ಒಂದು ತಿಂಗಳಿನಲ್ಲಿಯೇ ಕಪ್ಪು ಕೂದಲು ದೊಡ್ಡವರಿಂದ ಹಿಡಿದು ಚಿಕ್ಕವರ ತನಕ..ನೈಸರ್ಗಿಕ ಮನೆಮದ್ದಿನಿಂದ ಕೂದಲು ಕಪ್ಪಾಗಿಸಿಕೊಳ್ಳಿ - Karnataka's Best News Portal

ಒಂದು ತಿಂಗಳಿನಲ್ಲಿಯೇ ಕಪ್ಪು ಕೂದಲು ದೊಡ್ಡವರಿಂದ ಹಿಡಿದು ಚಿಕ್ಕವರ ತನಕ..ನೈಸರ್ಗಿಕ ಮನೆಮದ್ದಿನಿಂದ ಕೂದಲು ಕಪ್ಪಾಗಿಸಿಕೊಳ್ಳಿ

ಬಿಳಿ ಕೂದಲಿಗೆ ಒಂದು ತಿಂಗಳಲ್ಲಿಯೇ ನೈಸರ್ಗಿಕ ಮನೆ ಮದ್ದಿನಿಂದ ಕೂದಲು ಕಪ್ಪಾಗಿಸಿಕೊಳ್ಳಿ||ಬಿಳಿ ಕೂದಲಿನ ಸಮಸ್ಯೆ ಇತ್ತೀಚಿಗಂತೂ ಚಿಕ್ಕ ಮಕ್ಕಳಿಗೂ ಕೂಡ ಕಾಣಿಸಿಕೊಳ್ಳುತ್ತಿದ್ದು ಇದರಿಂದ ಚಿಕ್ಕ ಮಕ್ಕಳು ಹೆಚ್ಚಿನ ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ ಅದರಲ್ಲೂ ಬಿಳಿ ಕೂದಲಿನ ಸಮಸ್ಯೆ ಹಲವಾರು ಕಾರಣಗಳಿಂದ ಕಾಣಿಸಿಕೊಳ್ಳುತ್ತಿದ್ದು ಹಾಗಾದರೆ ಈ ದಿನ ಬಿಳಿ ಕೂದಲು ಯಾವ ಕಾರಣಕ್ಕಾಗಿ ಕಾಣಿಸಿ ಕೊಳ್ಳುತ್ತದೆ ಚಿಕ್ಕ ವಯಸ್ಸಿನಲ್ಲಿಯೇ.

ಹಾಗೂ ಈ ರೀತಿ ಬಿಳಿ ಕೂದಲು ಬಂದರೆ ಯಾವ ಒಂದು ವಿಧಾನವನ್ನು ಅನುಸರಿಸಿ ಅವುಗಳನ್ನು ಕಡಿಮೆ ಮಾಡಿಕೊಳ್ಳಬಹುದು ಹಾಗೂ ಇದಕ್ಕೆ ಯಾವ ಆಹಾರ ಪದಾರ್ಥಗಳನ್ನು ಸೇವನೆ ಮಾಡ ಬೇಕು ಹಾಗೂ ಯಾವ ಕೆಲವೊಂದಷ್ಟು ಪೌಷ್ಟಿಕಾಂಶ ಯುಕ್ತ ಪದಾರ್ಥಗಳನ್ನು ಸೇವನೆ ಮಾಡುವುದರಿಂದ ಬಿಳಿ ಕೂದಲಿನ ಸಮಸ್ಯೆಯನ್ನು ನಿವಾರಣೆ ಮಾಡಿಕೊಳ್ಳಬಹುದು ಎನ್ನುವಂತಹ ಮಾಹಿತಿಯ ಬಗ್ಗೆ ಕೆಲವೊಂದು ವಿಷಯಗಳನ್ನು ತಿಳಿದುಕೊಳ್ಳೋಣ.


ಅಂದಿನ ಕಾಲದಲ್ಲಿ 70 ವರ್ಷ 60 ವರ್ಷ ದಾಟಿದ ಮೇಲೆ ಬಿಳಿ ಕೂದಲು ಕಾಣಿಸಿಕೊಳ್ಳುತ್ತಿದ್ದು ಆದರೆ ಈ ದಿನ ಕೇವಲ 10 15 ವರ್ಷದ ಮಕ್ಕಳಲ್ಲಿ ವಯಸ್ಕರಲ್ಲಿ ಬಿಳಿ ಕೂದಲಿನ ಸಮಸ್ಯೆ ಕಾಣಿಸಿಕೊಳ್ಳುತ್ತಿದ್ದು ಅವರ ಆಹಾರ ಸೇವನೆಯಿಂದ ಹಾಗೂ ಅವರ ದೇಹದಲ್ಲಾ ಗುವ ಕೆಲವೊಂದು ಬದಲಾವಣೆಗಳಿಂದ ಕೆಲವೊಬ್ಬರು ತೊಂದರೆಗಳನ್ನು ಅನುಭವಿಸುತ್ತಿರುತ್ತಾರೆ.

ಹಾಗಾದರೆ ಈ ದಿನ ಬಿಳಿ ಕೂದಲಿನ ಸಮಸ್ಯೆಯನ್ನು ನಿವಾರಣೆ ಮಾಡಿಕೊಳ್ಳಲು ಯಾವ ಕೆಲವೊಂದು ಆಹಾರ ಕ್ರಮವನ್ನು ಅನುಸರಿಸಬಹುದು ಹಾಗೂ ತಲೆಗೆ ಯಾವ ಪೌಷ್ಟಿಕಾಂಶ ಎಣ್ಣೆಯನ್ನು ಹಾಕುವುದ ರಿಂದ ಈ ಸಮಸ್ಯೆಯನ್ನು ನಿವಾರಣೆ ಮಾಡಿಕೊಳ್ಳ ಬಹುದು ಎನ್ನುವಂತಹ ಮಾಹಿತಿಯ ಬಗ್ಗೆ ನೋಡುವುದಾದರೆ ಪ್ರತಿಯೊಬ್ಬರೂ ಕೂಡ ಶುದ್ಧವಾಗಿ ಸಿಗುವಂತಹ ಯಾವುದೇ ಕೆಮಿಕಲ್ ಬಳಸದೆ ತಯಾರಾಗಿರುವಂತಹ ಶುದ್ಧ ಕೊಬ್ಬರಿ ಎಣ್ಣೆಯನ್ನು ಹಚ್ಚುವುದು ಉತ್ತಮ.

See also  ಜಮೀನಿಗೆ ಹೋಗಲು ದಾರಿ ಇಲ್ಲವೇ ದಾರಿ ಪಡೆಯಲು ಬಂತು ಹೊಸ ರೂಲ್ಸ್..ಹೀಗೆ ಮಾಡಿ

ಜೊತೆಗೆ ನಮ್ಮ ಕೂದಲಿನ ಬೆಳವಣಿಗೆಗೆ ಮುಖ್ಯವಾಗಿ ವಿಟಮಿನ್ ಎ ಅಂಶ ಬೇಕಾಗಿರುತ್ತದೆ ಅದರಲ್ಲೂ ಕ್ಯಾರೆಟ್ ನಲ್ಲಿ ಹೇರಳವಾಗಿ ವಿಟಮಿನ್ ಎ ಅಂಶ ಇರುವುದರಿಂದ ಕ್ಯಾರೆಟ್ ಜ್ಯೂಸ್ ಅಥವಾ ಕ್ಯಾರೆಟ್ ತಿನ್ನುವ ಅಭ್ಯಾಸವನ್ನು ಮಾಡಿಕೊಳ್ಳಬೇಕು. ಜೊತೆಗೆ ಬಾದಾಮಿಯನ್ನು ತಿನ್ನುವುದರಿಂದ ವಿಟಮಿನ್ ಡಿ ಅಂಶವು ಹೇರಳವಾಗಿ ಸಿಗುತ್ತದೆ ಜೊತೆಗೆ ವಾರಕ್ಕೆ ಒಮ್ಮೆಯಾದರೂ ಬಿಸಿಲಿನಲ್ಲಿ ನಮ್ಮ ಚರ್ಮವನ್ನು ಒಡ್ಡಿದಾಗ ದೇಹಕ್ಕೆ ಬೇಕಾದಂತಹ ವಿಟಮಿನ್ಸ್ ಗಳು ಸಿಗುತ್ತದೆ.

ಜೊತೆಗೆ ಹೆಚ್ಚಾಗಿ ಕೆಂಪಕ್ಕಿಯನ್ನು ಉಪಯೋಗಿಸುವು ದರಿಂದ ವಿಟಮಿನ್ B12 ಅಂಶವೂ ಕೂಡ ಹೇರಳ ವಾಗಿ ಸಿಗುತ್ತದೆ ಹೀಗೆ ನಮ್ಮ ಆಹಾರ ಕ್ರಮದಲ್ಲಿಯೂ ಕೂಡ ಕೆಲವೊಂದಷ್ಟು ಬದಲಾವಣೆಗಳನ್ನು ಮಾಡಿ ಕೊಳ್ಳುವುದರಿಂದ ನಮ್ಮ ತಲೆ ಕೂದಲಿನಲ್ಲಾಗುವ ಸಮಸ್ಯೆಗಳನ್ನು ನಿವಾರಣೆ ಮಾಡಿಕೊಳ್ಳಬಹುದಾಗಿರು ತ್ತದೆ ಜೊತೆಗೆ ಬಿಳಿ ಕೂದಲಿನ ಸಮಸ್ಯೆಯನ್ನು ಕೂಡ ನಿವಾರಣೆ ಮಾಡಿಕೊಳ್ಳಬಹುದು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]