ಈ ಸಿನಿಮಾ ಯಾವ ಕಾರಣಕ್ಕೂ ಬಿಡುಗಡೆ ಆಗಬಾರದು ಸಂಸತ್ ಭವನದಲ್ಲೂ ನಡೆದಿತ್ತು ಇದರ ಚರ್ಚೆ ದೇಶದ ಪ್ರಧಾನಿವರೆಗೂ ಈ ಚಿತ್ರ ಹೋಗಿದ್ಯಾಕೆ..ನೋಡಿ - Karnataka's Best News Portal

ಅವತ್ತು ದೇಶವೇ ತಿರುಗಿ ನೋಡುವಂತೆ ಮಾಡಿದ್ದ ಈ ಸಿನಿಮಾವನ್ನು ಉಪೇಂದ್ರ ಏನು ಮಾಡಿದ್ರು ಗೊತ್ತಾ!!
ಕುತ್ತೇ ಕನ್ವರ್ ಲಾಲ್ ಬೋಲೋ ಈ ಒಂದು ಡೈಲಾಗ್ ಕೇಳಿದ ತಕ್ಷಣ ಆ ಒಂದು ಚಿತ್ರ ನಮ್ಮ ಕಣ್ಣ ಮುಂದೆ ಬಂದು ತಟ್ಟನೆ ಮೂಡುತ್ತದೆ ಆ ಚಿತ್ರದ ಹೆಸರೇ ಅಂತ ಹೌದು 1981ರಲ್ಲಿ ತೆರೆಗೆ ಬಂದಂತಹ ಕನ್ನಡದ ಯಶಸ್ವಿ ಹಾಗೂ ಜೊತೆಗೆ ಕನ್ನಡದ ಅತ್ಯಂತ.

ವಿವಾದಗ್ರಸ್ತ ಚಿತ್ರ ಎಂದೆ ಹೆಸರಾಗಿತ್ತು ಕಾರಣ ಆ ಕಾಲಕ್ಕೆ ಇದು ಸುಪ್ರೀಂ ಕೋರ್ಟ್ ನ ಮೆಟ್ಟಿಲೇರಿ ದಂತಹ ಚಿತ್ರ ಈ ಬಗ್ಗೆ ಸ್ವತಹ ಅಂದಿನ ಕಾಲದ ಪ್ರಧಾನಿಯವರ ಜೊತೆ ಈ ಚಿತ್ರದ ನಿರ್ಮಾಪಕ ಹಾಗೂ ನಿರ್ದೇಶಕರು ಹೋಗಿ ಮಾತನಾಡಿ ಇದರ ರಿಲೀಸ್ ಗೆ ಅನುಮತಿ ಕೋರುವಂತಹ ಪರಿಸ್ಥಿತಿ ಒದಗಿ ಬಂದಿತ್ತು.


ಅಂದಿನ ಭ್ರಷ್ಟಾಚಾರಿ ನೀಚತನವನ್ನು ಬಯಲಿಗೆ ಎಳೆದಿದ್ದಂತಹ ಕನ್ನಡದ ಪ್ರಪ್ರಥಮ ಚಿತ್ರವೇ ಅಂತ ಇದರ ಮೂಲ ಕಥೆಯನ್ನು HK ಅನಂತ ರಾವ್ ಅವರು ಬರೆದು ಪ್ರಕಟಿಸಿದಂತಹ ಇದೆ ಹೆಸರಿನ ಕಥೆ ಒಂದನ್ನೇ ಅಷ್ಟೇ ಪರಿಣಾಮಕಾರಿಯಾಗಿ ತೆರೆ ಮೇಲೆ ತರುವುದಕ್ಕೆ ನಿರ್ದೇಶಕರಾದಂತಹ ಶ್ರೀ ಎಸ್ ವಿ ರಾಜೇಂದ್ರ ಸಿಂಗ್ ಬಾಬು ಅವರು ಯೋಜಿಸಿದ್ದರು ಇದು ಆಗ 80 ರ ದಶಕದಲ್ಲಿ ಕನ್ನಡದ ಸುಪ್ರಸಿದ್ಧ ಮ್ಯಾಗ್ಜಿನ್ ಆಗಿದ್ದಂತಹ

ಸುಧಾ ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟ ವಾಗಿತ್ತು ನಿಷ್ಠಾವಂತ ಪೊಲೀಸ್ ಅಧಿಕಾರಿ ಒಬ್ಬ ಕರ್ತವ್ಯವೇ ತನ್ನ ದೇವರು ಅದೇ ತನ್ನ ಉಸಿರು ಎಂದು ಭಾವಿಸಿ ಭ್ರಷ್ಟರ ವಿರುದ್ಧ ಹೋರಾಡಿ ಕರ್ತವ್ಯಕ್ಕೆ ದ್ರೋಹ ಬಗೆಯದೆ ತಪ್ಪಿತಸ್ಥನನ್ನು ಕೊಂದು ಕೊನೆಯ ಲ್ಲಿ ತಾನು ಕೋರ್ಟ್ ಗೆ ಸರೆಂಡರ್ ಆಗುವಂತಹ ರೋಚಕ ಕಥೆಯನ್ನು ಅಷ್ಟೇ ಅಚ್ಚುಕಟ್ಟಾಗಿ ಹಾಗೂ ತೀಕ್ಷ್ಣವಾಗಿ ತೆರೆಯ ಮೇಲೆ ಚಿತ್ರೀಕರಿಸಿ ತೋರಿಸಿದ್ದರು.

ದಟ್ಟವಾಗಿ ನೈಜ ಕಥೆಯನ್ನು ಹೊಂದಿದಂತಹ ಈ ಚಿತ್ರಕ್ಕೆ ಸೆನ್ಸಾರ್ ಬೋರ್ಡ್ ಹಲವು ಆರೋಪ ಹೊರೆಸಿ ರಿಲೀಸ್ ಗೆ ತಡೆ ತಂದಿದ್ದು ಈ ಒಂದು ಚಿತ್ರದ ಬಿಡುಗಡೆಯ ಚರ್ಚೆ ಆ ಒಂದು ಕೇಂದ್ರದ ಸಂಸತ್ ಭವನದಲ್ಲೂ ಕೂಡ ನಡೆದಿತ್ತು ಕೊನೆಗೆ ಅವರು ಹೇಳಿದಂತ ಕೆಲವೊಂದು ದೃಶ್ಯಗಳಿಗೆ ಕತ್ತರಿ ಬಿದ್ದ ನಂತರವಷ್ಟೇ ಅಲ್ಲ ಚಿತ್ರದ ಬಿಡುಗಡೆಗೆ.

ಅನುಮತಿ ಸಿಕ್ಕಿದ್ದು ಆದರೆ ಚಿತ್ರ ಬಿಡುಗಡೆ ಕಂಡ ನಂತರ ಅದ್ಭುತ ಯಶಸ್ಸುಗಳಿಸಿ ತಮಿಳು ತೆಲುಗು ಹಾಗೂ ಹಿಂದಿ ಭಾಷೆಗಳನ್ನು ಕೂಡ ರಿಮೇಕ್ ಆಯಿತು ನಟರಾಗಿ ಅಂಬರೀಶ್ ಅವರಿಗೆ ಸ್ಟಾರ್ ವ್ಯಾಲ್ಯು ಹಾಗೂ ಸೂಪರ್ ಸ್ಟಾರ್ ಎಂಬ ಬಿರುದು ಮತ್ತು ಖ್ಯಾತಿಯನ್ನು ತಂದು ಕೊಟ್ಟಂತಹ ಚಿತ್ರವೇ ಈ ಅಂತ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *