ಈ ನಾಲ್ಕು ರಾಶಿಯವರು ನಿರ್ಲಕ್ಷ್ಯ ಮಾಡಿದರೆ ಮುಂದೆ ದೊಡ್ಡ ತೊಂದರೆ ಅನುಭವಿಸಬೇಕಾಗುತ್ತದೆ ಸರಳ ಪರಿಹಾರ ಮಾಡಿ ತಪ್ಪದೆ ಶ್ಲೋಕ ಹೇಳಿ. - Karnataka's Best News Portal

ಶನಿ, ಕುಂಭ ರಾಶಿ ಪ್ರವೇಶ ಕೆಲವು ರಾಶಿಗಳಿಗೆ ಕಷ್ಟ ಸರಮಾಲೆ ಸರಳ ಪರಿಹಾರ ಮಾಡಿ ಸಾಕು.
ತುಲಾ ರಾಶಿ ನಾಲ್ಕನೇ ಭಾವದಲ್ಲಿ ಇದ್ದರೂ ಈಗ ಕುಂಭ ರಾಶಿ ಪ್ರವೇಶದಲ್ಲಿ ಇರುವುದರಿಂದ ಐದನೇ ಭಾವಕ್ಕೆ ಪ್ರವೇಶ ಮಾಡಿದ್ದಾರೆ ಸಾಮಾನ್ಯವಾಗಿ ಶನಿ ದೇವರಿಗೆ ಶುಕ್ರ ಆತ್ಮೀಯ ಗೆಳೆಯ ಎಂದು ಹೇಳುತ್ತಾರೆ. ಮಕ್ಕಳಿಗೋಸ್ಕರ ನೀವು ಹಣವನ್ನು ಖರ್ಚು ಮಾಡುವಂತಹ ಸಂದರ್ಭ ಬರುತ್ತದೆ ಆರ್ಥಿಕ ತೊಂದರೆ ಅನುಭವಿಸುವ ಸಂದರ್ಭ ಬರಬಹುದು ಮತ್ತು ವಿದ್ಯಾಭ್ಯಾಸಕ್ಕೆ ಮಕ್ಕಳ ಆರೋಗ್ಯದ ಸಲುವಾಗಿ ಹೆಚ್ಚು ಹಣವನ್ನು ಖರ್ಚು ಮಾಡುವಂತಹ ಸಂದರ್ಭ ಈಗ ಬರುತ್ತದೆ.

ಆರ್ಥಿಕ ಪರಿಸ್ಥಿತಿ ಉತ್ತಮ ಇದ್ದರೂ ಕೂಡ ಎಷ್ಟು ಆದಾಯ ಇರುತ್ತದೆ ಅಷ್ಟೇ ಖರ್ಚು ಸಹ ಇರುತ್ತದೆ ಪ್ರೇಮ ವಿವಾಹವನ್ನು ಮಾಡಿಕೊಳ್ಳಬೇಕು ಎಂದು ಬಯಸಿದರೆ ನ್ಯಾಯಯುತವಾಗಿ ನಡೆದುಕೊಂಡಿದ್ದರೆ ಖಂಡಿತವಾಗಿ ನಿಮ್ಮ ಪ್ರೇಮ ವಿವಾಹ ಯಶಸ್ವಿಯಾಗುತ್ತದೆ. ಪಂಚಮ ಶನಿ ಇರುವುದರಿಂದ ನಿಮಗೆ ಏನಾದರೂ ಕಾರ್ಯಗಳನ್ನು ಮಾಡಬೇಕು ಎಂದುಕೊಂಡರೆ ಅಡೆತಡೆಗಳೆ ಜಾಸ್ತಿ ಮಕ್ಕಳು ಮಾನಸಿಕವಾಗಿ ತೊಂದರೆಯನ್ನು ಕೊಡುತ್ತಾರೆ

ಮಕ್ಕಳ ಆರೋಗ್ಯ ವಿದ್ಯಾಭ್ಯಾಸ ಈ ರೀತಿ ನಾನ ರೀತಿಯ ಮಾನಸಿಕ ತೊಂದರೆಗಳು ಅನುಭವಿಸುವ ಪರಿಸ್ಥಿತಿ ಉಂಟಾಗುತ್ತದೆ. ಯಾವುದಾದರೂ ಬಡ ವಿದ್ಯಾರ್ಥಿಗಳಿಗೆ ಪುಸ್ತಕ ಪೆನ್ನು ಈ ರೀತಿ ಧಾನವಾಗಿ ಕೊಡಬೇಕು ಇದರಿಂದ ನಿಮ್ಮ ಮಕ್ಕಳಿಗೆ ಯಾವುದಾದರೂ ದೋಷ ಇದ್ದರೆ ಪರಿಹಾರವಾಗುತ್ತದೆ.

ಕ್ರೋಡಂ ನೀಲಾಂಜನಪ್ರಖ್ಯಂ, ನೀಲವರ್ಣಸಮಸ್ರಜಂ, ಛಾಯಾಮಾರ್ತಂಡಸಂಭೂತಂ, ನಮಸ್ಯಾಮಿ ಶನೈಶ್ಚರಂ. ನಮೋಅರ್ಕಪುತ್ರಾಯ ಶನೈಶ್ಚರಾಯ ನೀಹಾರವರ್ಣಂಜನಮೇಚಕಾಯ. ಶ್ರುತ್ವಾ ರಹಸ್ಯಂ ಭವಕಾಮದಶ್ಚ ಫಲಪ್ರದೋ, ಮೇ ಭವ ಸೂರ್ಯಪುತ್ರ. ನಮೋಸ್ತು ಪ್ರೇತರಾಜಯ ಕೃಷ್ಣದೇಹಾಯ ವೈ ನಮಃ. ಶನೈಶ್ಚರಾಯ ಕ್ರೂರಾಯ ಶುದ್ಧಬುದ್ಧಿಪ್ರದಾಯಿನೇ. ಈ ಶ್ಲೋಕವನ್ನು ನಿತ್ಯ ಮೂರು ಬಾರಿ ಹೇಳುವುದರಿಂದ ಒಳ್ಳೆಯದಾಗುತ್ತದೆ. ವೃಶ್ಚಿಕ ರಾಶಿ ನೋಡುವುದಾದರೆ ಶನಿ ರಾಶಿಯ ಮೂರನೇ ಭಾವದಲ್ಲಿ ಇದ್ದಾರೆ.

ಈಗ ನಾಲ್ಕನೇ ಭಾವಕ್ಕೆ ಸಂಚಾರ ಮಾಡುತ್ತಿದ್ದಾರೆ ಈ ಸಮಯದಲ್ಲಿ ವೃಶ್ಚಿಕ ರಾಶಿಯವರಿಗೆ ಯಾವ ಫಲ ಕೊಡುತ್ತಾರೆ ಎಂದು ನೋಡುವುದಾದರೆ ಶನಿ ಸಂಚಾರ ಇರುವುದರಿಂದ ಯಾವುದಾದರೂ ಒಂದು ಒಳ್ಳೆ ಕೆಲಸ ಆಗಬೇಕು ಎಂದರೆ ಅದು ಅರ್ಧಕ್ಕೆ ನಿಲ್ಲುತ್ತದೆ. ಆಸ್ತಿ, ವಾಹನ, ಆಯುಷ್ಯ ಕಂಠಕ ವಿದ್ಯೆ ಈ ಎಲ್ಲವೂ ಕೂಡ ಕಂಠಕದಲ್ಲಿ ಕೂಡಿರುತ್ತದೆ. ಅಷ್ಟಮ ಶನಿ ತೊಂದರೆಗಳನ್ನು ತಂದು ಹೊಡ್ಡುತ್ತದೆ ತಾಯಿಯನ್ನು ಕಳೆದುಕೊಳ್ಳುವ ಸಂದರ್ಭ ಬರುವುದು.

ತಾಯಿ ಆರೋಗ್ಯದಲ್ಲಿ ಅನಾರೋಗ್ಯ ಬಹಳ ಉಂಟಾಗುವುದು ಶಾರೀರಿಕ ತೊಂದರೆ ಬರಬಹುದು. ಮನೆಯಲ್ಲಿ ಕುಟುಂಬದವರೊಂದಿಗೆ ಜಗಳ ಉಂಟಾಗಬಹುದು ಮಾನಸಿಕ ವೇದನೆಯನ್ನು ಅನುಭವಿಸಬಹುದು. ಬ್ಯಾಂಕ್ ನಲ್ಲಿ ಸಾಲ ತೆಗೆದುಕೊಳ್ಳಬೇಕು ಎಂದುಕೊಂಡಿದ್ದರೆ ಇದು ಸಾಲ ಸಿಗುವಂತಹ ಯೋಗ ಬರುತ್ತದೆ ಮನೆಯನ್ನು ಬದಲಾಯಿಸುವ ಯೋಗ ಕೂಡ ಬರುತ್ತದೆ.

Leave a Reply

Your email address will not be published. Required fields are marked *