ಇಪ್ಪತ್ತು ಕಾಯಿಲೆಗಳಿಗೆ ರಾಮಬಾಣ ಭೂಲೋಕದ ಅಮೃತ ಲವಂಗ ಹೇಗೆ ಯಾವಾಗ ಎಷ್ಟು ಬಳಸಬೇಕು ನೋಡಿ - Karnataka's Best News Portal

1 ಗಂಟೆಯಿಂದ 3 ಗಂಟೆಯವರೆಗೆ ಸತತವಾಗಿ ಪುರುಷ ಶಕ್ತಿ ಬೇಕೇ ಇದನ್ನು ಸೇವಿಸಿ.ಸಾಮಾನ್ಯವಾಗಿ ಲವಂಗವನ್ನು ಮಸಾಲೆ ಪದಾರ್ಥವಾಗಿ ಬಳಸುತ್ತಾರೆ ಲವಂಗ ಉಷ್ಣ ಗುಣ ಧರ್ಮವನ್ನು ಹೊಂದಿದ್ದು ಇದು ಶರೀರದಲ್ಲಿ ಯಾವುದೇ ರೀತಿಯಾಗಿ ಗಂಟುಗಳು ಆಗದೇ ಇರುವ ರೀತಿಯಲ್ಲಿ ನೋಡಿಕೊಳ್ಳುತ್ತದೆ ಇದನ್ನು ಭೂಲೋಕದ ಅಮೃತ ಎಂದು ಹೇಳಬಹುದು. ಇದರಲ್ಲಿ ಔಷದಿಯ ಗುಣಗಳನ್ನು ನೋಡುವುದಾದರೆ ಆಂಟಿಆಕ್ಸಿಡೆಂಟ್ ನ ಪ್ರಮಾಣ ಜಾಸ್ತಿ ಇರುತ್ತದೆ.

ಪೋಷಕಾಂಶಗಳನ್ನು ನೋಡುವುದಾದರೆ ಇದರಲ್ಲಿ ಹೆಚ್ಚಾಗಿ ವಿಟಮಿನ್ ಕೆ, ಕ್ಯಾಲ್ಸಿಯಂ, ಮ್ಯಾಗ್ನಿಷಿಯಂ, ಪೊಟ್ಯಾಶಿಯಂ, ಐರನ್ ಈ ರೀತಿಯಾಗಿ ಸಾಕಷ್ಟು ಪೋಷಕಾಂಶಗಳನ್ನು ಹೊಂದಿದೆ ಈ ಎಲ್ಲಾ ಅಂಶಗಳು ಸಹ ನಮ್ಮ ಶರೀರಕ್ಕೆ ಹಾನಿಕಾರಗಳಿಂದ ರಕ್ಷಿಸುತ್ತದೆ. ನರ ದೌರ್ಬಲ್ಯ, ಬ್ರೈನ್ ಟ್ಯುಮರ್, ಸಂದಿವಾತ ಈ ರೀತಿಯಾದಂತಹ ಸಾಕಷ್ಟು ಸಮಸ್ಯೆಗಳನ್ನು ನಾಶ ಮಾಡುವಂತಹ ಗುಣವನ್ನು ಹೊಂದಿದೆ.


ಇದು ಪುರುಷರಲ್ಲಿ ನರದ ದೌರ್ಬಲ್ಯತೆಯನ್ನು ನಿವಾರಣೆ ಮಾಡುವಂತಹ ಔಷಧಿಯಾಗಿದೆ ಲೈಂಗಿಕ ಸಮಸ್ಯೆಯನ್ನು ನಿವಾರಣೆ ಮಾಡುವಂತಹ ಔಷಧಿಯಾಗಿದೆ ಇದು ವಾಜೀಕಾರಕ ಔಷಧೀಯ ಗುಣ ಧರ್ಮವನ್ನು ಹೊಂದಿದೆ ಇದರ ಸೇವನೆಯಿಂದಾಗಿ ಲೈಂಗಿಕ ನಿಕ್ಶಕ್ತಿ, ಲೈಂಗಿಕ ಸಮಸ್ಯೆಗಳು ಅಂಡಾಣು ಮತ್ತು ವೀರ್ಯಾಣುವಿನ ಸಮಸ್ಯೆಗಳು ನಿವಾರಣೆಯಾಗುತ್ತದೆ.

ಯಾರಿಗೆಲ್ಲ ಶ್ವಾಸಕೋಶದ ಸಮಸ್ಯೆ ಇರುತ್ತದೆ ಅವರು ಅಸ್ತಮಾ ಸಮಸ್ಯೆ ಇರುವಂತಹ ಅವರು ಆಯುರ್ವೇದಿಕ ಔಷಧಿಯ ಜೊತೆಗೆ ಲವಂಗ ಸೇವನೆಯಿಂದ ಬಹಳ ಬೇಗನೆ ನಿವಾರಣೆ ಆಗುತ್ತದೆ. ಸಣ್ಣಪುಟ್ಟ ಶ್ವಾಸಕೋಶಕ್ಕೆ ಸಂಬಂಧಿಸಿದ ಸಮಸ್ಯೆಗಳು ಇದ್ದರೆ, ಇದನ್ನು ಬೆಳಗ್ಗೆ ಮತ್ತು ಸಂಜೆ ಎರಡು ಲವಂಗವನ್ನು ಚೆನ್ನಾಗಿ ಅಗಿದು ಸೇವಿಸುವುದರಿಂದ ತುಂಬಾ ಒಳ್ಳೆಯದು. ಇದರ ಜೊತೆಗೆ ಲವಂಗ ರಕ್ತವನ್ನು ಶುದ್ಧೀಕರಿಸುತ್ತದೆ.

ಮೆದುಳಿನ ಹಲವಾರು ಸಮಸ್ಯೆಗಳನ್ನು ತಡೆಗಟ್ಟುತ್ತದೆ ಬ್ರೈನ್ ಟ್ಯುಮರ್ ಕ್ಯಾನ್ಸರ್ ಈ ರೀತಿಯಾದಂತಹ ಒಂದಷ್ಟು ಮಾರಣಾಂತಿಕ ಕಾಯಿಲೆಗಳಿಂದ ಲವಂಗ ನಮ್ಮನ್ನು ರಕ್ಷಿಸುತ್ತದೆ. ಲವಂಗ ಪ್ರತಿರೋಧಕ ಶಕ್ತಿಯನ್ನು ವೃದ್ಧಿ ಮಾಡುತ್ತದೆ ಚರ್ಮದ ಆರೋಗ್ಯಕ್ಕೆ ಕಾಪಾಡುತ್ತದೆ ಚರ್ಮಕ್ಕೆ ಶಕ್ತಿಯನ್ನು ತುಂಬುತ್ತದೆ ಚರ್ಮ ಕಾಂತಿಯುತವಾಗಿ ಇರಲು ಬೆಳಿಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ಎರಡು ಲವಂಗವನ್ನು ಅಗಿದು ಚೆನ್ನಾಗಿ ಸೇವನೆ ಮಾಡುವುದರಿಂದ ಒಳ್ಳೆಯದು. ನಮ್ಮ ಅಸ್ತಿಮಂಡಲ ಗಟ್ಟಿಯಾಗಿರುತ್ತದೆ ಜ್ಞಾಪಕ ಶಕ್ತಿ ವೃದ್ಧಿಯಾಗುತ್ತದೆ, ಬುದ್ಧಿಮಾಂದ್ಯ ಸಮಸ್ಯೆಗಳು ನಿವಾರಣೆಯಾಗುತ್ತದೆ.

ಯಾರು ಈ ಲವಂಗವನ್ನು ಸೇವನೆ ಮಾಡಬಾರದು ಎಂದರೆ ಆಪರೇಷನ್ ಮಾಡಿ ಹೆವಿ ಬ್ಲೀಡಿಂಗ್ ಆಗುತ್ತಿರುವಂತಹ ಅವರು ಶರೀರದಲ್ಲಿ ಮೇಜರ್ ಸರ್ಜರಿಗಳು ಆಗು ಬ್ಲೀಡಿಂಗ್ ಆಗುತ್ತಿದ್ದರೆ ಹಾಗೆ ಋತು ಶ್ರಾವದ ಸಂದರ್ಭದಲ್ಲಿ ಹೆಣ್ಣು ಮಕ್ಕಳು ಇದನ್ನು ಸೇವನೆ ಮಾಡಬಾರದು. ಲವಂಗ ರಕ್ತವನ್ನು ತಿಳಿಗೊಳಿಸುತ್ತದೆ ಆದ್ದರಿಂದ ಇಂತಹ ಸಮಸ್ಯೆ ಇರುವಂತಹವರು ಈ ಒಂದು ಸಮಯದಲ್ಲಿ ಲವಂಗವನ್ನು ಬಳಸಬಾರದು. ಅದನ್ನು ಹೊರತು ಪಡಿಸಿ ಉಳಿದವರೆಲ್ಲರು ಸೇವೆನೆ ಮಾಡುವುದು ಆರೋಗ್ಯಕರ.

Leave a Reply

Your email address will not be published. Required fields are marked *