ಬೆಂಗಳೂರಲ್ಲಿ ಕೂತು ತೋಟ ಕಂಟ್ರೋಲ್ ಮಾಡುವ ಈ ಸಾಫ್ಟ್‌ವೇರ್ ಇಂಜಿನಿಯರ್ ಸೆಕ್ಯುರಿಟಿ ಸಿಸ್ಟಮ್ ಹೇಗಿದೆ ನೋಡಿ - Karnataka's Best News Portal

ಬೆಂಗಳೂರಲ್ಲಿ ಕೂತು ತೋಟ ಕಂಟ್ರೋಲ್ ಮಾಡುವ ಈ ಸಾಫ್ಟ್‌ವೇರ್ ಇಂಜಿನಿಯರ್ ಸೆಕ್ಯುರಿಟಿ ಸಿಸ್ಟಮ್ ಹೇಗಿದೆ ನೋಡಿ

ತೋಟಕ್ಕೆ ಈ ಸಾಫ್ಟ್ ವೇರ್ ಇಂಜಿನಿಯರ್ ರೈತ ಮಾಡಿರುವ ಸೆಕ್ಯೂರಿಟಿ ಸಿಸ್ಟಮ್ ನೋಡಿ||ಈ ದಿನ ಮೇಲೆ ಹೇಳಿರುವ ವಿಷಯಕ್ಕೆ ಸಂಬಂಧಿಸಿದಂತೆ ಇವರು ಪಟ್ಟಣ ಪ್ರದೇಶದಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಕೆಲಸವನ್ನು ಮಾಡುತ್ತಿದ್ದು ಜೊತೆಗೆ ಕೃಷಿಯಲ್ಲಿಯೂ ಕೂಡ ಹೆಚ್ಚಿನ ಆಸಕ್ತಿ ಹೊಂದಿರುವುದರ ಕಾರಣ ಇವರು ತಮ್ಮ ಹಳ್ಳಿಯಲ್ಲಿ ಕೃಷಿಯನ್ನು ಮಾಡುವುದರ ಮುಖಾಂತರವೂ ಕೂಡ ತಮ್ಮ ಕೆಲಸವನ್ನು ಮಾಡುತ್ತಿದ್ದಾರೆ.

ಇದರಲ್ಲಿ ನಿಮಗೆ ಅರ್ಥವಾಗಿರಬಹುದು ಯಾವುದೇ ಒಬ್ಬ ಮನುಷ್ಯ ಯಾವುದೇ ಒಂದು ಕೆಲಸದಲ್ಲಿ ಇದ್ದರೆ ಸಾಕು. ಅದರಲ್ಲಿ ಮುಂದೆ ಬಂದರೆ ಸಾಕು ಎಂದುಕೊಂಡರೆ ಸಾಲದು ಬದಲಿಗೆ ನನ್ನಲ್ಲಿರುವ ಬುದ್ಧಿವಂತಿಕೆಯನ್ನು ಬೇರೆ ಕೆಲಸದಲ್ಲಿಯೂ ಕೂಡ ತನ್ನ ಚಾಣಾಕ್ಷತನವನ್ನು ಹೊಂದಿರಬೇಕು ಆಗ ಮಾತ್ರ ಆ ಮನುಷ್ಯ ತನ್ನ ಎಲ್ಲಾ ಪರಿಸ್ಥಿತಿಗಳನ್ನು ಕೂಡ ಮುಂದುವರಿಸಿಕೊಂಡು ಬದುಕಬಲ್ಲ ಎಂದೇ ಹೇಳಬಹುದು.

ಅದೇ ರೀತಿಯಾಗಿ ಯಾವುದೇ ಒಬ್ಬ ವ್ಯಕ್ತಿ ತಾನು ಎಷ್ಟೇ ಓದಿ ದೊಡ್ಡ ಕೆಲಸದಲ್ಲಿ ಇದ್ದರೂ ಕೂಡ ಅವನು ಹೊಟ್ಟೆಗೆ ತಿನ್ನುವುದು ಅನ್ನವನ್ನೇ ಬದಲಿಗೆ ಹಣವನ್ನು ಅವನು ತಿನ್ನುವುದಿಲ್ಲ ಆದ್ದರಿಂದ ಅವನು ಕೃಷಿಗೆ ಸಂಬಂಧಿಸಿದಂತಹ ಕೆಲವೊಂದಷ್ಟು ವಿಚಾರಗಳನ್ನು ತಿಳಿದುಕೊಂಡಿದ್ದರೆ ಬಹಳ ಉತ್ತಮ ಉದಾಹರಣೆಗೆ ಈಗ ನಾವು ಹೇಳುತ್ತಿರುವಂತಹ ಈ ಒಂದು ವಿಷಯ ಪ್ರತಿಯೊಬ್ಬರಿಗೂ ಕೂಡ ಆಸಕ್ತಿಯನ್ನು ಹುಟ್ಟಿಸಬಹುದು ಹಾಗೂ ನಿಮಗೂ ಕೂಡ ಈ ಒಂದು ಕೆಲಸವನ್ನು ಮಾಡಬೇಕು ಎಂಬ ಆಸಕ್ತಿ ಹೆಚ್ಚಾಗಬಹುದು.

See also  ಜಮೀನಿಗೆ ಹೋಗಲು ದಾರಿ ಇಲ್ಲವೇ ದಾರಿ ಪಡೆಯಲು ಬಂತು ಹೊಸ ರೂಲ್ಸ್..ಹೀಗೆ ಮಾಡಿ

ಸಾಫ್ಟ್ ವೇರ್ ಇಂಜಿನಿಯರ್ ಆಗಿರುವಂತಹ ಯೋಗೇಶ್ ಗೌಡ ಅವರು ಕೃಷಿಯಲ್ಲಿ ಏನಾದರೂ ನಾನು ಅಭಿವೃದ್ಧಿಯನ್ನು ಮಾಡಬೇಕು ನಾನು ಕೂಡ ಕೃಷಿಯನ್ನು ಮಾಡಿ ಅವುಗಳಲ್ಲಿ ಕೆಲವೊಂದಷ್ಟು ವಿಧಾನಗಳನ್ನು ಅನುಸರಿಸಬೇಕು ಎಂಬ ಆಸೆ ಅವರದಾಗಿತ್ತು ಅದೇ ರೀತಿಯಾಗಿ ತಮ್ಮಲ್ಲಿರುವಂತಹ ಎರಡು ಎಕರೆ ಜಮೀನಿನಲ್ಲಿ ತಮಗೆ ಇಷ್ಟವಾಗುವಂತಹ ಕೆಲವೊಂದು ಬೆಳೆಗಳನ್ನು ಬೆಳೆಯುವುದರ ಮುಖಾಂತರ.

ಹಾಗೂ ತಮ್ಮ ಜಮೀನಿನಲ್ಲಿ ಯಾವುದೆಲ್ಲ ರೀತಿಯ ವಿಧಾನಗಳನ್ನು ಅನುಸರಿಸಿ ಜಮೀನನ್ನು ಸಂರಕ್ಷಿಸಬಹುದು ಯಾವುದೇ ಕಾಡು ಪ್ರಾಣಿಗಳು ಒಳಗೆ ಬಾರದ ಹಾಗೆ ಯಾವುದೆಲ್ಲ ವಿಧಾನವನ್ನು ಅಂದರೆ ಅವುಗಳಿಗೆ ಅಪಾಯವಾಗದಂತೆ ನೋಡಿಕೊಳ್ಳಬಹುದು ಎನ್ನುವಂತಹ ಎಲ್ಲಾ ವಿಚಾರಗಳನ್ನು ತಿಳಿದುಕೊಂಡು ಅವರು ತಮ್ಮ ಎರಡು ಎಕರೆ ಜಮೀನಿನಲ್ಲಿ ತೆಂಗು ಕ್ಯಾರಟ್ ಅಡಿಕೆ ಹೀಗೆ ಕೆಲವೊಂದಷ್ಟು ಬೆಳೆಗಳನ್ನು ಬೆಳೆಯುತ್ತಿದ್ದಾರೆ.

ಇವರು ಸದ್ಯದಲ್ಲಿ ಆ ಹಳ್ಳಿಯಲ್ಲಿ ಇರುವುದಿಲ್ಲ ಅದಕ್ಕಾಗಿ ಅವರು ತಮ್ಮ ಇಡೀ ತೋಟಕ್ಕೆ ಸಿಸಿ ಕ್ಯಾಮೆರಾವನ್ನು ಹಾಕಿಸುವುದರ ಮುಖಾಂತರ ತಾವು ಇದ್ದ ಸ್ಥಳದಿಂದಲೇ ತಮ್ಮ ಜಮೀನಿನ ಎಲ್ಲಾ ಪರಿಸ್ಥಿತಿಗಳನ್ನು ಗಮನಿಸುತ್ತಾ ತಮ್ಮ ಜಮೀನನ್ನು ಅಭಿವೃದ್ಧಿ ಪಡಿಸುತ್ತಿದ್ದಾರೆ ಜೊತೆಗೆ ಅವರು ಜೇನು ಸಾಕಾಣಿಕೆಯನ್ನು ಮಾಡಬೇಕು ಎನ್ನುವ ಆಸೆಯನ್ನು ಇಟ್ಟುಕೊಂಡಿದ್ದಾರೆ ನಾನು ಅದನ್ನು ಕೂಡ ಮುಂದಿನ ದಿನಗಳಲ್ಲಿ ಮಾಡುತ್ತೇನೆ ಎನ್ನುವಂತಹ ಮಾತನ್ನು ಹಂಚಿಕೊಂಡಿದ್ದಾರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]