14 ತಿಂಗಳ ನಂತರ ಈ 2 ರಾಶಿಗೆ ಸಿಗಲಿದೆ ಸಿಹಿಸುದ್ದಿ ವೆಂಕಟೇಶ್ವರ ಕೃಪೆಯಿಂದ ದೊಡ್ಡ ಸಮಸ್ಯೆಗಳಿಂದ ಮುಕ್ತಿ ಅದೃಷ್ಟ ಹಣದ ಲಾಭ - Karnataka's Best News Portal

14 ತಿಂಗಳ ನಂತರ ಈ 2 ರಾಶಿಗೆ ಸಿಗಲಿದೆ ಸಿಹಿಸುದ್ದಿ ವೆಂಕಟೇಶ್ವರ ಕೃಪೆಯಿಂದ ದೊಡ್ಡ ಸಮಸ್ಯೆಗಳಿಂದ ಮುಕ್ತಿ ಅದೃಷ್ಟ ಹಣದ ಲಾಭ

ಮೇಷ ರಾಶಿ :- ಇಂದು ನಿಮ್ಮ ತಂದೆ ಆರೋಗ್ಯ ದುರ್ಬಲವಾಗಬಹುದು ಇಂದು ನಿಮ್ಮ ತಂದೆ ಆರೋಗ್ಯದ ಬಗ್ಗೆ ಯೋಚನೆ ನಿಮಗೆ ಹೆಚ್ಚಾಗಬಹುದು ಕಾಲಕಾಲಕ್ಕೆ ವೈದ್ಯರನ್ನು ಸಂಪರ್ಕಿಸಿ ಅವರನ್ನು ಚೆನ್ನಾಗಿ ನೋಡಿಕೊಳ್ಳುವುದು ಉತ್ತಮ. ಶೀಘ್ರದಲ್ಲೇ ನಿಮ್ಮ ನಡುವಿನ ಉದ್ಬ್ಯುನ್ನತೆ ಕೊನೆಗೊಳ್ಳುತ್ತದೆ ಯಾವುದೇ ಪ್ರಮುಖ ಕಾರ್ಯವನ್ನು ಪೂರ್ಣಗೊಳಿಸಲು ನಿಮ್ಮ ಸಂಗಾತಿಯ ಬೆಂಬಲವನ್ನು ಪಡೆಯುತ್ತೀರಿ ಅದೃಷ್ಟದ ಸಂಖ್ಯೆ – 7 ಅದೃಷ್ಟದ ಬಣ್ಣ – ಹಳದಿ ಸಮಯ – ಮಧ್ಯಾಹ್ನ 3 ರಿಂದ ಸಂಜೆ 6:45 ರವರೆಗೆ.

WhatsApp Group Join Now
Telegram Group Join Now

ವೃಷಭ ರಾಶಿ :- ಬಹಳ ಸಮಯದ ನಂತರ ನೀವು ನಿಮಗಾಗಿ ಸಾಕಷ್ಟು ಸಮಯವನ್ನು ಪಡೆಯುತ್ತೀರಿ ಈ ದಿನವನ್ನು ಪೂರ್ಣವಾಗಿ ಆನಂದಿಸುತ್ತೀರಿ ಆಸ್ತಿಯ ಬಗ್ಗೆ ಗಮನ ಕೊಡುತ್ತೀರಿ, ಅದರಿಂದ ನಿಮ್ಮ ಒತ್ತಡವು ಕಡಿಮೆಯಾಗುತ್ತದೆ. ನೀವು ಸಾಕಷ್ಟು ಸಕಾರಾತ್ಮಕತೆಯನ್ನು ಅನುಭವಿಸುತ್ತೀರಿ ನಿಮ್ಮ ವೃತ್ತಿ ಸಂಬಂಧಿಸಿದ ಜೀವನಕ್ಕೆ ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳಬಹುದು ಅದೃಷ್ಟದ ಸಂಖ್ಯೆ – 7 ಅದೃಷ್ಟದ ಬಣ್ಣ – ನೇರಳೆ ಸಮಯ – ಸಂಜೆ 6:20 ರಿಂದ ರಾತ್ರಿ 9 ರವರೆಗೆ.

ಮಿಥುನ ರಾಶಿ :- ನಿಮಗಿಂದು ಮಿಶ್ರಫಲದ ದಿನವಾಗಲಿದೆ ಶೀಘ್ರದಲ್ಲೇ ನಿಮ್ಮ ಮನಸ್ಥಿತಿಯನ್ನು ಬದಲಾಯಿಸಬೇಕು ನೀವು ಕಷ್ಟಪಟ್ಟು ಮತ್ತು ಶ್ರದ್ಧೆಯಿಂದ ಕೆಲಸ ಮಾಡಿದರೆ ಶೀಘ್ರದಲ್ಲೇ ನೀವು ಪಲಿತಾಂಶವನ್ನು ಪಡೆಯುತ್ತೀರಿ ಇಂದು ಹಣದ ವಿಚಾರದಲ್ಲಿ ನಿರಾಸೆ ಅನುಭವಿಸುತ್ತೀರಿ. ನಿರೀಕ್ಷೆತ ಕಂತೆ ಹಾರ್ದಿಕ ಲಾಭ ಪಡೆಯದಿದ್ದರಿಂದ ನೀವು ಒತ್ತಡಕ್ಕೆ ಒಳಗಾಗುತ್ತೀರಿ ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ನೇರಳೆ ಸಮಯ – ಸಂಜೆ 5 ರಿಂದ ರಾತ್ರಿ 10 ರವರೆಗೆ.


ಕರ್ಕಾಟಕ ರಾಶಿ :- ಇಂದು ನೀವು ಹಣಕಾಸಿನ ವಿಚಾರದಲ್ಲಿ ನಿಮ್ಮ ಸಂಗಾತಿಯೊಂದಿಗೆ ಸಂಘರ್ಷಣವನ್ನು ಹೊಂದಬಹುದು ಇಂದು ಮನೆಯ ವಾತಾವರಣದ ಗಳಿಸಬಹುದು ನಿಮ್ಮ ಸ್ವಭಾವವನ್ನು ಡಿಪಿಸಬಹುದು ನಿಮ್ಮ ವರ್ತನೆಯನ್ನು ಆದಷ್ಟು ಬೇಗ ಬದಲಾಯಿಸಲು ನೀವು ಪ್ರಯತ್ನಿಸಬೇಕು. ನಕಾರಾತ್ಮಕ ಆಲೋಚನೆಗಳು ನಿಮ್ಮ ಮನಸ್ಸಿನ ಮೇಲೆ ಪ್ರಾಬಲ್ಯತೆ ಮಾಡಲು ಬಿಡಬೇಡಿ ಅದೃಷ್ಟದ ಸಂಖ್ಯೆ – 8 ಅದೃಷ್ಟದ ಬಣ್ಣ – ಹಸಿರು ಸಮಯ – ಬೆಳಿಗ್ಗೆ 8 ರಿಂದ 12 ರವರೆಗೆ.

See also  ವಾಸ್ತು ಪ್ರಕಾರವಾಗಿ ಟಿವಿ,ಫ್ರಿಡ್ಜ್,ಸೋಫಾ,ಈ ವಿಧವಾಗಿ ಜೋಡಿಸಿಕೊಂಡರೆ ಎಲ್ಲಿಲ್ಲದ ಅದೃಷ್ಟ ಕೂಡಿ ಬರುತ್ತದೆ..

ಸಿಂಹ ರಾಶಿ :- ಉದ್ಯೋಗದಲ್ಲಿರುವ ಜನರ ಜೀವನದಲ್ಲಿ ಕೆಲವು ಬದಲಾವಣೆಯಾಗಬಹುದು ಈ ಬದಲಾವಣೆಯ ಬಗ್ಗೆ ನೀವು ಚಿಂತಿಸಬೇಕಾಗಿಲ್ಲ ನೀವು ಏನಾದರೂ ನಿರುದ್ಯೋಗಿಗಳಾಗಿದ್ದರೆ ನೀವು ಇಂದು ಹುಡುಕಾಟ ಕೊನೆಗೊಳ್ಳಬಹುದು. ಕಠಿಣ ಶ್ರಮದ ಉತ್ತಮ ಫಲಿತಾಂಶ ಇಂದು ನೀವು ಪಡೆಯಬಹುದು ವ್ಯಾಪಾರಸ್ಥರು ಇಂದು ಅದೃಷ್ಟದ ಸಂಪೂರ್ಣ ಬೆಂಬಲವನ್ನು ಪಡೆಯುತ್ತಾರೆ ಅದೃಷ್ಟದ ಸಂಖ್ಯೆ – 7 ಅದೃಷ್ಟದ ಬಣ್ಣ – ನೀಲಿ ಸಮಯ – ಬೆಳಿಗ್ಗೆ 8 ರಿಂದ ಮಧ್ಯಾಹ್ನ 01.20 ರವರೆಗೆ.

ಕನ್ಯಾ ರಾಶಿ :- ನಿಮ್ಮ ಸ್ವಭಾವದಲ್ಲಿ ಕೆಲವು ಬದಲಾವಣೆಗಳನ್ನು ನೋಡಬಹುದು ಕಹಿ ಮಾತುಗಳಿಂದ ನೀವು ಗೆಲ್ಲುತ್ತೀರಿ ಸರ್ಕಾರಿ ಉದ್ಯಮಿಗಳಿಗೆ ಇಂದು ಕಾರ್ಯನಿರತ ದಿನವಾಗಲಿದೆ ವ್ಯಾಪಾರಸ್ಥರಿಗೆ ನಿಲ್ಸೇ ತಕ್ಕಂತೆ ಲಾಭ ಸಿಗದೇ ಇರುವುದರಿಂದ ನಿರಾಸೆ ಉಂಟಾಗಬಹುದು. ನೀವು ಹೆಚ್ಚು ಒತ್ತಡ ತೆಗೆದುಕೊಳ್ಳುವ ಅಗತ್ಯವಿಲ್ಲ ಕ್ರಮೇಣವಾಗಿ ಸ್ಥಿತಿ ಸುಧಾರಿಸುತ್ತದೆ ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ಗುಲಾಬಿ ಸಮಯ – ಸಂಜೆ 4:30 ರಿಂದ 7:30ರ ವರೆಗೆ.


ತುಲಾ ರಾಶಿ :- ಇಂದು ನೀವು ಸಕಾರಾತ್ಮಕತೆಯನ್ನು ಅನುಭವಿಸುತ್ತೀರಿ ಮನಸು ಶಾಂತವಾಗಿರುತ್ತದೆ ಚಿಂತೆವಿಲ್ಲದೆ ಇರುತ್ತೀರಿ ಐಟಿ ವಲಯ ಮತ್ತು ಮಾಧ್ಯಮಕ್ಕೆ ಸಂಬಂಧಿಸಿದ ಜನರಿಗೆ ಬಹಳ ಶುಭ ದಿನವಾಗಲಿದೆ ಉತ್ತಮವಾದ ಫಲಿತಾಂಶವನ್ನು ಪಡೆಯಲಿದ್ದೀರಿ. ಆಪೇಕ್ಷಿತ ವರ್ಗಾವಣೆ ಇರಬಹುದು ಆದಾಯ ಹೆಚ್ಚಾಗುವ ಸಾಧ್ಯತೆ ಇದೆ ಅದೃಷ್ಟದ ಸಂಖ್ಯೆ – 7 ಅದೃಷ್ಟದ ಬಣ್ಣ – ಬಿಳಿ ಸಮಯ – ಬೆಳಗ್ಗೆ 8:30 ರಿಂದ ಮಧ್ಯಾಹ್ನ 12:30 ರವರೆಗೆ.

See also  ಏಪ್ರಿಲ್ ಒಂದರಿಂದ ಈ ನಾಲ್ಕು ರಾಶಿಯವರಿಗೆ ಅದೃಷ್ಟವೋ ಅದೃಷ್ಟ.. ನಿಮ್ಮ ರಾಶಿ ಇದೆಯಾ ಚೆಕ್ ಮಾಡಿಕೊಳ್ಳಿ

ವೃಶ್ಚಿಕ ರಾಶಿ :- ನಿಮ್ಮ ಜೀವನದಲ್ಲಿ ಕೆಲವು ದಿನಗಳವರೆಗೂ ಅಸಮಾಧಾನ ಹೊಂದಿದ್ದರೆ ಮತ್ತು ಏರಳಿತದಿಂದ ತುಂಬಿದ್ದರೆ ಇಂದು ಪರಿಸ್ಥಿತಿಯಲ್ಲಿ ಸುಧಾರಣೆಯನ್ನು ಅನುಭವಿಸುವಿರಿ ಆಲೋಚನೆಗಳಲ್ಲಿ ಸಕಾರಾತ್ಮಕವಾಗಿರುತ್ತದೆ ಕಳೆದು ಹೋದ ವಿಶ್ವಾಸವು ಮತ್ತೆ ಮರಳುತ್ತದೆ ಕುಟುಂಬದಲ್ಲಿ ಶಾಂತಿ ಇರುತ್ತದೆ ಅದೃಷ್ಟದ ಸಂಖ್ಯೆ – 9 ಅದೃಷ್ಟದ ಬಣ್ಣ – ಕೆಂಪು ಸಮಯ – ಮಧ್ಯಾಹ್ನ 1:30 ರಿಂದ ಸಂಜೆ 5 ರವರೆಗೆ.

ಧನಸು ರಾಶಿ :- ಇಂದು ನೀವು ಯೋಚಿಸಿ ಯಾವುದೇ ದೊಡ್ಡ ನಿರ್ಧಾರವನ್ನು ತೆಗೆದುಕೊಳ್ಳಬೇಕು ಕೆಲಸಕ್ಕೆ ಸಂಬಂಧಿಸಿದ ಕೆಲವು ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ ವಾಹನ ಪತ್ರಿಕೋದ್ಯಮ ಇಂಧನಗಳಲ್ಲಿ ಸಂಬಂಧಿಸಿದಂತ ಜನರು ಇಂದು ಉತ್ತಮವಾದ ಲಾಭವನ್ನು ಪಡೆಯಬಹುದು. ಇಂದು ನೀವು ಆರ್ಥಿಕವಾಗಿ ಸದೃಢರಾಗಿರುತ್ತೀರಿ ಅದೃಷ್ಟದ ಸಂಖ್ಯೆ – 6 ಅದೃಷ್ಟದ ಬಣ್ಣ – ಬಿಳಿ ಸಮಯ – ಸಂಜೆ 5 ರಿಂದ ರಾತ್ರಿ 10 ರವರೆಗೆ.


ಮಕರ ರಾಶಿ :- ಆರ್ಥಿಕ ದೃಷ್ಟಿಯಿಂದ ಇಂದು ನೀವು ಉತ್ತಮವಾದ ಫಲಿತಾಂಶವನ್ನು ಪಡೆಯುತ್ತೀರಿ ಇತ್ತೀಚಿಗೆ ನೀವು ಆರ್ಥಿಕ ನಿರ್ಧಾರವನ್ನು ತೆಗೆದುಕೊಂಡಿದ್ದರೆ ನೀವು ನಿರೀಕ್ಷೆ ತಕದ ಫಲಿತಾಂಶವನ್ನು ಪಡೆಯಬಹುದು ಹಣಕ್ಕೆ ಸಂಬಂಧಿಸಿದ ಯಾವುದೇ ಕೆಲಸವನ್ನು ಸಹ ಮಾಡಬಹುದು. ಇಂದು ನೀವು ಉತ್ತಮವಾದ ಫಲಿತಾಂಶವನ್ನು ಪಡೆಯುವುದಿಲ್ಲ ಅದೃಷ್ಟದ ಸಂಖ್ಯೆ – 6 ಅದೃಷ್ಟದ ಬಣ್ಣ – ಹಸಿರು ಸಮಯ – ಮಧ್ಯಾಹ್ನ 3 ರಿಂದ ಸಂಜೆ 7 15 ರವರೆಗೆ.

See also  ಮಹಾಲಕ್ಷ್ಮಿ ಮನೆ ಬಿಟ್ಟು ಹೋಗುವುದಕ್ಕಿಂತ ಮುಂಚೆ ಕೆಲವು ಸೂಚನೆಗಳು ಕೊಡುತ್ತಾಳೆ ನಂತರವೇ ಮನೆಗೆ ಕಷ್ಟ ದಾರಿದ್ರ್ಯ ಬರುತ್ತೆ

ಕುಂಭ ರಾಶಿ :- ಇಂದು ವ್ಯಾಪಾರಿಗಳಿಗೆ ಏರಳಿತದ ದಿನವಾಗಿರುತ್ತದೆ ದೊಡ್ಡ ಪ್ರಮುಖ ಕೆಲಸಗಳಲ್ಲಿ ದೊಡ್ಡ ಆಡಚಣೆ ಇರಬಹುದು ಈ ಕಾರ್ಯವನ್ನು ನಿರ್ವಹಿಸಲು ನಿಮ್ಮ ಮೇಲೆ ಒತ್ತಡ ಹೆಚ್ಚಾಗಬಹುದು ನಿಮ್ಮ ಮೇಲೆ ನಿರುದ್ಯೋಗಿಗಳು ತಮ್ಮ ಸೋಮಾರಿತನವನ್ನು ಬಿಟ್ಟು ಕೆಲಸದ ಮೇಲೆ ಗಮನ ಹರಿಸಬೇಕಾಗಿದೆ. ಹಣದ ವಿಚಾರದಲ್ಲಿ ಇಂದು ಸಾಮಾನ್ಯವಾಗಿರುತ್ತದೆ ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಕಿತ್ತಳೆ ಸಮಯ – ಸಂಜೆ 4 ರಿಂದ ರಾತ್ರಿ 10 ರವರೆಗೆ.

ಮೀನ ರಾಶಿ :- ನೌಕರಸ್ಥರಿಗೆ ಇಂದು ತುಂಬಾ ಒಳ್ಳೆಯ ದಿನವಾಗಲಿದೆ ಉತ್ತಮ ಪ್ರದರ್ಶನದೊಂದಿಗೆ ಉತ್ತಮವಾದ ಯಶಸ್ಸನ್ನು ಸಾಧಿಸಬಹುದು ವ್ಯಾಪಾರಸ್ಥರು ಉತ್ತಮವಾದ ಆರ್ಥಿಕ ಲಾಭವನ್ನು ಪಡೆಯಬಹುದು ಕಠಿಣವಾಗಿ ಹೋರಾಟ ಬೇಕಾಗಿದ್ದರೂ ನೀವು ನಿರುಷೇಧ ಕಂತೆ ಫಲಿತಾಂಶವನ್ನು ಪಡೆಯಲಿದ್ದೀರಿ. ಕುಟುಂಬ ಜೀವನದಲ್ಲಿ ಪರಿಸ್ಥಿತಿಯು ಸಾಮಾನ್ಯವಾಗಿರುತ್ತದೆ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ನೀಲಿ ಸಮಯ – ಮಧ್ಯಾಹ್ನ 3 ರಿಂದ ಸಂಜೆ 7:15 ರವರೆಗೆ.

[irp]


crossorigin="anonymous">