ಕೆಲಸ ಹಾಗೂ ವ್ಯವಹಾರ ಕ್ಷೇತ್ರದಲ್ಲಿ ಈ 5 ರಾಶಿಗೆ ವಿಶೇಷ ಏಳಿಗೆ ದೇವಿ ಕೃಪೆಯಿಂದ ವಿಶೇಷ ಲಾಭಗಳು ಶುಕ್ರವಾರದ 12 ರಾಶಿಗಳ ದಿನಫಲ ನೋಡಿ - Karnataka's Best News Portal

ಮೇಷ ರಾಶಿ :- ವೈಯಕ್ತಿಕ ಜೀವನದಲ್ಲಿ ಏನಾದರೂ ಸಮಸ್ಯೆಗಳು ಎದುರಾಗುತ್ತಿದ್ದರೆ ನಿಮ್ಮ ನಡವಳಿಕೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ ಸ್ನೇಹಿತರಾಗಬಹುದು ಅಥವಾ ಕುಟುಂಬ ಸದಸ್ಯರಾಗಿರಬಹುದು ಅವರೊಂದಿಗೆ ಉತ್ತಮವಾಗಿ ನಡೆದುಕೊಳ್ಳಬೇಕೆಂದು ಸೂಚಿಸಲಾಗಿದೆ. ಇದು ನಿಮ್ಮ ಸಂಬಂಧವನ್ನು ಬಲಪಡಿಸುತ್ತದೆ ಅದೃಷ್ಟದ ಸಂಖ್ಯೆ – 2 ಅದೃಷ್ಟದ ಬಣ್ಣ – ಕಂದು ಸಮಯ – ಮಧ್ಯಾಹ್ನ 12:45 ರಿಂದ ಮಧ್ಯಾಹ 3.30 ರವರೆಗೆ.

ವೃಷಭ ರಾಶಿ :- ಇಂದು ಕಾರ್ಯನಿರ್ವಹಣೆ ಹೆಚ್ಚಾಗಬಹುದು ಅದು ನಿಮ್ಮ ಮಾನಸಿಕ ಒತ್ತಡಕ್ಕೆ ತೊಂದರೆಯಾಗುತ್ತದೆ ಆರೋಗ್ಯದ ಅಡಚಣೆಯಿಂದಾಗಿ ನಿಮ್ಮ ಸ್ವಭಾವದಲ್ಲಿ ಸ್ವಲ್ಪ ಕಿರಿಕಿರಿ ಉಂಟಾಗುತ್ತದೆ ನಿಮಗೆ ಯಾವುದೇ ಕೆಲಸದಲ್ಲಿ ತೃಪ್ತಿ ಇರುವುದಿಲ್ಲ ನೀವು ಏಕಾಗ್ರತೆಯನ್ನು ಬಯಸುತ್ತೀರಿ. ನೀವು ಕೆಲಸವನ್ನು ಬದಿಗಿಟ್ಟು ವಿಶ್ರಾಂತಿಯ ಕಡೆ ಗಮನಹರಿಸಿದರೆ ಉತ್ತಮ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ನೀಲಿ ಸಮಯ – ಬೆಳಗ್ಗೆ 7:30 ರಿಂದ 10:45 ರವರೆಗೆ.

ಮಿಥುನ ರಾಶಿ :- ಇಂದು ವೃತ್ತಿಪರ ಮತ್ತು ವೈಯಕ್ತಿಕ ಜೀವನದಲ್ಲಿ ಸಮತೋಲನವನ್ನು ಕಾಪಾಡಿಕೊಳ್ಳಬೇಕೆಂದು ನಿಮಗೆ ಸೂಚಿಸಲಾಗಿದೆ ಕೆಲಸದ ಜೊತೆಗೆ ಕುಟುಂಬವೂ ಅಷ್ಟೇ ಮುಖ್ಯವಾಗಿದೆ ಎಂದು ನೀವು ಅರ್ಥ ಮಾಡಿಕೊಳ್ಳಬೇಕು. ಸ್ನೇಹಿತರೊಂದಿಗೆ ತಪ್ಪು ಕಲ್ಪನೆ ಇದ್ದರೆ ಅದನ್ನು ನೀವು ಎಂದು ತೆಗೆದು ಹಾಕಬಹುದು ಹಣದ ಪರಿಸ್ಥಿತಿ ಚೆನ್ನಾಗಿರುತ್ತದೆ ಅದೃಷ್ಟದ ಸಂಖ್ಯೆ – 8 ಅದೃಷ್ಟದ ಬಣ್ಣ – ಕೆಂಪು ಸಮಯ – ಸಂಜನಾ ಅಥವಾ 15ರಿಂದ 7.30 ರವರೆಗೆ.


ಕರ್ಕಾಟಕ ರಾಶಿ :- ಆರೋಗ್ಯದ ದೃಷ್ಟಿಯಿಂದ ಇಂದು ಅಷ್ಟು ಉತ್ತಮವಾಗಿಲ್ಲ ನಿಮ್ಮ ಆರೋಗ್ಯದ ಕಡೆ ಹೆಚ್ಚಿನ ಕಾಳಜಿಯನ್ನು ವಹಿಸಬೇಕು ಮಾನಸಿಕ ಒತ್ತಡವು ನಿಮ್ಮ ಆರೋಗ್ಯದ ಕಡೆ ತೀರುವ ಕುಸಿತ ಉಂಟು ಮಾಡಬಹುದು ಕೆಲಸದಲ್ಲಿ ಹೊಸದೊಂದು ವ್ಯವಹಾರವನ್ನು ಪ್ರಾರಂಭಿಸಲು ನೀವು ಆಲೋಚಿಸಿದರೆ ಅದು ಇಂದು ಶುಭದಿನವಾಗಲಿದೆ. ಅದೃಷ್ಟದ ಸಂಖ್ಯೆ – 3 ಅದೃಷ್ಟದ ಬಣ್ಣ – ನೇರಳೆ ಸಮಯ – ಬೆಳಗ್ಗೆ 11:5 ರಿಂದ ಮಧ್ಯಾಹ್ನ 2:30 ವರೆಗೆ.

ಸಿಂಹ ರಾಶಿ :- ಇಂದು ನೀವು ಯೋಚಿಸದೆ ಯಾವುದಾದರೂ ನಿರ್ಧಾರವನ್ನು ತೆಗೆದುಕೊಂಡರೆ ನೀವು ತೊಂದರೆಗೆ ಸಿಲುಕಿ ಕೊಳ್ಳಬಹುದು ವೈಯಕ್ತಿಕ ಜೀವನದಲ್ಲಿ ಅಪಶೀತಿ ಉಂಟಾಗಬಹುದು ಕುಟುಂಬದೊಂದಿಗೆ ಮಾತನಾಡಬೇಕಾದರೆ ನಿಮ್ಮ ಮಾತಿನ ಬಗ್ಗೆ ಚಿಂತನಶೀಲವಾಗಿ ಬಳಸಿ. ನಿಮ್ಮ ಪ್ರೀತಿ ಪಾತ್ರದಿಂದ ನಿಮ್ಮನ್ನು ದೂರವಿರಿಸುತ್ತದೆ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಬಿಳಿ ಸಮಯ – ಬೆಳಗ್ಗೆ 6 15 ರಿಂದ 9:30ವರೆಗೆ.

ಕನ್ಯಾ ರಾಶಿ :- ಹಣದ ಪರಿಸ್ಥಿತಿ ಉತ್ತಮವಾಗಲಿದೆ ನಿಮ್ಮ ಆತ್ಮ ಸ್ನೇಹಿತರಿಗೆ ನೀವು ಹಣಕಾಸಿನ ಸಹಾಯವನ್ನು ಮಾಡಬಹುದು ಮನೆಯಲ್ಲಿ ಪರಿಸ್ಥಿತಿಯು ಸಾಮಾನ್ಯವಾಗಿರುತ್ತದೆ ಕಚೇರಿಯಲ್ಲಿ ಎಲ್ಲಾ ಕೆಲಸವನ್ನು ಶ್ರದ್ದೆಯಿಂದ ಪೂರ್ಣಗೊಳಿಸುತ್ತೀರಿ. ನಿಮಗೆ ಉನ್ನತ ಅಧಿಕಾರಿಗಳ ಸಂಪೂರ್ಣ ಬೆಂಬಲವು ಸಿಗುತ್ತದೆ ಅದೃಷ್ಟದ ಸಂಖ್ಯೆ – 8bಅದೃಷ್ಟದ ಬಣ್ಣ – ಗುಲಾಬಿ ಸಮಯ – ಮಧ್ಯಾಹ್ನ 3 ರಿಂದ ಸಂಜೆ 6:15 ರವರೆಗೆ.

ತುಲಾ ರಾಶಿ :- ಪ್ರೇಮಿಗಳಿಗೆ ಇಂದು ಶುಭದಿನ ವಾಗಲಿದೆ ನಿಮ್ಮ ದೀರ್ಘಕಾಲದಿಂದ ಸ್ನೇಹ ಇಂದು ಪ್ರೀತಿಗೆ ಬದಲಾಗಬಹುದು ನಿಮ್ಮ ವ್ಯಕ್ತಿಯನ್ನು ಸ್ಪಂದಿಸಿದರೆ ಅವರಿಂದ ಉತ್ತಮವಾದ ಬಲವಾದ ಉತ್ತರವನ್ನು ಪಡೆಯುತ್ತೀರಿ ಉದ್ಯೋಗಸ್ಥರಿಗೆ ಕಚೇರಿಯಲ್ಲಿ ನಿಮ್ಮ ನಡವಳಿಕೆ ಮೇಲೆ ಉತ್ತಮವಾಗಿ ಇರಬೇಕೆಂದು ಸೂಚಿಸಲಾಗಿದೆ. ಅದೃಷ್ಟದ ಸಂಖ್ಯೆ – 2 ಅದೃಷ್ಟದ ಬಣ್ಣ – ಕಿತ್ತಳೆ ಸಮಯ – ಬೆಳಗ್ಗೆ 10 ರಿಂದ ಮಧ್ಯಾಹ 1.30 ರವರೆಗೆ.

ವೃಶ್ಚಿಕ ರಾಶಿ :- ನೀವು ವಿದ್ಯಾರ್ಥಿಯಾಗಿದ್ದರೆ ನಿಮ್ಮ ಶಿಕ್ಷಣದಲ್ಲಿ ಅಡಚಣವಿದ್ದರೆ ನಿಮ್ಮ ಗುರುಗಳಿಂದ ನಿಮ್ಮ ತೊಂದರೆಗಳನ್ನು ತೆಗೆದು ಹಾಕಲಾಗಿದೆ ನೀವು ತುಂಬಾ ಸಕಾರಾತ್ಮಕವಾಗಿರುತ್ತೀರಿ ಕಚೇರಿಯಲ್ಲಿ ನೀವು ತುಂಬಾ ಸಕ್ರಿಯರಾಗಿರುತ್ತೀರಿ. ನಿಮ್ಮ ಎಲ್ಲ ಕೆಲಸಗಳನ್ನು ವೇಗವಾಗಿ ಪೂರ್ಣಗೊಳಿಸುತ್ತೇನೆ ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಹಸಿರು ಸಮಯ – ಸಂಜೆ 4 ರಿಂದ ರಾತ್ರಿ 10 ರವರೆಗೆ.

ದನಸು ರಾಶಿ :- ಕೆಲಸ ಅಥವಾ ವ್ಯವಹಾರವಾಗಿರಲಿ ಇಂದು ನೀವು ಉತ್ತಮವಾದ ಫಲಿತಾಂಶವನ್ನು ಪಡೆಯುತ್ತೀರಿ ನೀವು ವ್ಯಾಪಾರ ಮಾಡುತ್ತಿದ್ದರೆ ನಿಮ್ಮ ಹಳೆಯ ಸಂಪರ್ಕದಿಂದ ಉತ್ತಮವಾದ ಲಾಭ ದೊರೆಯಲಿದೆ ಉದ್ಯೋಗಸ್ಥರಿಗೆ ಬಾಸ್ ಮೆಚ್ಚುಗೆ ಸಿಗುತ್ತದೆ. ಕುಟುಂಬ ಸದಸ್ಯರೊಂದಿಗೆ ಇಂದು ಸಂತಸದ ದಿನವಾಗಿರುತ್ತದೆ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಕೆಂಪು ಸಮಯ – ಮಧ್ಯಾಹ್ನ 9.45 ರಿಂದ ಸಂಜೆ 5 ರವರೆಗೆ.

ಮಕರ ರಾಶಿ :- ಕಾರ್ಯಗಳನ್ನು ಸರಿಯಾದ ಸಮಯಕ್ಕೆ ಯೋಜನೆ ಪ್ರಕಾರ ನೀವು ಪೂರ್ಣಗೊಳಿಸುತ್ತೀರಿ ನೀವು ಮಾನಸಿಕ ಶಾಂತಿಯನ್ನು ಕೂಡ ಅನುಭವಿಸುತ್ತೀರಿ ಬಹಳ ಸಮಯದ ನಂತರ ನಿಮಗಾಗಿ ಸಮಯ ಸಿಗುತ್ತದೆ ಉದ್ಯೋಗಸ್ಥರು ಕೆಲವು ಬದಲಾವಣೆಗಳನ್ನು ನಿರ್ವಹಿಸಿದರೆ ನಿಮಗೆ ಅವಕಾಶ ಸಿಗಲಿದೆ. ಅದೃಷ್ಟದ ಸಂಖ್ಯೆ – 9 ಅದೃಷ್ಟದ ಬಣ್ಣ – ಹಳದಿ ಸಮಯ – ಬೆಳಗ್ಗೆ 8:45 ರಿಂದ ಮಧ್ಯಾಹ್ನ 12ರವರೆಗೆ.

ಕುಂಭ ರಾಶಿ :- ಮಾನಸಿಕವಾಗಿ ಇಂದು ನೀವು ಒಬ್ಬ ಆದಷ್ಟು ಬಲಶಾಲಿಯಾಗಿರುತ್ತೇನೆ ಕಚೇರಿಯ ಕಾರ್ಯಗಳನ್ನು ಸಣ್ಣ ತಪ್ಪು ಇಲ್ಲದೆ ನೀವು ಪೂರ್ಣಗೊಳಿಸಿ ನೀವೇನಾದ್ರೂ ವಿದೇಶಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಇಂದು ನಿಮಗೆ ಉತ್ತಮವಾದ ದಿನವಾಗಿರುತ್ತದೆ. ನೀವು ಉತ್ತಮವಾದ ಪಡೆಯಬಹುದು ಅದೃಷ್ಟದ ಸಂಖ್ಯೆ – 7 ಅದೃಷ್ಟದ ಬಣ್ಣ – ಗುಲಾಬಿ ಸಮಯ – ಸಂಜೆ 5:30 ರಿಂದ ರಾತ್ರಿ 8:45 ರವರೆಗೆ.

ಮೀನಾ ರಾಶಿ :- ಇಂದು ನಿಮಗೆ ಉತ್ತಮವಾದ ದಿನವಾಗಿರುತ್ತದೆ ಮನಸು ಸಂತೋಷವಾಗಿರುತ್ತದೆ ನೀವು ಇಂದು ತುಂಬಾ ಒಳ್ಳೆಯವರಾಗಿರುತ್ತೀರಿ ನಿಮ್ಮ ಉತ್ತಮವಾದ ಕಾರ್ಯ ಕ್ಷಮತೆಯನ್ನು ನೋಡಿದರೆ ನಿಮ್ಮ ಪ್ರಗತಿಯ ಬಗ್ಗೆ ಉತ್ತಮವಾದ ನಿರ್ಧಾರವನ್ನು ತೆಗೆದುಕೊಳ್ಳಬಹುದು. ಚಿಲ್ಲರೆ ವ್ಯಾಪಾರಿಗಳಿಗೆ ಇಂದು ಪ್ರಯೋಜನ ಕಾರ್ಯಾಗಲಿದೆ ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ನೀಲಿ ಸಮಯ – ಬೆಳಗ್ಗೆ 11:30 ರಿಂದ ಮಧ್ಯಾಹ 2 ರವರೆಗೆ.

Leave a Reply

Your email address will not be published. Required fields are marked *