ಈ ಪೇಸ್ಟ್ ಮಾಡಿ ಗುಂಡು ಗುಂಡಾದ ಸುಕ್ಕಾಗದ ಕೆನ್ನೆ ನಿಮ್ಮದಾಗಿಸಿಕೊಳ್ಳಿ..ಮುಖದ ತಾಜಾತನ ಟಿಪ್ಸ್.. » Karnataka's Best News Portal

ಈ ಪೇಸ್ಟ್ ಮಾಡಿ ಗುಂಡು ಗುಂಡಾದ ಸುಕ್ಕಾಗದ ಕೆನ್ನೆ ನಿಮ್ಮದಾಗಿಸಿಕೊಳ್ಳಿ..ಮುಖದ ತಾಜಾತನ ಟಿಪ್ಸ್..

ಈ ಪೇಸ್ಟ್ ಮಾಡಿ ಗುಂಡು ಗುಂಡಾದ ಸುಕ್ಕಾಗದ ಕೆನ್ನೆ ನಿಮ್ಮದಾಗಿಸಿಕೊಳ್ಳಿ…..!!ಹೆಚ್ಚಿನ ಹೆಣ್ಣು ಮಕ್ಕಳಿಗೆ ಮುಖದಲ್ಲಿ ಕೆನ್ನೆ ಗುಂಡು ಗುಂಡಾಗಿ ಇರಬೇಕು ಸುಕ್ಕಾಗದೆ ಕೆನ್ನೆ ಚೆನ್ನಾಗಿರಬೇಕು ಎಂದು ಬಯಸುತ್ತಿರುತ್ತಾರೆ ಆದರೆ ಹೆಚ್ಚಿನ ಜನಕ್ಕೆ ಈ ರೀತಿಯಾಗಿ ಇರೋದಿಲ್ಲ ಅದಕ್ಕಾಗಿ ಅವರು ಕೆಲವೊಂದು ಸರ್ಜರಿಗಳನ್ನು ಮಾಡಿಸಿಕೊಳ್ಳುವುದರ ಮುಖಾಂತರ ತಮ್ಮ ಮುಖದ ತ್ವಚೆಯನ್ನು ಅಂದವನ್ನು ಹೆಚ್ಚಿಸಿಕೊಳ್ಳುತ್ತಿರುತ್ತಾರೆ.

WhatsApp Group Join Now
Telegram Group Join Now

ಆದರೆ ನಮ್ಮ ಭಾರತದಲ್ಲಿ ಹೆಚ್ಚಾಗಿ ಯಾರಿಗೂ ಕೂಡ ಸುಂದರವಾದಂತಹ ಅಂದವಾದ ಅವರ ಮೈಕಟ್ಟಿಗೆ ತಕ್ಕಂತಹ ತ್ವಚೆ ಕಾಂತಿ ಇರುವುದಿಲ್ಲ ಅದೆಲ್ಲವೂ ಕೂಡ ಹೊರದೇಶಗಳಲ್ಲಿ ಅದರಲ್ಲೂ ಯುರೋಪ್ ದೇಶದಲ್ಲಿ ಅವರ ದೇಶದಲ್ಲಿ ಇರುವಂತಹ ವಾತಾವರಣಕ್ಕೆ ತಕ್ಕಂತೆ ಅಲ್ಲಿ ಹೆಚ್ಚಿನ ಜನ ಆ ರೀತಿಯಾದಂತಹ ಅಂದವನ್ನು ಸೌಂದರ್ಯವನ್ನು ಹೊಂದಿರುತ್ತಾರೆ ಆದರೆ ಅದೇ ರೀತಿಯಾಗಿ ನಾವು ಇರಬೇಕು ಎಂದರೆ ಅದು ಸಾಧ್ಯವಿಲ್ಲ.


ಒಂದೊಂದು ದೇಶದಲ್ಲಿ ಒಂದೊಂದು ರೀತಿಯಾದ ದೇಹ ಸೌಂದರ್ಯವನ್ನು ಹೊಂದಿರುತ್ತಾರೆ ಅದೇ ರೀತಿ ಉದಾಹರಣೆಗೆ ನೋಡುವುದಾದರೆ ಸೌತ್ ಆಫ್ರಿಕಾ ಕಂಟ್ರಿಯಲ್ಲಿ ಹೆಚ್ಚಿನ ಜನ ಕಪ್ಪಾಗಿರುತ್ತಾರೆ ಆದರೆ ಅವರು ಬೆಳ್ಳಗಾಗಬೇಕು ಎಂದರೆ ಅದು ಅಸಾಧ್ಯ ಅದೇ ರೀತಿಯಾಗಿ ಅವರವರ ದೇಶಕ್ಕೆ ತಕ್ಕಂತೆ ಅವರವರ ವಾತಾವರಣಕ್ಕೆ ತಕ್ಕಂತೆ ಅವರು ಅಂದವನ್ನು ಪಡೆದುಕೊಂಡಿರುತ್ತಾರೆ.

ಅದೇ ರೀತಿಯಾಗಿ ನಮ್ಮ ಭಾರತದಲ್ಲಿ ತೆಗೆದುಕೊಂಡರೆ ಹೆಚ್ಚಾಗಿ ಎಲ್ಲರೂ ಕೂಡ ಗೋಧಿ ಬಣ್ಣ ಹೊಂದಿರು ತ್ತಾರೆ ಅದರಲ್ಲಿ ಕೆಲವೊಬ್ಬರು ಹೆಚ್ಚಿನ ಅಂದದಿಂದ ಇದ್ದರೆ ಹೆಚ್ಚಿನ ಜನ ಸಾಧಾರಣ ಮಟ್ಟದಲ್ಲಿ ಇರುತ್ತಾರೆ ಅಂತವರು ನಾನು ಕೂಡ ಅಂದವಾಗಿ ಚಂದವಾಗಿ ಕಾಣಬೇಕು ನನ್ನ ತ್ವಚೆಯಲ್ಲಿ ಕಾಂತಿಯು ಹೆಚ್ಚಾಗಬೇಕು ಎಂದು ಬಯಸುತ್ತಿರುತ್ತಾರೆ. ಅದರಲ್ಲೂ ಮುಖದಲ್ಲಿ ಅಂದವನ್ನು ಹೆಚ್ಚು ಮಾಡುವುದು ನಮ್ಮ ಕೆನ್ನೆ ಗುಂಡು ಗುಂಡಾಗಿ ಇದ್ದರೆ ಆ ವ್ಯಕ್ತಿ ಸುಂದರವಾಗಿ ಕಾಣಿಸುತ್ತಾರೆ

See also  ಇದನ್ನು ಕೇವಲ 7% ಜನರಿಂದ ಮಾತ್ರ ಮಾಡಲು ಸಾಧ್ಯ..ಕೇವಲ 25 ಸೆಕೆಂಡ್ ನ ಈ ಮೆದುಳು ಪರೀಕ್ಷೆ ತೆಗೆದುಕೊಳ್ಳಿ..ನಿಮ್ಮ ಬುದ್ದಿವಂತಿಕೆ ಪರೀಕ್ಷಿಸಿ..

ಅದರಲ್ಲೂ ಹೆಚ್ಚಿನ ಜನ ನಿನ್ನ ಕೆನ್ನೆ ಗುಂಡು ಗುಂಡಾಗಿದೆ ಎಂದು ಅವರನ್ನು ಇಷ್ಟಪಡುತ್ತಾರೆ ಹಾಗೂ ಇಂತಹ ಎಷ್ಟೋ ಉದಾಹರಣೆಗಳನ್ನು ಕೂಡ ನೋಡಿದ್ದೇವೆ ಅದೇ ರೀತಿಯಾಗಿ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ನಿಮ್ಮ ಕೆನ್ನೆಯನ್ನು ಹೇಗೆ ಗುಂಡು ಗುಂಡಾಗಿ ಇಟ್ಟುಕೊಳ್ಳುವುದು ಹಾಗೂ ತ್ವಚೆಯಲ್ಲಿ ಇರುವಂತಹ ಸುಕ್ಕನ್ನು ಹೇಗೆ ಕಡಿಮೆ ಮಾಡಿಕೊಳ್ಳು ವುದು ಎನ್ನುವ ವಿಷಯದ ಬಗ್ಗೆ ಮಾಹಿತಿಗಳನ್ನು ತಿಳಿದುಕೊಳ್ಳೋಣ.

ಬಾದಾಮಿಯನ್ನು ಚೆನ್ನಾಗಿ ತೇದು ಅದನ್ನು ಮುಖಕ್ಕೆ ಲೇಪನ ಮಾಡಿ ವೃತಾಕಾರದಲ್ಲಿ ಮಸಾಜ್ ಮಾಡಿ ಎರಡು ಗಂಟೆ ನಂತರ ಬಿಸಿ ನೀರಿನಲ್ಲಿ ಮುಖ ತೊಳೆಯುವುದು ಹಾಗೂ ಎಮ್ಮೆಯ ಹಾಲಿನಲ್ಲಿ ಹೆಚ್ಚಾಗಿ ಕೊಬ್ಬಿನ ಅಂಶ ಇರುವುದರಿಂದ ಹಾಲಿನಿಂದ ಮುಖವನ್ನು ಮಸಾಜ್ ಮಾಡುವುದು ಜೊತೆಗೆ ನಮ್ಮ ಆಹಾರ ಕ್ರಮದಲ್ಲಿ ಹಾಲು ಮತ್ತು ತುಪ್ಪವನ್ನು ಹೆಚ್ಚಾಗಿ ಬಳಸುವುದರಿಂದ ನಮ್ಮ ಸೌಂದರ್ಯ ವೃದ್ಧಿಯಾಗು ತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">