒಂದರಲ್ಲಿ ಲೀಡಿಂಗ್ ರೋಲ್ ನಲ್ಲಿ ನಟಿಸುವ ಮೂಲಕ 1976ರಲ್ಲಿ ಬಣ್ಣದ ಲೋಕಕ್ಕೆ ಪಾದರ್ಪಣೆ ಯನ್ನು ಮಾಡಿದರು ಹೆಚ್ಚಾಗಿ ಖಳನಾಯಕಿ ಪಾತ್ರದ ಲ್ಲಿಯೇ ಪಾತ್ರಗಳಿಂದಲೇ ಕೂಡ ಕನ್ನಡ ಚಿತ್ರರಂಗದಲ್ಲಿ ಮಿಂಚಿರುವವರು ಇವರು ಗಾಳಿಮಾತು ದೇವರ ದುಡ್ಡು ನೀ ಬರೆದ ಕಾದಂಬರಿ ನಾರದ ವಿಜಯ

ಗರುಡ ರೇಖೆ ಸೇರಿದಂತೆ 150ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ ಆದರೆ ದಕ್ಷಿಣ ಭಾರತದ ಖ್ಯಾತ ನಟಿಯಾಗಿ ಗುರುತಿಸಿಕೊಂಡಿರುವ ಹೇಮಾ ಚೌದರಿ ಅವರ ವೈಯಕ್ತಿಕ ಜೀವನ ನಾವು ಅಂದುಕೊಂಡಂತೆ ಇಲ್ಲ? ಹೌದು ನಿಜ ಜೀವನದಲ್ಲಿ ಅವರು ತುಂಬಾ ಕಷ್ಟಪಟ್ಟಿದ್ದಾರೆ, ನಿಜ ಜೀವನದಲ್ಲಿ ತುಂಬಾ ಕಷ್ಟಪಟ್ಟಿ ರುವ ಇವರಿಗೆ ಪುರೋಹಿತ್ ಎಂಬ ಮಗನಿದ್ದಾನೆ ಆದರೆ ಹೇಮಾ ಚೌದರಿ ಅವರ ಪುತ್ರ ಪುರೋಹಿತ್ ಗೆ ಕಣ್ಣು ಕಾಣಿಸುವುದಿಲ್ಲ!

ಎಲ್ಲಾ ರೀತಿಯ ಚಿಕಿತ್ಸೆಯನ್ನು ಕೊಡಿಸಿದರು ಸಹ ಅದು ಉಪಯೋಗವಾಗಿಲ್ಲ ಸಿನಿಮಾದಲ್ಲಿ ಅಮೋಘವಾಗಿ ನಟಿಸುವ ಇವರು ತಮ್ಮ ವೈಯಕ್ತಿಕ ಜೀವನದಲ್ಲಿ ತುಂಬಾ ನೋವನ್ನು ಅನುಭವಿಸಿದ್ದಾರೆ 80ರ ದಶಕ ದಲ್ಲಿ ಸಪೋರ್ಟಿಂಗ್ ಆಕ್ಟಿಂಗ್ ಗಳಲ್ಲಿ ಮಿಂಚಿರುವ ಇವರು ರಾಜ್ ಕುಮಾರ್ ಎನ್ ಟಿ ಆರ್ ವಿಷ್ಣು ವರ್ಧನ್ ಕಮಲ್ ಹಾಸನ್ ಚಿರಂಜೀವಿ ರಜನಿಕಾಂತ್ ಶಂಕರ್ ನಾಗ್ ಸೇರಿದಂತೆ.

ಖ್ಯಾತ ಮೇರು ನಟರ ಜೊತೆ ನಟಿಸಿದ್ದಾರೆ ಇನ್ನು ನಟಿ ಹೇಮಾ ಚೌದರಿ ಅವರು ಕೇವಲ ನಟನೆ ಮಾತ್ರವಲ್ಲದೆ ಕೂಚುಪುಡಿ ನೃತ್ಯದಲ್ಲಿಯೂ ಕೂಡ ಪ್ರವೀಣರಾಗಿ ದ್ದಾರೆ 1955ರಲ್ಲಿ ಚೆನ್ನೈನಲ್ಲಿ ಹುಟ್ಟಿದ ಇವರು ಈಗ ನೆಲೆಸಿರುವುದು ಬೆಂಗಳೂರಿನಲ್ಲಿ ಆದರೆ ತನ್ನ ಮಗ ಪುರೋಹಿತ್ ನನ್ನು ಹೆಚ್ಚಾಗಿ ಹೊರಗಡೆ ಎಲ್ಲೂ ಕೂಡ ಕರೆದುಕೊಂಡು ಬರುವುದಿಲ್ಲ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *