ಮೇಷ ರಾಶಿ ಫೆಬ್ರವರಿ 2023 ಈ 1 ವಿಶೇಷ ಬದಲಾವಣೆಯಿದೆ ನಿಮಗೇ ಅರವಿಲ್ಲದಂತೆ ಈ ಒಂದು ತಪ್ಪು ನೀವು ಮಾಡಬಹುದು - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ಮೇಷ ರಾಶಿ ಫೆಬ್ರುವರಿ 2023ರ ಮಾಸ ಭವಿಷ್ಯ||
ಮೊದಲನೆಯದಾಗಿ ಫೆಬ್ರವರಿ ತಿಂಗಳ ಗ್ರಹ ಸ್ಥಿತಿಗಳು ಯಾವ ರೀತಿ ಇದೆ ಎಂದು ನೋಡುವುದಾದರೆ ಮೂರು ಪ್ರಧಾನವಾಗಿರುವಂತಹ ಗ್ರಹ ಸ್ಥಿತಿಗಳು ಮೊದಲನೆಯದು ಫೆಬ್ರವರಿ 7ನೇ ತಾರೀಖು ಧನಸ್ಸು ರಾಶಿಯಿಂದ ಮಕರ ರಾಶಿಗೆ ಬುಧ ಗ್ರಹನ ಸಂಚಾರ ವಾಗಲಿದೆ. ಇನ್ನು ಫೆಬ್ರವರಿ 13 ನೇ ತಾರೀಖು ಮಕರ ರಾಶಿಯಿಂದ ಕುಂಭ ರಾಶಿಗೆ ರವಿ ಸಂಚಾರವಾಗುತ್ತಿದ್ದಾನೆ.

ಹಾಗೂ ಫೆಬ್ರವರಿ 15ನೇ ತಾರೀಖು ಕುಂಭ ರಾಶಿಯಿಂದ ಮೀನ ರಾಶಿಗೆ ಶುಕ್ರ ಸಂಚಾರ ಆಗುತ್ತಿದ್ದಾನೆ ಇವಿಷ್ಟು ಕೂಡ ಪ್ರಮುಖವಾದಂತಹ ಮೂರು ಗ್ರಹಗಳ ಸ್ಥಿತಿಗಳಾಗಿದೆ. ಹಾಗಾದರೆ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಮೇಷ ರಾಶಿಯ ಫೆಬ್ರವರಿ ತಿಂಗಳ ಮಾಸ ಭವಿಷ್ಯ ಯಾವ ರೀತಿ ಇದೆ ಯಾವುದೆಲ್ಲ ಶುಭಫಲಗಳನ್ನು ಪಡೆದುಕೊಳ್ಳುತ್ತಾರೆ ಯಾವುದೆಲ್ಲ ಅಶುಭ ಫಲಗಳನ್ನು ಪಡೆದುಕೊಳ್ಳುತ್ತಾರೆ ಎನ್ನುವಂತಹ ಮಾಹಿತಿಯ ಬಗ್ಗೆ ಈ ದಿನ ತಿಳಿದುಕೊಳ್ಳೋಣ.


ಮೊದಲನೆಯದಾಗಿ ಐದು ಶುಭ ವಿಚಾರಗಳನ್ನು ತಿಳಿದುಕೊಳ್ಳೋಣ ಏಳನೇ ತಾರೀಖು ಬುಧ ಗ್ರಹ ಮಕರ ರಾಶಿಗೆ ಬರುತ್ತಾನೆ, ಈ ರೀತಿ ಬಂದ ನಂತರ ಮೇಷ ರಾಶಿಯವರಿಗೆ ಕರ್ಮಸ್ಥಾನಕ್ಕೆ ಅಂದರೆ ಹತ್ತನೇ ಮನೆಗೆ ಬುಧ ಬರುತ್ತಾನೆ ಹೀಗೆ ಬುಧ ನಿಮಗೆ ತೃತೀಯಾಧಿಪತಿಯಾಗಿ ನಿಮಗೆ ಒಳ್ಳೆಯ ಲಾಭಗಳನ್ನು ತಂದು ಕೊಡುತ್ತಿದ್ದಾನೆ.

ಅದೇನೆಂದರೆ ನಿಮಗೆ ನಿಮ್ಮ ಕಾರ್ಯಕ್ಷೇತ್ರಗಳಲ್ಲಿ ಅಂದರೆ ನೀವು ಕೆಲಸ ಮಾಡುವಂತಹ ಸ್ಥಳಗಳಲ್ಲಿ ನಿಮಗೆ ಬರಬೇಕಾಗಿರುವಂತಹ ಹಣ ಗಳೆಲ್ಲವೂ ಕೂಡ ಈ ಸಮಯದಲ್ಲಿ ಬರುತ್ತದೆ ಇನ್ನು ಎರಡನೆಯದಾಗಿ ರವಿ ಗ್ರಹ ಮಕರ ರಾಶಿಯಲ್ಲಿ 15ನೇ ತಾರೀಖಿನವರೆಗೆ ಇರುತ್ತಾನೆ ಇದರಿಂದ ಮೇಷ ರಾಶಿಯವರಿಗೆ ಯಾವ ರೀತಿಯ ಫಲ ದೊರೆಯುತ್ತದೆ ಎಂದರೆ ಸರ್ಕಾರದಿಂದ ನಿಮಗೆ ಏನಾದರೂ ಹಣಕಾಸು ಏನಾದರೂ ಬರಬೇಕಾಗಿದ್ದರೆ.

ಅವೆಲ್ಲವೂ ಕೂಡ ಈ ಸಮಯದಲ್ಲಿ ಬರುವಂಥದ್ದು. ಇನ್ನು ಮೂರನೆಯ ಶುಭ ವಿಚಾರ ಯಾವುದು ಅಂದರೆ 13ನೇ ತಾರೀಖಿನ ನಂತರ ಮೇಷ ರಾಶಿಯವರಿಗೆ ಲಾಭಕ್ಕೆ ರವಿ ಬರುತ್ತಾನೆ, ಈ ಸಮಯದಲ್ಲಿ ನಿಮ್ಮ ಮನೆಗಳಲ್ಲಿ ನಿಂತು ಹೋಗಿರುವಂತಹ ಶುಭಕಾರ್ಯಗಳು ನೆರವೇರುವಂತ್ತದ್ದು ಹಾಗೂ ನೀವು ಯಾವುದೇ ಕೆಲಸದಲ್ಲಿ ಕೈ ಹಾಕಿದರೂ ಕೂಡ ಅವೆಲ್ಲದರಿಂದ ಲಾಭ ಎನ್ನುವುದು ಬರುವಂತದ್ದು.

ಇನ್ನು ನಾಲ್ಕನೇ ಶುಭವಿಚಾರ ಏನು ಎಂದರೆ ಶುಕ್ರ ನಿಮಗೆ 11ನೇ ಮನೆಯಲ್ಲಿ ಇದ್ದಾನೆ ಇದರಿಂದ ಅವಿವಾಹಿತರಿಗೆ ವಿವಾಹದ ವಿಚಾರವಾಗಿ ಒಳ್ಳೆಯ ಫಲಗಳನ್ನು ಶುಕ್ರ ನೀಡುತ್ತಿದ್ದಾನೆ ಆದ್ದರಿಂದ ಈ ಸಮಯದಲ್ಲಿ ಮದುವೆ ಸಮಾರಂಭಗಳು ನೆರವೇರುವಂಥದ್ದು. ಐದನೆಯ ಶುಭ ವಿಚಾರ ಏನು ಎಂದರೆ ಶನಿಯ ಬಲವು ಕೂಡ ನಿಮಗೆ ಈ ಮಾಸದಲ್ಲಿ ಅದ್ಭುತವಾಗಿ ಇರುವಂತದ್ದು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *