ಅಪ್ಪಿ ತಪ್ಪಿಯೂ ಖಾಲಿ ಹಾರ್ಪಿಕ್ ಬಾಟಲಿಯನ್ನು ಕಸಕ್ಕೆ ಎಸಯಬೇಡಿ ಇದನ್ನು ಹೀಗೂ ಬಳಸಬಹುದು ಅಂತ ತಿಳಿದರೆ ಖಂಡಿತ ಆಶ್ಚರ್ಯ ಪಡುತ್ತೀರಾ ಇದು ಬಹಳ ಉಪಯೋಗಕ್ಕೆ ಬರುತ್ತೆ ಇದು ಟಿಪ್ಸ್ ಅಂದ್ರೆ . - Karnataka's Best News Portal

ಅಪ್ಪಿ ತಪ್ಪಿಯೂ ಖಾಲಿ ಹಾರ್ಪಿಕ್ ಬಾಟಲಿಯನ್ನು ಕಸಕ್ಕೆ ಎಸಯಬೇಡಿ ಇದನ್ನು ಹೀಗೂ ಬಳಸಬಹುದು ಅಂತ ತಿಳಿದರೆ ಖಂಡಿತ ಆಶ್ಚರ್ಯ ಪಡುತ್ತೀರಾ ಇದು ಬಹಳ ಉಪಯೋಗಕ್ಕೆ ಬರುತ್ತೆ ಇದು ಟಿಪ್ಸ್ ಅಂದ್ರೆ .

ಖಾಲಿ ಹಾರ್ಪಿಕ್ ಬಾಟಲಿ ಇದೆಯಾ ಇದು ನಿಮ್ಮ ಮನೆಯ ದೊಡ್ಡ ಕೆಲಸಕ್ಕೆ ಬರುತ್ತದೆ!!ಪ್ರತಿಯೊಬ್ಬರ ಮನೆಯಲ್ಲಿಯೂ ಕೂಡ ದಿನನಿತ್ಯ ಬಳಸುವಂತಹ ವಸ್ತುಗಳನ್ನು ತರುತ್ತೇವೆ ಹಾಗೂ ಆ ವಸ್ತುಗಳು ಖಾಲಿಯಾದ ಮೇಲೆ ಅವುಗಳನ್ನು ಬಿಸಾಕುತ್ತೇವೆ. ಆದರೆ ಈ ದಿನ ಮನೆಯಲ್ಲಿಯೇ ಇರುವಂತಹ ಕೆಲವೊಂದಷ್ಟು ವಸ್ತುಗಳನ್ನು ಉಪಯೋಗಿಸಿ ಮತ್ತೆ ಅವುಗಳನ್ನು ಹೇಗೆ ಮರುಬಳಕೆ ಮಾಡಬಹುದು ಹಾಗೂ ಅದನ್ನು ಮತ್ತೊಂದು ಕೆಲಸಕ್ಕೆ ಹೇಗೆ ಉಪಯೋಗಿಸಬಹುದು.

WhatsApp Group Join Now
Telegram Group Join Now

ಎನ್ನುವಂತಹ ಮಾಹಿತಿಯ ಬಗ್ಗೆ ತಿಳಿದುಕೊಳ್ಳುತ್ತಾ ಹೋಗೋಣ ಮನೆಯಲ್ಲಿರುವಂತಹ ಹೆಣ್ಣು ಮಕ್ಕಳು ಒಂದಲ್ಲ ಒಂದು ಕೆಲಸವನ್ನು ಮಾಡುತ್ತಲೇ ಇರುತ್ತಾರೆ ಅದೇ ರೀತಿ ಕೆಲವೊಂದಷ್ಟು ಮಹಿಳೆಯರು ಇಂತಹ ವಿಷಯದಲ್ಲಿ ಯಾವುದೇ ಗಮನವನ್ನು ಕೊಡುವುದಿಲ್ಲ ಬದಲಿಗೆ ಅವರಾಯಿತು ಅವರ ಕೆಲಸವಾಯಿತು ಎನ್ನುವಷ್ಟರ ಮಟ್ಟಿಗೆ ಅವರು ಇರುತ್ತಾರೆ, ಆದರೆ ಕೆಲವೊಂದಷ್ಟು ಮಹಿಳೆಯರು ಮನೆಯಲ್ಲಿಯೇ ಇರುವಂತಹ ಕೆಲವೊಂದು ಪದಾರ್ಥಗಳನ್ನು ಉಪಯೋಗಿಸಿಕೊಂಡು.


ಅವುಗಳನ್ನು ಮನೆಯಲ್ಲಿಯೇ ಮತ್ತೊಂದು ಕೆಲಸಕ್ಕೆ ಉಪಯೋಗ ವಾಗುವಂತೆ ಹೇಗೆ ಮರುಬಳಕೆ ಮಾಡಬಹುದು ಎನ್ನುವಂತೆ ಅವರು ಹಲವಾರು ಪದಾರ್ಥಗಳನ್ನು ಉಪಯೋಗಿಸಿ ಮತ್ತೆ ಮರುಬಳಕೆಯ ವಸ್ತುವಾಗಿ ತಯಾರಿಸುತ್ತಿರುತ್ತಾರೆ. ಉದಾಹರಣೆಗೆ ನೋಡುವುದಾದರೆ ಎಲ್ಲರ ಮನೆಯಲ್ಲಿಯೂ ಕೂಡ ಪ್ರತಿನಿತ್ಯ ಹಾಲನ್ನು ತರುತ್ತೇವೆ ಆದರೆ ಹಾಲಿನ ಪ್ಯಾಕೆಟ್ ಕವರ್ ಎಲ್ಲರು ಕೂಡ ಆಚೆ ಹಾಕುತ್ತಾರೆ.

ಆದರೆ ಕೆಲವೊಂದಷ್ಟು ಜನ ಇವುಗಳನ್ನು ಆಚೆ ಹಾಕುವುದಿಲ್ಲ ಬದಲಿಗೆ ಅವುಗಳನ್ನು ಚೆನ್ನಾಗಿ ತೊಳೆದು ಅವುಗಳನ್ನು ಬಿಸಿಲಿನಲ್ಲಿ ಒಣಗಿಸಿ ಅವುಗಳನ್ನು ಮನೆಯ ಮುಂಭಾಗೀಲಿಗೆ ಹಾಕುವಂತಹ ಹಾರದ ರೂಪದಲ್ಲಿ ಮರುಬಳಕೆ ಮಾಡುತ್ತಾರೆ ಆದರೆ ಈ ಕೆಲಸ ಅಷ್ಟೇ ಸಮಯವನ್ನು ತೆಗೆದುಕೊಳ್ಳುತ್ತದೆ ಆದ್ದರಿಂದ ಈ ಕೆಲಸವನ್ನು ಹೆಚ್ಚು ತಾಳ್ಮೆ ಇರುವವರು ಮಾತ್ರ ಮಾಡುತ್ತಾರೆ ಎಂದು ಹೇಳಬಹುದು. ಅದೇ ರೀತಿಯಾಗಿ ಈ ದಿನ ನಾವು ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಹಾರ್ಪಿಕ್ ಬಾಟಲಿ ಉಪಯೋಗಿಸಿಕೊಂಡು.

See also  ಸೀತಾ ರಾಮ ಧಾರವಾಹಿ ನಟ ನಟಿಯರಿಗೆ ಕೊಡುವ ಸಂಭಾವನೆ ಎಷ್ಟು ಗೊತ್ತಾ ? ಇವರ ಒಂದು ದಿನದ ಸಂಬಳ ಎಷ್ಟು ನೋಡಿ

ಹೇಗೆ ಮತ್ತೆ ಮರುಬಳಕೆ ಮಾಡಬಹುದು ಎನ್ನುವಂತಹ ಮಾಹಿತಿಯ ಬಗ್ಗೆ ತಿಳಿದುಕೊಳ್ಳೋಣ. ಹಾರ್ಪಿಕ್ ಖಾಲಿಯಾದ ನಂತರ ಅದನ್ನು ಚೆನ್ನಾಗಿ ತೊಳೆದು ಸ್ವಚ್ಛ ಮಾಡಿ ಇಟ್ಟುಕೊಳ್ಳಬೇಕು ನಂತರ ಬಾಟಲಿನ ಮೇಲೆ ಇರುವಂತಹ ಭಾಗವನ್ನು ಅರ್ಧಕ್ಕೆ ಒಂದು ಬದಿಯಲ್ಲಿ ಮಾತ್ರ ಕತ್ತರಿಸಿ ಮತ್ತೊಂದು ಬದಿಯನ್ನು ಹಾಗೆ ಉಳಿಸಿಕೊಳ್ಳಬೇಕು ಈ ರೀತಿ ಮಾಡುವುದರಿಂದ ಹಲವಾರು ವಸ್ತುಗಳನ್ನು ನಾವು ಇಟ್ಟುಕೊಳ್ಳಬಹುದು

ಒಂದು ಬದಿಯಲ್ಲಿ ಕತ್ತರಿಸಿದರೆ ಅದು ನಮಗೆ ಒಂದು ಪೆನ್ ಸ್ಟ್ಯಾಂಡ್ ಆಗಿ ಬಳಕೆಯಾಗುತ್ತದೆ ಬದಲಿಗೆ ಸಣ್ಣ ಪುಟ್ಟ ವಸ್ತುಗಳನ್ನು ಇಡಲು ಹಾಗೂ ಅಡುಗೆ ಮನೆಯಲ್ಲಿ ಕತ್ತರಿ ಚಾಕು ಹೀಗೆ ಇನ್ನೂ ಹಲವಾರು ವಸ್ತುಗಳನ್ನು ಇಡುವುದಕ್ಕೆ ಇದನ್ನು ಉಪಯೋಗಿಸಿಕೊಳ್ಳಬಹುದು ಹೀಗೆ ಮನೆಯಲ್ಲಿಯೇ ಇರುವಂತಹ ಇನ್ನೂ ಹಲವಾರು ವಸ್ತುಗಳನ್ನು ಮರುಬಳಕೆ ಮಾಡಿಕೊಳ್ಳಬಹುದು ಅವೆಲ್ಲವೂ ಕೂಡ ನಿಮ್ಮ ಬುದ್ಧಿವಂತಿಕೆಗೆ ಬಿಟ್ಟಿದ್ದು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">