ಸಂಕ್ರಾಂತಿ ದಿನ ತುಳಸಿಗೆ ಗುಪ್ತವಾಗಿ ಕಟ್ಟಿ ಈ ಚಿಕ್ಕ ವಸ್ತು 7 ಜನ್ಮದ ವರೆಗೆ ಜಗತ್ತು ನೋಡುವ ಹಾಗೆ ಹಣ ಸುರಿಯುವುದು - Karnataka's Best News Portal

ಮಕರ ಸಂಕ್ರಾಂತಿಯ ದಿನ ತುಳಸಿ ಕೆಳಗೆ ಈ ಚಿಕ್ಕ ವಸ್ತು ಕಟ್ಟಿರಿ,ಕೇವಲ 24 ಗಂಟೆಗಳಲ್ಲಿ ನಿಮ್ಮ ಜಗತ್ತೇ ಬದಲಾಗುತ್ತದೆ||ತುಳಸಿ ಗಿಡವನ್ನು ಎಲ್ಲರೂ ನೆಡುತ್ತಾರೆ ಆದರೆ ತುಂಬಾ ಕಡಿಮೆ ಜನರಿಗೆ ಈ ಒಂದು ವಿಷಯ ಗೊತ್ತಿದೆ ತುಳಸಿ ಗಿಡದ ಕೆಳಗೆ ಈ ಒಂದು ವಸ್ತುವನ್ನು ಕಟ್ಟಿರಿ ಹೀಗೆ ಕಟ್ಟುವುದರಿಂದ ತಾಯಿ ತುಳಸಿ ಮಾತೆಯ ಸಂಪೂರ್ಣ ಆಶೀರ್ವಾದ ನಿಮಗೆ ದೊರೆಯುತ್ತದೆ.

ಹಾಗೂ ನಿಮ್ಮ ಮನೆಯತ್ತ ತಾಯಿ ತುಳಸಿ ಮಾತೆ ಆಕರ್ಷಿತವಾಗುತ್ತಾಳೆ ಇದರಿಂದ ನಿಮ್ಮ ಮನೆಗೆ ಯಾವುದೇ ಕಷ್ಟಗಳು ಬರುವುದಿಲ್ಲ, ಒಂದು ವೇಳೆ ನೀವು ನಿಮ್ಮ ಮನೆಯಲ್ಲಿ ತುಳಸಿ ಗಿಡವನ್ನು ನೆಟ್ಟಿದ್ದರೆ ಈ ಒಂದು ಮಾಹಿತಿ ನಿಮಗೆ ತುಂಬಾ ಲಾಭದಾಯಕ ವಾಗಲಿದೆ, ತುಳಸಿ ಗಿಡದಲ್ಲಿ ತಾಯಿ ಲಕ್ಷ್ಮಿ ದೇವಿಯ ವಾಸವಿರುತ್ತದೆ ಹಾಗಾಗಿ ದಿನನಿತ್ಯ ತುಳಸಿ ದೇವಿಯ ಪೂಜೆಯನ್ನು ಮಾಡುವುದರಿಂದ.


ಖಂಡಿತವಾಗಿ ನಿಮಗೆ ಲಾಭಗಳು ಸಿಗುತ್ತದೆ ವೇದ ಪುರಾಣಗಳಲ್ಲೂ ಸಹ ಇದರ ಬಗ್ಗೆ ವಿಸ್ತಾರವಾಗಿ ತಿಳಿಸಿದ್ದಾರೆ ಆದರೆ ನಿಮಗೆ ಏನಾದರೂ ಈ ಒಂದು ವಿಷಯ ಗೊತ್ತಿದೆಯಾ ತುಳಸಿ ಗಿಡದ ಕೆಳಗೆ ಈ ಒಂದು ವಸ್ತುವನ್ನು ಕಟ್ಟುವುದರಿಂದ ನಿಮಗೆ ತಾಯಿ ತುಳಸಿ ಮಾತೆಯ ಅಪಾರ ಆಶೀರ್ವಾದ ದೊರೆಯುತ್ತದೆ ಹಾಗೂ ನಿಮಗೆ ಎಲ್ಲಾ ರೀತಿಯ ಖುಷಿ ಸಿಗುತ್ತದೆ.

ಆದರೆ ಖಂಡಿತವಾಗಿ ತುಳಸಿ ಗಿಡದ ಕೆಳಗೆ ಈ ಒಂದು ವಸ್ತುವನ್ನು ಕಟ್ಟಬೇಕು. ಕೇವಲ ಭಾರತದಲ್ಲಷ್ಟೇ ಅಲ್ಲ ಅಧಿಕವಾಗಿ ಬೇರೆ ರಾಷ್ಟ್ರಗಳಲ್ಲೂ ಸಹ ತುಳಸಿ ಗಿಡವನ್ನು ಪವಿತ್ರವಾದ ದೃಷ್ಟಿಯಿಂದ ನೋಡಲಾಗು ತ್ತದೆ ಅನೇಕ ರೀತಿಯ ಔಷಧಿಯ ಗುಣಗಳನ್ನು ಹೊಂದಿರುವಂತಹ ತುಳಸಿ ಗಿಡಕ್ಕೆ ಧಾರ್ಮಿಕ ಮಹತ್ವ ಕೂಡ ಇದೆ ಅನೇಕ ಧಾರ್ಮಿಕ ಅನುಷ್ಠಾನಗಳಾಗಲಿ ತಂತ್ರ ಪ್ರಯೋಗಗಳಲ್ಲಿ ಇದರ ಬಳಕೆಯಾಗುತ್ತದೆ.

ಪುರಾಣಗಳಲ್ಲಿ ತುಳಸಿಗೆ ಭಗವಂತನಾದ ವಿಷ್ಣುವಿನ ಹೆಂಡತಿಯ ಗೌರವ ಕೂಡ ಸಿಕ್ಕಿದೆ ಇದೇ ಒಂದು ಕಾರಣದಿಂದ ತುಳಸಿಯು ಜಗತ್ ಜನನಿಯಾಗಿದ್ದಾರೆ ಶಾಸ್ತ್ರಗಳ ಅನುಸಾರವಾಗಿ ಯಾರ ಮನೆಯಲ್ಲಿ ತುಳಸಿ ಗಿಡ ಹಚ್ಚ ಹಸುರಾಗಿರುತ್ತದೆಯೋ ಅವರ ಮನೆಯಲ್ಲಿ ಸುಖ ಶಾಂತಿ ಇರುತ್ತದೆ ಭಗವಂತನಾದ ವಿಷ್ಣುವಿನ ಪೂಜೆಯಾಗಲಿ ಅಥವಾ ಪ್ರಸಾದದಲ್ಲಿ ತುಳಸಿ ಎಲೆ ಇರುವುದು ಬಹಳ ಮುಖ್ಯ ಎನ್ನಲಾಗುತ್ತದೆ ಯಾಕೆಂದರೆ ತುಳಸಿ ಇಲ್ಲದೆ

ಪೂಜೆ ಅಪೂರ್ಣ ಎಂದು ತಿಳಿಯಲಾಗಿದೆ. ಹಲವಾರು ಜನರು ಗೊತ್ತಿದ್ದೋ ಗೊತ್ತಿಲ್ಲದೆಯೋ ಕೆಲವು ಯಾವ ರೀತಿಯ ತಪ್ಪುಗಳನ್ನು ಮಾಡುತ್ತಾರೆ ಎಂದರೆ ಇವರು ತುಳಸಿ ಗಿಡ ನೆಡುತ್ತಾರೆ ಆದರೆ ತುಳಸಿ ಮಾತೆಗೆ ಕೆಂಪು ಬಣ್ಣದ ಬಟ್ಟೆಯನ್ನು ಕಟ್ಟುವುದಿಲ್ಲ ಈ ಒಂದು ಕಾರಣ ದಿಂದಾಗಿ ಇವರಿಗೆ ಸರಿಯಾದ ಫಲಗಳು ಸಿಗುವುದಿಲ್ಲ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *