ಆ ಒಂದು ಘಟನೆ ರಜನಿಕಾಂತ್ ಬಿಟ್ಟರೆ ಇವರಿಗೆ ಮಾತ್ರ ವರಿಷ್ಠ ಸಿಂಹ ಲವ್ ಮ್ಯಾರೇಜ್ ಇವರ ತಂದೆ ಕೂಡ ಲವ್ ಮ್ಯಾರೇಜ್. - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ಈ ಒಂದು ಘಟನೆ ರಜನಿಕಾಂತ್ ಜೀವನದಲ್ಲಿ ಬಿಟ್ರೆ ವಸಿಷ್ಟ ಸಿಂಹ ಬದುಕಲ್ಲಿ ಮಾತ್ರ ಆಗಿರೋದು!!ವಸಿಷ್ಟ ಸಿಂಹ ಹಾಗೂ ಹರಿಪ್ರಿಯಾ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ ಹೊಸ ವರ್ಷದ ಪ್ರಾರಂಭದಲ್ಲಿ ಕನ್ನಡ ಚಲನಚಿತ್ರರಂಗದ ಇಬ್ಬರು ಸ್ಟಾರ್ ನಟ ನಟಿ ಜೋಡಿಯಾಗುತ್ತಿದ್ದಾರೆ ವಶಿಷ್ಟ ಸಿಂಹ ಹಾಗೂ ಹರಿಪ್ರಿಯ ಅವರು 2016ರಲ್ಲಿ ಒಬ್ಬರನ್ನೊಬ್ಬರು ಭೇಟಿಯಾಗುತ್ತಾರೆ ಅದಕ್ಕಿಂತ ಹಿಂದೆ ಅವರಿಬ್ಬರು ಯಾವತ್ತು ಭೇಟಿಯಾಗಿರಲಿಲ್ಲ.

2016ರಲ್ಲಿ ಯಾವುದೋ ಒಂದು ಚಿತ್ರದ ಇವೆಂಟ್ ನಲ್ಲಿ ಇವರಿಬ್ಬರ ಪರಿಚಯವಾಗುತ್ತದೆ. 2020ರ ಕೋವಿಡ್ ಇವರಿಬ್ಬರ ಪ್ರೀತಿಯನ್ನು ಚಿಗುರಿಸುತ್ತದೆ ಅದು ಹೇಗೆ ಎಂದರೆ ಕೋವಿಡ್ ಸಂದರ್ಭದಲ್ಲಿ ಯಾರಿಗೂ ಕೂಡ ಹೆಚ್ಚಾಗಿ ಕೆಲಸಗಳು ಇರಲಿಲ್ಲ ಆ ಸಂದರ್ಭದಲ್ಲಿ ಇವರಿಬ್ಬರ ಸ್ನೇಹ ಮತ್ತಷ್ಟು ಹತ್ತಿರವಾಗುತ್ತದೆ ಇವರಿಬ್ಬರೇ ಕೆಲವೊಂದಷ್ಟು ಸಿನಿಮಾಗಳ ಬಗ್ಗೆ ಮಾತನಾಡುವುದರ ಮುಖಾಂತರ ಕುಟುಂಬದವರೊಟ್ಟಿಗಿನ ಸಂಬಂಧಗಳನ್ನು ಮಾತನಾಡುವುದರ ಮುಖಾಂತರ ಮತ್ತಷ್ಟು ಹತ್ತಿರವಾಗುತ್ತಾರೆ.


ವಸಿಷ್ಟ ಸಿಂಹ ಅವರ ತಂದೆ ತಾಯಿ ಇಬ್ಬರದ್ದು ಕೂಡ ಲವ್ ಮ್ಯಾರೇಜ್ ವಶಿಷ್ಟ ಸಿಂಹ ಅವರ ತಂದೆ ತೆಲುಗು ಸಾಂಪ್ರದಾಯದವರು ಹಾಗೂ ತಾಯಿ ಹಿಂದೂ ಸಂಪ್ರದಾಯದವರು ಅಂದಿನ ಕಾಲದಲ್ಲಿ ವಶಿಷ್ಟ ಸಿಂಹ ಅವರ ತಂದೆಗೆ ಈ ಹುಡುಗಿಯನ್ನು ಮದುವೆಯಾಗುವುದು ಬೇಡ ಎಂದಿದ್ದರಂತೆ ಆಗ ಅವರ ತಂದೆ ಯಾರ ಮಾತನ್ನು ಕೇಳದೆ ಆ ಹುಡುಗಿಯನ್ನು ಮದುವೆಯಾಗುತ್ತಾರೆ.

ಆಗ ಎಲ್ಲರೂ ಕೂಡ ಅವರನ್ನು ಐದು ವರ್ಷ ಕೂಡ ಇವರು ಸಂಸಾರ ಮಾಡುವುದಿಲ್ಲ ಎಂದುಕೊಳ್ಳುತ್ತಾರೆ ಆದರೆ ಅವರು ಅವರೆಲ್ಲರ ಮಾತನ್ನು ಮುರಿಯುವಂತೆ ಜೀವನವನ್ನು ಅದ್ಭುತವಾಗಿ ನಡೆಸಿಕೊಂಡು ಬರುತ್ತಾರೆ. ಅದರಂತೆ ಇವರು ಮದುವೆಯಾದ ನಂತರ ವಸಿಷ್ಠ ಸಿಂಹ ಹುಟ್ಟುತ್ತಾರೆ ಇವರು ಹುಟ್ಟಿದ ಸ್ವಲ್ಪ ವರ್ಷದಲ್ಲಿಯೇ ವಸಿಷ್ಠ ಸಿಂಹ ಅವರ ತಾಯಿ ಮರಣ ಹೊಂದುತ್ತಾರೆ.

ಅದಾದ ನಂತರ ಇವರು ತಮ್ಮ ಜೀವನದಲ್ಲಿ ಹಲವಾರು ಕಷ್ಟಗಳನ್ನು ಅನುಭವಿಸುತ್ತಾರೆ ನಂತರ ಅವರು ಮುಂದಿನ ವಿದ್ಯಾಭ್ಯಾಸಕ್ಕಾಗಿ ಬೆಂಗಳೂರಿಗೆ ಬಂದು ಸೇರುತ್ತಾರೆ ಅಲ್ಲಿ ಅವರಿಗೆ ನಾಟಕ ಕಲೆಯ ಬಗ್ಗೆ ಹೆಚ್ಚು ಆಸಕ್ತಿ ಉಂಟಾಗುತ್ತದೆ ಆಗ ಇವರು ಹಾಡನ್ನು ಹಾಡುವುದರ ಮುಖಾಂತರ ತಮ್ಮ ಕಲೆಯನ್ನು ಅಭಿವೃದ್ಧಿಪಡಿಸಬೇಕು ಎಂದುಕೊಳ್ಳುತ್ತಾರೆ.

ಆಗ ಇವರಿಗೆ ಹಂಸಲೇಖ ಅವರ ಪರಿಚಯವಾಗಿ ಅವರು ಕೆಲವೊಂದಷ್ಟು ಸಿನಿಮಾಗಳಲ್ಲಿ ಹಾಡನ್ನು ಹಾಡುವುದಕ್ಕೆ ಅವಕಾಶ ಕೊಡುತ್ತಾರೆ ತದನಂತರ ಅವಶಿಷ್ಟ ಸಿಂಹ ಅವರಿಗೆ ಕೆಲವೊಂದು ಚಿತ್ರಗಳಿಗೆ ಅಭಿನಯ ಮಾಡುವುದಕ್ಕೆ ಅವಕಾಶಗಳು ಸಿಗುತ್ತದೆ ಇದಕ್ಕೆ ಹೇಳುವುದು ಕಲೆ ಎಲ್ಲರನ್ನು ಕೈಬೀಸಿ ಕರೆಯುತ್ತದೆ ಆದರೆ ಕೆಲವೊಬ್ಬರನ್ನು ಮಾತ್ರ ಕೈ ಹಿಡಿಯುತ್ತದೆ ಎಂದು ಅದೇ ರೀತಿಯಾಗಿ ವಿಶಿಷ್ಟ ಸಿಂಹ ಅವರ ಬದುಕಿನಲ್ಲಿಯೂ ಕೂಡ ಈ ಘಟನೆ ನಡೆದಿದ್ದು ಅಚ್ಚರಿಯೇ ಸರಿ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *