ಫ್ಯಾಕ್ಟರಿಯಲ್ಲಿ ಅಡುಗೆ ಸೋಡ ಹೇಗೆ ಮಾಡ್ತಾರೆ ಗೊತ್ತಾ? ಕಣ್ಣಾರೆ ನೋಡಿದರೆ ಮತ್ತೊಮ್ಮೆ ಜೀವನದಲ್ಲಿ ಬಳಸೊಲ್ಲ ನೀವು » Karnataka's Best News Portal

ಫ್ಯಾಕ್ಟರಿಯಲ್ಲಿ ಅಡುಗೆ ಸೋಡ ಹೇಗೆ ಮಾಡ್ತಾರೆ ಗೊತ್ತಾ? ಕಣ್ಣಾರೆ ನೋಡಿದರೆ ಮತ್ತೊಮ್ಮೆ ಜೀವನದಲ್ಲಿ ಬಳಸೊಲ್ಲ ನೀವು

ಫ್ಯಾಕ್ಟರಿಯಲ್ಲಿ ಅಡುಗೆ ಸೋಡಾ ತಯಾರಿಕೆ ನಿಮ್ಮ ಕಣ್ಣಾರೆ ನೋಡಿದರೆ ಜೀವನದಲ್ಲಿ ಮತ್ತೊಮ್ಮೆ ಸೋಡಾ ಮುಟ್ಟುವುದಿಲ್ಲ||ಭಾರತ ದೇಶದಲ್ಲಿ ಸೋಡಾ ಇಲ್ಲ ಎಂದರೆ ಆಹಾರ ಇಲ್ಲ ಆಹಾರ ಇಲ್ಲ ಎಂದರೆ ಸೋಡಾ ಇಲ್ಲ ಶೇಕಡ 100% ಹೋಟೆಲ್ ಗಳು ಸೋಡಾ ಇಲ್ಲ ಎಂದರೆ ಹೋಟೆಲ್ ಗಳನ್ನೇ ತೆಗೆಯುವುದಿಲ್ಲ ದೋಸೆಯಾಗಲಿ ಇಡ್ಲಿ ಆಗಲಿ ಪೂರಿ ಆಗಲಿ ಅಷ್ಟೇ ಯಾಕೆ ಹೋಟೆಲ್ ಗಳಲ್ಲಿ ಉಪ್ಪಿಟ್ಟಿಗೂ ಸೋಡಾ ಹಾಕುತ್ತಾರೆ.

WhatsApp Group Join Now
Telegram Group Join Now

ಅನ್ನ ಮಾಡುವುದಕ್ಕೂ ಕೂಡ ಸೋಡಾ ಹಾಕುತ್ತಾರೆ ಅದಕ್ಕೆ ಹೇಳೋದು ಸೋಡಾ ಇಲ್ಲ ಎಂದರೆ ಹೋಟೆಲ್ ಉದ್ಯಮ ಇಲ್ಲ ಅಂತ ಪ್ರತಿದಿನ ಸಾವಿರಾರು ಕೋಟಿಯ ವ್ಯವಹಾರ ಮಾಡುವ ಈ ಅಡುಗೆ ಸೋಡಾ ಕಾರ್ಖಾನೆಗಳಲ್ಲಿ ಹೇಗೆ ತಯಾರು ಮಾಡುತ್ತಾರೆ ನೋಡಿ ಈ ವಿಷಯ ತಿಳಿದುಕೊಂಡರೆ ಸೋಡ ಹಾಕಿದ ಅಡುಗೆಯನ್ನು ಯಾಕೆ ಸೇವನೆ ಮಾಡಬಾರದು ಎಂದು ನಿಮಗೆ ಗೊತ್ತಾಗುತ್ತದೆ.


ಅಡಿಗೆ ಸೋಡಾ ಮಾಡಲು ಬೇಕಾಗುವ ಮೊದಲ ಪದಾರ್ಥ ಯಾವುದು ಎಂದರೆ ಸೋಡಿಯಂ ಕ್ಲೋರೈಡ್ ಸೋಡಿಯಂ ಕ್ಲೋರೈಡ್ ನಲ್ಲಿ ಎರಡು ಪದಾರ್ಥ ಮಾಡಬಹುದು ಮೊದಲನೇದು ಉಪ್ಪು ಎರಡನೆಯದು ಅಡುಗೆ ಸೋಡಾ ಈ ಸೋಡಿಯಂ ಕ್ಲೋರೈಡ್ ಸಮುದ್ರದ ನೀರಿನಲ್ಲಿ ಸಿಗುತ್ತದೆ ಸಮುದ್ರದ ನೀರನ್ನು ಒಂದು ದೊಡ್ಡ ಖಾಲಿ ಪ್ರದೇಶದಲ್ಲಿ ಹಾಕಲಾಗುತ್ತದೆ.

ಇದಕ್ಕಾಗಿ ಖಾಲಿ ಪ್ರದೇಶವನ್ನು ಕoಪಾರ್ಟ್ಮೆಂಟ್ ರೀತಿಯಲ್ಲಿ ತಯಾರು ಮಾಡಲಾಗಿರುತ್ತದೆ ಈ ಕಂಪಾರ್ಟ್ಮೆಂಟ್ ಗಳಲ್ಲಿ ಸಮುದ್ರದ ನೀರು ಏಳು ದಿನದವರೆಗೆ ಅವಿಯಾಗುವಂತೆ ಬಿಡುತ್ತಾರೆ ಕಂಪಾರ್ಟ್ಮೆಂಟ್ ನಲ್ಲಿರುವಂತಹ ನೀರು ಸಂಪೂರ್ಣವಾಗಿ ಆವಿಯಾದ ಬಳಿಕ ನಮಗೆ ಸೋಡಿಯಂ ಕ್ಲೋರೈಡ್ ಸಿಗುತ್ತದೆ ಒಳ್ಳೆಯ ಗುಣಮಟ್ಟ ಇರುವಂತಹ ಸೋಡಿಯಂ ಕ್ಲೋರೈಡ್ ಅನ್ನು ಉಪ್ಪು ಮಾಡಲು ಕಳಿಸಲಾಗುತ್ತದೆ. ಗುಣಮಟ್ಟ ಇಲ್ಲದೆ ಇರುವಂತಹ ಸೋಡಿಯಂ ಕ್ಲೋರೈಡ್ ಅನ್ನು ಸೋಡಾ ಮಾಡಲು ಕಳುಹಿಸುತ್ತಾರೆ.

See also  ನೇಹಾ ವಾಟ್ಸಪ್ ಚಾಟ್ ವೈರಲ್ ಆಗ್ತಿದೆ.ತಮ್ಮ ಸಂಬಂಧಿಕರ ಜೊತೆ ನೇಹಾ ಫಯಾಜ್ ಬಗ್ಗೆ ಹಂಚಿಕೊಂಡ ಮಾತುಗಳು ನೋಡಿ

ಈ ಸೋಡಿಯಂ ಕ್ಲೋರೈಡ್ ಅನ್ನು ಯಾರು ಬಳಸುವಂತಿಲ್ಲ ಇದು ಯಾವ ವಿಷಕ್ಕೂ ಕೂಡ ಕಡಿಮೆ ಇಲ್ಲ. ಈ ವಿಷಯದ ಸೋಡಿಯಂ ಕ್ಲೋರೈಡ್ ನಿಂದ ಅಡುಗೆ ಸೋಡಾ ಆಗುವುದಕ್ಕೆ ಫ್ಯಾಕ್ಟರಿಯಲ್ಲಿ ಇರುವ ಕೆಮಿಕಲ್ ಬ್ಯಾರಿಯರ್ ಗೆ ಕಳುಹಿಸಲಾಗುತ್ತದೆ ಇದನ್ನು ಕೆಮಿಕಲ್ ಟ್ಯಾಂಕ್ ಎಂದು ಕೂಡ ಕರೆಯುತ್ತಾರೆ ಈ ಕೆಮಿಕಲ್ ಟ್ಯಾಂಕ್ ಗೆ ನೀರಿನ ಮುಖಾಂತರ ಸೋಡಿಯಂ ಸಲ್ಫೈಡ್.

ಸೋಡಿಯಂ ಬೈ ಕಾರ್ಬನ್, ಆಸಿಡ್ ಸಾಲ್ಟ್, ಟಾರ್ಟರಿಕ್ ಆಸಿಡ್, ಅಮಿನ ಆಸಿಡ್ ಹೀಗೆ ಇನ್ನೂ ಹಲವಾರು 8 ರೀತಿಯ ಕೆಮಿಕಲ್ ಹಾಕುತ್ತಾರೆ ಈ ರೀತಿ ಎಲ್ಲವನ್ನು ಸೇರಿಸಿ ಸುಮಾರು ಎಂಟು ಗಂಟೆಗಳ ಕಾಲ ಎಲ್ಲವನ್ನು ಚೆನ್ನಾಗಿ ಮಿಶ್ರಣ ಮಾಡುತ್ತಾರೆ ನಂತರ ಇದನ್ನು ಫ್ಯಾಕ್ಟರಿಯಲ್ಲಿ 21 ದಿನಗಳವರೆಗೆ ದೊಡ್ಡ ದೊಡ್ಡ ಕಂಟೈನರ್ ಗಳಲ್ಲಿ ಸ್ಟೋರ್ ಮಾಡಿ ಇಡಲಾಗುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">