SBI ಮುದ್ರಾ ಲೋನ್ ಮನೆಯಲ್ಲಿ ಕುಳಿತು ಈ ಪಾರ್ಮ್ ತುಂಬಿದರೆ ಸಾಕು ಐವತ್ತು ಸಾವಿರ ರೂ ಪೆಡಯುವುದು ಹೇಗೆ ಕೇವಲ ಎರಡು ನಿಮಿಷದಲ್ಲಿ ನೇರವಾಗಿ ನಿಮ್ಮ ಖಾತೆಗೆ ಜಮಾ ಆಗುತ್ತೆ. » Karnataka's Best News Portal

SBI ಮುದ್ರಾ ಲೋನ್ ಮನೆಯಲ್ಲಿ ಕುಳಿತು ಈ ಪಾರ್ಮ್ ತುಂಬಿದರೆ ಸಾಕು ಐವತ್ತು ಸಾವಿರ ರೂ ಪೆಡಯುವುದು ಹೇಗೆ ಕೇವಲ ಎರಡು ನಿಮಿಷದಲ್ಲಿ ನೇರವಾಗಿ ನಿಮ್ಮ ಖಾತೆಗೆ ಜಮಾ ಆಗುತ್ತೆ.

SBI ಮುದ್ರಾ ಲೋನ್ ಮನೆಯಲ್ಲಿ ಕುಳಿತು ಈ ಒಂದು ಫಾರ್ಮ್ ತುಂಬಿದ್ರೆ ಸಾಕು, 50,000 ಲೋನ್ ಪಡೆಯಬಹುದು.SBI ಬ್ಯಾಂಕ್ ಅವರ ಕಡೆಯಿಂದ ಸಣ್ಣಪುಟ್ಟ ವ್ಯಾಪಾರಿಗಳಿಗೆ ಶಿಶು ಲೋನ್ ಎಂದು ಐವತ್ತು ಸಾವಿರದ ತನಕ ನೀಡಲಾಗುತ್ತಿದೆ. ಆನ್ಲೈನ್ ಮೂಲಕವೇ ನೀವು ಲೋನ್ ಗೆ ಅಪ್ಲೈ ಮಾಡಿ ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಈ ಒಂದು ಹಣವನ್ನು ಪಡೆಯಬಹುದಾಗಿದೆ.

WhatsApp Group Join Now
Telegram Group Join Now

ನೀವು ನಿಮ್ಮ ಮೊಬೈಲ್ ನ ಗೂಗಲ್ ನಲ್ಲಿ ಹೋಗಿ SBI ಮುದ್ರಾ ಲೋನ್ ಎಂದು ಸರ್ಚ್ ಮಾಡಿ ಆಗ SBI ಮುದ್ರಾ ಲೋನ್ ಎಂಬ ಆಪ್ಷನ್ ಬರುತ್ತದೆ ಅದನ್ನು ಕ್ಲಿಕ್ ಮಾಡಿ ಪ್ರೋಸೀಡ್ ಫಾರ್ ಈ ಮುದ್ರಾ ಎಂಬ ಆಪ್ಷನ್ ಕೆಳಗೆ ಇರುತ್ತದೆ ಅದರ ಮೇಲೆ ಕ್ಲಿಕ್ ಮಾಡಿದರೆ ನಿಮಗೆ ಎರಡು ಭಾಷೆಗಳು ಬರುತ್ತದೆ.


ಹಿಂದಿ ಮತ್ತು ಇಂಗ್ಲಿಷ್ ನಿಮಗೆ ಯಾವ ಭಾಷೆ ಗೊತ್ತಿದೆಯೋ ಆ ಒಂದು ಭಾಷೆಯನ್ನು ಕ್ಲಿಕ್ ಮಾಡಿ ನೀವು ಇನ್ಫಾರ್ಮೇಶನ್ ತಿಳಿದುಕೊಳ್ಳಬಹುದು. ಇದು ಸಣ್ಣಪುಟ್ಟ ವ್ಯಾಪಾರ ಮಾಡುವವರಿಗೆ ಇರುತ್ತದೆ ಅದೇ ರೀತಿಯಾಗಿ SBI ಬ್ಯಾಂಕ್ ಅಲ್ಲಿ ಕರೆಂಟ್ ಅಕೌಂಟ್ ಅಥವಾ ಎಸ್ ಬಿ ಅಕೌಂಟ್ ಅನ್ನು ಹೊಂದಿರಬೇಕಾಗಿರುತ್ತದೆ.

ಇದು 60 ತಿಂಗಳ ಹಳೆಯ ಅಕೌಂಟ್ ಆಗಿರಬೇಕು ಲೋನ್ ಅನ್ನು ಪಡೆದ ಮೇಲೆ ನಿಮಗೆ ಐದು ವರ್ಷದ ರೀ ಪೇಮೆಂಟ್ ಆಪ್ಷನ್ ಸಹ ಇರುತ್ತದೆ. ಇದರ ಆಧಾರದ ಮೇಲೆ ನಿಮ್ಮ ಖಾತೆಗೆ 50,000 ಹಣವನ್ನು ಪಡೆಯಬಹುದು ನಿಮಗೆ 50 ಸಾವಿರಕ್ಕಿಂತ ಹೆಚ್ಚು ಹಣ ಬೇಕಾಗಿದ್ದರೆ ನಿಮ್ಮ ಹತ್ತಿರದ SBI ಶಾಖೆ ಅಥವಾ ನೀವು ಯಾವ SBI ಶಾಖೆಯಲ್ಲಿ ಅಕೌಂಟನ್ನು ಹೊಂದಿರುವ ಅಲ್ಲಿಗೆ ಹೋಗಿ ನೀವು ವಿಚಾರಿಸಿ ಪಡೆಯಬಹುದು.

See also  ಇಂಧನ ಕಾರುಗಳ ಕಥೆ ಮುಗಿಸಿದ ಟೊಯೊಟಾ ನೀರಿನಿಂದ ಚಲಿಸುವ ಇಂಜಿನ್ ಅಭಿವೃದ್ಧಿ ವಿಶ್ವದ ಮಾರುಕಟ್ಟೆಯಲ್ಲೇ ಟೊಯೊಟಾ ಮಾಡಿದ ಕ್ರಾಂತಿ ನೋಡಿ

ಈ ಮುದ್ರಾ ಲೋನ್ ಅನ್ನು ಪಡೆದುಕೊಳ್ಳಲು ಯಾವೆಲ್ಲಾ ದಾಖಲಾತಿಗಳು ಬೇಕು ಎಂದರೆ ಸೇವಿಂಗ್ಸ್ ಬ್ಯಾಂಕ್ ಅಕೌಂಟ್ ಇರಬೇಕು, ನಿಮ್ಮ ಬ್ಯಾಂಕ್ ಡಿಟೇಲ್ಸ್, ನೀವು ಕೆಲಸ ಮಾಡುವುದರ ಬಗ್ಗೆ ಒಂದು ಪ್ರೂಫ್, ಆಧಾರ್ ಕಾರ್ಡ್ ಹಾಗೆ ಮೊಬೈಲ್ ನಂಬರ್ ಲಿಂಕ್ ಆಗಿರಬೇಕು ಹಾಗೂ ನಿಮ್ಮ ಆಧಾರ್ ಕಾರ್ಡ್ ನಿಮ್ಮ ಬ್ಯಾಂಕ್ ಅಕೌಂಟ್ ಗು ಸಹ ಲಿಂಕ್ ಆಗಿರಬೇಕು.

ಈ ಒಂದು ಲೋನ್ ಜನರಲ್, SC, ST, OBC ಮೈನಾರಿಟಿ ಎಲ್ಲರಿಗೂ ಸಹ ಅನ್ವಯವಾಗುತ್ತದೆ. ಗೂಗಲ್ ನಲ್ಲಿ ಒಂದು ಫಾರ್ಮ್ ಓಪನ್ ಆಗುತ್ತದೆ ಆಗ ನಿಮ್ಮ ಆಧಾರ್ ನಂಬರ್ ಅನ್ನು ಹಾಕಿದರೆ OTP ಬರುತ್ತದೆ ನಿಮ್ಮ ಮೊಬೈಲ್ ನಂಬರ್ ಗೆ ಒಂದು ಓಟಿಪಿ ಬರುತ್ತಿದೆ ಉಳಿದ ಎಲ್ಲಾ ದಾಖಲಾತಿಗಳನ್ನು ಅಪ್ಲೈ ಮಾಡಿ ನೀವು ಈ ಒಂದು ಲೋನ್ ಅನ್ನು ಪಡೆದುಕೊಳ್ಳಬಹುದು.

[irp]


crossorigin="anonymous">