ಟಾಪ್ ಟೆನ್ ಕನ್ನಡದ ಯೂಟೂಬರ್ಸ್..ಇವರ ತಿಂಗಳ ಹಾಗೂ ವರ್ಷದ ಸಂಪಾದನೆ ಕೇಳಿದರೆ ಬೆಚ್ಚಿಬೀಳ್ತಿರಾ.. » Karnataka's Best News Portal

ಟಾಪ್ ಟೆನ್ ಕನ್ನಡದ ಯೂಟೂಬರ್ಸ್..ಇವರ ತಿಂಗಳ ಹಾಗೂ ವರ್ಷದ ಸಂಪಾದನೆ ಕೇಳಿದರೆ ಬೆಚ್ಚಿಬೀಳ್ತಿರಾ..

ಇವರು ಯೂಟ್ಯೂಬ್ ಇಂದ ಮಾಡುವ ಸಂಪಾದನೆ ಎಷ್ಟು??
ನಿಮಗೆಲ್ಲರಿಗೂ ಗೊತ್ತಿರುವಂತೆ ಇತ್ತೀಚಿನ ದಿನಗಳಲ್ಲಿ ಜಾಲತಾಣಗಳು ಎಷ್ಟು ಅಭಿವೃದ್ಧಿಯನ್ನು ಹೊಂದಿದೆ ಎಷ್ಟು ಸಾಧನೆಯನ್ನು ಮಾಡಿದೆ ಎಂದು ಹೇಳಿದರೆ ಊಹಿಸಲು ಕೂಡ ಸಾಧ್ಯವಾಗುವುದಿಲ್ಲ ಪ್ರತಿಯೊಬ್ಬ ರಲ್ಲಿಯೂ ಕೂಡ ಒಂದಲ್ಲ ಒಂದು ಜಾಲತಾಣದ ಪ್ರಯೋಜನವನ್ನು ಪಡೆದುಕೊಳ್ಳುತ್ತಿರುತ್ತಾರೆ ಅವುಗಳಿಂದ ಹಲವಾರು ರೀತಿಯಾದಂತಹ ಮಾಹಿತಿಗಳನ್ನು ಪಡೆದುಕೊಳ್ಳುತ್ತಾರೆ ಅದೇ ರೀತಿಯಾಗಿ ಯಾವ ಯಾವ ಜಾಲತಾಣಗಳು ಇದೆ ಎಂದು ಮೊದಲು ನೋಡುವುದಾದರೆ.

WhatsApp Group Join Now
Telegram Group Join Now

ಫೇಸ್ ಬುಕ್,ವಾಟ್ಸಪ್, ಟ್ವಿಟರ್, ಟೆಲಿಗ್ರಾಂ, ಇನ್ಸ್ಟಾಗ್ರಾಮ್, ಯೂಟ್ಯೂಬ್, ಹೇಗೆ ಇನ್ನೂ ಹಲವಾರು ರೀತಿಯಾದ ಜಾಲತಾಣಗಳು ಇದೆ ಅದರಲ್ಲಿ ಈ ದಿನ ನಾವು ಯೂಟ್ಯೂಬ್ ಗೆ ಸಂಬಂಧಿಸಿದಂತಹ ಕೆಲವೊಂದಷ್ಟು ಮಾಹಿತಿಗಳನ್ನು ತಿಳಿದುಕೊಳ್ಳೋಣ. ನಮಗೆಲ್ಲರಿಗೂ ಗೊತ್ತಿರುವಂತೆ ಯಾವುದೇ ಒಂದು ವಿಷಯ ಅಥವಾ ಯಾವುದೇ ಒಂದು ಘಟನೆ ನಡೆದ ತಕ್ಷಣವೇ ಪ್ರತಿಯೊಬ್ಬರ ಮೊಬೈಲ್ ಫೋನ್ ಗಳಲ್ಲಿ ಬರುತ್ತದೆ.


ಆದರೆ ಅದಕ್ಕೆಲ್ಲ ಎಷ್ಟು ಶ್ರಮವಹಿಸಿ ಕೆಲಸವನ್ನು ಮಾಡುತ್ತಾರೆ ಹಾಗೂ ಯಾವುದೇ ಒಂದು ವಿಷಯದ ಬಗ್ಗೆ ಪ್ರತಿಯೊಬ್ಬರಿಗೂ ತಿಳಿಸಿಕೊಡುವಂತೆ ಕೆಲವೊಂದು ಮಾಹಿತಿಯನ್ನು ಯೂಟ್ಯೂಬ್ ನಡೆಸುತ್ತಿ ರುವಂತಹ ಕೆಲವೊಬ್ಬರು ತಿಳಿಸಿಕೊಡುತ್ತಾರೆ ಅದ ರಿಂದ ಹೆಚ್ಚಿನ ಜನ ಅವರು ಹಾಕುವಂತಹ ವಿಡಿಯೋ ಗಳನ್ನು ನೋಡುವುದರ ಮುಖಾಂತರ ಮಾಹಿತಿಗಳನ್ನು ತಿಳಿದುಕೊಳ್ಳುತ್ತಾರೆ ಅದೇ ರೀತಿಯಾಗಿ ಯಾವುದೇ ವಿಷಯದ ಬಗ್ಗೆ ನಿಮಗೆ ಮಾಹಿತಿ ಬೇಕು ಎಂದರೆ ಯಾವ ವಿಷಯ ಎನ್ನುವುದನ್ನು ಹಾಕಿದರೆ ಆ ವಿಷಯಕ್ಕೆ ಸಂಬಂಧಿಸಿದ.

See also  ಇಂಧನ ಕಾರುಗಳ ಕಥೆ ಮುಗಿಸಿದ ಟೊಯೊಟಾ ನೀರಿನಿಂದ ಚಲಿಸುವ ಇಂಜಿನ್ ಅಭಿವೃದ್ಧಿ ವಿಶ್ವದ ಮಾರುಕಟ್ಟೆಯಲ್ಲೇ ಟೊಯೊಟಾ ಮಾಡಿದ ಕ್ರಾಂತಿ ನೋಡಿ

ಎಲ್ಲ ಮಾಹಿತಿಗಳನ್ನು ಕೂಡ ನೀವು ಯೌಟ್ಯೂಬ್ ಮುಖಾಂತರ ಪಡೆದುಕೊಳ್ಳಬಹುದು ಹಾಗಾದರೆ ಈ ದಿನ ಯೂಟ್ಯೂಬ್ ನಲ್ಲಿ ಕೆಲಸ ಮಾಡುವಂತಹ ಹಾಗೂ ಅವರೇ ಸ್ವಂತ ಚಾನಲ್ ನಡೆಸುತ್ತಿರುವಂತಹ ವ್ಯಕ್ತಿಗಳು ಎಷ್ಟು ಸಂಭಾವನೆಯನ್ನು ಪಡೆದುಕೊಳ್ಳು ತ್ತಾರೆ ಅದರಲ್ಲೂ ಅತಿ ಹೆಚ್ಚು ಸಂಭಾವನೆ ಪಡೆದು ಕೊಳ್ಳುವವರು ಯಾರು ಎನ್ನುವುದನ್ನು ಈ ಕೆಳಗಿನಂತೆ ನೋಡೋಣ.

10ನೇ ಸ್ಥಾನದಿಂದ ನೋಡುವುದಾದರೆ ರಾಘು ವೈನ್ ಸ್ಟೋರ್ ಹೌದು ರಾಘು ಅವರು ನಿಮಗೆಲ್ಲರಿಗೂ ತಿಳಿದಿರುವಂತೆ ಬಿಗ್ ಬಾಸ್ ಕಾರ್ಯಕ್ರಮದ ಸ್ಪರ್ಧಿಯಾಗಿ ಭಾಗವಹಿಸಿದ್ದು ಬಿಗ್ ಬಾಸ್ ನಿಂದ ಹೆಚ್ಚಿನ ಜನಮನ್ನಣೆಯನ್ನು ಪಡೆದಿದ್ದರು ಯೌಟ್ಯೂಬ್ ನಲ್ಲಿ ತಮ್ಮದೇ ಆದ ಶೈಲಿಯಲ್ಲಿ ಕಾರ್ಯಕ್ರಮ ನಡೆಸುವುದರ ಮುಖಾಂತರ ಪ್ರಚಾರವನ್ನು ಹೊಂದಿದ್ದರು ಹಾಗಾದರೆ ಇವರು ತಿಂಗಳಿಗೆ ಎಷ್ಟು ಸಂಭಾವನೆ ಪಡೆಯುತ್ತಾರೆ ಎಂದು ನೋಡುವುದಾದರೆ ಒಂದು ಲಕ್ಷದವರೆಗೆ ಪಡೆಯಬಹುದು.

9ನೇ ಸ್ಥಾನ ಟೆಕ್ ಇನ್ ಕನ್ನಡ ಈ ಒಂದು ಯೂಟ್ಯೂ ಬ್ ಚಾನೆಲ್ ಅನ್ನು ಸಂದೀಪ್ ಅವರು ನಡೆಸುತ್ತಾರೆ ಇವರು ಫೆಬ್ರವರಿ 2011 ರಲ್ಲಿ ಯೌಟ್ಯೂಬ್ ಚಾನೆಲ್ ಪ್ರಾರಂಭಿಸಿದ್ದು ಇವರ ಒಂದು ಚಾನಲ್ ನಲ್ಲಿ 8 ಲಕ್ಷ ಜನ ಸಬ್ಸ್ಕ್ರೈಬರ್ ಇದ್ದಾರೆ ಇವರ ತಿಂಗಳ ಸಂಭಾವನೆ 8 ಲಕ್ಷದವರೆಗೆ ಬರುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">