ಕನ್ಯಾ ರಾಶಿ ಫೆಬ್ರವರಿ ತಿಂಗಳ ಮಾಸಭವಿಷ್ಯ ಹೇಗಿರಲಿದೆ ನೋಡಿ ಈ ತಿಂಗಳ ಆರೋಗ್ಯ ಹಣ ವೃತ್ತಿ ಜೀವನ‌‌ - Karnataka's Best News Portal

ಕನ್ಯಾ ರಾಶಿ ಫೆಬ್ರವರಿ ಮಾಸ ಭವಿಷ್ಯ||
ಕನ್ಯಾ ರಾಶಿಯವರಿಗೆ ಶನಿಯ ಬಲ ಚೆನ್ನಾಗಿ ಇರುವುದರಿಂದ ಯಾವುದೇ ರೀತಿಯಾದಂತಹ ತೊಂದರೆಗಳು ಕೂಡ ಉಂಟಾಗುವುದಿಲ್ಲ ಬದಲಿಗೆ ಶತ್ರುನಾಶ ಎನ್ನುವುದು ಉಂಟಾಗುತ್ತದೆ ಅಂದರೆ ನಿಮಗೆ ಯಾರಾದರೂ ಶತ್ರುಗಳು ಇದ್ದರೆ ಅವರೆಲ್ಲರೂ ಕೂಡ ದೂರ ಹೋಗುವಂತಹ ಒಳ್ಳೆಯ ಸಮಯ ಇದಾಗಿರುತ್ತದೆ ಜೊತೆಗೆ ಫೆಬ್ರವರಿ ತಿಂಗಳಲ್ಲಿ ಒಂದು ಅದ್ಭುತವಾದಂತಹ ಬದಲಾವಣೆ ಉಂಟಾಗುತ್ತದೆ ಎಂದೇ ಹೇಳಬಹುದು.

ಹಾಗೂ ಈ ಒಂದು ತಿಂಗಳಿನಲ್ಲಿ ವಿಶೇಷವಾದ ಘಟನೆ ನಡೆಯುತ್ತದೆ ಅದು ಏನೆಂದರೆ ನಿಮ್ಮ ರಾಶಿಯಲ್ಲಿ ಶನಿಯ ಬಲ ಈಗಾಗಲೇ ತುಂಬಾ ಚೆನ್ನಾಗಿದ್ದು ಅದರ ಜೊತೆ ಮತ್ತೊಂದು ಗ್ರಹ ಬಂದು ಕೂತಿಕೊಳ್ಳುತ್ತಿದೆ ಇದು ನಿಮಗೆ ಡಬಲ್ ಧಮಾಕಾ ಎಂದೇ ಹೇಳಬಹುದು. ಇಲ್ಲಿಯತನಕ ಶತ್ರುತ್ವದ ಭಾದೆಗಳು ಹಾಗೂ ರೋಗ ಮತ್ತು ಸಾಲಭಾದೆಗಳೇನಾದರೂ ನಿಮ್ಮನ್ನು ಕಾಡುತ್ತಿದ್ದರೆ ಅವೆಲ್ಲವೂ ಕೂಡ ಬಗೆಹರಿಯುವುದಕ್ಕೆ ದಾರಿ ಗೋಚರವಾಗುತ್ತದೆ.


ಕನ್ಯಾ ರಾಶಿಯ ರಾಷ್ಯಾಧಿಪತಿ ಬುಧ ಬಹಳ ಪ್ರಮುಖವಾಗುತ್ತಾನೆ ಇದು ಯಾವ ರೀತಿಯ ಪರಿಣಾಮವನ್ನು ಬೀರುತ್ತದೆ ಎಂದು ನೋಡುವುದಾ ದರೆ ಇದರಿಂದ ನಿಮ್ಮ ಮನ ಬಲ ದೃಢವಾಗಿರುತ್ತದೆ ಹಾಗೂ ಸ್ಥಿರವಾಗಿದ್ದಾನೆ ಇದರಿಂದ ತುಂಬಾ ಒಳ್ಳೆಯದನ್ನೇ ಮಾಡುತ್ತಿದ್ದಾನೆ ಜೊತೆಗೆ ನಿಮ್ಮ ಹಣಕಾಸು ನಿಮ್ಮ ವ್ಯಾಪಾರ ವ್ಯವಹಾರ ಗಳೆಲ್ಲದರಲ್ಲಿಯೂ ಕೂಡ ಒಳ್ಳೆಯದೇ ಆಗಲಿದೆ. ಬುಧ ನಿಂದ ಯಾವುದೇ ರೀತಿಯಾದಂತಹ ತೊಂದರೆ ಉಂಟಾಗುವುದಿಲ್ಲ ಬದಲಿಗೆ.

ಮುಂದಿನ ದಿನಗಳಲ್ಲಿ ನಿಮ್ಮ ಖುಷಿ ಹಣಕಾಸು ಇವೆಲ್ಲವೂ ಕೂಡ ದುಪ್ಪಟ್ಟಾಗುವ ಸಾಧ್ಯತೆ ಹೆಚ್ಚಾಗಿ ಇದೆ. ಹಾಗೂ ನಿಮ್ಮ ಬುದ್ಧಿವಂತಿಕೆಯಿಂದ ಎಲ್ಲಾ ಸಮಸ್ಯೆಗಳನ್ನು ಕೂಡ ದೂರ ಮಾಡಿಕೊಳ್ಳುತ್ತೀರಾ ಒಟ್ಟಾರೆಯಾಗಿ ಇದರಿಂದ ನಿಮ್ಮ ಆತ್ಮವಿಶ್ವಾಸವು ಕೂಡ ಹೆಚ್ಚಾಗುತ್ತದೆ ಹಾಗೂ ಇದರಿಂದ ಒಳ್ಳೆಯ ಜಯವೂ ಕೂಡ ನಿಮಗೆ ಸಿಗುತ್ತದೆ.

ಕನ್ಯಾ ರಾಶಿಯಲ್ಲಿ ಗುರುವಿನ ಪರಿವರ್ತನೆಯಿಂದ ಏನೆಲ್ಲ ಬದಲಾವಣೆ ಯಾಗುತ್ತದೆ ಎಂದರೆ ನೀವೇನಾದರೂ ವಿವಾಹವಾಗುವುದಕ್ಕೆ ಹುಡುಗಿಯನ್ನು ಹುಡುಕುತ್ತಿದ್ದರೆ ಈ ಸಮಯದಲ್ಲಿ ಗುರುಬಲ ಚೆನ್ನಾಗಿ ಇರುತ್ತದೆ ಅದರಲ್ಲೂ ಏಪ್ರಿಲ್ 22ರ ನಂತರ ಗುರುವಿನ ಬಲ ಗಮನಾರ್ಹವಾಗಿ ಕಡಿಮೆಯಾಗುತ್ತದೆ ಆದ್ದರಿಂದ ಏಪ್ರಿಲ್ 22ರ ಒಳಗೆ ಒಳ್ಳೆಯ ಶುಭಕಾರ್ಯ ಶುಭ ವಿಚಾರಗಳನ್ನು ಮೊದಲೇ ಮಾಡಿಕೊಂಡರೆ ಉತ್ತಮ.

ಗುರು ನಿಮ್ಮ ಸಪ್ತಮದಲ್ಲಿ ಇದ್ದು ಶುಭ ಫಲಗಳನ್ನು ಈಗ ನಡೆಸಿಕೊಡು ತ್ತಾನೆ ಆದ್ದರಿಂದ ಈ ಸಮಯದಲ್ಲಿ ನೀವು ಯಾವುದೇ ವಿಷಯವನ್ನು ಅಂದರೆ ಯಾವುದೇ ಶುಭ ಕಾರ್ಯಗಳನ್ನು ಈ ಸಮಯದಲ್ಲಿ ಮಾಡಿ ಕೊಂಡರೆ ಉತ್ತಮ ಬದಲಿಗೆ 22ರ ನಂತರ ಯಾವುದೇ ರೀತಿಯಾದ ಒಳ್ಳೆಯ ಶುಭಕಾರ್ಯಗಳು ನಡೆಯುವುದಕ್ಕೆ ಒಳ್ಳೆಯ ಸಮಯವಲ್ಲ ಹಾಗೂ ಗುರುವಿನ ಬಲವು ಕೂಡ ಆಗ ಕಡಿಮೆ ಇರುತ್ತದೆ. ನೀವೇನಾದರೂ ಪ್ರವಾಸಕ್ಕೆ ಹೋದರೆ ಅಲ್ಲಿ ಹಲವಾರು ಸಮಸ್ಯೆಗಳನ್ನು ಅನುಭವಿಸಬೇಕಾಗುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *