ನೀವು ಬಳಸಿದ ಕಾರು ಖರೀದಿಸುವ ಮುನ್ನ ಎಚ್ಚರಿಕೆ ಈ ವಿಷಯಗಳು ತಿಳಿಯದೆ ಕಾರು ಖರೀದಿಸಬೇಡಿ‌.‌ - Karnataka's Best News Portal

ನೀವು ಸೆಕೆಂಡ್ ಹ್ಯಾಂಡ್ ಕಾರು ತೆಗೆದುಕೊಳ್ಳುವ ಮುನ್ನ ಎಚ್ಚರಿಕೆವಹಿಸಿ||ಪ್ರತಿಯೊಬ್ಬರಿಗೂ ಕೂಡ ತಮ್ಮ ಸ್ವಂತ ಕಾರ್ ತೆಗೆದುಕೊಳ್ಳಬೇಕು ಎಂದು ಆಸೆ ಇರುತ್ತದೆ ಅದಕ್ಕಾಗಿ ಅವರು ತಮ್ಮ ಜೀವನದಲ್ಲಿ ಎಷ್ಟೇ ಕಷ್ಟ ಪಟ್ಟರು ಕೂಡ ಅದರಲ್ಲಿ ಇಂತಿಷ್ಟು ಹಣ ಎಂಬುದನ್ನು ಉಳಿಸಿಕೊಂಡು ಆ ಹಣದಿಂದ ಕಾರನ್ನು ತೆಗೆದುಕೊಳ್ಳುತ್ತಾರೆ ಕೆಲವೊಬ್ಬರು ತಮ್ಮ ಬಳಿ ಹೆಚ್ಚಾಗಿ ಹಣ ಇದ್ದರೆ ಹೊಸ ಕಾರ್ ಖರೀದಿ ಮಾಡುತ್ತಾರೆ.

ಆದರೆ ಕೆಲವೊಬ್ಬರು ತಮ್ಮ ಬಳಿ ಇರುವಂತಹ ಹಣಕ್ಕೆ ಸೆಕೆಂಡ್ ಹ್ಯಾಂಡ್ ಕಾರ್ ಖರೀದಿ ಮಾಡುತ್ತಾರೆ ಅದು ಅವರವರ ಇಷ್ಟಕ್ಕೆ ಬಿಟ್ಟಿದ್ದು ಬದಲಿಗೆ ಎಲ್ಲರೂ ಕೂಡ ಹೊಸ ಕಾರ್ ತೆಗೆದುಕೊಳ್ಳುತ್ತೇನೆ ಎಂದರೆ ಸಾಧ್ಯವಿಲ್ಲ ಆದರೆ ಕೆಲವೊಬ್ಬರು ಅಂದರೆ ಶ್ರೀಮಂತರು ಹಣದ ಬಗ್ಗೆ ಯಾವುದೇ ರೀತಿಯ ಯೋಚನೆ ಮಾಡುವುದಿಲ್ಲ ಬದಲಿಗೆ ಯಾವ ಸಮಯದಲ್ಲಿ ಹೊಸ ಕಾರ್ ಬಿಡುಗಡೆಯಾಗುತ್ತದೆಯೋ.

ಅವೆಲ್ಲ ಕಾರ್ ತೆಗೆದುಕೊಳ್ಳುತ್ತಿರುತ್ತಾರೆ ಅವರು ಅಂತಹ ಸಮಯದಲ್ಲಿ ಹಳೆಯಕಾರನ್ನು ಮಾರಾಟ ಮಾಡುತ್ತಾರೆ ಆಗ ಕಡಿಮೆ ಮಟ್ಟದಲ್ಲಿ ಕಾರ್ ತೆಗೆದುಕೊಳ್ಳುವಂತಹ ವ್ಯಕ್ತಿಗಳು ಇಂತಹ ಕಾರ್ ತೆಗೆದುಕೊಳ್ಳುತ್ತಾರೆ ಅದಕ್ಕೂ ಮುನ್ನ ಕೆಲವೊಬ್ಬರು ಖರೀದಿಸುವುದಕ್ಕೂ ಮುನ್ನ ಒಂದಷ್ಟು ವಿಷಯಗಳನ್ನು ಅಂದರೆ ಕಾರಿಗೆ ಸಂಬಂಧಿಸಿದಂತಹ ಕೆಲವೊಂದು ಮಾಹಿತಿಗಳನ್ನು ತಿಳಿದುಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ.

ಅಂದರೆ ಕಾರು ಎಷ್ಟು ವರ್ಷ ಹಳೆಯದ್ದು ಹಾಗೂ ಅದರಲ್ಲಿರುವಂತಹ ಪ್ರತಿಯೊಂದು ಇಂಜಿನ್ ಟೈರ್ ಕಾರಲ್ಲಿ ಇರುವಂತಹ ಕೆಲವೊಂದು ಪದಾರ್ಥಗಳ ಮೇಲೆ ಗಮನವನ್ನು ವಹಿಸಬೇಕು ಬದಲಿಗೆ ಅವೇನಾದರೂ ಡುಬ್ಲಿಕೇಟ್ ಹಾಕಿಸಿದ್ದಾರೆ ಇದು ಎಷ್ಟು ದಿನದವರೆಗೆ ಬಾಳಿಕೆಗೆ ಬರುತ್ತದೆ ನಾವು ಕೊಡುವಂತಹ ಹಣಕ್ಕೆ ಇದು ನಮಗೆ ಉತ್ತಮವಾದಂತಹ ಪದಾರ್ಥವಾ ಇಲ್ಲವಾ ಎನ್ನುವುದೆಲ್ಲವನ್ನು ಕೂಡ ಗಮನದಲ್ಲಿಟ್ಟುಕೊಂಡು ಕಾರ್ ಖರೀದಿ ಮಾಡಬೇಕಾಗಿರುತ್ತದೆ.

ಏಕೆಂದರೆ ನೀವು ಸೆಕೆಂಡ್ ಹ್ಯಾಂಡ್ ಕಾರ್ ಗೂ ಕೂಡ ಹಣವನ್ನು ಹಾಕಿರುತ್ತೀರಾ ಅವರಿಗೆ ಸ್ವಲ್ಪ ಹಣವು ಕೂಡ ಹೆಚ್ಚು ಬೆಲೆಯದಾಗಿರು ತ್ತದೆ ಹಾಗಾಗಿ ಈ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಖರೀದಿಸಬಹುದು ಬಹಳ ಮುಖ್ಯ ಹಾಗಾದರೆ ಮೊದಲನೆಯ ವಿಷಯ ಯಾವುದು ಎಂದರೆ ಕಾರು ಯಾವುದಾದರು ಆಕ್ಸಿಡೆಂಟ್ ಅಥವಾ ಇನ್ಯಾವುದಾದರೂ ಅಪಘಾತಕ್ಕೆ ಉಂಟಾಗಿದೆ ಎಂದು ಹೇಗೆ ಕಂಡುಹಿಡಿಯುವುದು ಎಂದರೆ ಕಾರ್ ನಲ್ಲಿರುವಂತಹ ಪ್ರತಿಯೊಂದು ಗ್ಲಾಸ್ ಮೇಲೆ ಒಂದೇ ರೀತಿಯಾದಂತಹ ನಂಬರ್ ಇರಬೇಕು.

ಬದಲಿಗೆ ಕ್ಲಾಸ್ ಮೇಲೆ ಬೇರೆ ನಂಬರ್ ಇದ್ದರೆ ಆ ಗ್ಲಾಸ್ ಕಾರ್ ಒರಿಜಿನಲ್ ಗ್ಲಾಸ್ ಅಲ್ಲ ಬದಲಿಗೆ ಬೇರೆ ವಿಧದ ಗ್ಲಾಸ್ ಹಾಕಿಸಿದ್ದಾರೆ ಎಂದರ್ಥ. ಎರಡನೆಯದಾಗಿ ಪ್ರತಿಯೊಬ್ಬರೂ ಕೂಡ ಗಾಡಿಯ ಇಂಜಿನ್ ಬಗ್ಗೆ ತಿಳಿದುಕೊಳ್ಳಲೇಬೇಕು ಅದು ಎಷ್ಟು ಕಿಲೋಮೀಟರ್ ವರೆಗೆ ಮೈಲೇಜ್ ಕೊಡುತ್ತದೆ ಹಾಗೂ ಅದು ಒರಿಜಿನಲ್ ಅಥವಾ ಡೂಪ್ಲಿಕೇಟ್ ಎನ್ನುವುದನ್ನು ನೀವು ತಿಳಿದುಕೊಳ್ಳುವುದು ಮುಖ್ಯವಾಗಿರುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *