ಕಡಲೆಕಾಯಿ ತಿಂದು ನೀರು ಕುಡೀತಾ ಇದ್ದೀರಾ ..ಆದ್ರೆ ಬೇಗ ಈ ವಿಡಿಯೋ ನೋಡಿ ನಿಮ್ಮ ಶರೀರದಲ್ಲಿ ಏನಾಗುತ್ತೆ ಗೊತ್ತಾ! - Karnataka's Best News Portal

ಕಡಲೆಕಾಯಿ ತಿಂದು ನೀರು ಕುಡಿಯುತ್ತಾ ಇದ್ದೀರಾ? ಆದ್ರೆ ಬೇಗ ಈ ವಿಡಿಯೋ ನೋಡಿ ನಿಮ್ಮ ಶರೀರದಲ್ಲಿ ಏನಾಗುತ್ತೆ ಗೊತ್ತಾದರೆ ಶಾಕ್.ಸಾಧಾರಣವಾಗಿ ಕಡಲೆಕಾಯಿ ಅಂದರೆ ಶೇಂಗಾ ಬೀಜವನ್ನು ಇಷ್ಟಪಡದೇ ಇರುವವರೆಲ್ಲ ಯಾಕೆಂದರೆ ಕಡಲೆಕಾಯಿ ತಿನ್ನಲು ತುಂಬಾ ರುಚಿಯಾಗಿ ಇರುವುದು ಮಾತ್ರವಲ್ಲದೆ ಇದರಲ್ಲಿ ಬಹಳಷ್ಟು ಪೋಷಕಾಂಶಗಳು ಇರುತ್ತದೆ. ಮುಖ್ಯವಾಗಿ ನಮ್ಮ ಶರೀರಕ್ಕೆ ಮೇಲು ಮಾಡುವಂತಹ ಆಂಟಿಆಕ್ಸಿಡೆಂಟ್ ಗಳು ಇದರಲ್ಲಿ ಹೆಚ್ಚಾಗಿ ಇರುತ್ತದೆ ಹಾಗೆ ಇದರಲ್ಲಿ ವಿಟಮಿನ್, ಮ್ಯಾಂಗನೀಸ್ ಶೇಂಗಾ ಬೀಜದಲ್ಲಿ ಹೆಚ್ಚಾಗಿರುತ್ತದೆ.

ಆಂಟಿ ಆಕ್ಸಿಡೆಂಟ್ ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳನ್ನು ಕಡಿಮೆ ಮಾಡಿದರೆ ಇದರಲ್ಲಿ ಇರುವಂತಹ ಪ್ರೋಟೀನ್ಸ್ ನಮ್ಮ ಕಣಗಳನ್ನು ಮತ್ತಷ್ಟು ಉತ್ತೇಜಿಸಿ ಹೊಸ ಕಣಗಳನ್ನು ಏರ್ಪಡಿಸುತ್ತದೆ ಹಾಗೆಯೇ ನಮ್ಮ ಶರೀರದಲ್ಲಿ ಫ್ರೀ ರಾಡಿಕಲ್ ಜೊತೆ ಹೋರಾಡಿ ಬೇಗ ವಯಸ್ಸಾಗದಂತೆ ಮಾಡಲು ಸಹಾಯ ಮಾಡುತ್ತದೆ.

ಕಡಲೆಕಾಯಿನ್ನು ತುಂಬಾ ಜನರು ಬೇಯಿಸಿ, ಉಪ್ಪು ಹಾಕಿಕೊಂಡು ನೀರಿನಲ್ಲಿ ಕುದಿಸಿ ತಿನ್ನಲು ಇಷ್ಟಪಡುತ್ತಾರೆ. ಆದರೆ ತುಂಬಾ ಜನರು ಶೇಂಗಾ ಕಡಲೆಕಾಯಿಯನ್ನು ತಿಂದ ನಂತರ ಹೆಚ್ಚಾಗಿ ನೀರು ಕುಡಿಯುತ್ತಾ ಇರುತ್ತಾರೆ ಇದು ತುಂಬಾ ಅಪಾಯಕಾರಿ. ನಮ್ಮ ಮನೆಗಳಲ್ಲಿ ಹಿರಿಯರು ಕಡಲೆಕಾಯಿ ತಿಂದ ನಂತರ ನೀರು ಕುಡಿಯಬಾರದು ಎಂದು ಹೇಳುತ್ತಾ ಇರುತ್ತಾರೆ ಇದಕ್ಕೆ ಮುಖ್ಯವಾಗಿ ಮೂರು ಕಾರಣಗಳಿವೆ.

ಮೊದಲನೆಯದಾಗಿ ಕಡಲೆಕಾಯಿಯಲ್ಲಿ ಎಣ್ಣೆ ಅಂಶ ಹೆಚ್ಚಾಗಿರುತ್ತದೆ ಅದಕ್ಕಾಗಿ ಕಡಲೆಕಾಯಿ ತಿಂದ ನಂತರ ನೀರನ್ನು ಕುಡಿದರೆ ಅದು ಕಡಲೆಕಾಯಿಯಲ್ಲಿ ಇರುವಂತಹ ಎಣ್ಣೆಯಲ್ಲಿ ಸೇರಿಸಿ ಆಹಾರ ನಾಳಗಳಲ್ಲಿ ಕೊಬ್ಬನ್ನು ಹೆಚ್ಚಿಸುತ್ತದೆ. ಇದರಿಂದಾಗಿ ನಮ್ಮ ದೇಹದಲ್ಲಿ ಬ್ಯಾಡ್ ಕೊಲೆಸ್ಟ್ರಾಲ್ ಜಾಸ್ತಿ ಆಗುತ್ತಾ ಬರುತ್ತದೆ. ಎರಡನೇದಾಗಿ ಕಡ್ಲೆ ಕಾಯಿ ಬೇಗ ಜೀರ್ಣವಾಗುವುದಿಲ್ಲ ಇದರ ಮೂಲವಾಗಿ ನಿಮಗೆ ಗ್ಯಾಸ್ ಫಾರ್ಮ್ ಆಗಿ ಅಜೀರ್ಣದಂತಹ ಸಮಸ್ಯೆಗಳು ಉಂಟಾಗುತ್ತದೆ.

ಮೂರನೆಯದಾಗಿ ಕಡಲೆಕಾಯಿ ಸಹಜವಾಗಿ ಶರೀರದಲ್ಲಿ ಉಷ್ಣತೆಯನ್ನು ಹೆಚ್ಚಿಸುತ್ತದೆ ಅಂತಹ ಸಮಯದಲ್ಲಿ ನಾವು ನೀರನ್ನು ಕುಡಿದರೆ ಅವು ತಣ್ಣಗೆ ಮಾರ್ಪಡುತ್ತದೆ ಅದಕ್ಕಾಗಿ ಒಳಗೆ ಬಿಸಿಯಾದ ಪದಾರ್ಥ ತಣ್ಣನೆಯ ಪದಾರ್ಥ ಒಂದಕ್ಕೆ ಒಂದು ವಿರುದ್ಧ ಆಹಾರವಾಗಿರುವುದರಿಂದ ಈ ಕ್ರಮದಲ್ಲಿ ಕೆಮ್ಮು, ನೆಗಡಿ, ಸ್ವಾಶಸಂಬಂದಿತ ಸಮಸ್ಯೆಗಳು ಬರುತ್ತದೆ. ಮುಖ್ಯವಾಗಿ ಕೆಲವೊಂದು ಸಮಯದಲ್ಲಿ ಪ್ರಾಣ ಅಂತಕ ಅಲರ್ಜಿಗಳು ಸಹ ಉಂಟಾಗುತ್ತದೆ.

ಅದಕ್ಕಾಗಿ ಶೇಂಗಾ ಬೀಜ ಅಥವಾ ಕಡಲೆಕಾಯಿಯನ್ನು ತಿಂದ ನಂತರ 15 ನಿಮಿಷಗಳ ಕಾಲ ನೀರನ್ನು ಕುಡಿಯಬಾರದು ನಂತರ ನೀವು ನೀರನ್ನು ಕುಡಿಯಬಹುದು. ಇನ್ನು ಮುಂದೆ ಕಡಲೆಕಾಯಿ ತಿನ್ನುವಾಗ ಈ ಒಂದು ವಿಷಯವನ್ನು ಗಮನದಲ್ಲಿ ಇಟ್ಟುಕೊಂಡು ನಂತರ ತಿನ್ನಬೇಕು. ಮುಖ್ಯವಾಗಿ ಮಕ್ಕಳು ಕಡಲೆಕಾಯಿಯನ್ನು ತಿಂದ ನಂತರ ನೀರನ್ನು ಕುಡಿಯುತ್ತಾ ಇರುತ್ತಾರೆ ಆದ್ದರಿಂದ ಅವರಿಗೆ ಈ ರೀತಿಯಾಗಿ ಮಾಡಬಾರದು ಎಂದು ತಿಳಿಸಬೇಕು.

Leave a Reply

Your email address will not be published. Required fields are marked *