ಸೂರ್ಯ ಮಕರ ರಾಶಿ ಪ್ರವೇಶ ಕೆಲವು ರಾಶಿಗಳಿಗೆ ಭಾಗ್ಯ ತಂದುಕೊಟ್ಟರೆ ಕೆಲವು ರಾಶಿಗಳಿಗೆ ಕೆಟ್ಟ ಪರಿಸ್ಥಿತಿ ಸರಳ ಪರಿಹಾರ ಮಾಡಿ ಸಾಕು. - Karnataka's Best News Portal

ಸೂರ್ಯ ಮಕರ ರಾಶಿ ಪ್ರವೇಶ ಕೆಲವು ರಾಶಿಗಳಿಗೆ ಭಾಗ್ಯ ತಂದುಕೊಟ್ಟರೆ ಕೆಲವು ರಾಶಿಗಳಿಗೆ ಕೆಟ್ಟ ಪರಿಸ್ಥಿತಿ ಸರಳ ಪರಿಹಾರ ಮಾಡಿ ಸಾಕು.

ಸೂರ್ಯನು ಮಕರ ರಾಶಿಗೆ ಸ್ಥಾನ ಪಲ್ಲಟನ||ಕೆಲವು ರಾಶಿಗಳಿಗೆ ಭಾಗ್ಯಸ್ಥಾನ ಕೆಲವು ರಾಶಿಗಳಿಗೆ ಕಷ್ಟ|| ಇದಕ್ಕೆ ಸರಳ ಪರಿಹಾರ ಮಾಡಿ!!ಕಾಶ್ಯಪ ಗೋತ್ರೋದ್ಭವನಾದಂತಹ ಕಶ್ಯಪ ಅದಿತಿ ಪುತ್ರನಾದಂತಹ ಸಪ್ತ ಅಶ್ವಗಳ ರಥದಲ್ಲಿ ಕುಳಿತಿರು ವಂತಹ ಸೂರ್ಯನಾರಾಯಣ ದೇವರು ತಮ್ಮ ಸ್ಥಾನವನ್ನು ಪಲ್ಲಟ ಮಾಡುತ್ತಿದ್ದಾರೆ ಇಷ್ಟು ದಿನ ಧನಸ್ಸು ರಾಶಿಯಲ್ಲಿ ಒಂದು ಮಾಸವನ್ನು ಕಳೆದು ಈಗ ಮಕರ ರಾಶಿಯನ್ನು.

14ನೇ ತಾರೀಖು 8 ಗಂಟೆ 40 ನಿಮಿಷಕ್ಕೆ ಪ್ರವೇಶವನ್ನು ಮಾಡುತ್ತಾ ಇದ್ದಾರೆ ಸೂರ್ಯನು ಐದನೇ ಮನೆಯ ಅಧಿಪತಿಯಾಗಿದ್ದು ಈಗ 10ನೇ ಮನೆ ಪ್ರವೇಶವನ್ನು ಮಾಡುತ್ತಾ ಇದ್ದಾರೆ ಅಂದರೆ ಸಿಂಹ ರಾಶಿಯ ಅಧಿಪತಿ ಸೂರ್ಯ ಆದರೆ ಈಗ ಸೂರ್ಯ ತನ್ನ ಶತ್ರುವಾದ ಮಕರ ರಾಶಿ ಅದರಲ್ಲೂ ಮಕರ ರಾಶಿಯ ಅಧಿಪತಿ ಶನಿ ದೇವರು ಇವರ ಮನೆಗೆ ಅಂದರೆ ಶನಿ ದೇವರ ಮನೆಗೆ ಪ್ರವೇಶವನ್ನು ಮಾಡುತ್ತಿದ್ದಾರೆ.


ಸೂರ್ಯ ರಾಶಿಯವರು ಮಕರ ರಾಶಿಯನ್ನು ಪ್ರವೇಶ ಮಾಡಿದ ಮೇಲೆ ಕೆಲವು ರಾಶಿಗಳಲ್ಲಿ ಬದಲಾವಣೆಗಳು ಆಗುತ್ತದೆ ಕೆಲವೊಂದಷ್ಟು ಜನಗಳಿಗೆ ನೋವು ತೊಂದರೆ ಅಪಾರ ನೋವನ್ನು ಕೊಟ್ಟರೆ ಕೆಲವರಿಗೆ ಅವರ ಹಿಂದಿನ ದಿನದ ಎಷ್ಟೋ ಕನಸುಗಳು ನನಸಾಗುವ ಸಮಯ ಕೂಡಿ ಬರುತ್ತದೆ ಕೆಲವೊಂದಷ್ಟು ಜನರಿಗೆ ಕಳೆದುಕೊಳ್ಳುವಂತಹ ಸಂದರ್ಭ ಬಂದರೆ ಕೆಲವೊಂದಷ್ಟು ಜನರಿಗೆ ಪಡೆದುಕೊಳ್ಳುವಂತಹ ಸಂದರ್ಭ ಬರುತ್ತದೆ.

ಜ್ಯೋತಿಷ್ಯದಲ್ಲಿ ಏನೇ ಒಂದು ಬದಲಾವಣೆಗಳು ಅಂದರೆ ಸ್ಥಾನಪಲ್ಲಟಗಳು ಆದರೆ ಮೂರು ರೀತಿಯಲ್ಲಿ ನಮಗೆ ಪರಿಣಾಮ ಬೀರುತ್ತದೆ ಮೊದಲನೆಯದು ಉತ್ತಮ ಎರಡನೆಯದು ಮಾಧ್ಯಮ ಮೂರನೆಯದು ಕನಿಷ್ಠ ಹೀಗೆ ಮೂರು ರೀತಿಯಾಗಿ ನಮಗೆ ಪರಿಣಾಮ ಬೀರುತ್ತದೆ ಒಟ್ಟಾರೆಯಾಗಿ 12 ರಾಶಿಯನ್ನು ಮೂರು ಭಾಗವಾಗಿ ಮಾಡಿದಾಗ.

See also  ಗಂಡಸರೆ ನಿಮ್ಮ ಪತ್ನಿಯ ಈ ನಡವಳಿಕೆ ಆ ಕಡೆ ಗಮನಹರಿಸಿ ಪರಪುರುಷ ಸಹವಾಸವನ್ನು ತಪ್ಪಿಸಿ ...

ನಾಲ್ಕು ರಾಶಿಯವರಿಗೆ ಉತ್ತಮ ಫಲ ನಾಲ್ಕು ರಾಶಿ ಯವರಿಗೆ ಮಧ್ಯಮ ಫಲ ಹಾಗೂ ಮಿಕ್ಕ ನಾಲ್ಕು ರಾಶಿಯವರಿಗೆ ಕನಿಷ್ಠ ಫಲ ಎಂಬಂತೆ ಬದಲಾವಣೆ ಗಳು ಉಂಟಾಗುತ್ತದೆ. ಹಾಗಾದರೆ ಮೊದಲನೆಯ ರಾಶಿ ಭವಿಷ್ಯ ಮೇಷ ರಾಶಿಯನ್ನು ನೋಡುವುದಾದರೆ ಮಂಗಳನ ಅಧಿಪತ್ಯದಲ್ಲಿರುವ ಮೇಷ ರಾಶಿ ಸೂರ್ಯ ನಿಗೆ ಉಚ್ಚ ರಾಶಿ ಎಂದು ಹೇಳುತ್ತೇವೆ ಹಾಗಾಗಿ ಸೂರ್ಯನು ಐದನೇ ಮನೆಯ ಅಧಿಪತಿಯಾಗಿದ್ದು ಈಗ ಸೂರ್ಯನು ಮೇಷ ರಾಶಿ ದಶಮ ಭಾವದಲ್ಲಿ ಸಾಗುತ್ತಾ ಇದ್ದಾನೆ.

ಈ ದಶಮ ಭಾವವನ್ನು ನಾವು ಜಾತಕದಲ್ಲಿ ಧರ್ಮಸ್ಥಾನ ಎಂದು ಹೇಳುತ್ತೇವೆ. ಹಾಗಾಗಿ ಮೇಷ ರಾಶಿಯವರಿಗೆ ಈ ಒಂದು ಸಂದರ್ಭ ಒಳ್ಳೆಯ ಯೋಗ ಕೂಡಿ ಬರುವಂತಹ ಸಂದರ್ಭ ಇದೆ ಎಂದು ಹೇಳಬಹುದು ಇಲ್ಲಿಯತನಕ ನೀವು ಅನುಭವಿಸಿದ ಎಲ್ಲಾ ಕಷ್ಟ ನಷ್ಟ ತೊಂದರೆಗಳು ಕೂಡ ಈಗ ಇರುವುದಿಲ್ಲ ಬದಲಿಗೆ ಒಳ್ಳೆಯ ಯೋಗವನ್ನು ಪಡೆದುಕೊಳ್ಳುತ್ತೀರಿ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]