ಸ್ವತಃ ತಾಯಿ ಲಕ್ಷ್ಮಿ ಹೇಳಿದ್ದಾರೆ ಮನೆಯ ಈ ಸ್ಥಳದಲ್ಲಿ ಯಾರು ಪೊರಕೆ ಇಡುವರು ನಾನು ತಿಂಗಳಲ್ಲಿ ಕೋಟ್ಯಾಧೀಶರನ್ನಾಗಿಸುವೆ. - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ಸ್ವತಹ ತಾಯಿ ಲಕ್ಷ್ಮಿ ಹೇಳಿದ್ದಾರೆ ಮನೆಯ ಈ ಸ್ಥಳದಲ್ಲಿ ಯಾರು ಪೊರಕೆ ಇಡುವರು ನಾನು ತಿಂಗಳಲ್ಲಿ ಕೋಟ್ಯಾಧೀಶರನ್ನಾಗಿಸುವೆ.

ಶಾಸ್ತ್ರಗಳ ಆಧಾರದ ಮೇಲೆ ನೋಡುವುದಾದರೆ ಪೊರಕೆಯು ತಾಯಿ ಲಕ್ಷ್ಮಿ ದೇವಿಯ ಸ್ವರೂಪ ಆಗಿರುತ್ತದೆ ಒಂದು ವೇಳೆ ಪೊರಿಕೆಯನ್ನು ನೀವು ತಪ್ಪಾದ ರೀತಿಯಲ್ಲಿ ಬಳಕೆ ಮಾಡಿದರೆ ಇದರಿಂದ ಜೀವನದಲ್ಲಿ ದರಿದ್ರತೆಯು ಬರುತ್ತದೆ. ಒಂದು ವೇಳೆ ಸರಿಯಾದ ರೀತಿಯಲ್ಲಿ ಬಳಕೆ ಮಾಡಿದರೆ ಇದರಿಂದ ಜೀವನದಲ್ಲಿ ಯಶಸ್ಸಿನ ದ್ವಾರಗಳು ತೆರೆಯುತ್ತವೆ.

ನಿಮ್ಮ ಜೀವನದಲ್ಲಿ ಪದೇಪದೇ ಸಮಸ್ಯೆಗಳು ಎದುರಾಗುತ್ತಾ ಇದ್ದರೆ ನಿರಂತರವಾಗಿ ಹಣದ ನಾಶವಾಗುತ್ತಿದ್ದರೆ ಯಶಸ್ಸಿನ ದ್ವಾರಗಳು ತೆರೆಯುತ್ತಿಲ್ಲ ಎಂದರೆ ಇಂತಹ ಸ್ಥಿತಿಯಲ್ಲಿ ಕೆಲವು ವಸ್ತುಗಳ ಬಗ್ಗೆ ಕಾಳಜಿ ವಹಿಸುವುದು ತುಂಬಾನೇ ಮುಖ್ಯ ಮನೆಯಲ್ಲಿ ಇರುವಂತಹ ನೆಗೆಟಿವ್ ವಿಷಯಗಳು ಇವೆಲ್ಲಾ ಎಲ್ಲದಕ್ಕೂ ಕಾರಣ ಆಗಿರುತ್ತದೆ.

ಅವುಗಳಲ್ಲಿ ಪೂರಕ್ಕೆ ಕೂಡ ಒಂದು ತಪ್ಪಾದ ಸಮಯದಲ್ಲಿ ಪೊರಕೆಯನ್ನು ಬಳಸಿದರೆ ಮನೆಗೆ ಕೆಡಕು ಇದರಿಂದ ಮನೆಯಲ್ಲಿ ಬಡತನ ಮತ್ತು ದರಿದ್ರತೆ ಬರುತ್ತದೆ ಇನ್ನೊಂದೆಡೆ ನೀವು ಪೊರಕೆಯನ್ನು ಸರಿಯಾದ ರೀತಿಯಲ್ಲಿ ಬಳಸಿದರೆ ನೀವು ಕೋಟ್ಯಾಧಿಪತಿ ಕೂಡ ಆಗಬಹುದು ವರ್ತಮಾನ ಕಾಲದಲ್ಲಿ ಜನರಿಗೆ ಸಮಯ ಇಲ್ಲದ ಕಾರಣ ಸರಿಯಾಗಿ ಅವರು ಮನೆಯನ್ನು ಸ್ವಚ್ಛ ಮಾಡುವುದಿಲ್ಲ.

ಬೆಳಗಿನ ಸಮಯದಲ್ಲಿ ನಿಮಗೆ ಕಸ ಗುಡಿಸಲು ಸಾಧ್ಯವಾಗುತ್ತಿಲ್ಲ ಎಂದರೆ ಬೆಳಗ್ಗೆ ಬೇಗ ಏಳಲು ಪ್ರಯತ್ನ ಮಾಡಿ 10 ನಿಮಿಷದವರೆಗೆ ನೀವು ನಿಮ್ಮ ಮನೆಯ ಸ್ವಚ್ಛತೆಯನ್ನು ಮಾಡಬೇಕು ಯಾವ ಕಸವು ನಿಮಗೆ ಸ್ವಚ್ಛತೆ ಮಾಡಿದಾಗ ಸಿಗುತ್ತದೆ ಅದನ್ನು ನೀವು ಎಸೆಯಬಾರದು ಅದನ್ನು ಒಂದು ಸ್ಥಳದಲ್ಲಿ ಮುಚ್ಚಿ ಇಡಬೇಕು ಒಂದು ವೇಳೆ ನೀವು ಸಾಯಂಕಾಲದ ಸಮಯದಲ್ಲಿ ಕಸ ಗುಡಿಸಿದರೆ ಯಾವುದೇ ಕಾರಣಕ್ಕು ಕಸವನ್ನು ಸಾಯಂಕಾಲದ ವೇಳೆ ಆಚೆ ಹಾಕಬಾರದು.

ವಾರದಲ್ಲಿ ಏಳು ದಿನಗಳು ಇರುತ್ತದೆ ಅವುಗಳಲ್ಲಿ ಕೆಲವು ದಿನಗಳು ಹೇಗೆ ಇರುತ್ತವೆ ಎಂದರೆ ಇವುಗಳನ್ನು ಸೌಮ್ಯ ವಾರ ಎಂದು ಕರೆಯುತ್ತಾರೆ ಅಂದರೆ ಸೋಮವಾರ ,ಬುಧವಾರ, ಗುರುವಾರ ಮತ್ತು ಶುಕ್ರವಾರ ಈ ನಾಲ್ಕು ವಾರಗಳನ್ನು ಸೌಮ್ಯ ವಾರ ಎಂದು ಕರೆಯುತ್ತೇವೆ ಯಾವುದೇ ಕಾರಣಕ್ಕೂ ಸೌಮ್ಯ ವಾರಗಳಲ್ಲಿ ನೀವು ಪೊರಕೆಗಳನ್ನು ಖರೀದಿ ಮಾಡಬಾರದು ಮಂಗಳವಾರ, ಶನಿವಾರ, ಭಾನುವಾರ ಈ ವಾರಗಳಲ್ಲಿ ನೀವು ಪೊರಕೆಯನ್ನು ಖರೀದಿ ಮಾಡಬೇಕು. ಇದನ್ನು ಅತ್ಯಂತ ಶುಭ ಎಂದು ತಿಳಿಯಲಾಗಿದೆ ಒಂದು ವೇಳೆ ನೀವು ಸೌಮ್ಯ ವಾರಗಳಲ್ಲಿ ಕೊರತೆಯನ್ನು ಖರೀದಿ ಮಾಡಿದರೆ ಇದರಿಂದ ಜೀವನದಲ್ಲಿ ಧನ ಸಂಪತ್ತಿನ ಹಾನಿಯಾಗಲು ಶುರುವಾಗುತ್ತದೆ.

ನೀವು ಯಾವಾಗ ಪೊರಿಕೆಯನ್ನು ತಂದರು ಶನಿವಾರದ ದಿನದಿಂದ ಅದನ್ನು ಬಳಕೆ ಮಾಡಲು ಪ್ರಾರಂಭಿಸಿ. ಯಾವುದೇ ಕಾರಣಕ್ಕೂ ದೇವರ ಕೋಣೆಯನ್ನು ನಿರ್ಮಾಣ ಮಾಡಿರುವಂತಹ ದಿಕ್ಕಿಗೆ ಪೊರಕೆಯನ್ನು ಇಡಬಾರದು. ಈ ರೀತಿ ಮಾಡುವುದರಿಂದ ಕುಟುಂಬದಲ್ಲಿ ಸಾಕಷ್ಟು ರೀತಿಯ ತೊಂದರೆಗಳು ಹಾಗೂ ಗಲಭೆಗಳು ಉಂಟಾಗುತ್ತದೆ ಆದ್ದರಿಂದ ಈ ತಪ್ಪನ್ನು ಮಾಡಬೇಡಿ.

By admin

Leave a Reply

Your email address will not be published. Required fields are marked *