ಈ ಎಲೆ ಎಲ್ಲಿ ಸಿಕ್ಕರೂ ಬಿಡಬೇಡಿ ಒಣಗಿದ್ರೂ ಪರವಾಗಿಲ್ಲ ಸಾಕು ಅನ್ನೋಷ್ಟು ದುಡ್ಡು ಕಾಣ್ತೀರಾ...ಹೀಗೆ ಮಾಡಿ - Karnataka's Best News Portal

ಈ ಎಲೆ ಎಲ್ಲಿ ಸಿಕ್ಕರೂ ಬಿಡಬೇಡಿ ಒಣಗಿದ್ರೂ ಪರವಾಗಿಲ್ಲ ಸಾಕು ಅನ್ನೋಷ್ಟು ದುಡ್ಡು ಕಾಣ್ತೀರಾ…ಹೀಗೆ ಮಾಡಿ

ಈ ಎಲೆ ಸಿಕ್ಕರೆ ಬಿಡಬಾರದು ಒಣಗಿದ್ದರೂ ಪರವಾಗಿಲ್ಲ ಸಾಕು ಅನ್ನೋಷ್ಟು ಹಣ ಹರಿದು ಬರುತ್ತೆ||ವಾಸ್ತು ಜ್ಯೋತಿಷ್ಯ ಆಯುರ್ವೇದದಲ್ಲಿಯೂ ಕೂಡ ಋಷಿಮುನಿಗಳು ಸಸ್ಯ ಸಂಪತ್ತಿನ ಮಹತ್ವದ ಬಗ್ಗೆ ಸಾಕಷ್ಟು ಮಾಹಿತಿಯನ್ನು ನೀಡಿದ್ದಾರೆ ಅವುಗಳ ಉಪಯೋಗಗಳನ್ನು ತಿಳಿಸಿದ್ದಾರೆ ಮೊದಲನೆಯದಾಗಿ ಬಿಳಿ ಎಕ್ಕದ ಗಿಡದ ಕೆಲವೊಂದು ಉಪಯೋಗಗಳು ಬಹಳಷ್ಟು ಮಹತ್ವಪೂರ್ಣವಾಗಿದೆ ಎಕ್ಕದ ಗಿಡದ ಎಲೆಯನ್ನು ಬಳಸಿ ಸರಳವಾಗಿ ಪೂಜಿಸಿದರೆ ಮನೆಯಲ್ಲಿ ಹಲವಾರು ಬದಲಾವಣೆಗಳು ಕಂಡುಬರುತ್ತದೆ.

ಎಕ್ಕದ ಗಿಡದಲ್ಲಿ ಎರಡು ವಿಧಗಳು ಇದೆ ಒಂದು ಬಿಳಿ ಎಕ್ಕದ ಗಿಡ ಮತ್ತೊಂದು ನೀಲಿ ಎಕ್ಕದ ಗಿಡ ಇವೆರಡರಲ್ಲಿ ಬಹಳ ಶ್ರೇಷ್ಠವಾದದ್ದು ಬಿಳಿ ಎಕ್ಕದ ಗಿಡ ಸೋಮವಾರ ಅಥವಾ ಶುಕ್ರವಾರ ಬೆಳಿಗ್ಗೆ ಆರು ಗಂಟೆಯ ಸುಮಾರಿಗೆ 3 ಎಕ್ಕದ ಗಿಡದ ಎಲೆಯನ್ನು ಹಾಗೂ 3 ಎಕ್ಕದ ಗಿಡದ ಹೂವುಗಳನ್ನು ಕಿತ್ತುಕೊಂಡು ಬರಬೇಕು.


ನಂತರ ಸಂಜೆ ಸಮಯ ಪೂಜೆ ಮಾಡುವ ಸಮಯದಲ್ಲಿ ಎಕ್ಕದ ಗಿಡದ ಎಲೆಗಳನ್ನು ಹಾಗೂ ಹೂಗಳನ್ನು ತೊಳೆದು ದೇವರ ಫೋಟೋ ಮುಂದೆ ಇಡಬೇಕಾಗುತ್ತದೆ ನಂತರ ಸ್ವಲ್ಪ ಅಕ್ಕಿಗೆ ಅರಿಶಿಣವನ್ನು ಮಿಶ್ರಣ ಮಾಡಿ ಬಿಳಿ ಎಕ್ಕದ ಗಿಡದ ಎಲೆಯ ಮೇಲೆ ಇಡಬೇಕು ನಂತರ ಆ ಎಕ್ಕದ ಗಿಡದ ಹೂಗಳನ್ನು ಆ ಅಕ್ಕಿಯ ಮೇಲೆ ಇಡಬೇಕು ನಂತರ ನಿಮ್ಮ ಮನಸ್ಸಿನಲ್ಲಿ ಇಷ್ಟಾರ್ಥಗಳನ್ನು ಹೇಳಿಕೊಂಡು.

ಪೂಜೆಯನ್ನು ಮಾಡಬೇಕಾಗುತ್ತದೆ ಪೂಜೆ ಮಾಡಿದ ನಂತರ ಮೂರು ಎಲೆಗಳನ್ನು ದಾರ ಕಟ್ಟಿ ಹಣಕಾಸು ಇಡುವಂತಹ ಸ್ಥಳಗಳಲ್ಲಿ ಇಟ್ಟರೆ ತುಂಬಾ ಒಳ್ಳೆಯದು ಈ ರೀತಿ ಮೂರು ವಾರಗಳ ಕಾಲ ಮಾಡಿದರೆ ಅದೃಷ್ಟವೇ ಬದಲಾಗುತ್ತದೆ. ಕೆಲವು ಪುರಾತನ ನಂಬಿಕೆಗಳ ಪ್ರಕಾರ ಅಶ್ವತ ಎಲ್ಲಿಯೂ ಹೆಚ್ಚು ಅದೃಷ್ಟವನ್ನು ತಂದುಕೊಡುತ್ತದೆ ಪರ್ಸ್ ಗಳಲ್ಲಿ ಹಾಗೂ ಕೈ ಚೀಲಗಳಲ್ಲಿ ಈ ಎಲೆಯನ್ನು ಇಟ್ಟುಕೊಂಡರೆ.

See also  ಪ್ಯಾಸೇಂಜರ್ ಟ್ರೈನ್ ಗಳನ್ನು ಯಾಕೆ ಕಡಿಮೆ ಮಾಡ್ತಾ ಇದ್ದಾರೆ ಗೊತ್ತಾ ಇಲ್ಲಿದೆ ನೋಡಿ ಈ ಸತ್ಯ..

ಸಕಾರಾತ್ಮಕ ಶಕ್ತಿ ದೊರೆಯುತ್ತದೆ, ಉದ್ಯೋಗ ಸಂದರ್ಶನಕ್ಕೆ ಹೋಗುವಾಗ ಅಥವಾ ಶುಭ ಕೆಲಸಗಳಿಗೆ ತೆರಳುವಾಗ ಈ ಎಲೆ ನಿಮ್ಮ ಬಳಿ ಇದ್ದರೆ ಕೆಲಸ ಸುಗಮವಾಗಿ ಆಗುತ್ತದೆ ಆದರೆ ಈ ಎಲೆಯನ್ನು ಸ್ವಚ್ಛವಾಗಿ ಹಾಗೂ ಜೋಪಾನವಾಗಿ ಹರಿಯದಂತೆ ಇಟ್ಟುಕೊಂಡಿರ ಬೇಕು ನಿಮ್ಮ ಜೀವನದಲ್ಲಿರುವ ಸಮಸ್ಯೆಗಳ ಪರಿಹಾರಕ್ಕೆ ಒಂದು ವಿಧಾನವನ್ನು ಮುಂಜಾನೆ 5 ಗಂಟೆ ಯಿಂದ 9 ಗಂಟೆಯೊಳಗೆ ಮಾಡಿಕೊಳ್ಳಿ.

ಮೊದಲು ತೊಟ್ಟು ಇರುವ ಅರಳಿ ಮರದ ಎಲೆಗಳನ್ನು ತೆಗೆದುಕೊಂಡು ಬರಬೇಕು ಅರಳಿ ಮರದ ಎಲೆಗಳನ್ನು ತಂದು ನಂತರ ಶುದ್ಧವಾದ ನೀರಿನಿಂದ ತೊಳೆಯಬೇಕು ಇಲ್ಲಿ ನೆನಪಿಡಬೇಕಾದ ಮುಖ್ಯ ಅಂಶ ಏನು ಎಂದರೆ ಅರಳಿ ಮರದ ಎಲೆಯನ್ನು ತರುವುದಕ್ಕೂ ಮುನ್ನ ಅರಳಿ ಮರದ ಮುಂದೆ ನಿಂತು ಪ್ರಾರ್ಥನೆಯನ್ನು ಮಾಡಿ ನಂತರ ಎಲೆಯನ್ನು ತರಬೇಕು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ

[irp]