ಇನ್ನು ಮುಂದೆ ಇಂತಹ ವಾಹನಗಳಿಗೆ ಟೋಲ್ ಕಟ್ಟಬೇಕಿಲ್ಲ ಸ್ವಂತ ವಾಹನ ಸವಾರರು ತಪ್ಪದೇ ನೋಡಿ - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ಸ್ವಂತ ವಾಹನ ಇದ್ದವರಿಗೆ ಗುಡ್ ನ್ಯೂಸ್//ಇನ್ನು ಮುಂದೆ ಟೋಲ್ ಗೇಟ್//ಕೇಂದ್ರ ಸರ್ಕಾರದ ಹೊಸ ಆದೇಶ 2023||
ಸ್ವಂತ ವಾಹನ ಹೊಂದಿರುವವರಿಗೆ ಕೇಂದ್ರದ ಸಚಿವರಾದ ನಿತಿನ್ ಗಡ್ಕರಿ ಅವರು ಟೋಲ್ ಫ್ಲಾಸ ಟಿಕೆಟ್ ಫ್ರೀ ಎಂದು ಘೋಷಿಸಿದ್ದಾರೆ ಅಂದರೆ ಇನ್ನು ಮುಂದೆ ಟೋಲ್ ಗೇಟ್ ಗೆ ಹಣವನ್ನು ಕಟ್ಟುವಂತಿಲ್ಲ ವಾಹನ ಸುಮಾರರಿಗೆ ಉಚಿತ ಇಡೀ ಭಾರತದಾಧ್ಯಂತ.

ಅವಕಾಶವನ್ನು ಕಲ್ಪಿಸಿ ದೊಡ್ಡ ನಿರ್ಧಾರವನ್ನೇ ತೆಗೆದು ಕೊಂಡಿದ್ದಾರೆ ಹಾಗಾದರೆ ಕೇಂದ್ರದ ಸಚಿವರಾದ ನಿತಿನ್ ಗಡ್ಕರಿ ಅವರು ಎಂತಹ ವಾಹನ ಸವಾರರಿಗೆ ಉಚಿತ ಟೋಲ್ ಗೇಟ್ ಅವಕಾಶವನ್ನು ನೀಡಲಾಗಿದೆ ಹಾಗೂ ಈ ಹೊಸ ಆದೇಶದ ಮೇರೆಗೆ ಈ ಯೋಜನೆಯ ಫಲಾನುಭವಿಗಳಾಗಿದ್ದಾರೆ ಎನ್ನುವುದನ್ನು ಈ ಕೆಳಗಿನಂತೆ ತಿಳಿದುಕೊಳ್ಳುತ್ತಾ ಹೋಗೋಣ.


ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಟೋಲ್ ಗೇಟ್ ಬಗ್ಗೆ ಹೊಸ ಮಾಹಿತಿಯನ್ನು ನೀಡಿದ್ದಾರೆ ಬಾರಿ ಟೋಲ್ ಗೇಟ್ ಹಣದಿಂದ ನೀವು ಕೂಡ ಹೆಚ್ಚಿನ ತೊಂದರೆಗೆ ಒಳಗಾಗಿದ್ದರೆ ಟೋಲ್ ತೆರಿಗೆಯನ್ನು ಪಾವತಿಸಬೇಕಾಗಿಲ್ಲ ಈ ವಿಷಯವಾಗಿ ಸರ್ಕಾರದಿಂದ ಮಾರ್ಗಸೂಚಿಯನ್ನು ಹೊರಡಿಸಲಾಗಿದ್ದು ಹೊಸ ನಿಯಮಗಳ ಅಡಿಯಲ್ಲಿ ಟೋಲ್ ತೆರಿಗೆಯಲ್ಲಿ ವಿನಾಯಿತಿಯ ಲಾಭವನ್ನು ನೀಡಲಾಗುವುದು ಎಂದು ಸರ್ಕಾರ ಹೇಳಿದೆ ಇನ್ನು ವಿನಾಯಿತಿಯ ಲಾಭ ಪಡೆಯುವ ಜನರ ಸಂಪೂರ್ಣ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.

ಹಾಗಾಗಿ ಈ ಜನರು ಯಾವುದೇ ರೀತಿಯಾದಂತಹ ತೆರಿಗೆಯನ್ನು ಪಾವತಿಸಬೇಕಾಗಿಲ್ಲ ಬದಲಿಗೆ ಟೋಲ್ ತೆರಿಗೆಯನ್ನು NHAI ಸಂಗ್ರಹಿಸುತ್ತದೆ ನೀವು ಹೆದ್ದಾರಿ ಯಲ್ಲಿ ನಾಲ್ಕು ಚಕ್ರದ ವಾಹನದಲ್ಲಿ ಚಲಾಯಿಸಿದರೆ ನೀವು ಈ ತೆರಿಗೆಯನ್ನು ಪಾವತಿಸಬೇಕಾಗುತ್ತದೆ ಮತ್ತೊಂದು ಕಡೆ ನೀವೇನಾದರೂ ದ್ವಿಚಕ್ರವಾಹನದಲ್ಲಿ ಚಲಾಯಿಸಿದರೆ ನಿಮ್ಮಿಂದ ಟೋಲ್ ತೆರಿಗೆಯನ್ನು ಸಂಗ್ರಹಿಸಲಾಗುವುದಿಲ್ಲ ದ್ವಿಚಕ್ರ ವಾಹನವನ್ನು ಸಂಗ್ರಹಿಸುವಾಗ ಮಾತ್ರ ಗ್ರಾಹಕರಿಂದ ರಸ್ತೆ ತೆರಿಗೆ ಒಂದನ್ನೇ ಸಂಗ್ರಹಿಸಲಾಗುತ್ತದೆ.

ಪ್ರಸ್ತುತ ಟೋಲ್ ತೆರಿಗೆಯ ಮಟ್ಟವು ಅವುಗಳ ವಾಹನದ ಉದ್ದವನ್ನು ಅವಲಂಬಿಸಿರುತ್ತದೆ. ಸಂಪೂರ್ಣ ಪಟ್ಟಿಯನ್ನು ಪರಿಶೀಲಿಸಿ ಭಾರತದ ರಾಷ್ಟ್ರಪತಿ ಭಾರತದ ಪ್ರಧಾನ ಮಂತ್ರಿ ಭಾರತದ ಮುಖ್ಯ ನ್ಯಾಯಮೂರ್ತಿ ಭಾರತದ ಉಪರಾಷ್ಟ್ರಪತಿ ಕೇಂದ್ರದ ಕ್ಯಾಬಿನೆಟ್ ಮಂತ್ರಿ ಸುಪ್ರೀಂ ಕೋರ್ಟ್ ನ್ಯಾಯಾಧೀಶ ಲೋಕಸಭೆಯ ಸ್ಪೀಕರ್ ಕೇಂದ್ರ ರಾಜ್ಯ ಸಚಿವರು ಕೇಂದ್ರದ ಮುಖ್ಯಮಂತ್ರಿ ಕೇಂದ್ರಾಡಳಿತ ಪ್ರದೇಶದ ಲೆಫ್ಟಿನೆಂಟ್ ಗವರ್ನರ್.

ಪೂರ್ಣಸಾಮಾನ್ಯ ಅಥವಾ ತಜ್ಜಮಾನ ಶ್ರೇಣಿಯನ್ನು ಹೊಂದಿರುವ ಸಿಬ್ಬಂದಿ ಮುಖ್ಯಸ್ಥ ರಾಜ್ಯದ ವಿಧಾನ ಸಭೆಯ ಸ್ಪೀಕರ್ ಮುಖ್ಯ ನ್ಯಾಯಮೂರ್ತಿ ಉಚ್ಚ ನ್ಯಾಯಾಲಯ ಭಾರತ ಸರ್ಕಾರದ ಕಾರ್ಯದರ್ಶಿ ಒಂದು ರಾಜ್ಯದ ವಿಧಾನ ಪರಿಷತ್ ನ ಸ್ಪೀಕರ್ ರಾಜ್ಯದ ವಿಧಾನಸಭೆಯ ಸದಸ್ಯರು ಈ ಜನರು ಮೇಲೆ ಪಟ್ಟಿ ಮಾಡಲಾದ ಅಗ್ನಿಶಾಮಕ ಇಲಾಖೆಗಳು ಅಥವಾ ಸಂಸ್ಥೆಗಳು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *