ಈ ಋತುವಿನಲ್ಲಿ ಈ ಎಣ್ಣೆಗಳು ಹೊಕ್ಕಳಿಗೆ ಎರಡು ಹನಿ ಹಾಕಿ ನೋಡಿ ಆಗುವ ಚಮತ್ಕಾರ ನೀವೇ ನೋಡಿ. - Karnataka's Best News Portal

ಈ ಋತುವಿನಲ್ಲಿ ಈ ಎಣ್ಣೆಗಳು ಹೊಕ್ಕಳಿಗೆ ಎರಡು ಹನಿ ಹಾಕಿ ನೋಡಿ ಆಗುವ ಚಮತ್ಕಾರ ನೀವೇ ನೋಡಿ.

ನಮಸ್ಕಾರ ಸ್ನೇಹಿತರೇ ಇದಿನದ ಸಂಚಿಕೆಯಲ್ಲಿ ಕರುಳಿ ಬಳ್ಳಿ ನಾನಿ ಮಣಿಪೂರಕ ಚಕ್ರ ಅಂತ ಯೋಗದ ಬಾಷೆಯಲ್ಲಿ ಕರೆಯುತ್ತೇವೆ.ಈ ಭಾಗಕ್ಕೆ ಎಣ್ಣೆಯ ಚಿಕಿತ್ಸೆಯನ್ನು ಮಾಡಿಕೊಳ್ಳುವುದರಿಂದ ಎಣ್ಣೆಯನ್ನು ಹಾಕಿಕೊಳ್ಳುವುದರಿಂದ ಆಗುವಂತಹ ಲಾಭಗಳನ್ನು ಕುರಿತಾಗಿ ಮಾಹಿತಿಯನ್ನು ನೋಡೋಣ.

ಮೊದಲು ಈ ನಾವಿಯ ಪ್ರಾಮುಖ್ಯತೆ ಸರಿಯಾಗಿ ತಿಳಿದುಕೊಳ್ಳಬೇಕು ನಾವಿ ನಮ್ಮ ಶರೀರದ ಪಂಚ ಪ್ರಾಣಗಳ ಮೂಲ ಕೇಂದ್ರ ಅಂತ ಹೇಳಬಹುದು ಆ ಪಂಚಪ್ರಾಣಗಳು ಉದಯ ಆಗುವುದು ಎಲ್ಲಿಂದ ನಾವಿಯಿಂದ ಮತ್ತೆ ಶರೀರದಲ್ಲಿ ಎಪ್ಪತ್ತೆರಡು ಸಾವಿರ ನಾಡಿಗಳು ಇದೆ ಆ ನಾಡಿಗಳ ಮೂಲ ಕೇಂದ್ರ ಬಿಂದು ಹಾಗೆನೇ ಶರೀರದಲ್ಲಿ ಇರುವಂತಹ ವಾತ ಪಿತ್ತ ಕಫವಿಕಾರಗಳನ್ನು ಬೆಲೆನ್ಸ್ ಮಾಡುವಂತಹ ಶಕ್ತಿ ಕೇಂದ್ರ ನಾವಿ ಹಾಗೆ ಪುರೆಷ ಮಲ,ಮೂತ್ರ ಮಲವನ್ನ ಶರೀರದಲ್ಲಿ ಸ್ವಚ್ಚಗೊಳಿಸುವಂತಹ ಮೂಲ ಶಕ್ತಿ ಕೇಂದ್ರ ನಾವಿ‌.


ಅದರ ಜೊತೆಗೆ ಶರೀರದ ಹಾರ್ಮೋನುಗಳ ವ್ಯವಸ್ಥೆ ,ಜೀರ್ಣಾಂಗ ವ್ಯವಸ್ಥೆ ಹಾಗೂ ಶರೀರದ ಸಂಚಾರದ ವ್ಯವಸ್ಥೆ ,ಉಸಿರಾಟದ ವ್ಯವಸ್ಥೆ ಇದಕ್ಕೆ ಡಯೆಜಸ್ಟೀವ್ ಸಿಸ್ಟಮ್ ,ಸರ್ಕೂಲೆಟರಿ ಸಿಸ್ಟಮ್ ಅಂತ ಕರೆಯುತ್ತಾರೆ.ಈ ವ್ಯವಸ್ಥೆಗಳನ್ನು ವ್ಯವಸ್ಥಿತವಾಗಿ ಇಡುವಂತಹ ಶಕ್ತಿಯನ್ನು ನಾವಿಯಲ್ಲಿ ನಾವು ಕಾಣಬಹುದು.ಹಾಗೆ ಶರೀರದ ಮಾಂಸಖಂಡಗಳಲ್ಲಿ ಶಕ್ತಿ,ಶರೀರದ ನರಮಂಡಲಗಳಲ್ಲಿ ಶಕ್ತಿ,ಶರೀರದ ಸಪ್ತ ಧಾತುಗಳಲ್ಲಿ ಶಕ್ತಿ ,ಈ ಶಕ್ತಿಯನ್ನು ಹೆಚ್ಚಿಸುವಂತಹ ಶರೀರದ ಅಂಗಾಂಶಗಳನ್ನು ಕೋಶಗಳನ್ನು ,ಸೇಲ್ಸ್ ಗಳನ್ನು ಅವುಗಳನ್ನು ಬೆಳವಣಿಗೆಗೊಳಿಸಿ ಜೀವ ಶಕ್ತಿಯನ್ನು ಅದರಲ್ಲಿ ವೃದ್ದಿಸಿ ಅವುಗಳನ್ನು ಸಂರಕ್ಷಣೆ ಮಾಡುವಂತಹ ಪ್ರದಾನ ಶಕ್ತಿ ಕೇಂದ್ರ ನಾವಿ ಅಂತ ಕರೆಯಬಹುದು.

See also  ಒಬಿಸಿ ವಿದ್ಯಾರ್ಥಿಗಳಿಗೆ ಸಿಹಿಸುದ್ದಿ ನಿಮಗೊಂದು ಸುವರ್ಣ ಅವಕಾಶ..ಈಗ ಬಿಟ್ಟರೆ ಮತ್ತೆ ಸಿಗೋಲ್ಲ...

ಏಕೆಂದರೆ ನಾವಿಯಲ್ಲಿ ಸೌರ ಶಕ್ತಿ ಇರುತ್ತದೆ ಭೂಮಿಗೆ ಸೂರ್ಯನ ಬೆಳಕು ಬೀಳದೆ ಇದ್ದರೆ ಏನಾಗಬಹುದು ಬೀಜ ಮೊಳಕೆ ಒಡೆಯುವುದಿಲ್ಲ ಮರಗಳು ಬೆಳೆಯುವುದಿಲ್ಲ ಪ್ರಾಣವಾಯು ಸರಿಯಾಗಿ ಆಗುವುದಿಲ್ಲ ಬೆಳಕಿನ ಶಕ್ತಿ ಇಂದಾನೂ ಕೂಡ ಪ್ರಾಣ ವಾಯುವಿನ ಸಂಚಾರ ಕ್ರೀಯಾಶೀಲವಾಗುತ್ತದೆ.ಈ ಬ್ರಹ್ಮಾಂಡದಲ್ಲಿ ಭೂಮಿಯ ಮೇಲೆ ಏನೇ ಒಂದು ಪದಾರ್ಥ ಬೆಳವಣಿಗೆ ಆಗಬೇಕು ಅದರಲ್ಲಿ ಜೀವ ಬರಬೇಕು ಅಂದರೆ ಸೂರ್ಯನ ಶಕ್ತಿ ಸೌರ ಶಕ್ತಿ ಅಗ್ನಿ ತತ್ವ ಬಹಳ ಮುಖ್ಯ.ಹಾಗೆನೆ ನಮ್ಮ‌ ಶರೀರದಲ್ಲಿ ಕೂಡ ಪ್ರಾಣ ಗಟ್ಟಿ ಇರಬೇಕು ಆರೋಗ್ಯ ಗಟ್ಟಿ ಇರಬೇಕು ವಿಕಾರಗಳು ಬರಬಾರದು ಅಂದರೆ ಅಗ್ನಿ ತತ್ವ ಬಹಳ ಮುಖ್ಯ

ಆ ಅಗ್ನಿ ನಾವಿ ಅದಕ್ಕೆ ಇದಕ್ಕೆ ಸೋಲಾರ್ ಪ್ಲೆಕ್ಸ್ ಅಂತ ಕರೆಯುತ್ತಾರೆ ಇದಕ್ಕೆ ಸೂರ್ಯ ಚಕ್ರ ಇಲ್ಲಿ ಮುಖ್ಯವಾಗಿ ಶರೀರದ ಪ್ರಾಣಚಕ್ರ ಕೇಂದ್ರವಾಗಿರುತ್ತದೆ.ಹಾಗಾಗಿ ಅಲ್ಲಿಂದನೇ ಎಲ್ಲಾ ಪೋಷಣೆಗಳು ಬರುವುದು ತಾಯಿ ಗರ್ಭದಲ್ಲಿ ಇರುವಂತಹ ಮಗು ಆಹಾರ ಸೇವನೆ ಮಾಡುವುದು ಉಸಿರಾಟ ಮಾಡುವುದು ಅಗಲಿ ಅದೇ ನಾವಿ ಇಂದಾನೆ ಮಾಡುತ್ತ ಇರುತ್ತದೆ.ತಾಯಿ ಗರ್ಭದಲ್ಲಿ ಮೊದಲು ಬೆಳವಣಿಗೆ ಆಗುವುದು ನಾವಿ ಅದಕ್ಕೆ ಮೇರು ದಂಡ ಅಂಗಾಂಗಳ ವಿಕಾಸ ಇಂತಹ ನಾವಿ ನಮ್ಮಲ್ಲಿ ಶರೀರದಲ್ಲಿ ಕ್ರೀಯಾಶೀಲವಾಗಿದ್ದರೆ ಆರೋಗ್ಯ ಆಯಸ್ಸು ವೃದ್ದಿ ಆಗುತ್ತದೆ.

ಪಿತ್ತ ಕಫಗಳು ಬೆಲೆನ್ಸ್ ಅದರೆ ರೋಗಗಳು ವೃದ್ದಿನೇ ಆಗುವುದಿಲ್ಲ ಮೂರು ಮಲಗಳು ಶರೀರದಲ್ಲಿ ಸ್ವಚ್ಚವಾಗಿದ್ದರೆ ಶರೀರದಲ್ಲಿ ಕಾಯಿಲೆ ವೃದ್ದಿನೇ ಆಗುವುದಿಲ್ಲ ಆರೋಗ್ಯ ನಮ್ಮ‌ ಶರೀರದಲ್ಲಿ ನೆಲೆ ಊರುತ್ತದೆ ಆಸ್ಪತ್ರೆಗಳಲ್ಲಿ ಸಿಗುವುದಿಲ್ಲ ಅದು ಹುಟ್ಟಬೇಕು ಅಂದರೆ ಮೂಲ ಶಕ್ತಿ ಕೇಂದ್ರವನ್ನು ಸರಿಯಾಗಿ ಇಟ್ಟುಕೊಳ್ಳಬೇಕು ಮೂಲವನ್ನು ಮರೆತು ಏನು ಮಾಡಲು ಆಗುವುದಿಲ್ಲ.

See also  ಒಬಿಸಿ ವಿದ್ಯಾರ್ಥಿಗಳಿಗೆ ಸಿಹಿಸುದ್ದಿ ನಿಮಗೊಂದು ಸುವರ್ಣ ಅವಕಾಶ..ಈಗ ಬಿಟ್ಟರೆ ಮತ್ತೆ ಸಿಗೋಲ್ಲ...

ನಮ್ಮ ಶರೀರಕ್ಕೆ ಮೂಲ‌ ಪೌಂಡೇಶನ್ ಅಂದರೆ ನಾವಿ ಆ ನಾವಿಯನ್ನು ಕ್ರಿಯಾಶೀಲವಾಗಿ ಇಟ್ಟುಕೊಂಡರೆ ಇಡೀ ಶರೀರದ ಆರೋಗ್ಯ ಚೆನ್ನಾಗಿರುತ್ತದೆ.ಅದಕ್ಕೆ ನಾವಿಗೆ ಎಣ್ಣೆ ಹಾಕಬೇಕು ಅಂತ ಹೇಳುವುದು ಅದರೆ ಯಾವ ಎಣ್ಣೆ ಹಾಕುವುದು ಚಳಿಗಾಲ,ಮಳೆಗಾಲ,ಬೇಸಿಗೆ ಕಾಲ,ಅಂತ ಬರುತ್ತದೆ ಋತುವಿಗೆ ಅನುಸಾರವಾಗಿ ಕಾಲಕ್ಕೆ ಅನುಸಾರವಾಗಿ ಯಾವ ಯಾವ ಎಣ್ಣೆಯನ್ನು ನಾವಿಗೆ ಹಾಕುವುದರಿಂದ ಲಾಭಗಳು ಸಿಗುತ್ತದೆ.ಮಳೆಗಾಲದಲ್ಲಿ ಸಾಸಿವೆ ಎಣ್ಣೆ ಬಳಸಬಹುದು ,ಚಳಿಗಾಲದಲ್ಲಿ ಕೊಬ್ಬರಿ ಎಣ್ಣೆ ಬಳಸಬಹುದು,ಬೇಸಿಗೆಕಾಲದಲ್ಲಿ ಹರಳೆ ಎಣ್ಣೆಯನ್ನು ನಾವಿಗೆ ಹಾಕಬಹುದು ನಾಲ್ಕರಿಂದ ಆರು ಹನಿ ಮಲಗುವ ಸಂಧರ್ಭದಲ್ಲಿ ಅದನ್ನು ಹಾಕಿದ ಮೇಲೆ ಅಂಗಾತ ಮಲಗಿಕೊಳ್ಳಬೇಕು ದೀರ್ಘವಾದ ಉಸಿರಾಟ ಮಾಡುತ್ತ ತಲೆಯಿಂದ ಅಂಗಾಲಿನ ವರೆಗೆ ಒಂದೊಂದು ಅಂಗಾಂಗವನ್ನು ಗಮನಿಸಬೇಕು.ಯೋಗ ನಿದ್ರೆ ಮಾಡುತ್ತ ದೀರ್ಘವಾದ ಉಸಿರಾಟ ಮಾಡಬೇಕು ಹೊಕ್ಕಳಿಗೆ ಎಣ್ಣೆಯನ್ನು ಹಾಕಿಕೊಂಡಾಗ ಆ ಕ್ರಮವಾಗಿ ನೀವು ಹಾಕಿಕೊಳ್ಳಬೇಕು ಯಾರು ಹಾಕಿಕೊಳ್ಳಬಹುದು ದರೆ ಮಕ್ಕಳಿಂದ ಇಡಿದು ವೃದ್ಧರ ವರೆಗೂ ಎಲ್ಲರೂ ಹಾಕಿಕೊಳ್ಳಬಹುದು.ಇನ್ನೂ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ನೋಡಿ.

[irp]