ದಿನವೂ ಪೂಜೆಯಲ್ಲಿ ದೀಪ ಹಚ್ಚುತ್ತಲೇ ಹೇಳಿರಿ ಈ ಮೂರು ಶಬ್ದಗಳನ್ನು ಎಷ್ಟೇ ದೊಡ್ಡ ಶತ್ರು ಕ್ಷಮೆಯ ಬಿಕ್ಷೆಯನ್ನು ಬೇಡುವರು. - Karnataka's Best News Portal

ದಿನವೂ ಪೂಜೆಯಲ್ಲಿ ದೀಪ ಹಚ್ಚುತ್ತಲೇ ಹೇಳಿರಿ ಈ ಮೂರು ಶಬ್ದಗಳನ್ನು ಎಷ್ಟೇ ದೊಡ್ಡ ಶತ್ರು ಕ್ಷಮೆಯ ಬಿಕ್ಷೆಯನ್ನು ಬೇಡುವರು.

ದಿನವು ದೀಪ ಹಚ್ಚುವಾಗ ಈ ಮೂರು ಶಬ್ದ ಹೇಳಿರಿ ಎಷ್ಟೇ ದೊಡ್ಡ ಶತ್ರು ಇರಲಿ ನಿಮ್ಮ ಕಾಲಿನ ಕೆಳಗೆ ಇರುವರು ಕಂಡಿತ||ಮನೆಯಲ್ಲಿ ಪೂಜೆಯನ್ನು ಪ್ರತಿಯೊಬ್ಬರೂ ಕೂಡ ಮಾಡುತ್ತಾರೆ ಹಾಗೂ ದೀಪಗಳನ್ನು ಕೂಡ ಎಲ್ಲರೂ ಹಚ್ಚುತ್ತಾರೆ. ಅದರಲ್ಲೂ ಈ ದಿನ ನಾವು ಹೇಳಿಕೊಡುವಂತಹ ಈ ಒಂದು ವಿಶೇಷವಾದಂತಹ ಮಂತ್ರವನ್ನು ದೀಪ ಹಚ್ಚುವಾಗ ಜಪ ಮಾಡಿದರೆ.

ನಿಮಗೆ ಅಧಿಕವಾಗಿ ಲಾಭಗಳು ದೊರೆಯುತ್ತದೆ ಹಾಗೂ ನೀವು ಮಾಡುವಂತಹ ಪೂಜೆಯು ಕೂಡ ಯಶಸ್ವಿಯಾಗುತ್ತದೆ ಮತ್ತು ನಿಮ್ಮ ಮನಸ್ಸಿನಲ್ಲಿರುವಂತಹ ಎಲ್ಲಾ ಮನಸ್ಸಿಚ್ಚೆಗಳು ಕೂಡ ನೆರವೇರುತ್ತದೆ. ಒಂದು ವೇಳೆ ನೀವು ಪೂಜೆ ಮಾಡುವಂತಹ ಸಮಯದಲ್ಲಿ ಹಾಗೂ ದೀಪವನ್ನು ಹಚ್ಚುವಂತಹ ವೇಳೆಯಲ್ಲಿ ನಿಮ್ಮ ಮನಸ್ಸಿಚ್ಚೆಗಳನ್ನು ದೀಪ ಹಚ್ಚುವ ಸಮಯದಲ್ಲಿ ಹೇಳಿಕೊಂಡರೆ ನಿಸ್ಸಂದೇಹವಾಗಿ ಅವು ಪೂರ್ತಿಗೊಳ್ಳುತ್ತದೆ.

ಮನೆಯಲ್ಲಿ ದೀಪ ಹಚ್ಚುವುದು ಪ್ರತಿದಿನದ ಮಹತ್ವಪೂರ್ಣವಾದ ಕಾರ್ಯ ಎಂದೇ ತಿಳಿಯಲಾಗಿದೆ ಮೊದಲಿಗೆ ಯಾರ ಮನೆಗಳಲ್ಲಿ ಪ್ರತಿದಿನ ದೀಪ ಹಚ್ಚುವುದಿಲ್ಲವೋ ಅಲ್ಲಿ ಸ್ವತಹ ಯಾವಾಗಲೂ ಕೂಡ ತೊಂದರೆಗಳು ದುಃಖ ಕಷ್ಟಗಳು ಬರುತ್ತದೆ. ಹಾಗೆಯೇ ಪ್ರತಿದಿನ ಒಂದು ಸಮಯದಲ್ಲಿ ದೀಪವನ್ನು ಹಚ್ಚುವುದರಿಂದ ಮನೆಯಲ್ಲಿ ಸಕಾರಾತ್ಮಕತೆ ಶಕ್ತಿಯ ಪ್ರಭಾವ ಇರುತ್ತದೆ ಈ ದೀಪದಲ್ಲಿರುವಂತಹ ಬೆಂಕಿಯು ಅಂದರೆ ದೀಪದ ಬೆಳಕು ನಕಾರಾತ್ಮಕತೆಯ ಶಕ್ತಿಯನ್ನು ಸುಟ್ಟು ಹಾಕುವಂತಹ ಕಾರ್ಯವನ್ನು ಮಾಡುತ್ತದೆ.

ಆದರೆ ನಕಾರಾತ್ಮಕತೆಯ ಶಕ್ತಿ ನಿಮ್ಮ ಕಣ್ಣಿಗೆ ಕಾಣಿಸದೆ ಇರಬಹುದು ಆದರೆ ಅವುಗಳ ಪ್ರಭಾವ ನಿಮ್ಮೆಲ್ಲರ ಮೇಲೆ ಬೀರಿರುತ್ತದೆ ಇವುಗಳ ಕಾರಣದಿಂದಲೇ ನೀವು ದುಃಖ ಮತ್ತು ತೊಂದರೆಗಳನ್ನು ಪಡೆದುಕೊಳ್ಳುತ್ತಿರುತ್ತೀರಾ ಆದರೆ ದೀಪವು ಈ ಎಲ್ಲಾ ನಕಾರಾತ್ಮಕತೆಯ ಶಕ್ತಿಯನ್ನು ಸುಟ್ಟು ಹಾಕುವಂತಹ ಕೆಲಸ ಮಾಡುತ್ತದೆ ಈ ಒಂದು ಕಾರಣದಿಂದ ಪ್ರತಿಯೊಬ್ಬರೂ ಕೂಡ ನಿಮ್ಮ ಮನೆಗಳಲ್ಲಿ ಕಡಿಮೆ ಎಂದರೆ ಅರ್ಧ ಗಂಟೆ ಕಾಲವಾದರೂ ದೀಪ ಉರಿಯುವಂತೆ ನೋಡಿಕೊಳ್ಳಬೇಕು.

See also  ಒಬಿಸಿ ವಿದ್ಯಾರ್ಥಿಗಳಿಗೆ ಸಿಹಿಸುದ್ದಿ ನಿಮಗೊಂದು ಸುವರ್ಣ ಅವಕಾಶ..ಈಗ ಬಿಟ್ಟರೆ ಮತ್ತೆ ಸಿಗೋಲ್ಲ...

ಯಾಕೆ ಎಂದರೆ ಈ ದೀಪವೇ ನಿಮ್ಮ ಮನೆಯಲ್ಲಿರುವ ಎಲ್ಲ ಪ್ರಕಾರದ ಕೆಟ್ಟ ಶಕ್ತಿಗಳನ್ನು ನಾಶ ಮಾಡುತ್ತದೆ, ಮನೆಗಳಲ್ಲಿ ಸಂತೋಷವನ್ನು ಇದು ತುಂಬುತ್ತದೆ. ಮನೆಯಲ್ಲಿ ಎಣ್ಣೆಯ ದೀಪವನ್ನು ಯಾವ ಸಮಯದಲ್ಲಿ ನೀವು ಹಚ್ಚಬೇಕು ಎಂದರೆ ಯಾವ ಶತ್ರುಗಳು ನಿಮಗೆ ಹೆಚ್ಚು ತೊಂದರೆಯನ್ನು ಕೊಡುತ್ತಿರುತ್ತಾರೋ ಅವರ ದೂರ ಆಗಬೇಕು ಎಂದರೆ ಸಾಸಿವೆ ಎಣ್ಣೆ ಅಥವಾ ಎಳ್ಳಿನ ಎಣ್ಣೆಯನ್ನು ಬಳಸಿಕೊಂಡು.

ದೀಪ ಹಚ್ಚಲು ಬಳಸಬಹುದು. ಇನ್ನೊಂದೆಡೆ ಸಮಸ್ಯೆ ಹಣಕ್ಕೆ ಸಂಬಂಧಿಸಿದ್ದಾದರೆ ಇಂತಹ ಸಮಯದಲ್ಲಿ ನೀವು ತುಪ್ಪದ ದೀಪವನ್ನು ಹಚ್ಚಬೇಕು ಈ ದೀಪವನ್ನು ಹಚ್ಚುವಾಗ ಹಳದಿ ಮತ್ತು ಕೆಂಪು ಬಣ್ಣ ಮಿಶ್ರಿತ ದಾರವನ್ನು ಬಳಸಿ ತುಪ್ಪದ ದೀಪವನ್ನು ಹಚ್ಚಬೇಕು ಇದನ್ನು ಮೌಲಿದಾರ ಎಂದು ಕೂಡ ಕರೆಯುತ್ತಾರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]