ನಕಲಿ ನೋಟುಗಳ ಅಸಲಿ ಕಹಾನಿ ಬಗ್ಗೆ ಗೊತ್ತಾ ಫೇಕ್ ನೋಟುಗಳು ಹೇಗೆ ತಯಾರು ಮಾಡುತ್ತಾರೆ ನೋಡಿ ಅಸಲಿ ಲೋಕದಲ್ಲಿ ನಕಲಿಗಳ ಹಾವಳಿ ಹೇಗಿದೆ ನೋಡಿ. - Karnataka's Best News Portal

ನಕಲಿ ನೋಟುಗಳ ಅಸಲಿ ಕಹಾನಿ ಬಗ್ಗೆ ಗೊತ್ತಾ ಫೇಕ್ ನೋಟುಗಳು ಹೇಗೆ ತಯಾರು ಮಾಡುತ್ತಾರೆ ನೋಡಿ ಅಸಲಿ ಲೋಕದಲ್ಲಿ ನಕಲಿಗಳ ಹಾವಳಿ ಹೇಗಿದೆ ನೋಡಿ.

ಅಸಲಿ ನೋಟುಗಳ ಮಧ್ಯೆ ಈ ನಕಲಿ ನೋಟುಗಳ ತಯಾರಿಕೆ ಹೇಗೆ ನಡೆಯುತ್ತದೆ.ರಾಷ್ಟ್ರ ರಾಜಧಾನಿಯಾದಂತಹ ದೆಹಲಿಯಲ್ಲಿ ಅಸಲಿ ನೋಟುಗಳು ತಯಾರಾಗುವುದಿಲ್ಲ ಆದರೆ ದೆಹಲಿ ನಕಲಿ ನೋಟುಗಳಿಗೆ ಪ್ರಸಿದ್ಧಿಯನ್ನು ಪಡೆದಂತಹ ನಗರ ಕಾರಣ ಭಾರತದಲ್ಲಿ ಅತಿ ಹೆಚ್ಚು ನಕಲಿ ನೋಟುಗಳನ್ನು ಮುದ್ರಣ ಗೊಳ್ಳುವುದೇ ಇಲ್ಲಿ ಕೆಲವು ವರ್ಷಗಳ ಹಿಂದೆ ಇಲ್ಲಿ ನಕಲಿ ನೋಟಿನ ಜಾಲದ ಹಿಂದಿನ ಇಬ್ಬರು ಯುವಕರನ್ನು ಅರೆಸ್ಟ್ ಮಾಡಲಾಯಿತು.

WhatsApp Group Join Now
Telegram Group Join Now

ಈ ಯುವಕರು ಗ್ರಾಫಿಕ್ ಡಿಸೈನ್ ಮುಗಿಸಿದ್ದರು ಬಡವರಿಂದ ಶ್ರೀಮಂತರಾಗಬೇಕು ಎನ್ನುವಂತಹ ದುರಾಸೆಯಿಂದ ನಕಲಿ ನೋಟುಗಳನ್ನು ನಿಜವಾದ ನೋಟುಗಳ ತಲೆಯ ಮೇಲೆ ಹೊಡೆದ ಹಾಗೆ ಪ್ರಿಂಟ್ ಮಾಡಿ ಡಿಸೈನ್ ಮಾಡುವುದಕ್ಕೆ ಶುರು ಮಾಡಿದರು ಇವರು 45 ದಿನಗಳಲ್ಲಿಯೇ 7 ಲಕ್ಷದಷ್ಟು ಮೌಲದ ಹಣವನ್ನು ಮುದ್ರಿಸಿದರು ಈ ನೋಟುಗಳನ್ನು ನೋಡಿದ ತಕ್ಷಣ ಯಾರೇ ಆದರೂ ತಕ್ಷಣ ಕಂಡುಹಿಡಿಯಲು ಸಾಧ್ಯವಾಗದು.


ಹೊಚ್ಚಹೊಸ ಹಾಗೂ ಅಸಲಿ ನೋಟುಗಳ ಹಾಗೆಯೇ ಇದ್ದ ಇವುಗಳನ್ನು ಅತ್ಯಂತ ಎಚ್ಚರಿಕೆಯಿಂದ ನೋಟಿಗೆ ಬಳಸುವಂತಹ ಪೇಪರ್ ಮೆಟೀರಿಯಲ್ ನಲ್ಲಿ ಅತ್ಯಂತ ಕರಾರುಹೊಕ್ಕಾಗಿ ಮುದ್ರಿಸಲಾಯಿತು. ಈಗ ಯುವಕರು ತಮಗೆ ಇದ್ದಂತಹ ಈ ಒಂದು ವಿಶೇಷ ಟ್ಯಾಲೆಂಟ್ ಅನ್ನು ಅಡ್ಡ ದಾರಿ ಹಿಡಿಯಲು ಬಳಸಿದರು ಹಾಗಾಗಿಯೇ ಈಗ ಜೈಲು ಪಾಲಾಗಿದ್ದಾರೆ 2016ರ ಸಮಯದಲ್ಲಿ ನೋಟುಗಳು ಬ್ಯಾನ್ ಆದವು.

ಆ ಒಂದು ಸಂದರ್ಭವನ್ನು ಸೂಕ್ತ ರೀತಿಯಲ್ಲಿ ಬಳಸಿಕೊಂಡಂತಹ ಈ ಕದೀಮರು ತಾವು ಸೃಷ್ಟಿ ಮಾಡಿದಂತಹ ನಕಲಿ ನೋಟುಗಳನ್ನು ಪರೀಕ್ಷೆ ಮಾಡುವ ಸಲುವಾಗಿ ಅವುಗಳನ್ನು ಎಚ್ಚರಿಕೆಯಿಂದ ಅಂಗಡಿ ಮುಂಗಟ್ಟುಗಳೆಲ್ಲ ಚಲಾವಣೆ ಮಾಡಿದರು ಇವರು ಮೊದಲು 2000 ಬೆಲೆಯ ನೋಟುಗಳನ್ನು 5,000 ದಷ್ಟು ಮುದ್ರಿಸಿದರು ನಂತರ ಅವುಗಳನ್ನು ಮಧ್ಯದ ಅಂಗಡಿಗಳಲ್ಲಿ ಹಾಗೂ ವಿವಿಧ ಕಡೆ ಬಳಸಿ ಯಶಸ್ವಿ ಕೂಡ ಆದರು

See also  ಸೀತಾ ರಾಮ ಧಾರವಾಹಿ ನಟ ನಟಿಯರಿಗೆ ಕೊಡುವ ಸಂಭಾವನೆ ಎಷ್ಟು ಗೊತ್ತಾ ? ಇವರ ಒಂದು ದಿನದ ಸಂಬಳ ಎಷ್ಟು ನೋಡಿ

ಈ ನೋಟುಗಳು ಹೇಗಿದ್ದವು ಎಂದರೆ ಅವುಗಳನ್ನು ನೋಡಿದಂತಹ ಯಾರೇ ಆಗಲಿ ಅದು ನಕಲಿ ಎಂದು ಹೇಳಲು ಆಗದಷ್ಟು ನೈಜವಾಗಿ ಇದ್ದವು. ತಮ್ಮ ಸ್ನೇಹಿತರು ಹಾಗೂ ಪರಿಚಯಸ್ತರಿಗೆ ಇದನ್ನು ನೀಡಿ ವಿನಿಮಯ ಮಾಡಿಕೊಂಡರು. ಇದರಿಂದ ಇವರ ನೈಪುಣ್ಯತೆ ಎಂತದ್ದು ಎಂದು ಅಂದಾಜಿಸಬಹುದು. ಆರಂಭದಲ್ಲಿ ಇವರು 100 ರೂಪಾಯಿ ಮುಖಬೆಲೆಯ ನೋಟುಗಳನ್ನು ಮುದ್ರಿಸಿ, ಚಲಾಯಿಸುತ್ತಿದ್ದರು.

ಪ್ರಾರಂಭದಲ್ಲಿ ಏನೋ ಸಮಸ್ಯೆ ಬಂತು ಎಂದು ನಿಲ್ಲಿಸಿದರು ಇವರಿಗೆ ಶ್ರೀಮಂತಿಕೆ ಆಸೆ ಹೆಚ್ಚಾದಾಗಲೆಲ್ಲ ಯಾರಿಗೂ ಗೊತ್ತಾಗದ ಹಾಗೆ ನೋಟುಗಳನ್ನು ಮುದ್ರಿಸಲು ಶುರು ಮಾಡಿದರು. ಈ ರೀತಿಯಾದಂತಹ ನಕಲಿ ನೋಟುಗಳನ್ನು ಮುದ್ರಿಸುವುದು ಓದಿಕೊಂಡಿರುವವರು ಅಲ್ಲ ಬದಲಿಗೆ 10ನೇ ತರಗತಿಯಲ್ಲಿ ಫೇಲಾದವರು ಸಹ ಈ ರೀತಿಯಾದಂತಹ ಕೆಲಸಗಳನ್ನು ಮಾಡುತ್ತಾರೆ ಅವರು ಈ ಒಂದು ವಿಚಾರಗಳಲ್ಲಿ ನೈಪುಣ್ಯತೆಯನ್ನು ಹೊಂದಿರುತ್ತಾರೆ ಇಂಥದೊಂದಷ್ಟು ಉದಾಹರಣೆಗಳನ್ನು ಸಹ ನಾವು ನೋಡಬಹುದು.

[irp]


crossorigin="anonymous">