ಎಷ್ಟೇ ಮನಸ್ತಾಪವಿದ್ದರೂ ಶತ್ರುಗಳಿಂದಲೇ ಇಂದು ಈ 4 ರಾಶಿಗೆ ಹಣದ ಲಾಭ ಗಣೇಶನ ಕೃಪೆಯಿಂದ ನಿಮ್ಮ ರಾಶಿಫಲ ಹೇಗಿದೆ ನೋಡಿ ಇಂದು ಅಂಗಾರಕ ಸಂಕಷ್ಟಹರ ಚತುರ್ಥಿ - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ಮೇಷ ರಾಶಿ :- ಕೆಲಸದ ಹೊರೆ ಇಂದು ಕಡಿಮೆ ಇರುತ್ತದೆ ನಿಮಗಾಗಿ ಇಂದು ಸಾಕಷ್ಟು ಸಮಯ ಸಿಗಬಹುದು ಕಚೇರಿಯಲ್ಲಿ ಬಾಕಿ ಇರುವ ಕೆಲಸವನ್ನು ಪೂರ್ಣಗೊಳಿಸಲು ನೀವು ಯಶಸ್ವಿಯಾಗುತ್ತೀರಿ ಆಸ್ತಿಗೆ ಸಂಬಂಧಿಸಿದ ವ್ಯವಹಾರ ಮಾಡುತ್ತಿರುವ ಜನರಿಗೆ ಇಂದು ಆರ್ಥಿಕವಾಗಿ ದೊಡ್ಡ ಲಾಭವಾಗಲಿದೆ. ಕುಟುಂಬ ಜೀವನದಲ್ಲಿ ಪರಿಸ್ಥಿತಿಯ ಅನುಕೂಲಕರವಾಗಿ ಇರುತ್ತದೆ ಅದೃಷ್ಟದ ಸಂಖ್ಯೆ – 3 ಅದೃಷ್ಟದ ಬಣ್ಣ – ನೀಲಿ ಸಮಯ – ಬೆಳಗ್ಗೆ 11:5 ರಿಂದ 3:30ರ ವರೆಗೆ.

ವೃಷಭ ರಾಶಿ :- ಹಣಕಾಸಿನ ವಿಚಾರದಲ್ಲಿ ಜಾಗ್ರತೆ ಇರಲಿ ಹಣಕಾಸಿನ ಖರ್ಚು ಮಾಡುವುದರಲ್ಲಿ ಹಿಡಿತವಿರಲಿ ಅಗತ್ಯಕ್ಕಿಂತ ಹೆಚ್ಚು ಸಾಲ ತೆಗೆದುಕೊಳ್ಳುವುದನ್ನು ತಪ್ಪಿಸಿ ಇಲ್ಲದಿದ್ದರೆ ಭವಿಷ್ಯದಲ್ಲಿ ದೊಡ್ಡ ತೊಂದರೆಗೆ ಸಿಲುಕಿ ಕೊಳ್ಳಬಹುದು. ಕಚೇರಿಯಲ್ಲಿ ಇಂದು ನಿಮ್ಮ ಕೆಲಸ ನಿಧಾನಗತಿಯಲ್ಲಿ ಸಾಗುತ್ತದೆ ವ್ಯಾಪಾರಸ್ಥರಿಗೆ ಲಾಭದಾಯಕ ದಿನವಾಗಲಿದೆ ಅದೃಷ್ಟದ ಸಂಖ್ಯೆ – 3 ಅದೃಷ್ಟದ ಬಣ್ಣ – ಕೆಂಪು ಸಮಯ – ಬೆಳಗ್ಗೆ 6:15 ರಿಂದ 9:30ವರೆಗೆ.

ಮಿಥುನ ರಾಶಿ :- ಸಣ್ಣ ವಿಚಾರಗಳು ಮನಸ್ಸಿಗೆ ತೆಗೆದುಕೊಳ್ಳುವ ನಿಮ್ಮ ಅಭ್ಯಾಸದಿಂದ ನಿಮ್ಮ ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀಳಬಹುದು ಆರ್ಥಿಕವಾಗಿ ನೀವು ತುಂಬಾ ದುರ್ಬಲರಾಗಿರುತ್ತೀರಿ ಕೆಲಸದ ಸ್ಥಳದಲ್ಲಿ ಮಿಶ್ರ ಫಲಿತಾಂಶವನ್ನು ಹೊಂದಿರುತ್ತೀರಿ. ನೀವು ದೊಡ್ಡ ಉದ್ಯಮಿಗಳಾಗಿದ್ದರೆ ಸಹ ಉದ್ಯೋಗಿಗಳೊಂದಿಗೆ ಉತ್ತಮವಾಗಿ ವರ್ತಿಸುವುದು ಒಳ್ಳೆಯದು ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಹಸಿರು ಸಮಯ – ಮಧ್ಯಾಹ್ನ 3 ರಿಂದ ಸಂಜೆ 6 ರವರೆಗೆ.


ಕರ್ಕಾಟಕ ರಾಶಿ :- ಉದ್ಯೋಗಸ್ಥರಿಗೆ ಇಂದು ಬಹಳ ಮುಖ್ಯವಾದ ದಿನವಾಗಲಿದೆ ನಿಮ್ಮ ನಿರ್ಧಾರಗಳನ್ನು ಬಹಳ ಬುದ್ಧಿವಂತಿಕೆಯಿಂದ ತೆಗೆದುಕೊಂಡರೆ ಉತ್ತಮ ಖಂಡಿತವಾಗಿಯೂ ಅದರ ಪ್ರಕಾರ ಫಲಿತಾಂಶವನ್ನು ಕೂಡ ಪಡೆಯುತ್ತೀರಿ ಹಣದ ಪರಿಸ್ಥಿತಿ ತೃಪ್ತಿಕರವಾಗಿರುತ್ತದೆ ಹಳೆಯ ಸಾಲವನ್ನು ತೀರಿಸಬಹುದು ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ನೀಲಿ ಸಮಯ – ಬೆಳಗ್ಗೆ 10 ರಿಂದ ಮಧ್ಯಾಹ್ನ 1ಬೆಳಗ್ಗೆ 10 ರಿಂದ ಮಧ್ಯಾಹ್ನ 1 15ರವರೆಗೆ.

ಸಿಂಹ ರಾಶಿ :- ಆರೋಗ್ಯದ ವಿಚಾರದಲ್ಲಿ ಇಂದು ನಿಮಗೆ ಅಷ್ಟು ಉತ್ತಮವಾಗಿಲ್ಲ ವಿಶೇಷವಾಗಿ ನಿಮಗೆ ಪಿತ್ತ ಜನಾಂಗ ನಿರ್ಲಕ್ಷ ಮಾಡಬೇಡಿ ವೈಯಕ್ತಿಕ ಜೀವನದಲ್ಲಿ ನಿಮ್ಮ ಸದಸ್ಯರನ್ನು ಸೂಕ್ತವಾಗಿ ನಡೆಸಿಕೊಳ್ಳುವುದು ಸೂಕ್ತ ನಿಮ್ಮ ಕಠಿಣ ವರ್ತನೆ ನಿಮ್ಮ ಪ್ರೀತಿ ಪಾತ್ರದಿಂದ ದೂರವೇಣಿಸುತ್ತದೆ. ಕೆಲಸದ ವಿಚಾರದಲ್ಲಿ ಉದ್ಯೋಗ ಸ್ಥಳೀಯ ಪ್ರಗತಿ ಸಿಗಲಿದೆ ಅದೃಷ್ಟದ ಸಂಖ್ಯೆ – 3 ಅದೃಷ್ಟದ ಬಣ್ಣ – ಗುಲಾಬಿ ಸಮಯ – ಸಂಜೆ 5 ರಿಂದ ರಾತ್ರಿ 10 ರವರೆಗೆ.

ಕನ್ಯಾರಾಶಿ :- ಇಂದು ವಿದ್ಯಾರ್ಥಿಗಳಿಗೆ ಬಹಳ ಮುಖ್ಯವಾದ ದಿನವಾಗಲಿದೆ ವಿಶೇಷವಾಗಿ ನೀವು ಕಲೆಗಳಲ್ಲಿ ಆಸಕ್ತಿ ಹೊಂದಿದ್ದರೆ ಅದು ನಿಮಗೆ ಅನ್ವಯವಾಗುತ್ತದೆ ನೀವು ಉತ್ತಮವಾದ ಯಶಸ್ಸನ್ನು ಪಡೆಯಬಹುದು ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುತ್ತದೆ. ಮನೆಯ ಕರ್ಚು ಇಂದು ಸ್ವಲ್ಪಮಟ್ಟಿಗೆ ಹೆಚ್ಚುತ್ತದೆ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಹಳದಿ ಸಮಯ – ಮಧ್ಯಾಹ್ನ 1:45 ರಿಂದ ಸಂಜೆ 5 ರ ವರೆಗೆ.

ತುಲಾ ರಾಶಿ :- ಇಂದು ನಿಮಗೆ ಉತ್ತಮವಾದ ದಿನವಾಗಲಿದೆ ಕಚೇರಿಯಲ್ಲಿ ನಿಮ್ಮ ಬಾಸ್ ನ ಸಲಹೆಯಂತೆ ನಡೆದುಕೊಳ್ಳಿ ನೀವು ಅವರು ಏನಾದರೂ ನಿಮಗೆ ಜವಾಬ್ದಾರಿಯನ್ನು ನೀಡಿದ್ದಾರೆ ಪೂರ್ಣ ಪ್ರಾಮಾಣಿಕತೆ ಮತ್ತು ಘಟನೆ ಶ್ರಮದಿಂದ ಪೂರ್ಣಗೊಳಿಸಿ ಅದೃಷ್ಟದ ಸಂಖ್ಯೆ – 3 ಅದೃಷ್ಟದ ಬಣ್ಣ – ನೇರಳೆ ಸಮಯ – ಮಧ್ಯಾನ 2 ರಿಂದ 5 ರವರೆಗೆ.

ವೃಶ್ಚಿಕ ರಾಶಿ :- ನೌಕರರಿಗೆ ಇಂದು ಉತ್ತಮವಾದ ದಿನವೆಂದೇ ಹೇಳಬಹುದು ಇಂದು ನಿಮ್ಮ ಕೆಲಸವನ್ನು ಸುಲಭವಾಗಿ ಪೂರ್ಣಗೊಳಿಸಲು ಸಾಧ್ಯವಾಗುತ್ತದೆ ಕಚೇರಿಯ ವಾತಾವರಣ ಉತ್ತಮವಾಗಿರುತ್ತದೆ ನಿಮ್ಮ ಬಾಸ್ ಮತ್ತು ಸಹೋದ್ಯೋಗಿಗಳ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ. ವ್ಯಾಪಾರಸ್ಥರು ನಿಂತು ಹೋದ ವ್ಯವಹಾರದಲ್ಲಿ ಮುಂದುವರಿಸಲು ಇಂದು ಉತ್ತಮವಾದ ದಿನವಾಗಲಿದೆ ಅದೃಷ್ಟ ಸಂಖ್ಯೆ – 5 ಅದೃಷ್ಟದ ಬಣ್ಣ – ಕಂದು ಸಮಯ – ಮಧ್ಯಾಹ್ನ 1.20 ರಿಂದ 3.30ರವರೆಗೆ.

ಧನಸು ರಾಶಿ :- ಸಂಬಂಧಿಕರೊಂದಿಗೆ ಸಣ್ಣ ವ್ಯತ್ಯಾಸ ಉಂಟಾಗಬಹುದು ಸಂಜೆಯ ವೇಳೆಗೆ ಎಲ್ಲವೂ ಸಾಮಾನ್ಯವಾಗಿರುತ್ತದೆ ಸಂಗಾತಿಯೊಂದಿಗೆ ಹೋಗಬೇಕಾದರೆ ಬೇಜಾರ ದಾರಿಯ ಚಟುವಟಿಕೆಯನ್ನು ಮಾಡಬೇಡಿ ಆರ್ಥಿಕವಾಗಿ ಈ ದಿನ ಉತ್ತಮವಾಗಿರುತ್ತದೆ. ಇಂದು ನಿಮ್ಮ ಹೂಡಿಗೆಯು ಆರ್ಥಿಕ ಭದ್ರತೆಯನ್ನು ಹೂಡಿಸುತ್ತದೆಕೂಡಿಸುತ್ತದೆ ಅದೃಷ್ಟ ಸಂಖ್ಯೆ – 2 ಅದೃಷ್ಟದ ಬಣ್ಣ – ಕೇಸರಿ ಸಮಯ – ಬೆಳಗ್ಗೆ 8:25 ರಿಂದ ಮಧ್ಯಾಹ್ನ 12ರ ವರೆಗೆ.

ಮಕರ ರಾಶಿ :- ನೀವು ಇದ್ದಕ್ಕಿದ್ದಂತೆ ಕೆಲವು ಸಣ್ಣ ಸಂದರ್ಭಗಳನ್ನು ಎದುರಿಸಬೇಕಾಗುತ್ತದೆ ಸಕಾರಾತ್ಮಕ ಚಿಂತನೆಗಳ ಬಗ್ಗೆ ನಿಮ್ಮ ಕೆಲಸವನ್ನು ನಿಭಾಯಿಸಲು ಸಾಧ್ಯವಾಗುತ್ತದೆ ನೀವು ತೊಡಕು ಮತ್ತು ಖಿನ್ನತೆಗೆ ಒಳಗಾಗಿದ್ದರೆ ಪ್ರೀತಿಯಿಂದ ಹೊರಬನ್ನಿ ಇತರರೊಂದಿಗೆ ಸಮಯವನ್ನು ಕಳೆಯಿರಿ ಅದೃಷ್ಟ ಸಂಖ್ಯೆ – 1 ಅದೃಷ್ಟದ ಬಣ್ಣ – ಬಿಳಿ ಸಮಯ – ಸಂಜೆ 5 ರಿಂದ 9 ರವರೆಗೆ.

ಕುಂಭ ರಾಶಿ :- ಆರ್ಥಿಕವಾಗಿ ಮಿಶ್ರ ಫಲಿತಾಂಶ ದಿನವಾಗಲಿದೆ ನೀವು ಹಣವನ್ನು ಸಂಪಾದಿಸಲು ಉತ್ತಮವಾದ ಅವಕಾಶವನ್ನು ಪಡೆಯಬಹುದು ಜೊತೆಗೆ ಯಾವುದೇ ಖರ್ಚು ಸಹ ಬರಬಹುದು ಪ್ರೀತಿಯ ವಿಚಾರದಲ್ಲಿ ಈ ದಿನ ಉದ್ವಿಗ್ನವಾಗಿರುತ್ತದೆ. ನಿಮ್ಮ ಸಂಗಾತಿಯೊಂದಿಗೆ ವ್ಯತ್ಯಾಸವು ಹೆಚ್ಚಾಗಬಹುದು ಅದೃಷ್ಟ ಸಂಖ್ಯೆ – 9 ಅದೃಷ್ಟದ ಬಣ್ಣ – ಹಸಿರು ಸಮಯ – ಸಂಜೆ 5 ರಿಂದ ರಾತ್ರಿ 9:30 ವರೆಗೆ.

ಮೀನ ರಾಶಿ :- ಕುಟುಂಬ ಜೀವನವು ಸಂತೋಷವಾಗಿರುತ್ತದೆ ಹಿರಿಯ ಸಹೋದರ ಅಥವಾ ಕಿರಿಯ ಸಹೋದರರೊಂದಿಗೆ ಯಾವುದೇ ಚಿಂತನೆ ಇದ್ದರೂ ಇಂದು ಕೊರೆಗೊಳ್ಳುತ್ತದೆ ದಿನವನ್ನು ಸ್ನೇಹಿತರೊಂದಿಗೆ ವಿನೋದಾಯವಾಗಿ ಕಳೆಯುವಿರಿ. ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳಲು ಸಾಧ್ಯವಾಗದಿದ್ದರೆ ಅನುಭವ ವ್ಯಕ್ತಿಗಳನ್ನು ಸಂಪರ್ಕಿಸಿ ಅದೃಷ್ಟ ಸಂಖ್ಯೆ – 7 ಅದೃಷ್ಟದ ಬಣ್ಣ – ನೀಲಿ ಸಮಯ – ಮಧ್ಯಾಹ್ನ 2 ರಿಂದ ಸಂಜೆ 6 ರವರೆಗೆ.

Leave a Reply

Your email address will not be published. Required fields are marked *