ಆ ಸಿನಿಮಾ ವೇಳೆ ದರ್ಶನ್ ಜೊತೆ ಮದುವೆ ಆಫರ್ ಬರುತ್ತೆ ದರ್ಶನ್ ಅವತ್ತೆ ದೊಡ್ಡ ಸ್ಟಾರ್ ಆಗ್ತೀವಿ ನಂಗೂ ಗರ್ಲ್ ಫ್ರೆಂಡ್ ಸಿಕ್ತಾಳೆ ಅಂದಿದ್ರು. - Karnataka's Best News Portal

ಆ ಸಿನಿಮಾ ವೇಳೆ ದರ್ಶನ್ ಜೊತೆ ಮದುವೆ ಆಫರ್ ಬರುತ್ತೆ ದರ್ಶನ್ ಅವತ್ತೆ ದೊಡ್ಡ ಸ್ಟಾರ್ ಆಗ್ತೀವಿ ನಂಗೂ ಗರ್ಲ್ ಫ್ರೆಂಡ್ ಸಿಕ್ತಾಳೆ ಅಂದಿದ್ರು.

ದರ್ಶನ್ ಸ್ನೇಹದ ಬಗ್ಗೆ ಶ್ರೀ ಲಕ್ಷ್ಮಿ ಹೇಳಿದ್ದೇನು||
ನಿಮಗೆಲ್ಲರಿಗೂ ತಿಳಿದಿರುವಂತೆ ಕುಶಲವೇ ಕ್ಷೇಮವೇ ಚಿತ್ರ ಪ್ರತಿಯೊಬ್ಬರಿಗೂ ಕೂಡ ನೆನಪಿರುತ್ತದೆ ಹಾಗೂ ನೆನಪಿರಲಿಬೇಕು ಏಕೆ ಎಂದರೆ ಆ ಚಿತ್ರದಲ್ಲಿ ಪ್ರೀತಿಯ ವಿಷಯವಾಗಿ ಬಹಳ ಅದ್ಭುತವಾಗಿ ತೆರೆಯ ಮೇಲೆ ತೋರಿಸಿದ್ದಾರೆ ಜೊತೆಗೆ ಪ್ರತಿಯೊಬ್ಬ ಪ್ರೇಮಿಗೂ ಕೂಡ ಇಷ್ಟವಾಗುವಂತಹ ಚಿತ್ರವಾಗಿ ಆ ಕಾಲದಲ್ಲಿ ಉನ್ನತ ಮಟ್ಟದಲ್ಲಿ ಬೆಳೆದು ನಿಂತಿತ್ತು.

ಈಗಲೂ ಕೂಡ ಆ ಒಂದು ಚಿತ್ರವನ್ನು ನೋಡಿದರೆ ಪ್ರತಿಯೊಬ್ಬರೂ ಕೂಡ ಇಷ್ಟಪಡುವಂತಹ ಒಳ್ಳೆಯ ಕಥೆ ಹಾಗೂ ಒಳ್ಳೆಯ ಹಾಡುಗಳು ಒಳ್ಳೆಯ ಸಂಯೋಜನೆ ಎಂದೇ ಹೇಳಬಹುದು ಒಟ್ಟಾರೆಯಾಗಿ ಕುಶಲವೇ ಕ್ಷೇಮವೇ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ನಟನ ಪಾತ್ರದಲ್ಲಿ ರಮೇಶ್ ಅರವಿಂದ್ ಹಾಗೂ ನಾಯಕ ನಟಿಯ ಪಾತ್ರದಲ್ಲಿ ನಟಿ ಶ್ರೀ ಲಕ್ಷ್ಮಿ ಅವರು ಬಹಳ ಅದ್ಭುತವಾಗಿ ಅಭಿನಯಿಸಿದ್ದಾರೆ.


ಈ ಒಂದು ಚಿತ್ರದಲ್ಲಿ ನಟ ರಮೇಶ್ ಅವರು ಸಂಗೀತವನ್ನು ಕಲಿತುಕೊಂಡು ಅದರಲ್ಲಿ ಅಭಿವೃದ್ಧಿಯನ್ನು ಹೊಂದಬೇಕು ಸಂಗೀತದಲ್ಲಿ ಏನಾದರೂ ಒಂದು ಒಳ್ಳೆಯ ಹೆಸರನ್ನು ಮಾಡಬೇಕು ಎಂದು ಅವರು ಹಳ್ಳಿಯನ್ನು ಬಿಟ್ಟು ಪಟ್ಟಣಕ್ಕೆ ಬಂದು ಅವರು ಹಾಗೂ ಅವರ ಸ್ನೇಹಿತರು ಬಂದು ನೆಲೆಸುತ್ತಾರೆ ಆ ಸಂದರ್ಭದಲ್ಲಿ ಅವರ ಹಾಡಿಗೆ ಅಭಿಮಾನಿ ಆದಂತಹ ನಟಿ ಅವರಿಗೆ ತಿಳಿಯದ ಹಾಗೆ ಅವರಿಗೆ ಒಳ್ಳೆಯ ಉತ್ತೇಜನವನ್ನು ಕೊಡುತ್ತಿರುತ್ತಾಳೆ.

ಹೀಗೆ ಈ ಒಂದು ಚಿತ್ರದಲ್ಲಿ ಈ ರೀತಿಯಾದಂತಹ ಅದ್ಭುತವಾದಂತಹ ಕಥೆಯು ಮೂಡಿ ಬಂದಿದ್ದು ಅಂದಿನ ಕಾಲದಲ್ಲಿ ಈ ಒಂದು ಚಿತ್ರ ಬಹಳ ಅದ್ಭುತವಾದಂತಹ ಯಶಸ್ಸನ್ನು ಕಂಡಿದ್ದು ಅದರಲ್ಲೂ ಈ ಒಂದು ಚಿತ್ರವನ್ನು ಎಸ್ ಮಹೇಂದರ್ ಅವರು ನಿರ್ದೇಶಿಸಿದ್ದು ಹಾಗೂ ಬಹಳ ಪ್ರಮುಖವಾಗಿ ಈ ಚಿತ್ರದಲ್ಲಿ ಬರುವಂತಹ ಎಲ್ಲಾ ಹಾಡುಗಳ ಸಾಹಿತ್ಯವನ್ನು ಕೆ ಕಲ್ಯಾಣ ಅವರು ಬರೆದಿದ್ದಾರೆ.

See also  ಪ್ಯಾಸೇಂಜರ್ ಟ್ರೈನ್ ಗಳನ್ನು ಯಾಕೆ ಕಡಿಮೆ ಮಾಡ್ತಾ ಇದ್ದಾರೆ ಗೊತ್ತಾ ಇಲ್ಲಿದೆ ನೋಡಿ ಈ ಸತ್ಯ..

ಜೊತೆಗೆ ಈ ಒಂದು ಚಿತ್ರದಲ್ಲಿ ಬರುವಂತಹ ಎಲ್ಲಾ ಅದ್ಭುತ ಹಾಡುಗಳನ್ನು ರಾಜೇಶ್ ರಾಮನಾಥ್ ಅವರು ಹಾಡಿದ್ದು ಎಲ್ಲರ ಮನಸ್ಸನ್ನು ಮುಟ್ಟುವಂತೆ ಇವರು ಹಾಡನ್ನು ಹಾಡಿದ್ದಾರೆ. ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಈ ಒಂದು ಚಿತ್ರದ ನಾಯಕಿ ಶ್ರೀ ಲಕ್ಷ್ಮಿ ಅವರು ಇತ್ತೀಚಿಗೆ ಒಂದು ಸಂದರ್ಶನದಲ್ಲಿ ಕುಶಲವೇ ಕ್ಷೇಮವೇ ಚಿತ್ರದಲ್ಲಿ ಎರಡನೇ ಹೀರೋ ಪಾತ್ರದಲ್ಲಿ ಬರುವಂತಹ ದರ್ಶನ್ ಅವರ ಬಗ್ಗೆ ಒಳ್ಳೆಯ ಮಾತುಗಳನ್ನು ಹೇಳಿದ್ದಾರೆ.

ಅದೇನೆಂದರೆ ದರ್ಶನ್ ಅವರು ನನಗೆ ಈ ಚಿತ್ರದಲ್ಲಿ ಒಳ್ಳೆಯ ಸ್ನೇಹಿತನಾಗಿ ಇದ್ದರೂ ಹಾಗೂ ಈ ಚಿತ್ರದಲ್ಲಿ ನಾನು ಮೊದಲನೆಯ ಬಾರಿಗೆ ಅಭಿನಯವನ್ನು ಮಾಡುತ್ತಿದ್ದು ಯಾವುದೇ ರೀತಿಯ ಭಯಪಡುವ ಅವಶ್ಯಕತೆ ಇಲ್ಲ ನೀವು ಏನನ್ನು ಓದಿದ್ದೀರಾ ಇವಾಗ ಏನು ಮಾಡಬೇಕು ಎಂದುಕೊಂಡಿದ್ದೀರಾ ಹೀಗೆ ಕೆಲವೊಂದಷ್ಟು ಮಾತುಗಳನ್ನು ದರ್ಶನ್ ಅವರು ನನ್ನ ಜೊತೆ ಮಾತನಾಡುತ್ತಿದ್ದರು ಎಂದು ಹೇಳಿದ್ದಾರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]