ಒಡೆದ ಹಿಮ್ಮಡಿಗೆ ತಕ್ಷಣ ಮುಕ್ತಿ ಬೇಕಾ...ಹೀಗೆ ಮಾಡಿ ಎಷ್ಟೇ ಒಡೆದ ಹಿಮ್ಮಡಿಯಿದ್ರೂ ಒಂದೆ ದಿನದಲ್ಲಿ ಮಾಯ.. - Karnataka's Best News Portal

ಒಡೆದ ಹಿಮ್ಮಡಿಗೆ ತಕ್ಷಣ ಮುಕ್ತಿ ಬೇಕಾ…ಹೀಗೆ ಮಾಡಿ ಎಷ್ಟೇ ಒಡೆದ ಹಿಮ್ಮಡಿಯಿದ್ರೂ ಒಂದೆ ದಿನದಲ್ಲಿ ಮಾಯ..

ಹೀಗೆ ಮಾಡಿ ಎಷ್ಟೇ ಒಡೆದ ಹಿಮ್ಮಡಿ ಇದ್ರೂ ಒಂದು ದಿನದಲ್ಲಿ ಮಾಯ.ಹಿಂದಿನ ಕಾಲದಿಂದಲೂ ಈ ಒಂದು ಅದ್ಭುತವಾದಂತಹ ಮನೆಮದ್ದನ್ನು ಉಪಯೋಗಿಸಿಕೊಂಡು ಬರುತ್ತಲೇ ಇದ್ದಾರೆ ನಾಲ್ಕು ಪದಾರ್ಥಗಳನ್ನು ಬಳಸಿಕೊಂಡು ಒಡೆದ ಹಿಮ್ಮಡಿಯನ್ನು ನಾವು ಸರಿ ಮಾಡಿಕೊಳ್ಳಬಹುದು. ಮನೆ ಮದ್ದನ್ನು ಮಾಡಲು ಬೇಕಾಗಿರುವಂತಹ ಸಾಮಗ್ರಿಗಳು ಒಂದು ಮೇಣದಬತ್ತಿ ನಂತರ ಒಂದು ತುಂಡು ಹಾಲು ಬೇಡ ಅಲುವೆರಾ ಇಲ್ಲದಿದ್ದರೆ ವಿಟಮಿನ್ ಇ ಟ್ಯಾಬ್ಲೆಟ್ ಬಳಸಬಹುದು ಒಂದು ಬೌಲ್ ಸಾಸಿವೆ ಎಣ್ಣೆ, ಒಂದು ಬೌಲ್ ತೆಂಗಿನ ಎಣ್ಣೆ.

WhatsApp Group Join Now
Telegram Group Join Now

ಮೊದಲಿಗೆ ಮೇಣದಬತ್ತಿಯನ್ನು ತುರಿದು ರೆಡಿ ಮಾಡಿ ಇಟ್ಟುಕೊಳ್ಳಬೇಕು. ನಂತರ ಒಂದು ಪಾತ್ರೆಗೆ ಒಂದು ಕಪ್ ನಷ್ಟು ಮೇಣದಬತ್ತಿ ಹಾಗೆ ಒಂದು ಕಪ್ ನಷ್ಟು ಅಲೋವೆರಾ ಜೆಲ್ ಒಂದು ಒಂದು ಕಪ್ ನಷ್ಟು ಸಾಸಿವೆ ಎಣ್ಣೆ ಹಾಗೆಯೇ ಒಂದು ಕಪ್ ನಷ್ಟು ತೆಂಗಿನ ಎಣ್ಣೆಯನ್ನು ಹಾಕಿ ತುಂಬಾ ಕಡಿಮೆ ಉರಿಯಲ್ಲಿ ಇದನ್ನು ಚೆನ್ನಾಗಿ ಕಾಯಿಸಿಕೊಳ್ಳಬೇಕು. ಆಲುವೆರಾ ಜೆಲ್ ಒಲ್ಲದಿದ್ದರೆ ನೀವು ವಿಟಮಿನ್ ಇ ಟ್ಯಾಬ್ಲೆಟ್ ಅನ್ನು ಸಹ ಸೇರಿಸಿಕೊಳ್ಳಬಹುದು ಸಣ್ಣ ಉರಿಯಲ್ಲಿ ಮಿಶ್ರಣ ಕುದಿ ಬಂದ ಮೇಲೆ ಇಳಿಸಿ.

ಸ್ಪೂನ್ ನಿಂದ ಚೆನ್ನಾಗಿ ಆಡಿಸಬೇಕು ಸ್ವಲ್ಪ ತಣ್ಣಗಾದ ನಂತರ ಒಂದು ಪಾತ್ರೆಯಲ್ಲಿ ನೀರನ್ನು ತುಂಬಿಸಿ ಅದರ ಮೇಲೆ ಈ ಒಂದು ಪಾತ್ರೆಯನ್ನು ಹಿಡಿದುಕೊಂಡು ಆರಿಸಿಕೊಳ್ಳಬೇಕು ಹಾಗೆಯೇ ಸ್ಪೂನ್ ನಿಂದ ಅದನ್ನು ಆಡಿಸಬೇಕು ಎಣ್ಣೆ ಗಟ್ಟಿಯಾಗುವ ತನಕ ಸ್ಪೂನ್ ನಿಂದ ನೀವು ತಿರುಗಿಸುತ್ತಲೇ ಇರಬೇಕು ಯಾಕೆಂದರೆ ಎಣ್ಣೆ ಮತ್ತು ಮೇಣದಬತ್ತಿ ಸಪರೇಟ್ ಆಗಿ ಬಿಡುತ್ತದೆ ಆದ್ದರಿಂದ ಈ ಒಂದು ಮಿಶ್ರಣವನ್ನು ನೀವು ಗಟ್ಟಿ ಆಗುವ ತನಕ ಅಂದರೆ ತುಪ್ಪದ ಕನ್ಸಿಸ್ಟೆನ್ಸಿ ಬರುವತನಕ ಚೆನ್ನಾಗಿ ತಿರುಗಿಸಿ.

See also  ಲಕ್ಷ್ಮಿ ನಿವಾಸ ಜಯಂತ್ ನಿಜವಾಗಿಯೂ ಹೀರೋನಾ ? ಅಥವಾ ವಿಲನ್ ಆ..ಇಲ್ಲಿದೆ ನೋಡಿ ಕ್ಲೂ..ಹೇಗಿದ್ದವರು ಹೇಗಾದ್ರೂ..

ನಂತರ ಇದು ಗಟ್ಟಿಯಾದ ಮೇಲೆ ಒಂದು ಬಾಕ್ಸ್ ನಲ್ಲಿ ಹಾಕಿ ಸ್ಟೋರ್ ಮಾಡಿ ಇಟ್ಟುಕೊಳ್ಳಬಹುದು ಇದನ್ನು ನೀವು ಫ್ರಿಜ್ ನಲ್ಲಿ ಇಟ್ಟು ಉಪಯೋಗ ಮಾಡಿಕೊಳ್ಳಬಹುದು. ರಾತ್ರಿ ಮಲಗುವ ಸಮಯದಲ್ಲಿ ನಿಮ್ಮ ಕಾಲುಗಳನ್ನು ಚೆನ್ನಾಗಿ ತೊಳೆದು ನಂತರ ಮಲಗಬಹುದು ಜೆಲ್ ಅನ್ನು ನೀವು ಎರಡು ದಿನ ಹಚ್ಚಿದರೆ ಸಾಕು ನಿಮ್ಮ ಕಾಲಲ್ಲಿ ಇರುವಂತಹ ಕ್ರ್ಯಾಕ್ಸ್ ಗಳು ಕ್ರಮೇಣವಾಗಿ ಕಡಿಮೆಯಾಗುತ್ತಾ ಬರುತ್ತದೆ.

ಇದರಿಂದ ಯಾವುದೇ ರೀತಿಯಾದಂತಹ ಸೈಡ್ ಎಫೆಕ್ಟ್ ಗಳು ಇರುವುದಿಲ್ಲ ಈ ಕ್ರೀಮನ್ನು ನೀವು ಕೈಗಳಿಗೆ ಹಚ್ಚಿಕೊಳ್ಳಬಾರದು ಯಾಕೆಂದರೆ ನಾವು ನಾವು ಯಾವುದಾದರೂ ಒಂದು ಕೆಲಸಗಳನ್ನು ಮಾಡುತ್ತಾ ಇರುತ್ತೇವೆ ಅಂದರೆ ಅಡುಗೆ ಮಾಡುವುದು ಪಾತ್ರೆ ತೊಳೆಯುವುದು ಈ ರೀತಿಯಾಗಿ ಮಾಡುತ್ತಾ ಇರುತ್ತೇವೆ ಆದ್ದರಿಂದ ಇದಕ್ಕೆ ವ್ಯಾಕ್ಸ್ ಉಪಯೋಗ ಮಾಡಿರುವುದರಿಂದ ಇದನ್ನು ಕೈಗಳಿಗೆ ಹಚ್ಚಿಕೊಳ್ಳಬಾರದು.

[irp]


crossorigin="anonymous">