ಶಕ್ತಿಶಾಲಿ ಶ್ರೀ ಸುಬ್ರಮಣ್ಯ ಸ್ವಾಮಿಯ ಅನುಗ್ರಹ ಈ 3 ರಾಶಿ ಜನರ ಕಂಕಣ ಭಾಗ್ಯದ ಸಮಸ್ಯೆ ಹಾಗೂ ದಾರಿದ್ರ್ಯದ ಸಮಸ್ಯೆ ದೂರವಾಗಿ ಬದುಕು ಬಂಗಾರವಾಗಲಿದೆ...ಬುಧವಾರದಿಂದ ಶುಭಯೋಗ - Karnataka's Best News Portal

ಶಕ್ತಿಶಾಲಿ ಶ್ರೀ ಸುಬ್ರಮಣ್ಯ ಸ್ವಾಮಿಯ ಅನುಗ್ರಹ ಈ 3 ರಾಶಿ ಜನರ ಕಂಕಣ ಭಾಗ್ಯದ ಸಮಸ್ಯೆ ಹಾಗೂ ದಾರಿದ್ರ್ಯದ ಸಮಸ್ಯೆ ದೂರವಾಗಿ ಬದುಕು ಬಂಗಾರವಾಗಲಿದೆ…ಬುಧವಾರದಿಂದ ಶುಭಯೋಗ

ದಿನ ಭವಿಷ್ಯ 25 ಜನವರಿ 2023||ಮೇಷ ರಾಶಿ:- ಈ ದಿನ ಸಣ್ಣ ಸಣ್ಣ ವಿಷಯಗಳು ಕೂಡ ಹೆಚ್ಚು ಖುಷಿಯನ್ನು ಕೊಡುತ್ತದೆ ಈ ದಿನ ನಿಮ್ಮ ಕೋಪವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು ಈ ದಿನ ನಿಮ್ಮ ಯೋಜನೆಯ ಪ್ರಕಾರ ಕೆಲಸವನ್ನು ಮಾಡಿದರೆ ಅದರಿಂದ ಉತ್ತಮ ಲಾಭವನ್ನು ಪಡೆಯುತ್ತೀರಿ ಅದೃಷ್ಟ ಸಂಖ್ಯೆ – 1 ಅದೃಷ್ಟ ಬಣ್ಣ – ಹಸಿರು ಬಣ್ಣ ಸಮಯ – ಬೆಳಗ್ಗೆ 6:00 ಯಿಂದ 11:00ವರೆಗೆ

ವೃಷಭ ರಾಶಿ:- ನಿಮ್ಮ ಧೈರ್ಯ ಮತ್ತು ಶಕ್ತಿ ಈ ದಿನ ಹೆಚ್ಚಾಗುತ್ತದೆ ನಿಮ್ಮ ಶತ್ರುಗಳ ಮೇಲೆ ಪ್ರಭಲವನ್ನು ಸಾಧಿಸುತ್ತೀರಿ ಸಂಗಾತಿಯ ಆರೋಗ್ಯದ ಸಮಸ್ಯೆಯಿಂದ ಈ ದಿನ ಕೆಲವೊಂದಷ್ಟು ತೊಂದರೆಗಳನ್ನು ಅನುಭವಿಸುವ ಸಾಧ್ಯತೆ ಇದೆ ಅಧಿಕಾರಿಗಳ ಬೆಂಬಲದಿಂದ ಈ ದಿನ ನಿಮ್ಮ ಉತ್ಸಾಹ ಹೆಚ್ಚಾಗುತ್ತದೆ ಅದೃಷ್ಟ ಸಂಖ್ಯೆ – 9 ಅದೃಷ್ಟ ಬಣ್ಣ – ನೀಲಿ ಬಣ್ಣ ಸಮಯ – ಬೆಳಗ್ಗೆ 7 ರಿಂದ ಮಧ್ಯಾಹ್ನ 1 ಗಂಟೆಯವರೆಗೆ

ಮಿಥುನ ರಾಶಿ:- ನಿಮ್ಮ ವೈವಾಹಿಕ ಜೀವನ ಇಂದು ಸಂತೋಷದಿಂದ ಕೂಡಿರುತ್ತದೆ ಸಂಬಂಧದಲ್ಲಿ ಸಾಮರಸ್ಯ ಇರುತ್ತದೆ ಮತ್ತು ಪರಸ್ಪರ ಸಂಪೂರ್ಣ ಬೆಂಬಲವನ್ನು ಸಹ ಪಡೆಯುತ್ತೀರಿ ಕೆಲಸದಲ್ಲಿ ಇಂದು ತುಂಬಾ ಕಠಿಣವಾದ ದಿನವಾಗಿರುತ್ತದೆ ಉಳಿತಾಯದ ಕಡೆ ಹೆಚ್ಚು ಗಮನ ವಹಿಸಬೇಕಾಗುತ್ತದೆ ಅದೃಷ್ಟ ಸಂಖ್ಯೆ – 4 ಅದೃಷ್ಟ ಬಣ್ಣ – ನೀಲಿ ಬಣ್ಣ ಸಮಯ – ಬೆಳಗ್ಗೆ 10ರಿಂದ ಮಧ್ಯಾಹ್ನ 3 ಗಂಟೆಯವರೆಗೆ


ಕಟಕ ರಾಶಿ:- ನಿಮ್ಮ ಕೋಪವನ್ನು ನಿಯಂತ್ರಣದಲ್ಲಿ ಇಟ್ಟುಕೊಂಡರೆ ಉತ್ತಮ ನಿಮ್ಮ ಪ್ರೀತಿ ಪಾತ್ರರೊಡನೆ ವಾದ ಮಾಡುವುದು ಸರಿಯಲ್ಲ ವಿದ್ಯಾರ್ಥಿಗಳು ನಿಮ್ಮ ವಿದ್ಯಾಭ್ಯಾಸದ ಬಗ್ಗೆ ಹೆಚ್ಚು ಗಮನ ವಹಿಸಬೇಕು ಹಣದ ವಿಷಯವಾಗಿ ಈ ದಿನ ಮಿಶ್ರ ಫಲ ದೊರೆಯಲಿದೆ ಅದೃಷ್ಟ ಸಂಖ್ಯೆ – 5 ಅದೃಷ್ಟ ಬಣ್ಣ – ಹಳದಿ ಬಣ್ಣ ಸಮಯ – ಮಧ್ಯಾಹ್ನ 1 ಗಂಟೆಯಿಂದ ಸಂಜೆ 4:30ವರೆಗೆ

See also  ಬಂದಿದೆ ಕಾಡಿನ ಹರ್ಬಲ್ ಪುರುಷರ ಕಾಮಾಸಕ್ತಿ ಹೆಚ್ಚಿಸುವ ಮದ್ದು..ನಿಶಕ್ತಿ ಇರುವ ಗಂಡಸರಿಗೆ ಸಂಜೀವಿನಿ ಇದು

ಸಿಂಹ ರಾಶಿ:- ಈ ದಿನ ಬಹಳ ಮುಖ್ಯವಾದ ದಿನವಾಗಿರಲಿದೆ ಕೆಲವು ಸಮಸ್ಯೆಗಳನ್ನು ಈ ದಿನ ಸರಿಪಡಿಸಿಕೊಳ್ಳಬಹುದು. ನಿಮ್ಮ ಮಕ್ಕಳೊಂದಿಗೆ ಹೆಚ್ಚು ಸಮಯವನ್ನು ಕಳೆಯುತ್ತೀರಿ ನಿಮ್ಮ ಕೆಲಸದಲ್ಲಿ ಸಕಾರಾತ್ಮಕ ಫಲಿತಾಂಶವನ್ನು ನೀವು ಪಡೆಯಬಹುದು ಹೊಸ ವಾಹನ ಖರೀದಿ ಮಾಡುವ ಸಾಧ್ಯತೆ ಇದೆ ಅದೃಷ್ಟ ಸಂಖ್ಯೆ – 3 ಅದೃಷ್ಟ ಬಣ್ಣ – ಹಸಿರು ಬಣ್ಣ ಸಮಯ – ಸಂಜೆ 5:30 ರಿಂದ ರಾತ್ರಿ 9:00 ಗಂಟೆಯವರೆಗೆ

ಕನ್ಯಾ ರಾಶಿ:- ನಿಮ್ಮ ಮನಸ್ಸಿನಲ್ಲಿ ಕೆಲವೊಂದಷ್ಟು ಗೊಂದಲ ಸೃಷ್ಟಿಯಾಗುತ್ತದೆ ಇದರಿಂದ ಯಾವುದೇ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ ಈ ಸಮಯ ವಿದ್ಯಾರ್ಥಿಗಳಿಗೆ ಬಹಳ ಮುಖ್ಯವಾಗಿರುತ್ತದೆ ಅವಿವಾಹಿತರಿಗೆ ಕಂಕಣ ಭಾಗ್ಯ ಕೂಡಿ ಬರುವ ಸಾಧ್ಯತೆ ಇರುತ್ತದೆ ಅದೃಷ್ಟ ಸಂಖ್ಯೆ – 6 ಅದೃಷ್ಟ ಬಣ್ಣ – ಬಿಳಿ ಬಣ್ಣ ಸಮಯ – ಬೆಳಗ್ಗೆ 6 ರಿಂದ ಮಧ್ಯಾಹ್ನ 12:30ರವರೆಗೆ


ತುಲಾ ರಾಶಿ:- ಈ ದಿನ ನಿಮ್ಮ ಕೆಲಸದ ಕ್ಷೇತ್ರದಲ್ಲಿ ಉತ್ತಮ ದಿನವಾಗಿರು ತ್ತದೆ ವ್ಯಾಪಾರಿಗಳಿಗೆ ಈದಿನ ಉತ್ತಮ ಲಾಭ ಪಡೆಯಲು ಉತ್ತಮ ಸಮಯ ಈ ದಿನ ನಿಮ್ಮ ಮಕ್ಕಳೊಂದಿಗೆ ಹೆಚ್ಚು ಸಮಯ ಕಳೆಯುತ್ತೀರಿ ಹಾಗೂ ಹೆಚ್ಚು ಹಣವನ್ನು ಕೂಡ ಖರ್ಚು ಮಾಡುತ್ತೀರಿ ಅದೃಷ್ಟ ಸಂಖ್ಯೆ – 5 ಅದೃಷ್ಟ ಬಣ್ಣ – ಹಸಿರು ಬಣ್ಣ ಸಮಯ – ಬೆಳಗ್ಗೆ 9:00 ರಿಂದ ಮಧ್ಯಾಹ್ನ 12:30 ರವರೆಗೆ

See also  ತುಲಾ ರಾಶಿ ಇದೊಂದಿದ್ರೆ ಈ ಡಿಸೆಂಬರ್ ನಲ್ಲಿ ನಿಮ್ ಕಥೆ ಬೇರೆ..ನಿಮ್ಮ ಮಾಸ ಭವಿಷ್ಯ ಹೇಗಿರಲಿದೆ ನೋಡಿ

ವೃಶ್ಚಿಕ ರಾಶಿ:- ಕೆಲಸದ ಸ್ಥಳದಲ್ಲಿ ಈ ದಿನ ನಿರಂತರವಾದ ಕೆಲಸ ಇರುತ್ತದೆ ಬಾಕಿ ಇರುವಂತಹ ಕೆಲಸವನ್ನು ಮುಗಿಸಿಕೊಂಡರೆ ಹೆಚ್ಚಿನ ಒತ್ತಡ ಇರುವುದಿಲ್ಲ ಹಣಕಾಸಿನ ದೃಷ್ಟಿಯಿಂದ ಈ ದಿನ ಉತ್ತಮವಾಗಿರು ತ್ತದೆ ಕುಟುಂಬ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ ಅದೃಷ್ಟ ಸಂಖ್ಯೆ – 1 ಅದೃಷ್ಟ ಬಣ್ಣ – ಕೇಸರಿ ಬಣ್ಣ ಸಮಯ – ಬೆಳಗ್ಗೆ 11 ರಿಂದ ಮಧ್ಯಾಹ್ನ 2 ಗಂಟೆಯವರೆಗೆ

ಧನಸ್ಸು ರಾಶಿ:- ಕೌಟುಂಬಿಕ ಜೀವನ ಇಂದು ಸಂತೋಷವಾಗಿರುತ್ತದೆ ಕುಟುಂಬ ಜೀವನದಲ್ಲಿ ಉತ್ತಮವಾದ ಸಂಬಂಧ ಹೊಂದಿರುತ್ತೀರಿ ಹಣಕಾಸಿನ ಪರಿಸ್ಥಿತಿ ಇಂದು ಸುಧಾರಿಸುವ ಸಾಧ್ಯತೆ ಇರುತ್ತದೆ ಸಂಗಾತಿಯೊಂದಿಗಿನ ಸಂಬಂಧ ಉತ್ತಮವಾಗಿರುತ್ತದೆ ಈ ದಿನ ನಿಮ್ಮ ಬುದ್ಧಿವಂತಿಕೆ ಯಿಂದ ಕೆಲಸ ಮಾಡಬೇಕಾಗಿರುತ್ತದೆ ಅದೃಷ್ಟ ಸಂಖ್ಯೆ – 4 ಅದೃಷ್ಟ ಬಣ್ಣ – ನೀಲಿ ಬಣ್ಣ ಸಮಯ – ಮಧ್ಯಾಹ್ನ 4:00 ರಿಂದ ಸಂಜೆ 5:30ರ ವರೆಗೆ


ಮಕರ ರಾಶಿ:- ನಿಮ್ಮ ಮನೆಯಲ್ಲಿ ಕಳೆದು ಹೋದ ವಸ್ತು ಈ ದಿನ ಸಿಗುವ ಸಾಧ್ಯತೆ ಇದೆ ಹಣದ ದೃಷ್ಟಿಯಿಂದ ಈಗಿನ ಉತ್ತಮ ಫಲಿತಾಂಶ ಪಡೆಯುವ ಸಾಧ್ಯತೆ ಹೆಚ್ಚು ಇದೆ ಹೊಸ ಆದಾಯದ ಮೂಲ ಪಡೆಯುವ ಸಾಧ್ಯತೆ ಇದೆ ನಿಮ್ಮ ಎಲ್ಲಾ ಕೆಲಸಗಳು ಕಚೇರಿಯಲ್ಲಿ ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳುತ್ತದೆ ಅದೃಷ್ಟ ಸಂಖ್ಯೆ – 4 ಅದೃಷ್ಟ ಬಣ್ಣ – ಕೇಸರಿ ಬಣ್ಣ ಸಮಯ – ಬೆಳಗ್ಗೆ 6 ರಿಂದ ಮಧ್ಯಾಹ್ನ 12:15ರವರೆಗೆ

See also  ಕಾರ್ತಿಕ ಮಾಸ ಮುಗಿಯುವುದರೊಳಗಾಗಿ ಈ ಚಿಕ್ಕ ಗಂಟು ಶಿವನ ಮುಂದೆ ಇಡೀ..ಮುಟ್ಟಿದ್ದೆಲ್ಲಾ ಚಿನ್ನ..

ಕುಂಭ ರಾಶಿ:- ಉದ್ಯೋಗಿಗಳಿಗೆ ಇಂದು ಕಾರ್ಯ ನಿರಂತರವಾದ ದಿನವಾಗಿರುತ್ತದೆ ನಿಮ್ಮ ಮೇಲೆ ಜವಾಬ್ದಾರಿಗಳ ಹೊರೆ ಹೆಚ್ಚಾಗುವ ಸಾಧ್ಯತೆ ಇದೆ ನಿಮ್ಮ ಯಾವುದೇ ಕೆಲಸವನ್ನು ಅವಸರದಿಂದ ಮಾಡದೆ ಇರುವುದು ಉತ್ತಮ ವ್ಯಾಪಾರಸ್ಥರು ಇಂದು ಆರ್ಥಿಕವಾಗಿ ಲಾಭ ಪಡೆಯಬಹುದು ಅದೃಷ್ಟ ಸಂಖ್ಯೆ – 1 ಅದೃಷ್ಟ ಬಣ್ಣ – ನೀಲಿ ಬಣ್ಣ ಸಮಯ – ಬೆಳಗ್ಗೆ 8:00 ರಿಂದ ಮಧ್ಯಾಹ್ನ 1 ಗಂಟೆಯವರೆಗೆ

ಮೀನ ರಾಶಿ:- ನಿಮ್ಮ ಯಾವುದೇ ಕೆಲಸದಲ್ಲಿ ಹೆಚ್ಚು ಶ್ರಮವಹಿಸದೆ ಮಾಡಿದರೆ ಅದರಿಂದ ಉತ್ತಮ ಯಶಸ್ಸನ್ನು ಪಡೆಯುವ ಸಾಧ್ಯತೆ ಇದೆ ಹಣಕಾಸಿನ ಪರಿಸ್ಥಿತಿ ಈಗಿನ ತೃಪ್ತಿ ಕರವಾಗಿರುತ್ತದೆ ಈ ದಿನ ನಿಮ್ಮ ಸ್ನೇಹಿತರಿಂದ ಅಥವಾ ಬಂದು ಮಿತ್ರರಿಂದ ಉಡುಗೊರೆ ಪಡೆಯುವ ಸಾಧ್ಯತೆ ಇದೆ ಅದೃಷ್ಟ ಸಂಖ್ಯೆ – 4 ಅದೃಷ್ಟ ಬಣ್ಣ – ಹಳದಿ ಬಣ್ಣ ಸಮಯ – ಬೆಳಗ್ಗೆ 7 ರಿಂದ ಮಧ್ಯಾಹ್ನ 12:30 ರವರೆಗೆ.

[irp]