ಸ್ಯಾಂಡಲ್ವುಡ್ ನಟರ ಹಳೆಯ ಅಪರೂಪದ ಜನಪ್ರಿಯ ಜಾಹಿರಾತುಗಳು ಇಲ್ಲಿವೆ ನೋಡಿ - Karnataka's Best News Portal

ಸ್ಯಾಂಡಲ್ ವುಡ್ ನಟರ ಹಳೆಯ ಅಪರೂಪದ ಜನಪ್ರಿಯ ಜಾಹೀರಾತುಗಳು ತಪ್ಪದೆ ನೋಡಿ.ಸಿನಿಮಾ ಸೆಲೆಬ್ರಿಟಿ ಗಳಿಗೆ ದೊಡ್ಡ ದೊಡ್ಡ ಬ್ರಾಂಡ್‌ಗಳ ಜಾಹೀರಾತುಗಳಿಗೆ ಆಫರ್ ಗಳು ಬರುತ್ತವೆ ಹಾಗೆಯೇ ನಮ್ಮ ಸ್ಯಾಂಡಲ್ ವುಡ್ ನ ಸಾಕಷ್ಟು ನಟರು ಜಾಹೀರಾತುಗಳನ್ನು ಮಾಡಿದ್ದು ಅದರಲ್ಲಿ ಕೆಲವೊಂದು ಜಾಹಿರಾತುಗಳು ತುಂಬಾ ಫನ್ನಿ ಆಗಿ ಇಂಟರೆಸ್ಟಿಂಗ್ ಆಗಿ ಇರುತ್ತವೆ. ಚಾಲೆಂಜಿಂಗ್ ಸ್ಟಾರ್ ಡಿ ಬಾಸ್ ದರ್ಶನ್ ಅವರು ಮೊದಲ ಬಾರಿಗೆ ಜಾಹೀರಾತು ಕೊಟ್ಟ ಆಡ್ ರಂದರೆ ನಾಕ್ಔಟ್ ಸೋಡಾ ಬಗ್ಗೆ ಈ ಆಡ್ ಒಂದು ಕಾಲದಲ್ಲಿ ತುಂಬಾ ಫೇಮಸ್ ಆಗಿದ್ದ ಜಾಹೀರಾತು ಆಗಿತ್ತು.

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಇವರು ಕೂಡ ಸಾಕಷ್ಟು ಜಾಹೀರಾತುಗಳನ್ಬು ಮಾಡಿದ್ದು ಇದರಲ್ಲಿ ನಾಕಔಟ್ ಬಿಯರ್ ಆಡ್ ಕೂಡ ಸುದೀಪ್ ಅವರ ಫೇಮಸ್ ಆಡ್ಸ್ ಗಳಲ್ಲಿ ಒಂದಾಗಿದೆ. ರಿಯಲ್ ಸ್ಟಾರ್ ಉಪೇಂದ್ರ ಅವರು ಸಾಕಷ್ಟು ಅಡ್ವರ್ಟೈಸ್ ಗಳನ್ನು ನಟಿಸಿದ್ದು ಅವರ ಜಾಹೀರಾತುಗಳು ಸಹ ಅವರ ಸ್ಟೈಲ್ ನಲ್ಲಿಯೇ ಇರುತ್ತವೆ. ಅದರಲ್ಲಿ UB ಸೋಡಾ ಅಡ್ವರ್ಟೈಸ್ ತುಂಬಾ ಹೆಸರು ಮಾಡಿತ್ತು, ಎಲ್ಲಾ ಓಕೆ ಕೂಲ್ ಡ್ರಿಂಕ್ಸ್ ಯಾಕೆ ಎಂಬ ಡೈಲಾಗ್ ತುಂಬಾನೇ ಫೇಮಸ್.


ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರು ಕರ್ನಾಟಕದ ಮಣಪುರಂ ಗೋಲ್ಡ್ ಲೋನ್ ರಾಯಭಾರಿ ಆಗಿದ್ದು ಇದರಲ್ಲಿ ಈ ಜಾಹೀರಾತು ಕೂಡ ಒಂದು. ಈ ಆಡ್ ತುಂಬಾ ಹಳೆಯದಾಗಿದ್ದು ತುಂಬಾನೇ ಫೇಮಸ್ ಆಗಿದ್ಲೆ.

ಉಪೇಂದ್ರ ಅವರು ಲೂನಾರ್ಸ್ ವಾಕ್ ಮೇಡ್ ಫೂಟ್‌ವೇರ್ ಬ್ರಾಂಡ್ ಅಂಬಾಸಿಟರ್ ಆಗಿದ್ದು ಲೂನರ್ಸ್ ಬಗ್ಗೆ ತಮ್ಮದೇ ಆದ ಅಡ್ವರ್ಟೈಸ್ ಅನ್ನು ಕೊಟ್ಟಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರು ಪೋತಿಸ್ ಬಗ್ಗೆ ಜಾಹಿರಾತು ಕೊಟ್ಟಿದ್ದು ಈ ಆಡ್ ನಲ್ಲಿ ಬಹಳಷ್ಟು ಜನ ಕಲಾವಿದರಿಗೆ ಅವಕಾಶ ನೀಡಲಾಗಿತ್ತು, ಈ ಆಡ್ ತುಂಬಾ ಚೆನ್ನಾಗಿ ಮೂಡಿ ಬಂದಿತ್ತು.

ರಮೇಶ್ ಅರವಿಂದ್, ರಮೇಶ್ ಅರವಿಂದ್ ಅವರು ಸಹ ಸಾಕಷ್ಟು ಅಡ್ವರ್ಟೈಸ್ ಗಳಲ್ಲಿ ಕಾಣಿಸಿಕೊಂಡಿದ್ದು ವಾಸು ಅಗರಬತ್ತಿ ಅಡ್ವರ್ಟೈಸ್ ಕೂಡ ಒಂದು. ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅವರು ಕಲ್ಯಾಣ್ ಜುವೆಲರ್ಸ್ ನ ಬ್ರಾಂಡ್ ಅಂಬಾಸಿಟರ್ ಆಗಿದ್ದು ಕಲ್ಯಾಣ್ ಜುವೆಲ್ಲರ್ಸ್ ಬಗ್ಗೆ ಸಾಕಷ್ಟು ಅಡ್ವರ್ಟೈಸ್ ಗಳನ್ನು ಶಿವಣ್ಣ ಅವರು ಕೊಟ್ಟಿದ್ದಾರೆ.

ಈ ರೀತಿಯಾಗಿ ನಮ್ಮ ಕನ್ನಡದ ಹಲವಾರು ಅಡ್ವರ್ಟೈಸ್ ಕಾಣಿಸಿಕೊಂಡಿದ್ದು ನಾವಿಲ್ಲಿ ತಿಳಿಸಿರುವಂತಹ ಕೆಲವೊಂದು ಜಾಹೀರಾತುಗಳು ತುಂಬಾ ಫೇಮಸ್ ಆದಂತಹ ಜಾಹೀರಾತುಗಳು ಆಗಿವೆ. ಒಂದು ಕಾಲದಲ್ಲಿ ಈ ಜಾಹೀರಾತುಗಳು ಸಾಕಷ್ಟು ಜನರ ಮನಸ್ಸಿಗೆ ಇಷ್ಟವಾದಂತಹ ಜಾಹೀರಾತುಗಳು ಆಗಿದ್ದವು.

Leave a Reply

Your email address will not be published. Required fields are marked *