ಅಗರ್ಭ ಶ್ರೀಮಂತೆ ಈ ಭವ್ಯ ಗೌಡ ತಾಯಿ ಹಠಕ್ಕೆ ಮಗಳ ಕನಸು ನುಚ್ಚುನೂರು ಈಕೆ ಮುಟ್ಟಿದ್ದೆಲ್ಲ ಚಿನ್ನ - Karnataka's Best News Portal

ನಟಿ ಭವ್ಯ ಗೌಡ ಆಗರ್ಭ ಶ್ರೀಮಂತೆ….. ಹೆತ್ತವಳ ಹಟಕ್ಕೆ ಮಗಳ ಕನಸು ನುಚ್ಚುನೂರು…..ಜೀವನ ಒಮ್ಮೊಮ್ಮೆ ಹೇಗೆಲ್ಲ ಬದಲಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ ನಾವು ಅಂದುಕೊಳ್ಳುವುದೇ ಒಂದು ಹಾಗೂ ನಮ್ಮ ಜೀವನದಲ್ಲಿ ನಡೆಯುವುದೇ ಮತ್ತೊಂದು ನಾವು ಎಷ್ಟೇ ಕನಸನ್ನು ಕಂಡರೂ ಕೂಡ ಭಗವಂತ ನಮ್ಮ ಮೇಲೆ ಬರೆದಿರುವಂತಹ ಹಣೆಬರಹದ ಮುಂದೆ ಯಾವ ಆಟವೂ ಕೂಡ ನಡೆಯುವುದಿಲ್ಲ.

ಮೇಲಿರುವ ಭಗವಂತ ಆಡಿಸುತ್ತಾನೆ ನಾವು ಅದರಂತೆ ಆಡಬೇಕು ಅಷ್ಟೇ. ಹಾಗೂ ಅವನು ನಮ್ಮ ಆಟವನ್ನು ನಿಲ್ಲಿಸಿದಾಗ ನಾವು ಎಲ್ಲವನ್ನು ಬಿಟ್ಟು ಮೇಲೆ ಅವನ ಜೊತೆ ಹೊರಡಲೇಬೇಕು! ನೀವೇ ಆಗಲಿ ನಾವೇ ಆಗಲಿ ನಮ್ಮ ಜೀವನದಲ್ಲಿ ಹತ್ತಾರು ಕನಸುಗಳನ್ನು ಕಂಡಿರುತ್ತೇವೆ ಆದರೆ ನಮ್ಮ ಜೀವನದಲ್ಲಿ ಆಗುವುದೇ ಬೇರೆ ಆಗುವುದೆಲ್ಲ ಒಳ್ಳೆಯದಕ್ಕೆ ಎಂದುಕೊಂಡು.


ಪಾಲಿಗೆ ಬಂದದ್ದು ಪಂಚಾಮೃತ ಎಂದುಕೊಂಡು ಜೀವನವನ್ನು ಸಾಗಿಸಬೇಕು. ಇಷ್ಟೆಲ್ಲ ಯಾವ ಕಾರಣಕ್ಕಾಗಿ ಹೇಳುತ್ತಿದ್ದಾರೆ ಎಂದು ನೀವು ಊಹಿಸಬಹುದು ಇದಕ್ಕೆಲ್ಲ ಒಂದು ಕಾರಣ ಇದೆ ಅದೇನೆಂದರೆ ಇವತ್ತು ಕನ್ನಡ ಕಿರುತೆರೆಯ ಸ್ಟಾರ್ ನಟಿಯಾಗಿರುವ ಭವ್ಯ ಗೌಡ ನಟಿ ಆಗಿದ್ದೆ ನಿಜಕ್ಕೂ ಅಚ್ಚರಿ ಯಾಕೆ ಎಂದರೆ ಗಗನಸಖಿಯಾಗಬೇಕು ಎಂದು ಕನಸನ್ನು ಕಂಡಿದ್ದಂತಹ ಭವ್ಯ ಗೌಡ ಅವರ ಅಪ್ಪ ಅಮ್ಮನೇ ನಟಿಯಾಗುವಂತೆ ಒತ್ತಾಯ ಮಾಡಿ.

ಬಣ್ಣದ ಲೋಕಕ್ಕೆ ಕಾರೆತಂದಿದ್ದರಂತೆ ನಟಿ ಅಮೂಲ್ಯ ಬೇರೆ ಯಾರು ಅಲ್ಲ ನಟಿ ಭವ್ಯ ಗೌಡ ಅವರ ದೊಡ್ಡ ಅಕ್ಕ ಇಂದು ಕನ್ನಡ ಕಿರುತೆರೆಯಲ್ಲಿ ಗೀತಾ ಆಗಿ ಮನೆಮಾತಾಗಿರುವ ನಟಿ ಭವ್ಯ ಗೌಡ ಸೀರಿಯಲ್ ಲೋಕಕ್ಕೆ ಕಾಲಿಟ್ಟಿದ್ದು ಹೇಗೆ ಅವರ ಅಪ್ಪ ಅಮ್ಮ ಏನು ಮಾಡುತ್ತಾರೆ ಟಿಕ್ ಟಾಕ್ ನಿಂದ ಈಗ ಸ್ಟಾರ್ ನಟಿಯಾಗಿ ಬೆಳೆದಿರುವ ಭವ್ಯ ಅವರ ಜೀವನ ಯಾವ ರೀತಿ ಇದೆ ಎನ್ನುವುದರ ಮಾಹಿತಿ ತಿಳಿಯೋಣ.

ಕನ್ನಡ ಕಿರುತೆರೆಯ ಟಾಪ್ ಧಾರವಾಹಿಗಳಲ್ಲಿ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಗೀತಾ ದಾರವಾಹಿ ಕೂಡ ಒಂದು ಈ ಧಾರಾವಾಹಿ ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಸುದ್ದಿಯಾಗುತ್ತಲೇ ಇರುತ್ತದೆ. ಅದರಲ್ಲೂ ಧಾರವಾಹಿಯಲ್ಲಿನ ಕೆಲವು ಲಾಜಿಕ್ ಇಲ್ಲದ ದೃಶ್ಯಗಳು ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದೇ ಹೆಚ್ಚು! ಈ ಧಾರವಾಹಿ ಎಷ್ಟು ಫೇಮಸ್ಸೋ

ಈ ಧಾರಾವಾಹಿಯಲ್ಲಿನ ಕಲಾವಿದರು ಅದರಲ್ಲೂ ಈ ದಾರಾವಾಹಿ ನಟಿ ಗೀತಾ ಇನ್ನು ಫೇಮಸ್ ಈ ಧಾರವಾಹಿಯಲ್ಲಿ ಗೀತಾ ಅವರು ದಾಂಡಿಗ ರoಥ ರೌಡಿಗಳನ್ನು ಒಂದೇ ಸೆಕೆಂಡ್ ನಲ್ಲಿ ನೆಲಕ್ಕೆ ಉರುಳಿಸುವುದು ಆ ಸೀನ್ ಎಷ್ಟರ ಮಟ್ಟಿಗೆ ಟ್ರೋಲ್ ಆಗಿತ್ತು ಎಂದರೆ ಗೀತಾ ಲೇಡಿ ಬಾಂಡ್ ಎಂದು ಎಲ್ಲರೂ ಕಾಲೆಳೆಯುತ್ತಿದ್ದರು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *