ದುಡಿಯುವ ಕೈಗಳಿಗೆ ಮತ್ತಷ್ಟು ಶಕ್ತಿ ನೀಡಲಿದ್ದಾನೆ ಶಬರಿಮಲೆ ಅಯ್ಯಪ್ಪ ಈ 5 ರಾಶಿಗೆ ವಿಶೇಷ ಧನಲಾಭ ಇಂದಿನಿಂದ ರಾಜಯೋಗ ಪ್ರತಿ ವಿಷಯದಲ್ಲು ನೆಮ್ಮದಿ ಪ್ರಾಪ್ತಿ - Karnataka's Best News Portal

ದುಡಿಯುವ ಕೈಗಳಿಗೆ ಮತ್ತಷ್ಟು ಶಕ್ತಿ ನೀಡಲಿದ್ದಾನೆ ಶಬರಿಮಲೆ ಅಯ್ಯಪ್ಪ ಈ 5 ರಾಶಿಗೆ ವಿಶೇಷ ಧನಲಾಭ ಇಂದಿನಿಂದ ರಾಜಯೋಗ ಪ್ರತಿ ವಿಷಯದಲ್ಲು ನೆಮ್ಮದಿ ಪ್ರಾಪ್ತಿ

ಮೇಷ ರಾಶಿ :- ಕೆಲಸದ ವಿಚಾರದಲ್ಲಿ ನೀವು ನಿರೀಕ್ಷೆಗೆ ತಕಂತ ಫಲಿತಾಂಶ ಪಡೆಯದಿದ್ದರೆ ನೀವು ನಿರಾಶೆಗೊಳ್ಳಬೇಕಾಗಿಲ್ಲ ನಿಮ್ಮ ಕಡೆಯಿಂದ ಶ್ರಮವಹಿಸಿ ನಿರಂತರವಾಗಿ ಪ್ರಯತ್ನ ಮಾಡಿ ಶೀಘ್ರದಲ್ಲಿ ನೀವು ಉತ್ತಮವಾದ ಯಶಸ್ಸನ್ನು ಪಡೆಯುತ್ತೀರಿ. ಉದ್ಯೋಗಸ್ಥರು ಉದ್ಯೋಗದ ಬದಲಾವಣೆ ಯೋಚಿಸುವುದು ಸೂಕ್ತವಲ್ಲ ಅದೃಷ್ಟದ ಸಂಖ್ಯೆ – 7 ಅದೃಷ್ಟದ ಬಣ್ಣ – ಕೆಂಪು ಸಮಯ – ಬೆಳಗ್ಗೆ 7.30 ರಿಂದ 10 ರವರೆಗೆ.

ವೃಷಭ ರಾಶಿ :- ನೀವು ವ್ಯಾಪಾರ ಮಾಡುತ್ತಿದ್ದರೆ ಅಥವಾ ಉದ್ಯೋಗ ಮಾಡುತ್ತಿದ್ದಾರೆ ಯಾವುದೇ ಅವಸರದ ನಿರ್ಧಾರವನ್ನು ತೆಗೆದುಕೊಳ್ಳಬೇಡಿ ಇಂದು ದುಡಿಯುವ ಜನರಿಗೆ ಉತ್ತಮವಾದ ದಿನ ಎಂದು ನಿರೀಕ್ಷಿಸಲಾಗಿದೆ ನೌಕರಸ್ಥರು ಸಾಮಾನ್ಯ ದಿನವನ್ನು ಹೊಂದುವ ಸಾಧ್ಯತೆ ಇದೆ. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ ಅದೃಷ್ಟದ ಸಂಖ್ಯೆ – 7 ಅದೃಷ್ಟದ ಬಣ್ಣ – ಕಂದು ಸಮಯ – ಸಂಜೆ 7.50 ರಿಂದ ರಾತ್ರಿ 10 ರವರೆಗೆ.

ಮಿಥುನ ರಾಶಿ :- ನೀವು ವಿದ್ಯಾರ್ಥಿಗಳಾಗಿದ್ದರೆ ನೀವು ಶೀಘ್ರದಲ್ಲಿ ಕಷ್ಟಪಟ್ಟು ಪರೀಕ್ಷೆಗೆ ತಯಾರಿಯಾಗಬೇಕು ಆದ್ದರಿಂದ ನಿಮ್ಮ ಸಮಯವನ್ನು ಚೆನ್ನಾಗಿ ಬಳಸಿಕೊಳ್ಳಿ ಹಣಕಾಸಿನ ವಿಚಾರದಲ್ಲಿ ಇಂದು ದುಬಾರಿ ಆಗಲಿದೆ ನಿಮ್ಮ ಬಜೆಟ್ ಪ್ರಕಾರ ನೀವು ಖರ್ಚು ಮಾಡಬೇಕಾಗಿದೆ. ಜೀವನ ಸಂಗಾತಿಯ ನಡವಳಿಕೆಯಲ್ಲಿ ಕೆಲವು ಬದಲಾವಣೆಗಳಿರುತ್ತದೆ ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ಹಳದಿ ಸಮಯ – ಮಧ್ಯಾಹ್ನ 1.30 ರಿಂದ 5 ರವರೆಗೆ.


ಕರ್ಕಾಟಕ ರಾಶಿ :- ಇಂದು ನೌಕರಸ್ಥರಿಗೆ ಬಹಳ ಮುಖ್ಯವಾದ ದಿನ ವಾಗಲಿದೆ ನಿಮ್ಮ ಕಠಿಣ ಶಮದ ಫಲವನ್ನು ನೀವು ಬಡತಿ ರೂಪದಲ್ಲಿ ಪಡೆಯಬಹುದು ವ್ಯಾಪಾರಸ್ಥರು ಇದ್ದಕ್ಕಿದ್ದಂತೆ ಪ್ರಯಾಣಿಸಬೇಕಾಗಬಹುದು ಇಂದು ತುಂಬಾ ಲಾಭದಾಯಕವಾಗಲಿದೆ. ಮನೆಯ ವಾತಾವರಣವು ಹರ್ಷ ಚಿತ್ತದಿಂದ ಕೂಡಿರುತ್ತದೆ ಅದೃಷ್ಟದ ಸಂಖ್ಯೆ – 8 ಅದೃಷ್ಟದ ಬಣ್ಣ – ನೀಲಿ ಸಮಯ – ಬೆಳಗ್ಗೆ 6 15 ರಿಂದ 9:30ವರೆಗೆ.

See also  ಕಾರ್ತಿಕ ಮಾಸ ಮುಗಿಯುವುದರೊಳಗಾಗಿ ಈ ಚಿಕ್ಕ ಗಂಟು ಶಿವನ ಮುಂದೆ ಇಡೀ..ಮುಟ್ಟಿದ್ದೆಲ್ಲಾ ಚಿನ್ನ..

ಸಿಂಹ ರಾಶಿ :- ನಿಮ್ಮ ನಕಾರಾತ್ಮಕ ಭಾವನೆಗಳು ನಿಮ್ಮ ಮೇಲೆ ಅಲ್ಲದೆ ನಿಮ್ಮ ಸುತ್ತಮುತ್ತಲಿನ ಜನರ ಮೇಲೆ ಕೂಡ ಬೀಳುವ ಸಾಧ್ಯತೆ ಇದೆ ಸಣ್ಣ ವಿಚಾರದಲ್ಲಿ ನೀವು ಸಂತೋಷವನ್ನು ಹುಡುಕುವುದು ಉತ್ತಮ ವ್ಯವಹಾರದ ವಿಚಾರದಲ್ಲಿ ಜಾಗೃತೆಯನ್ನು ವಹಿಸಿ. ಇಂದು ಉದ್ಯೋಗಸ್ಥರ ಮೇಲೆ ಕೆಲಸದ ಹೊರೆ ಹೆಚ್ಚು ಇರುತ್ತದೆ ಅದೃಷ್ಟದ ಸಂಖ್ಯೆ – 7 ಅದೃಷ್ಟದ ಬಣ್ಣ – ಸಮಯ – ಗುಲಾಬಿ ಸಮಯ – ಮಧ್ಯಾಹ್ನ 3 ರಿಂದ ಸಂಜೆ 6:15 ರವರೆಗೆ.

ಕನ್ಯಾ ರಾಶಿ :- ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ ಭವಿಷ್ಯದಲ್ಲಿ ವಿಷಾದಿಸಬೇಕಾದ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಬೇಡಿ ಕೆಲಸದ ವಿಚಾರದಲ್ಲಿ ನಿಮ್ಮ ಎಲ್ಲಾ ನಿರ್ಧಾರವನ್ನು ಬಹಳ ಎಚ್ಚರಿಕೆಯಿಂದ ತೆಗೆದುಕೊಳ್ಳಬೇಕು. ಉದ್ಯೋಗಸ್ಥರು ಕಚೇರಿಯ ನಿಯಮಗಳನ್ನು ಅನುಸರಿಸಬೇಕು ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ಹಳದಿ ಸಮಯ – ಬೆಳಗ್ಗೆ 8:30 ರಿಂದ ಮಧ್ಯಾಹ್ನ 1.15 ರವರೆಗೆ.


ತುಲಾ ರಾಶಿ :- ಕಚೇರಿಯಲ್ಲಿ ಸಹೋದ್ಯೋಗಿಗಳೊಂದಿಗೆ ವಾದ ಮಾಡುವುದನ್ನು ತಪ್ಪಿಸಿ ನಿಮ್ಮ ಪ್ರಮುಖ ಕಾರ್ಯಗಳತ್ತ ಗಮನಹರಿಸಿ ಉದ್ಯೋಗ ಸರಿಗೆ ಉತ್ತಮವಾದ ದಿನವಾಗಲಿದೆ ನೀವು ನಿರೀಕ್ಷೆ ತಕಂತೆ ಫಲಿತಾಂಶ ಪಡೆಯುವ ಸಾಧ್ಯತೆ ಇದೆ. ಕಬ್ಬಿಣದ ವ್ಯಾಪಾರಿಗಳು ಸಹ ಆರ್ಥಿಕವಾಗಿ ಲಾಭವನ್ನು ಪಡೆಯಬಹುದು ಅದೃಷ್ಟದ ಸಂಖ್ಯೆ – 7 ಅದೃಷ್ಟದ ಬಣ್ಣ – ಹಳದಿ ಸಮಯ – ಸಂಜೆ 5:45 ರಿಂದ ರಾತ್ರಿ 10 ರವರೆಗೆ.

See also  ಕಾರ್ತಿಕ ಮಾಸ ಮುಗಿಯುವಷ್ಟರಲ್ಲಿ ಈ ಒಂದೇ ಒಂದು ವಸ್ತುವನ್ನ ಮಹಾ ಶಿವನಿಗೆ ಅರ್ಪಿಸಿದ್ದೇ ಆದಲ್ಲಿ ನಿಮ್ಮ ಕೋರಿಕೆಗಳು ಈಡೇರುತ್ತೆ.ಸಾಲಗಳು ಕಳೆದು ಶಿವಾನುಗ್ರಹ

ವೃಶ್ಚಿಕ ರಾಶಿ :- ಹಣಕಾಸಿನ ವಿಚಾರದಲ್ಲಿ ಇಂದು ಶುಭದಿನ ವಾಗಲಿದೆ ಹಿಂದೆ ಮಾಡಿದ ಯಾವುದೇ ಒಂದು ಹೂಡಿಕೆಯಿಂದ ನೀವು ಇಂದು ಎರಡು ಪಟ್ಟು ಲಾಭವನ್ನು ಪಡೆಯಬಹುದು ಹಣಕಾಸಿನ ವಿಚಾರದಲ್ಲಿ ಇಂದು ಕಛೇರಿಯಲ್ಲಿ ಜಾಗೃತೆಯನ್ನು ವಹಿಸಬೇಕು. ನಿಮ್ಮ ಬಾಸಿನ ಮನಸ್ಥಿತಿ ಉತ್ತಮವಾಗಿ ಇರುವುದಿಲ್ಲ ಅದೃಷ್ಟದ ಸಂಖ್ಯೆ – 9 ಅದೃಷ್ಟದ ಬಣ್ಣ – ಕೆಂಪು ಸಮಯ – ಮಧ್ಯಾಹ್ನ 1:45 ರಿಂದ ಸಂಜೆ 5 ರವರೆಗೆ.

ಧನುಷ ರಾಶಿ :- ಇಷ್ಟ ದೇವರ ಪೂಜೆಯೊಂದಿಗೆ ದಿನವನ್ನು ಪ್ರಾರಂಭಿಸಿ ತಮ್ಮ ಫಲವನ್ನು ಪಡೆಯುತ್ತೀರಿ ಕಚೇರಿಯಲ್ಲಿ ಸೋಮಾರಿತನವನ್ನು ತಪ್ಪಿಸಿ ನಿಮ್ಮ ಪ್ರಮುಖ ಕೆಲಸದ ಕಡೆ ಗಮನ ಕೊಡಿ ಬ್ಯಾಂಕ್ ನಲ್ಲಿ ಕೆಲಸ ಮಾಡುವವರಿಗೆ ಇಂದು ಬಹಳ ಕಾರ್ಯವಾಗಲಿದೆ. ವ್ಯಾಪಾರಸ್ಥರಿಗೆ ಇಂದು ದೀರ್ಘಕಾಲದ ಅಡಚಣೆ ಇದ್ದರೆ ಇಂದು ಪರಿಹಾರವಾಗಲಿದೆ ಅದೃಷ್ಟದ ಸಂಖ್ಯೆ – 6 ಅದೃಷ್ಟದ ಬಣ್ಣ – ನೀಲಿ ಸಮಯ – ಬೆಳಗ್ಗೆ 8:45 ರಿಂದ ಮಧ್ಯಾಹ್ನ 12ರವರೆಗೆ.


ಮಕರ ರಾಶಿ :- ನಿಮಗಿಂದು ಮಿಶ್ರಫಲದ ದಿನವಾಗಲಿದೆ ಕೆಲಸ ಮತ್ತು ವ್ಯವಹಾರದ ಬಗ್ಗೆ ಹೇಳುವುದಾದರೆ ನೀವು ಅತ್ಯುತ್ತಮ ಪ್ರಯತ್ನವನ್ನು ಮಾಡುತ್ತೀರಿ ಉದ್ಯೋಗಸ್ಥರು ತಮ್ಮ ಕೆಲಸದ ಪರಿಶ್ರಮದ ತಕ್ಕಂತೆ ಫಲ ದೊರೆಯಲಿದೆ. ವ್ಯಾಪಾರಸ್ಥರು ದಿನದ ಎರಡನೇ ಭಾಗದಲ್ಲಿ ಆರ್ಥಿಕ ಲಾಭವನ್ನು ಪಡೆಯಬಹುದು ಅದೃಷ್ಟದ ಸಂಖ್ಯೆ – 6 ಅದೃಷ್ಟದ ಬಣ್ಣ – ಹಳದಿ ಸಮಯ – ಸಂಜೆ 5:30 ರಿಂದ ರಾತ್ರಿ 8.30 ರವರೆಗೆ.

See also  ಶಕುನದಲ್ಲಿ ಬೆಕ್ಕು ಪ್ರಾಣಿ ಯಾಕೆ ? ತಿರುಪತಿ ತಿಮ್ಮಪ್ಪನಿಗೂ ಬೆಕ್ಕಿಗೋ ಇರೋ ಸಂಬಂದ ಏನು ಗೊತ್ತಾ ? ಬೆಕ್ಕು ಅನಿಷ್ಟಾನ

ಕುಂಭ ರಾಶಿ :- ಇಂದು ನಿಮಗೆ ಉತ್ತಮವಾದ ದಿನವಾಗಬಹುದು ನಿಮ್ಮ ಕೆಲಸವನ್ನು ಬಲವಾದ ಧೈರ್ಯ ಮತ್ತು ಆತ್ಮ ವಿಶ್ವಾಸದಿಂದ ಮುನ್ನುಗ್ಗಿ ಹಣಕಾಸಿನ ದೃಷ್ಟಿಯಿಂದ ಇಂದು ನಿಮಗೆ ಪ್ರಯೋಜನಕಾರಿಯಾಗಲಿದೆ ನೀವು ಹೆಚ್ಚುವರಿ ಹಣ ಗಳಿಸುವ ಅವಕಾಶವನ್ನು ಪಡೆಯಬಹುದು. ಮಾನಸಿಕ ಆರೋಗ್ಯ ಮತ್ತು ದೈಹಿಕವಾಗಿಯೂ ಆರೋಗ್ಯ ಚೆನ್ನಾಗಿರುತ್ತೆ ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ನೇರಳೆ ಸಮಯ – ಮಧ್ಯಾಹ್ನ 12:30 ರಿಂದ 3:45 ರವರೆಗೆ.

ಮೀನ ರಾಶಿ :- ನೀವು ಇಂದು ಅತಿಯಾದ ಕೋಪ ಮತ್ತು ಅಹಂಕಾರವನ್ನು ನೀವು ಬಿಡಬೇಕು ಇಲ್ಲದಿದ್ದರೆ ನಿಮ್ಮ ಮಾನಸಿಕ ಒತ್ತಡ ಹೆಚ್ಚಾಗಬಹುದು ಕಚೇರಿಯಲ್ಲಿ ನೀವು ತುಂಬಾ ಸಕ್ಕರೆಯರಾಗಿರಬೇಕು ಕೆಲಸದ ಹೊರೆಯದಿಂದಾಗಿ ನೀವು ಇಂದು ಶ್ರಮಿಸಬೇಕು. ಹಿರಿಯ ಅಧಿಕಾರಿಗಳು ನಿಮಗೆ ಕೆಲಸವನ್ನು ನಿಯೋಜಿಸಿದರೆ ನೀವು ಒಂದು ಸಣ್ಣ ತಪ್ಪನ್ನು ಮಾಡಬೇಡಿ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಬಿಳಿ ಸಮಯ – ಬೆಳಗ್ಗೆ 6 ರೆಂದು 9:30ವರೆಗೆ

[irp]