ಹಾವು ಕಚ್ಚಿದರೆ ರಾಮಬಾಣ ಈ ಗಿಡ ಸಾವಿರಾರು ಜನರ ಪ್ರಾಣ ಉಳಿಸಿದ್ದೀವಿ..ಸಮಗ್ರ ಕೃಷಿಯಲ್ಲಿ ಕ್ರಾಂತಿ ಮಾಡಿದ ರೈತ - Karnataka's Best News Portal

ಹಾವು ಕಚ್ಚಿದರೆ ರಾಮಬಾಣ ಈ ಗಿಡ ಸಾವಿರಾರು ಜನರ ಪ್ರಾಣ ಉಳಿಸಿದ್ದೀವಿ..ಸಮಗ್ರ ಕೃಷಿಯಲ್ಲಿ ಕ್ರಾಂತಿ ಮಾಡಿದ ರೈತ

ಹಾವು ಕಚ್ಚಿದರೆ ರಾಮಬಾಣ|| ಈ ಗಿಡದಿಂದ ಸಾವಿರಾರು ಜನರನ್ನು ಉಳಿಸಿರುವ ರೈತ||ನಮ್ಮ ಇತ್ತೀಚಿನ ದಿನದಲ್ಲಿ ಹೆಚ್ಚಿನ ಜನ ವ್ಯವಸಾಯವನ್ನು ಮಾಡಿ ಯಾವುದೇ ರೀತಿ ಹಣವನ್ನು ಹೆಚ್ಚಾಗಿ ಸಂಪಾದನೆ ಮಾಡಲು ಸಾಧ್ಯವಿಲ್ಲ ಅದರಿಂದ ಹೆಚ್ಚು ಲಾಭವು ಕೂಡ ಸಿಗುವುದಿಲ್ಲ ಎಂದು ಹೇಳುತ್ತಾರೆ ಆದರೆ ಯಾವುದೇ ಒಂದು ಕೆಲಸದಲ್ಲೂ ಕೂಡ ನಮ್ಮ ಶ್ರಮ ನಮ್ಮ ಆಸಕ್ತಿ ಇದ್ದರೆ.

WhatsApp Group Join Now
Telegram Group Join Now

ಯಾವುದೇ ಕೆಲಸದಲ್ಲೂ ಕೂಡ ನಾವು ನಷ್ಟವನ್ನು ಅನುಭವಿಸುವಂತೆ ಬರುವುದಿಲ್ಲ ಬದಲಿಗೆ ಯಾವ ಕೆಲಸವನ್ನೇ ಆಗಲಿ ನಾವು ಅದಕ್ಕೆ ಹೆಚ್ಚಿನ ಶ್ರಮವನ್ನು ವಹಿಸುವುದರ ಮುಖಾಂತರ ಹಾಗೆಯೆ ಆ ಕೆಲಸವನ್ನು ಇನ್ನೂ ಹೆಚ್ಚಿನ ಅಭಿವೃದ್ಧಿಪಡಿಸುವುದಕ್ಕೆ ಯಾವುದೆಲ್ಲ ನಿಯಮಗಳನ್ನು ಅನುಸರಿಸಬೇಕು ಹಾಗೂ ಯಾವ ಕೆಲಸವನ್ನು ಮಾಡುವುದರಿಂದ ಹೆಚ್ಚು ಅಭಿವೃದ್ಧಿ ಹೊಂದಬಹುದು ಎನ್ನುವುದನ್ನು ತಿಳಿದುಕೊಂಡು ಆ ಕೆಲಸವನ್ನು ಮಾಡುವುದು ಉತ್ತಮ.

ಆದರೆ ಹೆಚ್ಚಿನ ಜನ ಯಾವುದೇ ಶ್ರಮವನ್ನು ವಹಿಸದೆ ಸುಲಭವಾಗಿ ಕೆಲಸವನ್ನು ಮಾಡಿ ಹೆಚ್ಚು ಹಣವನ್ನು ಸಂಪಾದನೆ ಮಾಡಬೇಕು ಎಂದುಕೊಳ್ಳುತ್ತಾರೆ ಆದರೆ ಅದು ಖಂಡಿತವಾಗಿಯೂ ಸಾಧ್ಯವಿಲ್ಲ ನಿಮಗೆಲ್ಲರಿಗೂ ತಿಳಿದಿರುವಂತೆ ಕೈ ಕೆಸರಾದರೆ ಬಾಯಿ ಮೊಸರು ಎಂಬ ಗಾದೆಯೂ ಈ ಅರ್ಥವನ್ನೇ ಸೂಚಿಸುತ್ತದೆ ಅಂದರೆ ನಮ್ಮ ಶ್ರಮಕ್ಕೆ ತಕ್ಕಂತೆ ಪ್ರತಿಫಲ ಸಿಗುತ್ತದೆ ಆದ್ದರಿಂದ ಪ್ರತಿಯೊಬ್ಬರೂ ಹೆಚ್ಚು ಶ್ರಮವಹಿಸಿ ಕೆಲಸ ಮಾಡಿ ಅಭಿವೃದ್ಧಿಯನ್ನು ಹೊಂದಬಹುದಾಗಿರುತ್ತದೆ.

ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಈ ಒಬ್ಬ ರೈತರು ತಮ್ಮ ಇದು ಗುಂಟೆ ಜಮೀನಿನಲ್ಲಿ ಹಲವಾರು ಕೃಷಿಗೆ ಸಂಬಂಧಿಸಿದಂತಹ ಕೆಲಸ ಕಾರ್ಯಗಳನ್ನು ಮಾಡುವುದರ ಮುಖಾಂತರ ಕೃಷಿಯಲ್ಲಿ ಹೆಚ್ಚಿನ ಅಭಿವೃದ್ಧಿಯನ್ನು ಹೊಂದಿದ್ದಾರೆ ಜೊತೆಗೆ ಕೆಲವೊಂದಷ್ಟು ಆಯುರ್ವೇದ ಔಷಧಿಯನ್ನು ಒಳಗೊಂಡಿರುವಂತಹ ಸಸ್ಯಗಳನ್ನು ಬೆಳೆಸಿದ್ದಾರೆ ಇದರಿಂದ ಒಳ್ಳೆಯ ಹೆಸರನ್ನು ಕೂಡ ಪಡೆದಿದ್ದಾರೆ.

See also  ಲಕ್ಷ್ಮಿ ನಿವಾಸ ಜಯಂತ್ ನಿಜವಾಗಿಯೂ ಹೀರೋನಾ ? ಅಥವಾ ವಿಲನ್ ಆ..ಇಲ್ಲಿದೆ ನೋಡಿ ಕ್ಲೂ..ಹೇಗಿದ್ದವರು ಹೇಗಾದ್ರೂ..

ಅದರಲ್ಲೂ ಹಾವು ಕಚ್ಚಿದಂತಹ ಸಂದರ್ಭದಲ್ಲಿ ಈ ಎಲೆಯನ್ನು ಬಳಸುವುದರ ಮುಖಾಂತರ ವಿಷವನ್ನು ಹೊರ ಹಾಕುವಂತಹ ಈ ಒಂದು ಸಸ್ಯವನ್ನು ಹೆಚ್ಚಿನ ಜನಕ್ಕೆ ಕೊಡುವುದರ ಮುಖಾಂತರ ಹೆಚ್ಚಿನ ಜನರ ಪ್ರಾಣವನ್ನು ಉಳಿಸಿದ್ದಾರೆ ಅದೇ ರೀತಿಯಾಗಿ ಅವರು ನಾನು ಈ ಕೃಷಿಯನ್ನು ಅಷ್ಟೇ ಖುಷಿಯಿಂದ ಮತ್ತು ಗೌರವದಿಂದ ಮಾಡುತ್ತೇನೆ ಜೊತೆಗೆ ಇನ್ನೂ ಹೆಚ್ಚಿನ ಕೃಷಿಯಲ್ಲಿ ನಾನು ಕಲಿತುಕೊಳ್ಳಬೇಕಾದಂತ ಎಷ್ಟೋ ವಿಷಯಗಳಿವೆ ಅವುಗಳೆಲ್ಲವನ್ನು ಕೂಡ ಕಲಿಯುತ್ತಾ ನಾನು.

ಕೃಷಿಯಲ್ಲಿ ಇನ್ನೂ ಹೆಚ್ಚಿನ ದೊಡ್ಡ ಮಟ್ಟಕ್ಕೆ ಬರಬೇಕೆಂಬ ಆಸೆ ಇದೆ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ ಈ ರೈತರ ಹೆಸರು ಲಕ್ಷ್ಮೇ ಗೌಡರು ದೊಡ್ಡಬಳ್ಳಾಪುರ ಬಳಿಯ ಕುಂತನಹಳ್ಳಿ ಗ್ರಾಮದವರು ಇವರು ತಮ್ಮ ಜಮೀನಿನಲ್ಲಿ ಸ್ವಲ್ಪ ಜಾಗವನ್ನು ಕೂಡ ಬಿಡದೆ ಅಲ್ಲಿಯೂ ಕೂಡ ಕೆಲವೊಂದು ಸಸ್ಯಗಳನ್ನು ಹಾಕುವುದರ ಮುಖಾಂತರ ತಮ್ಮ ಕೃಷಿಯ ಅಭಿವೃದ್ಧಿ ಮಾಡುತ್ತಿದ್ದಾರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">