ಈ ಪೌಡರ್ ಬಳಸಿ ನೀರಲ್ಲಿ ಕುಡಿದರೆ ಜನ್ಮದಲ್ಲಿ ಶುಗರದ ಬರೋಲ್ಲ ಹೇಳದೆ ಓಡಿ ಹೋಗುತ್ತೆ.. - Karnataka's Best News Portal

ಈ ಪೌಡರ್ ಬಳಸಿ ನೀರಲ್ಲಿ ಕುಡಿದರೆ ಜನ್ಮದಲ್ಲಿ ಶುಗರದ ಬರೋಲ್ಲ ಹೇಳದೆ ಓಡಿ ಹೋಗುತ್ತೆ..

ಒಂದು ಚಮಚ ಈ ಪೌಡರ್ ನೀರಿನಲ್ಲಿ ಕುಡಿದರೆ ಸಾಕು ಸಕ್ಕರೆ ಕಾಯಿಲೆ ಹೇಳದೆ ಓಡಿ ಹೋಗುತ್ತದೆ||ಇತ್ತೀಚಿನ ದಿನದಲ್ಲಿ ಸಕ್ಕರೆ ಕಾಯಿಲೆ ಎನ್ನುವುದು ಗ್ಯಾಸ್ಟ್ರಿಕ್ ಸಮಸ್ಯೆ ಇದ್ದ ಹಾಗೆ ಪರಿಣಮಿಸಿದೆ 100 ರಲ್ಲಿ 80ರಷ್ಟು ಜನಕ್ಕೆ ಸಕ್ಕರೆ ಕಾಯಿಲೆ ಇದ್ದೇ ಇರುತ್ತದೆ ಅದರಲ್ಲೂ ಇತ್ತೀಚಿನ ದಿನದಲ್ಲಿ ಈ ಒಂದು ಕಾಯಿಲೆ ಹೆಚ್ಚಾಗಲು ಕಾರಣಗಳೇನು ಹಾಗೂ ಈ ಒಂದು ಸಮಸ್ಯೆಯನ್ನು ಹೇಗೆ ಮನೆಯಲ್ಲಿ ಕೆಲವೊಂದು ಮನೆಮದ್ದನ್ನು ಉಪಯೋಗಿಸುವುದರಿಂದ.

ಹೇಗೆ ನಿವಾರಣೆ ಮಾಡಿಕೊಳ್ಳಬಹುದು ಎಂದು ಈ ದಿನ ಮಾಹಿತಿಯನ್ನು ತಿಳಿದುಕೊಳ್ಳೋಣ ಅದರಲ್ಲೂ ಬಹಳ ಪ್ರಮುಖವಾಗಿ ಪ್ರತಿಯೊಬ್ಬರೂ ಕೂಡ ತಿಳಿದು ಕೊಳ್ಳಬೇಕಾದ ಮುಖ್ಯ ವಿಷಯ ಏನು ಎಂದರೆ ಯಾವ ಕಾರಣಕ್ಕಾಗಿ ಸಕ್ಕರೆ ಕಾಯಿಲೆ ಅಂದರೆ ಡಯಾಬಿಟಿಸ್ ಕಾಣಿಸಿಕೊಳ್ಳುತ್ತದೆ ಎಂದು ನೋಡುವುದಾದರೆ.


ಮೊದಲನೆಯದು ಇತ್ತೀಚಿನ ದಿನಗಳಲ್ಲಿ ಬದಲಾ ದಂತಹ ಆಹಾರ ಪದ್ಧತಿಯಿಂದ ಹಾಗೂ ಆಹಾರ ಶೈಲಿಯಿಂದ ಹಾಗೂ ನಮ್ಮ ಜೀವನಶೈಲಿಯಿಂದ ಈ ರೀತಿಯಾದಂತಹ ಕಾಯಿಲೆಗಳು ಹೆಚ್ಚಾಗುತ್ತಿದೆ ಎಂದು ಹೇಳಲಾಗುತ್ತದೆ ಜೊತೆಗೆ ಬಹಳ ಹಿಂದಿನ ಕಾಲದಲ್ಲಿ ಹೆಚ್ಚಾಗಿ ಯಾರಿಗೂ ಕೂಡ ಕೆಲಸದ ಒತ್ತಡ ಹಾಗೂ ಹೆಚ್ಚು ಕೋಪ ದ್ವೇಷ ಇರುತ್ತಿರಲಿಲ್ಲ ಆದರೆ ಈ ದಿನಗಳ ಲ್ಲಿ ಕೆಲಸದ ಒತ್ತಡ ಸ್ಟ್ರೆಸ್ ಎಲ್ಲವೂ ಕೂಡ ಹೆಚ್ಚಾಗು ತ್ತಿದೆ ಇದರಿಂದಲೂ ಕೂಡ ಈ ರೀತಿಯಾದಂತಹ ಖಾಯಿಲೆಗಳು ಕಾಣಿಸಿಕೊಳ್ಳುವುದಕ್ಕೆ ಪ್ರಾರಂಭವಾಗಿದೆ

See also  ಜಮೀನಿಗೆ ಹೋಗಲು ದಾರಿ ಇಲ್ಲವೇ ದಾರಿ ಪಡೆಯಲು ಬಂತು ಹೊಸ ರೂಲ್ಸ್..ಹೀಗೆ ಮಾಡಿ

ಅದರಲ್ಲೂ ಬಹಳ ಮುಖ್ಯವಾಗಿ ಜೀರ್ಣಾಂಗ ವ್ಯವಸ್ಥೆ ಯನ್ನು ಸರಿಯಾಗಿ ಇಟ್ಟುಕೊಳ್ಳದೆ ಇರುವುದ ರಿಂದ ಮತ್ತು ಅಪೌಷ್ಟಿಕ ಆಹಾರ ಕ್ರಮವನ್ನು ಅನುಸರಿಸು ವುದರಿಂದ ಸಕ್ಕರೆ ಕಾಯಿಲೆ ಹೆಚ್ಚಾಗುತ್ತಿದೆ ಎಂದೇ ಆಯುರ್ವೇದ ತಜ್ಞರು ಹೇಳುತ್ತಾರೆ. ಅದರಲ್ಲೂ ಪ್ರತಿಯೊಬ್ಬರು ಕೂಡ ಬೆಳಿಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಗೆ ಸಕ್ಕರೆಯ ಪ್ರಮಾಣವನ್ನು ಸೇವನೆ ಮಾಡುವುದರಿಂದ ರಕ್ತದಲ್ಲಿ ಹೆಚ್ಚಾಗಿ ಸಕ್ಕರೆ ಅಂಶ ಸೇರುವುದರಿಂದಲೂ ಕೂಡ ಡಯಾಬಿಟಿಸ್ ಸಮಸ್ಯೆ ಬರಲು ಪ್ರಮುಖವಾದಂತಹ ಕಾರಣ ಎಂದೇ ಹೇಳಬಹುದು.

ಡಯಾಬಿಟಿಸ್ ಸಮಸ್ಯೆ ಯಾವ ವ್ಯಕ್ತಿಗೆ ಕಾಣಿಸಿಕೊಳ್ಳು ತ್ತದೆ ಹಾಗೂ ಅವರಿಗೆ ಕಾಣಿಸಿಕೊಳ್ಳುವಂತಹ ಕೆಲವೊಂದು ಲಕ್ಷಣಗಳು ನೋಡುವುದಾದರೆ ರಾತ್ರಿ ಸಮಯ ಹೆಚ್ಚಾಗಿ ಮೂತ್ರ ವಿಸರ್ಜನೆ ಮಾಡುವ ಅನುಭವ ಉಂಟಾಗುವುದು, ಹೆಚ್ಚಾಗಿ ಬಾಯಾರಿಕೆ ಉಂಟಾಗುವುದು, ಕೆಲವೊಬ್ಬರು ತುಂಬಾ ಸಣ್ಣ ಆಗುತ್ತಾರೆ ಇನ್ನು ಕೆಲವೊಬ್ಬರಿಗೆ ದೃಷ್ಟಿ ಕಡಿಮೆ ಯಾಗುತ್ತಾ ಹೋಗುತ್ತದೆ ಹೀಗೆ ಹಲವಾರು ಲಕ್ಷಣಗಳು ಕಾಣಿಸಿಕೊಳ್ಳುತ್ತದೆ.

ಜೊತೆಗೆ ಮುಖ್ಯವಾಗಿ ಕರಿಬೇವು ಮೆಂತ್ಯೆ ಚಕ್ಕೆ ಅರಿಶಿಣ ಇಷ್ಟನ್ನು ಒಂದು ಪ್ರಮಾಣದಲ್ಲಿ ತೆಗೆದು ಕೊಂಡು ಇದನ್ನು ಪುಡಿ ಮಾಡಿಟ್ಟುಕೊಂಡು ಪ್ರತಿನಿತ್ಯ ಬೆಳಗಿನ ಸಮಯ ಖಾಲಿ ಹೊಟ್ಟೆಯಲ್ಲಿ ಬಿಸಿ ನೀರಿಗೆ ಹಾಕಿ ಕುಡಿಯುತ್ತಾ ಬಂದರೆ ಸಕ್ಕರೆ ಕಾಯಿಲೆ ನಿಮಗೆ ಗೊತ್ತಿಲ್ಲದ ಹಾಗೆ ಹೊರಟು ಹೋಗುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]