ಬೀಟ್ರೋಟ್ ನಿಂದ ಬಿಪಿ ನಿಯಂತ್ರಣಕ್ಕೆ ತರಲು ಸಾಧ್ಯ ಬಿಡದೆ ಈ ನಿಯಮ ಪಾಲಿಸಿ... - Karnataka's Best News Portal

ಬೆಳಗ್ಗೆ ಈ ರಸ ಒಂದು ಗ್ಲಾಸ್ ಕುಡಿದರೆ ಅಧಿಕ ರಕ್ತದೊತ್ತಡ ನಿಯಂತ್ರಿಸಬಹುದು!!ಆಧುನಿಕ ಜೀವನ ಶೈಲಿಯಿಂದಾಗಿ ರಕ್ತದೊತ್ತಡ ಸಮಸ್ಯೆ ಅನೇಕರನ್ನು ಕಾಡುತ್ತದೆ. ಹೃದಯದಲ್ಲಿ ರಕ್ತವು ಪಂಪ್ ಆಗುವುದರ ಮುಖಾಂತರ ನಮ್ಮ ಇಡೀ ದೇಹಕ್ಕೆ ರಕ್ತಹೋಗುತ್ತದೆ ಅದೇ ರೀತಿಯಾಗಿ ನಮ್ಮ ಹೃದಯದಲ್ಲಿ ಅಭಿಧಮನಿಯ ಮುಖಾಂತರ ರಕ್ತವು ಹೃದಯಕ್ಕೆ ಬರುತ್ತದೆ ಅಪಧಮನಿಯ ಮುಖಾಂತರ ರಕ್ತವು ದೇಹದ ಎಲ್ಲಾ ಭಾಗಗಳಿಗೂ ಕೂಡ ಹೋಗುತ್ತದೆ.

ಈ ರೀತಿಯಾಗಿ ನಮ್ಮ ದೇಹಕ್ಕೆ ರಕ್ತವು ಸಂಚಾರವಾಗುತ್ತದೆ ಅದೇ ರೀತಿಯಾಗಿ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಅಧಿಕ ರಕ್ತದೊತ್ತಡ ಯಾವ ಒಂದು ಕಾರಣಕ್ಕಾಗಿ ಬರುತ್ತದೆ ಹಾಗೂ ಇದರ ಲಕ್ಷಣಗಳೇನು ಎನ್ನುವಂತಹ ಮಾಹಿತಿ ಬಗ್ಗೆ ನೋಡಬಹುದಾದರೆ. ಹೆಚ್ಚಾಗಿ ಯಾರು ಕೆಲಸದಲ್ಲಿ ಒತ್ತಡವನ್ನು ಅನುಭವಿಸುತ್ತಿರುತ್ತಾರೋ ಅಂತವರಲ್ಲಿ ಹೆಚ್ಚಾಗಿ ತಲೆನೋವು ಕಾಣಿಸಿಕೊಳ್ಳುವುದು, ದೈಹಿಕ ನಿಶಕ್ತಿ ಕಾಣಿಸಿಕೊಳ್ಳುವುದು.

ಕಣ್ಣು ಮಂಜು ಮಂಜಾಗಿ ಕಾಣಿಸುವುದು, ನಿದ್ರಾಹೀನತೆ ಮೂಗಿನಿಂದ ರಕ್ತಸ್ರಾವವಾಗುವುದು ಹೀಗೆ ಹಲವಾರು ರೀತಿಯಾದಂತಹ ಲಕ್ಷಣಗಳು ನಮ್ಮಲ್ಲಿ ಅಧಿಕಾರ ಅಧಿಕ ರಕ್ತದೊತ್ತಡ ಸಮಸ್ಯೆ ಉಂಟಾಗಿದೆ ಎಂಬ ಲಕ್ಷಣವನ್ನು ಕೊಡುತ್ತದೆ. ಹಾಗಾದರೆ ಅಧಿಕ ರಕ್ತದೊತ್ತಡ ಸಮಸ್ಯೆ ಹೇಗೆ ಉಂಟಾಗುತ್ತದೆ ಎಂದು ತಿಳಿದುಕೊಳ್ಳುವುದಾದರೆ. ದೇಹದಲ್ಲಿ ರಕ್ತ ಸಂಚಾರ ವಾಗುವಾಗ ರಕ್ತನಾಳಗಳ ಗೋಡೆಗಳ ಮೇಲೆ ಆಗುವಂತಹ ಒತ್ತಡಕ್ಕೆ ರಕ್ತದೊತ್ತಡ ಎಂದು ಕರೆಯುತ್ತೇವೆ.

ರಕ್ತವು ನಿಗದಿತ ವೇಗದಲ್ಲಿ ಅಪಧಮನಿಗೆ ಸಂಚರಿಸುವುದು ಕೆಲವೊಮ್ಮೆ ಹಲವು ಕಾರಣಗಳಿಂದ ಕೆಲವೊಮ್ಮೆ ನಿಗದಿತ ವೇಗಕ್ಕಿಂತ ಹೆಚ್ಚು ಅಥವಾ ಕಡಿಮೆ ವೇಗದಲ್ಲಿ ರಕ್ತವು ಹೃದಯದಿಂದ ಅಪಧಮನಿಗೆ ಸಂಚರಿಸು ವಾಗ ರಕ್ತದೊತ್ತಡವು ಏರುಪೇರಾಗುತ್ತದೆ ಈ ರೀತಿಯಾಗಿ ದೇಹದಲ್ಲಿ ಅಧಿಕ ರಕ್ತದೊತ್ತಡ ಕಾಣಿಸಿಕೊಳ್ಳುತ್ತದೆ. ಹಾಗಾದರೆ ಇದನ್ನು ಹೇಗೆ ಸರಿಪಡಿಸಿಕೊಳ್ಳುವುದು ಹಾಗೂ ನಿಮ್ಮ ಮನೆಯಲ್ಲಿ ಇರುವಂತಹ ಕೆಲವೊಂದು ಪದಾರ್ಥಗಳನ್ನು ಉಪಯೋಗಿಸಿ ಹೇಗೆ ಗುಣಪಡಿಸಿಕೊಳ್ಳ ಬಹುದು ಎಂದು ನೋಡುವುದಾದರೆ.

ಇದಕ್ಕೆ ಬೇಕಾಗುವಂತಹ ಪದಾರ್ಥ ಬೀಟ್ರೋಟ್ ಪ್ರತಿಯೊಬ್ಬರ ಮನೆಯಲ್ಲಿ ಕೂಡ ಸುಲಭವಾಗಿ ಸಿಗುವಂತಹ ತರಕಾರಿಯಾಗಿದ್ದು ಇದರ ಜ್ಯೂಸ್ ಸೇವನೆಯಿಂದಾಗಿ ಅಧಿಕ ರಕ್ತದೊತ್ತಡ ಸಮಸ್ಯೆಯನ್ನು ನಿವಾರಣೆ ಮಾಡಿಕೊಳ್ಳುವುದು ಎಂದೇ ಹಲವಾರು ಜನ ಹೇಳುತ್ತಾರೆ. ಹಾಗಾದರೆ ಇದನ್ನು ಯಾವ ಒಂದು ವಿಧಾನದಲ್ಲಿ ತಯಾರಿಸಬೇಕು ಇದಕ್ಕೆ ಬೇಕಾಗುವ ಪದಾರ್ಥಗಳು ಯಾವುದು ಎಂದು ನೋಡುವುದಾದರೆ.

ಬೀಟ್ರೋಟ್ ಕ್ಯಾರೆಟ್ ಸೇಬು ಶುಂಠಿ ಬೀಟ್ರೋಟ್ ಗೆ ಅಳತೆಯಷ್ಟು ಈ ಎಲ್ಲ ಪದಾರ್ಥಗಳನ್ನು ಮಿಶ್ರಣ ಮಾಡಿ ಜ್ಯೂಸ್ ತಯಾರಿಸಿ ಸೇವನೆ ಮಾಡುವುದರಿಂದ ಅಧಿಕ ರಕ್ತದೊತ್ತಡ ಸಮಸ್ಯೆ ಹಾಗೂ ದೇಹದಲ್ಲಿ ಕಾಣಿಸಿಕೊಳ್ಳುವ ಬಿಪಿ ಎಲ್ಲ ರೀತಿಯಾದ ಸಮಸ್ಯೆಗಳನ್ನು ಕೂಡ ನಿವಾರಣೆ ಮಾಡಿಕೊಳ್ಳಬಹುದು. ಜೊತೆಗೆ ದೇಹಕ್ಕೆ ಬೇಕಾದಂತಹ ಒಳ್ಳೆಯ ಶಕ್ತಿಯನ್ನು ಒದಗಿಸಿಕೊಡುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *