ಗುರು ಗೋಚಾರ ಫಲ ಈ ಎಂಟು ರಾಶಿಯವರಿಗೆ ಆರ್ಥಿಕವಾಗಿ ಬಂಪರ್ ಲಾಭ ನೀಡುತ್ತಿದ್ದಾರೆ ಬುಧ..ನಿಮ್ಮ ರಾಶಿ ಇದೆಯಾ ನೋಡಿ - Karnataka's Best News Portal

ಗುರು ಗೋಚಾರ ಈ ಎಂಟು ರಾಶಿಗಳಿಗೆ ಆರ್ಥಿಕವಾಗಿ ಬಂಪರ್ ಫಲ!!ಗುರುವಿನ ಗೋಚಾರದಿಂದ ಫೆಬ್ರವರಿ ತಿಂಗಳಲ್ಲಿ ಈ 8 ರಾಶಿಗಳಿಗೆ ಆರ್ಥಿಕವಾಗಿ ಬಂಪರ್ ಯೋಗಗಳೇ ಇದೆ ಎಂದೇ ಹೇಳಬಹುದು ಅದರಲ್ಲೂ ಫೆಬ್ರವರಿ 2 ನೇ ವಾರದಲ್ಲಿ ಬುಧನ ಸಂಕ್ರಮಣ ಆಗುತ್ತಿದೆ ಈ ಬುಧ ಫೆಬ್ರವರಿ 7ನೇ ತಾರೀಖು ಬೆಳಿಗ್ಗೆ 7:30ಕ್ಕೆ ಮಕರ ರಾಶಿಯನ್ನು ಪ್ರವೇಶ ಮಾಡುತ್ತಿದ್ದಾನೆ.

ಜ್ಯೋತಿಷ್ಯದ ಪ್ರಕಾರ ನೋಡುವುದಾದರೆ ಫೆಬ್ರವರಿ 7ನೇ ತಾರೀಖಿನಿಂದ ಫೆಬ್ರವರಿ 27ನೇ ತಾರೀಖಿನವರೆಗೂ ಕೂಡ ಬುಧ ಮಕರ ರಾಶಿಯಲ್ಲಿಯೇ ಇರುತ್ತಾನೆ ಈ ಸಮಯದಲ್ಲಿ ಈ 8 ರಾಶಿಗಳಿಗೆ ಬಹಳ ಒಳ್ಳೆಯ ಫಲಗಳನ್ನು ನೀಡುತ್ತಾ ಇದ್ದಾನೆ ಹಾಗಾದರೆ ಆ 8 ರಾಶಿಗಳು ಯಾವು ಯಾವ ರೀತಿಯಾದಂತಹ ಫಲಗಳನ್ನು ಪಡೆದು ಕೊಳ್ಳುತ್ತಿದ್ದಾರೆ ಎನ್ನುವಂತಹ ಮಾಹಿತಿ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ.


ಹಾಗಾದರೆ ಮೊದಲನೆಯ ರಾಶಿ ಯಾವುದು ಎಂದರೆ ಮೇಷ ರಾಶಿ ಬುಧನ ಪ್ರವೇಶದಿಂದ ನಿಮಗೆ ಅತ್ಯುತ್ತಮವಾದಂತಹ ಎಲ್ಲ ಕೆಲಸಗಳು ಕೂಡ ನೆರವೇರುತ್ತದೆ ಅದರಲ್ಲೂ ನಿಮ್ಮ ಬುದ್ಧಿವಂತಿಕೆಯಿಂದ ನೀವು ಮಾಡುವಂತಹ ಎಲ್ಲ ಕೆಲಸ ಕಾರ್ಯಗಳಲ್ಲಿಯೂ ಕೂಡ ಯಶಸ್ಸನ್ನು ನೀವು ಪಡೆದುಕೊಳ್ಳುತ್ತೀರಿ ಹಾಗೂ ಈ ಸಮಯದಲ್ಲಿ ನೀವು ಯಾವ ರೀತಿಯಾದಂತಹ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿರೋ ಅದರಿಂದ ನಿಮಗೆ ಲಾಭ ಎನ್ನುವುದು ನಿರ್ಧಾರವಾಗಿರುತ್ತದೆ.

ಹಾಗಾಗಿ ನೀವು ಯಾವುದೇ ರೀತಿಯಾದಂತಹ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಬಹಳಷ್ಟು ಯೋಚನೆಯಿಂದ ನಿರ್ಧಾರಗಳನ್ನು ತೆಗೆದುಕೊಳ್ಳುವುದರಿಂದ ಬಹಳಷ್ಟು ಲಾಭ ಎನ್ನುವುದು ಸಿಗುತ್ತದೆ. ಹಾಗೂ ಕೆಲಸದ ಸ್ಥಳಗಳಲ್ಲಿ ಬಹಳಷ್ಟು ಒಳ್ಳೆಯ ಲಾಭ ಎನ್ನುವುದು ಸಿಗುವಂತದ್ದು. ಎರಡನೆಯ ರಾಶಿ ವೃಷಭ ರಾಶಿ ಇವರಿಗೆ ಬುಧನ ಸಂಕ್ರಮಣದಿಂದ ಬಹಳಷ್ಟು ಸುಖಮಯವಾದಂತಹ ಜೀವನ ಪ್ರಾಪ್ತಿಯಾಗುತ್ತದೆ ಎಂದು ಹೇಳಬಹುದು ವೃತ್ತಿ ಜೀವನದಲ್ಲಿ ಯಶಸ್ಸನ್ನು ಪಡೆಯುತ್ತೀರಿ ಹಾಗೂ.

ನೀವು ಕಷ್ಟಪಟ್ಟು ದುಡಿಯುತ್ತಿದ್ದೀರಿ ಎಂದರೆ ನಿಮಗೆ ಒಳ್ಳೆಯ ಪ್ರತಿಫಲ ಎನ್ನುವುದು ಸಿಗುತ್ತದೆ ಜೊತೆಗೆ ಕುಟುಂಬ ಸದಸ್ಯರ ಆರೋಗ್ಯದಲ್ಲಿ ಸ್ವಲ್ಪ ಕಾಳಜಿಯನ್ನು ವಹಿಸಬೇಕಾಗುತ್ತದೆ. ಮೂರನೆಯ ರಾಶಿ ಮಿಥುನ ರಾಶಿ ಇವರಿಗೆ ಬುಧನ ಸಂಕ್ರಮಣದಿಂದ ಬಹಳಷ್ಟು ಒಳ್ಳೆಯ ಸಂತೋಷದ ಕ್ಷಣಗಳನ್ನು ನೀಡುತ್ತದೆ ಜೀವನದಲ್ಲಿ ಎಂದೇ ಹೇಳಬಹುದು. ಆರ್ಥಿಕವಾಗಿ ಬೆಳವಣಿಗೆ ಹೆಚ್ಚಾಗುತ್ತದೆ ಎಂದೇ ಹೇಳಬಹುದು.

ಮುಂದಿನ ರಾಶಿ ಕನ್ಯಾ ರಾಶಿ ಇವರಿಗೆ ಆರ್ಥಿಕವಾಗಿ ಬಹಳಷ್ಟು ಸಹಾಯವಾಗುತ್ತದೆ ಹಾಗೂ ಆರ್ಥಿಕ ಸ್ಥಿತಿ ಮೊದಲಿಗಿಂತ ಉತ್ತಮ ವಾಗುತ್ತದೆ ಎಂದು ಹೇಳಬಹುದು. ಜೊತೆಗೆ ವೈವಾಹಿಕ ಜೀವನದಲ್ಲಿ ಶಾಂತಿ ನೆಲೆಸಿರುತ್ತದೆ. ವೃಶ್ಚಿಕ ರಾಶಿಯವರು ಆರ್ಥಿಕವಾಗಿ ಖರ್ಚುಗಳನ್ನು ಕಡಿಮೆ ಮಾಡಿಕೊಳ್ಳುವುದರಿಂದ ಆರ್ಥಿಕವಾಗಿ ಅಭಿವೃದ್ಧಿಯಾಗಬಹುದು ಎಂದೇ ಹೇಳಬಹುದು ಹಾಗೂ ಈ ಸಮಯದಲ್ಲಿ ಯಾವುದಾದರೂ ಬೇರೆ ಕೆಲಸಕ್ಕೆ ಮುಂದೆ ಹೋಗುತ್ತಿದ್ದರೆ ಹೆಚ್ಚು ಬುದ್ಧಿವಂತಿಕೆಯಿಂದ ಹೂಡಿಕೆ ಮಾಡುವುದು ಉತ್ತಮ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *