ನಿರಂಜನ್ ಅಕ್ಕನಿಗೆ ನಂಬಿ ಮೋಸ ಮಾಡಿದ ಪಾಪಿ ಎರಡು ಕೈ ಇಲ್ಲದವನ ಮದುವೆಯಾದ ನಳಿನಿ... - Karnataka's Best News Portal

ನಿರಂಜನ್ ಅಕ್ಕನಿಗೆ ನಂಬಿ ಮೋಸ ಮಾಡಿದ ಪಾಪಿ ಎರಡು ಕೈ ಇಲ್ಲದವನ ಮದುವೆಯಾದ ನಳಿನಿ…

ನಿರಂಜನ್ ಅಕ್ಕನಿಗೆ ನಂಬಿಸಿ ಮೋಸ ಮಾಡಿದ ಪಾಪಿ….. ಎರಡು ಕೈ ಇಲ್ಲದವನ ಮದುವೆಯಾದ ನಳಿನಿ…..!!
ಸದಾ ಕಾಲ ಜನರನ್ನು ನಕ್ಕು ನಗಿಸೋ ಹಾಸ್ಯದ ರಸದೌತಣ ಉಣಬಡಿಸೋ ಯಾವಾಗಲೂ ಮುಖದಲ್ಲಿ ನಗು ಬೀರೋ ನಿರಂಜನ್ ದೇಶ್ ಪಾಂಡೆ ಅಂದರೆ ಎಲ್ಲರ ಫೇವರೆಟ್ ಅನಿಸುತ್ತದೆ ಹಾಗೂ ನಿರಂಜನ್ ದೇಶ್ ಪಾಂಡೆ ಅವರನ್ನು ನೋಡಿದರೆ ಖುಷಿ ಅನ್ನಿಸುತ್ತದೆ ಎನಿ ಟೈಮ್ ಸ್ಮೈಲಿಂಗ್ ಫೇಸ್ ಆದರೆ.

ಸದಾಕಾಲ ಖುಷಿಯಲ್ಲಿದ್ದಂತಹ ನಿರಂಜನ್ ದೇಶ್ ಪಾಂಡೆ ಅವರ ಬದುಕಲ್ಲೂ ಒಂದು ಕಾಲದಲ್ಲಿ ಬಿರುಗಾಳಿಯೇ ಬೀಸಿತ್ತು ಇವತ್ತು ಇಷ್ಟು ಖುಷಿಯಾಗಿರುವಂತಹ ನಿರಂಜನ್ ದೇಶ್ ಪಾಂಡೆ ಒಂದು ಕಾಲದಲ್ಲಿ ಈ ಜೀವನ ಸಾಕು ಎನ್ನುವಂತಹ ಹಂತಕ್ಕೆ ಬಂದು ನಿಂತಿದ್ದರು ನನಗೆ ನನ್ನ ಅಕ್ಕನೇ ಸರ್ವಸ್ವ ಆಕೆಯೇ ಪ್ರಪಂಚ ಹಾಗೂ ಅಕ್ಕನನ್ನು ಜೀವಕ್ಕಿಂತ ಹೆಚ್ಚು ಪ್ರೀತಿಸುವಂತಹ ನಿರಂಜನ್ ದೇಶ್ ಪಾಂಡೆ ಅಕ್ಕನನ್ನು ಕಳೆದುಕೊಳ್ಳುವ ಹಂತಕ್ಕೆ ಹೋಗಿದ್ದರಂತೆ.

ಯಾರೋ ಒಬ್ಬ ಮಾಡಿದ ಮೋಸದ ಆಟಕ್ಕೆ ನಿರಂಜನ್ ದೇಶ್ ಪಾಂಡೆ ಅವರ ಅಕ್ಕ ಖಿನ್ನತೆಗೆ ಒಳಗಾಗಿದ್ದರು. ಹಾಗಾದರೆ ನಿರಂಜನ್ ದೇಶ್ ಪಾಂಡೆ ಅವರ ಅಕ್ಕನಿಗೆ ಮೋಸ ಮಾಡಿದ್ದು ಯಾರು ಆಗ ಕೊನೆಗೆ ಕೈ ಇಲ್ಲದೆ ಇರುವಂತಹ ಯುವಕನನ್ನು ಅಕ್ಕ ಮದುವೆಯಾಗಿದ್ದು ಯಾಕೆ ಇವೆಲ್ಲವನ್ನೂ ಕೂಡ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ.

See also  ಪ್ಯಾಸೇಂಜರ್ ಟ್ರೈನ್ ಗಳನ್ನು ಯಾಕೆ ಕಡಿಮೆ ಮಾಡ್ತಾ ಇದ್ದಾರೆ ಗೊತ್ತಾ ಇಲ್ಲಿದೆ ನೋಡಿ ಈ ಸತ್ಯ..

ಒಡಹುಟ್ಟಿದವರು ಅಂದರೆ ಒಬ್ಬರನ್ನೊಬ್ಬರು ಬಿಟ್ಟುಕೊಡುವುದಕ್ಕೆ ಆಗುವುದಿಲ್ಲ ಯಾರಿಗೆ ಆದರೂ ಎಷ್ಟೇ ಕಷ್ಟ ಬಂದರೂ ಅದೆಷ್ಟು ನೋವಾಗುತ್ತೆ ಅನ್ನುವುದು ಅನುಭವಿಸಿದವರಿಗಷ್ಟೇ ಗೊತ್ತು ಅದೇ ಪಡಬಾರದಷ್ಟು ನೋವನ್ನು ನಿರಂಜನ್ ದೇಶ್ ಪಾಂಡೆ ಅವರು ಅನುಭವಿಸಿದ್ದಾರೆ ನಿರಂಜನ್ ದೇಶ್ ಪಾಂಡೆ ಅವರಿಗಿಂತ ಅವರ ಅಕ್ಕ ನಳಿನಿ ದೇಶ್ ಪಾಂಡೆ ಅವರು 13 ವರ್ಷ ದೊಡ್ಡವರು ಇವರಿಬ್ಬರ ಮಧ್ಯೆ ಇಷ್ಟು ವರ್ಷ ವಯಸ್ಸಿನ ಅಂತರವಿದ್ದರೂ ಕೂಡ ಇಬ್ಬರು ತುಂಬಾ ಆತ್ಮೀಯರು.

ಒಬ್ಬರನ್ನೊಬ್ಬರು ಯಾವತ್ತಿಗೂ ಬಿಟ್ಟೇ ಇರುತ್ತಿರಲಿಲ್ಲ ನಿರಂಜನ್ ಅವರು ಅವರ ಅಕ್ಕನನ್ನು ಪ್ರೀತಿಯಿಂದ ಗೌರಿ ಎಂದು ಕರೆಯುತ್ತಿದ್ದರಂತೆ ಇವರಿಬ್ಬರೂ ಒಟ್ಟಿಗೆ ಎಲ್ಲಾದರೂ ಹೋದರೆ ಇವರಿಬ್ಬರೂ ಅವಳಿ ಜವಳಿ ಮಕ್ಕಳ ಎಂದೆ ಎಲ್ಲರೂ ಕೇಳುತ್ತಿದ್ದರು. ಆದರೆ ಅವರಾಯಿತು ಅವರ ಕೆಲಸವಾಯಿತು ಎನ್ನುವಂತೆ ತಮ್ಮ ನೆಮ್ಮದಿಯ ಜೀವನವನ್ನು ನಡೆಸುತ್ತಿದ್ದರು. ಕೆಲ ಕಾಲ ಅವರ ಅಪ್ಪನಿಂದ ದೂರವಾಗಿದ್ದರು.

ಅವರ ಅಮ್ಮ ಕೆಲಸಕ್ಕೆ ಹೋಗುತ್ತಿದ್ದರು ಹಾಗಾಗಿ ಮನೆಯ ಎಲ್ಲಾ ಜವಾಬ್ದಾರಿಯನ್ನು ನಿರಂಜನ್ ನೋಡಿಕೊಳ್ಳುವ ಅನಿವಾರ್ಯವಿತ್ತು ಹಾಗೇಯೇ ಅವರ ಕುಟುಂಬ ಹೀಗೆ ಖುಷಿಖುಷಿಯಾಗಿ ಇತ್ತು ಆದರೆ ಅವರ ಖುಷಿ ಜಾಸ್ತಿ ದಿನ ಇರಲಿಲ್ಲ. ನಿರಂಜನ್ ಅವರ ಅಕ್ಕ ಒಬ್ಬ ಹುಡುಗನನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದರು ಅವನು ಕೊನೆಗೆ ನಿನ್ನನ್ನು ನಾನು ಮದುವೆಯಾಗುವುದಿಲ್ಲ ಎಂಬ ಮಾತನ್ನು ಹೇಳಿಬಿಟ್ಟ ಹೆಚ್ಚು ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

See also  ಜಮೀನಿಗೆ ಹೋಗಲು ದಾರಿ ಇಲ್ಲವೇ ದಾರಿ ಪಡೆಯಲು ಬಂತು ಹೊಸ ರೂಲ್ಸ್..ಹೀಗೆ ಮಾಡಿ

[irp]