ಒಂದು ದಿನದ ಊಟಕ್ಕೆ ಪರದಾಡಿದವರು ಯೂಟ್ಯೂಬ್ ನಿಂದ ಒಂದು ಕೋಟಿ ಮನೆ ಖರೀದಿಸಿದರು ಕಲಾಮಾಧ್ಯಮದ ಸ್ಟೋರಿ ನೋಡಿ. » Karnataka's Best News Portal

ಒಂದು ದಿನದ ಊಟಕ್ಕೆ ಪರದಾಡಿದವರು ಯೂಟ್ಯೂಬ್ ನಿಂದ ಒಂದು ಕೋಟಿ ಮನೆ ಖರೀದಿಸಿದರು ಕಲಾಮಾಧ್ಯಮದ ಸ್ಟೋರಿ ನೋಡಿ.

ಕಲಾ ಮಾಧ್ಯಮ ಗೆದ್ದದ್ದು ಹೇಗೆ||

WhatsApp Group Join Now
Telegram Group Join Now

ಬಹಳ ವರ್ಷಗಳಿಂದ ಯೂಟ್ಯೂಬ್ ನಲ್ಲಿ ಕಲಾ ಮಾಧ್ಯಮ ಎಂಬ ಚಾನೆಲ್ ಪ್ರಾರಂಭಿಸುತ್ತಾರೆ ಈ ಒಂದು ಚಾನಲ್ ನಲ್ಲಿ ಕೇವಲ ಸಿನಿಮಾ ವಿಷಯಕ್ಕೆ ಸಂಬಂಧಿಸಿದಂತಹ ವಿಷಯಗಳನ್ನು ಹಾಕುವುದಷ್ಟೇ ಅಲ್ಲದೆ ಸಿನಿಮಾಗಳಲ್ಲಿ ಅಭಿನಯಿಸಿದಂತಹ ನಟರುಗಳ ಬಗ್ಗೆ ಹಾಗೂ ಆ ಸಿನಿಮಾದಲ್ಲಿ ಕೆಲಸ ಮಾಡಿದಂತಹ ಹಾಗೂ ಚಿಕ್ಕ ಪುಟ್ಟ ಪಾತ್ರಗಳನ್ನು ಮಾಡಿದಂತಹ ಪ್ರತಿಯೊಬ್ಬರ ಬಗ್ಗೆಯೂ ಕೂಡ ಈ ಒಂದು ಮಾಧ್ಯಮದಲ್ಲಿ ಇಂಟರ್ವ್ಯೂ ಮಾಡುತ್ತಿದ್ದರು.

ಆದರೆ ಈ ಒಂದು ಕಲಾಮಧ್ಯಮ ಚಾನೆಲ್ ಗೆ ಆಗ ಹೆಚ್ಚಿನ ಬೆಳವಣಿಗೆ ಇರಲಿಲ್ಲ ಆದರೆ ಇತ್ತೀಚಿನ ದಿನಗಳಲ್ಲಿ ಯಾರೊಬ್ಬರಿಗೂ ಕೂಡ ತಿಳಿದಿರುವಂತಹ ಹಾಗೂ ಪ್ರತಿಯೊಬ್ಬರಿಗೂ ಕೂಡ ಗೊತ್ತಿರುವಂತಹ ಚಾನೆಲ್ ಆಗಿ ಬೆಳೆದು ನಿಂತಿದೆ ಇದರಲ್ಲಿ ನೀವು ಅರ್ಥಮಾಡಿಕೊಳ್ಳಬೇಕು ಯಾವುದೇ ಒಬ್ಬ ವ್ಯಕ್ತಿ ತನ್ನ ಶ್ರಮಕ್ಕೆ ತಕ್ಕಂತೆ.


ಕೆಲಸವನ್ನು ಮಾಡುತ್ತಾನೋ ಆ ಕೆಲಸ ಹಾಗೂ ಅವನು ಪಟ್ಟಂತಹ ಶ್ರಮ ಯಾವುದೇ ಕಾರಣಕ್ಕೂ ಅದು ವ್ಯರ್ಥವಾಗುವುದಿಲ್ಲ ಎನ್ನುವುದನ್ನು ತಿಳಿದುಕೊಳ್ಳಬೇಕು ಹೌದು ನಾವು ಯಾವುದೇ ಒಂದು ಕೆಲಸವನ್ನು ಬಹಳ ಶ್ರದ್ಧೆಯಿಂದ ಆಸಕ್ತಿಯಿಂದ ಮಾಡುತ್ತೇವೋ ಆ ಕೆಲಸ ನಮ್ಮನ್ನು ಯಾವತ್ತೂ ಕೂಡ ಕೈ ಬಿಡುವುದಿಲ್ಲ ಅದು ಒಂದಲ್ಲ ಒಂದು ದಿನ ನಮ್ಮನ್ನು ಎತ್ತರದ ಸ್ಥಾನಕ್ಕೆ ಕರೆದುಕೊಂಡು ಹೋಗುತ್ತದೆ ಎನ್ನುವುದಕ್ಕೆ ಉದಾಹರಣೆ ಈ ಕಲಾ ಮಾಧ್ಯಮ ಚಾನೆಲ್.

See also  ಫ್ಯಾಟಿ ಲಿವರ್ ಗೆ ತಲೆ ಕೆಡಿಸಿಕೊಳ್ಳಬೇಡಿ.ಈ ಆಹಾರಗಳನ್ನು ತಿನ್ನೋದು ಬಿಟ್ಟರೆ ಲಿವರ್ ಚೆನ್ನಾಗಿರುತ್ತದೆ..

ಈ ಒಂದು ಚಾನಲ್ ಅನ್ನು ನಡೆಸುವವರು ಪರಂ ಅವರು ಇವರು ಇಂತಹ ವಿಷಯದ ಬಗ್ಗೆ ಹೇಳಿಲ್ಲ ಎನ್ನುವುದೇ ಇಲ್ಲ ಪ್ರತಿಯೊಂದು ವಿಷಯದ ಬಗ್ಗೆಯೂ ಕೂಡ ಅದರಲ್ಲೂ ಮೇಲೆ ಹೇಳಿದಂತೆ ಚಲನಚಿತ್ರ ಹಾಗೂ ರಾಜಕೀಯ ರಂಗ ಹಾಗೂ ಸಾಮಾನ್ಯ ಜನರನ್ನು ಕೂಡ ಹಾಗೂ ಅವರು ಪಡುವಂತಹ ಕಷ್ಟದ ಬಗ್ಗೆಯೂ ಕೂಡ ಅವರು ತಿಳಿದುಕೊಂಡು ಅವರ ಕೆಲವೊಂದಷ್ಟು ಮಾಹಿತಿಗಳನ್ನು ಎಲ್ಲರಿಗೂ ಹೇಳುವಂತ ವಿಡಿಯೋ ಗಳನ್ನು ಕೂಡ ಮಾಡಿದ್ದಾರೆ.

ಅದೇ ರೀತಿಯಾಗಿ ಕಲಾ ಮಾಧ್ಯಮ ಕಾರ್ಯಕ್ರಮ ವನ್ನು ನಡೆಸುವಂತಹ ವ್ಯಕ್ತಿ ಬಹಳ ಹಿಂದಿನ ದಿನಗಳಲ್ಲಿ ಒಂದು ಹೊತ್ತಿನ ಊಟಕ್ಕೂ ಕೂಡ ಪರದಾಡುವಂಥ ಪರಿಸ್ಥಿತಿ ಇತ್ತು ಆದರೆ ಅವರ ಪರಿಸ್ಥಿತಿ ಈಗ ತುಂಬಾ ಬದಲಾಗಿದೆ ಅಂದರೆ ಅವರ ಶ್ರಮಕ್ಕೆ ತಕ್ಕಂತೆ ಪ್ರತಿಫಲ ದೊರೆತಿದೆ ಒಂದು ಹೊತ್ತಿನ ಊಟಕ್ಕೂ ಪರದಾಡುತ್ತಿ ದ್ದಂತಹ ವ್ಯಕ್ತಿ ಇಂದು.

ಯೂಟ್ಯೂಬ್ ನಿಂದ ಗಳಿಸಿದಂತಹ ಹಣವನ್ನು ಒಂದು ಒಳ್ಳೆಯ ಕಾರ್ಯಕ್ಕೆ ಉಪಯೋಗಿಸಿದ್ದಾರೆ ಅಂದರೆ ಅವರು ಒಂದು ಕೋಟಿ ಬೆಲೆ ಬಾಳುವಂತಹ ಮನೆಯನ್ನು ಖರೀದಿಸಿದ್ದಾರೆ ಇದರಲ್ಲಿ ನೀವು ತಿಳಿದು ಕೊಳ್ಳಬಹುದು ತನ್ನ ಕೆಲಸವನ್ನು ಕಾಯಕವೇ ಕೈಲಾಸ ಎಂದು ಮಾಡುತ್ತಾನೋ ಆ ವ್ಯಕ್ತಿ ಎಂದಿಗೂ ಕೂಡ ಸೋಲುವುದಿಲ್ಲ ಜಯಶೀಲನಾಗುತ್ತಾನೆ ಎನ್ನುವುದಕ್ಕೆ ಇದೇ ಉದಾಹರಣೆಯಾಗಿ ನಿಂತಿದೆ ಹೆಚ್ಚಿನ ಮಾಹಿತಿ ಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

See also  ನೀವು ಕೋಟ್ಯಾಧಿಪತಿಗಳಾಗುವುದು ಗ್ಯಾರೆಂಟಿ ಅಂಗೈಯನ್ನು ನೋಡಿಕೊಂಡು ಈ ಮಂತ್ರವನ್ನು ಹೇಳಿಕೊಳ್ಳಿ...ಚಮತ್ಕಾರ ನಡೆಯುತ್ತದೆ..

[irp]


crossorigin="anonymous">