ರಾತ್ರಿ ಮಲಗುವ ಮುನ್ನ ಒಂದು ಲೋಟ ನೀರು ಇಡಿ ಜನರು ನಿಮ್ಮ ಮಾತಿಗೆ ಕುಣಿಯಲಿಲ್ಲ ಅಂದರೆ ಕೇಳಿ...ಚಾಲೆಂಜ್ ಇದು... - Karnataka's Best News Portal

ರಾತ್ರಿ ಮಲಗುವ ಮುನ್ನ ಒಂದು ಲೋಟ ನೀರು ಇಲ್ಲಿ ಇಡಿ, ಜನರು ನಿಮ್ಮ ಮಾತಿಗೆ ಕುಣಿಯಲಿಲ್ಲ ಅಂದ್ರೆ ಹೇಳಿ.
ಯಾವುದೇ ಒಂದು ಪ್ರಯೋಗ ಅಥವಾ ಉಪಾಯಗಳನ್ನು ಮಾಡಿದರೆ ಪೂರ್ಣವಾಗಿ ನಂಬಿಕೆಯನ್ನು ಇಟ್ಟು ಆ ಕಾರ್ಯಗಳನ್ನು ಮಾಡಬೇಕು ನಂಬಿಕೆ ಇದ್ದಾಗ ಕಲ್ಲಿನಲ್ಲಿಯೂ ಸಹ ದೇವರು ಕಾಣುತ್ತದೆ ನಂಬಿಕೆ ಇಲ್ಲದಿದ್ದರೆ ಸ್ವತಹ ದೇವರು ನಮ್ಮ ಮುಂದೆ ಬಂದರು ಅವರನ್ನು ಗುರುತಿಸಲು ನಿಮ್ಮಿಂದ ಸಾಧ್ಯವಾಗುವುದಿಲ್ಲ ಈ ಒಂದು ಕಾರಣದಿಂದ ಯಾವುದೇ ಕ್ಷೇತ್ರದಲ್ಲಿ ಕಾರ್ಯ ಮಾಡಿದರು ನಿಮ್ಮ ಇಷ್ಟ ದೇವರು ಯಾರು ಇರಲಿ ಅವರನ್ನು ಮೇಲೆ ಪೂರ್ಣ ನಂಬಿಕೆ ಇರಬೇಕು.

ಆಗ ಮಾತ್ರ ನಿಮ್ಮ ಎಲ್ಲಾ ಕಾರ್ಯಗಳು ಸಿದ್ಧಿಯಾಗುತ್ತದೆ ಒಂದು ವೇಳೆ ನಿಮ್ಮ ಮನಸ್ಸು ಶಕ್ತಿಶಾಲಿಯಾಗಿದ್ದರೆ ಆಗ ನೀವು ಯಾವ ಕಾರ್ಯವನ್ನು ಬೇಕಾದರೂ ಸುಲಭವಾಗಿ ಮಾಡಬಹುದು. ನೀರು ಯಾವ ರೀತಿಯ ವಸ್ತುವಾಗಿದೆ ಎಂದರೆ ಪ್ರತಿಯೊಂದು ವಿಷಯಗಳಲ್ಲಿಯೂ ಪ್ರವೇಶ ಮಾಡುತ್ತದೆ ಅಂದರೆ ಯಾವುದೇ ವಸ್ತುವಿಗೂ ಸಹ ನೀರಿನ ರಭಸವನ್ನು ತಡೆಯಲು ಸಾಧ್ಯವಿಲ್ಲ.


ನೀರು ತನ್ನ ಸ್ಥಾನವನ್ನು ಪಡೆದುಕೊಳ್ಳುತ್ತದೆ ನೀರು ತನ್ನಲ್ಲಿ ತಾನು ಸ್ವತಂತ್ರವಾಗಿ ಇರುತ್ತದೆ ಆದರೆ ಇದು ಯಾರೊಂದಿಗೂ ಸೇರಿಕೊಳ್ಳುತ್ತದೆಯೋ ಅವರ ಸ್ವರೂಪವನ್ನು ಪಡೆದುಕೊಂಡು ಅವರ ರೀತಿ ಫಲವನ್ನು ಕೊಡುತ್ತದೆ. ಈ ಒಂದು ನೀರಿನಿಂದ ನೀವು ಎಲ್ಲ ರೀತಿಯ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು ಮನೆಯಲ್ಲಿರುವಂತಹ ಮಕ್ಕಳಿಗೆ ವಿದ್ಯಾಭ್ಯಾಸದ ಕಡೆ ಹೆಚ್ಚಿನ ಗಮನ ಇರುವುದಿಲ್ಲ.

ಅಂತಹ ಮಕ್ಕಳಿಗೆ ತಂದೆ ತಾಯಿಯರು ಏನು ಮಾಡಬೇಕು ಎಂದರೆ ಒಂದು ಗಾಜಿನ ಗ್ಲಾಸ್ ನಲ್ಲಿ ಸ್ವಚ್ಛವಾದ ನೀರನ್ನು ತೆಗೆದುಕೊಳ್ಳಿ ಆ ನೀರನ್ನು ಗಮನವಿಟ್ಟು ನೋಡುತ್ತಾ ಸ್ವತಹ ನೀವು ನಿಮ್ಮ ಮಕ್ಕಳಿಗೋಸ್ಕರ ಈ ರೀತಿ ಹೇಳಬೇಕು ನನಗೆ ಅಭ್ಯಾಸ ಮಾಡಲು ಮನಸಾಗುತ್ತಿದೆ ನಾನು ಪ್ರತಿದಿನ ಇಷ್ಟು ಗಂಟೆಗಳ ಕಾಲ ಓದುತ್ತೇನೆ ಎಂದರೆ ಯಾವತ್ತಿಗೂ ನಾನು ನನ್ನ ಕ್ಲಾಸ್ ನಲ್ಲಿ ಎಲ್ಲರಿಗಿಂತ ಹೆಚ್ಚಿನ ಅಂಕಗಳನ್ನ ಪಡೆದುಕೊಳ್ಳಲು ಇಷ್ಟಪಡುತ್ತೇನೆ.

ಈ ರೀತಿಯಾಗಿ ಆ ನೀರನ್ನು ನೋಡಿ ಹೇಳಿಕೊಂಡು ನೀರನ್ನು ಅಭಿಮಂತ್ರಗೊಳಿಸಬೇಕು ನಂತರ ಆ ನೀರನ್ನು ನಿಮ್ಮ ಮಕ್ಕಳಿಗೆ ಕೊಡಿಸಬೇಕು ಯಾರಿಗೆ ಅಭ್ಯಾಸ ಮಾಡಲು ಮನಸಾಗುವುದಿಲ್ಲವ ಅಂತಹವರಿಗೆ ಈ ಒಂದು ಪ್ರಯೋಗವನ್ನು ಮಾಡಬೇಕು.

ಮನೆಯಲ್ಲಿ ಯಾರಿಗಾದರೂ ಕತ್ತಲಲ್ಲಿ ಹೋಗೋಕೆ ಭಯವಾಗುತ್ತಿದ್ದರೆ ಒಂದು ಗ್ಲಾಸ್ ನೀರನ್ನು ತೆಗೆದು ಕೊಂಡು ಈ ರೀತಿ ಹೇಳಬೇಕು ನನಗೆ ಅಂಧಕಾರದಿಂದ ಕತ್ತಲಿನಿಂದ ಭಯ ಆಗುವುದಿಲ್ಲ ಈ ರೀತಿ ಹೇಳಿದ ನಂತರ ಆ ನೀರನ್ನು ಯಾರಿಗೆ ಭಯ ಆಗುತ್ತಿರುತ್ತದೆ ಅಂತಹವರಿಗೆ ಕುಡಿಸಬೇಕು ಈ ರೀತಿ ಮಾಡುವುದರಿಂದ ಆ ವ್ಯಕ್ತಿ ಕತ್ತಲಿನಿಂದ ಭಯಪಡುವುದನ್ನು ನಿಲ್ಲಿಸಿ ಬಿಡುತ್ತಾರೆ ಅಂದರೆ ಅವರಿಗೆ ಅಂಧಕಾರದಿಂದ ಕತ್ತಲಿಂದ ಭಯ ಆಗುವುದಿಲ್ಲ.

Leave a Reply

Your email address will not be published. Required fields are marked *