ಉದ್ಯೋಗದಲ್ಲಿ ಸ್ವಲ್ಪ ಬದಲಾವಣೆ ಆದರೂ ಎಚ್ಚರಿಕೆ ಈ 4 ರಾಶಿಗಳು ಕೊಂಚ ಜಾಗ್ರತೆ ಉಳಿದ ರಾಶಿಗೆ ಚಾಮುಂಡೇಶ್ವರಿ ದೇವಿಯ ಕೃಪೆ ಹೇಗಿದೆ ನೋಡಿ - Karnataka's Best News Portal

ಉದ್ಯೋಗದಲ್ಲಿ ಸ್ವಲ್ಪ ಬದಲಾವಣೆ ಆದರೂ ಎಚ್ಚರಿಕೆ ಈ 4 ರಾಶಿಗಳು ಕೊಂಚ ಜಾಗ್ರತೆ ಉಳಿದ ರಾಶಿಗೆ ಚಾಮುಂಡೇಶ್ವರಿ ದೇವಿಯ ಕೃಪೆ ಹೇಗಿದೆ ನೋಡಿ

ಮೇಷ ರಾಶಿ :- ನೀವು ಇಂದು ದೊಡ್ಡ ಕಂಪನಿ ಸಂದರ್ಶನಕ್ಕೆ ಹೋಗುತ್ತಿದ್ದರೆ ನೀವು ಹೆಚ್ಚು ಸಿದ್ಧತೆಯನ್ನು ಮಾಡಿಕೊಳ್ಳಿ ನೀವು ಆದಷ್ಟು ಸಕಾರಾತ್ಮಕವಾಗಿರಿ. ವ್ಯಾಪಾರಸ್ಥರು ಕಾನೂನಿನ ವಿಚಾರದಲ್ಲಿ ಹೆಚ್ಚು ಜಾಗೃತೆಯನ್ನು ವಹಿಸಬೇಕಾಗುತ್ತದೆ. ಸಣ್ಣ ನಿರ್ಲಕ್ಷವು ಕೂಡ ನಿಮ್ಮ ಆರ್ಥಿಕ ನಷ್ಟವನ್ನು ಉಂಟು ಮಾಡಬಹುದು ಕುಟುಂಬ ಜೀವನದಲ್ಲಿ ಹಠ ಸಮಸ್ಯೆ ಬರಬಹುದು ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ಕೆಂಪು ಸಮಯ – ಬೆಳಿಗ್ಗೆ 6 ಗಂಟೆಯಿಂದ 8.30 ರವರೆಗೆ.

ವೃಷಭ ರಾಶಿ :- ಪ್ರೈವೇಟ್ ಕಂಪನಿಯಲ್ಲಿ ಕೆಲಸ ಮಾಡುವ ಜನರಿಗೆ ಇಂದು ಉತ್ತಮವಾದ ದಿನವಾದಲಿದೆ ಕಚೇರಿಯಲ್ಲಿ ನಿಮ್ಮ ಕಾರ್ಯಕ್ರಮದಿಂದ ಉನ್ನತ ಅಧಿಕಾರಿಗಳು ತುಂಬಾ ಸಂತೋಷವನ್ನು ಕೊಡುತ್ತಾರೆ ಹಾಗೆಯೇ ನಿನ್ನ ಕಚೇರಿ ಕ್ಷೇತ್ರದಲ್ಲಿ ನಿಮ್ಮ ಸ್ಥಾನವೂ ಕೂಡ ಫಲವಾಗಿರುತ್ತದೆ. ವ್ಯಾಪಾರಸ್ಥರು ತಮ್ಮ ವ್ಯಾಪಾರವನ್ನು ಮುಂದುವರಿಸಲು ಯೋಜಿಸುತ್ತಿದ್ದರೆ ನಿಮಗೆ ವ್ಯಾಪಾರದಲ್ಲಿ ಇಂದು ಉತ್ತಮವಾದ ಆರ್ಥಿಕ ಲಾಭವನ್ನು ಪಡೆಯಬಹುದು ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಕೆಂಪು ಸಮಯ – ಸಂಜೆ 5 ರಿಂದ ರಾತ್ರಿ 8:00 ವರೆಗೆ.

ಮಿಥುನ ರಾಶಿ :- ಕಚೇರಿ ಕ್ಷೇತ್ರದಲ್ಲಿ ಇತರರನ್ನು ಟೀಕಿಸುವುದನ್ನು ತಪ್ಪಿಸಿ ಆದಷ್ಟು ನಿಮ್ಮ ಸಮಯದ ಕಡೆ ಹೆಚ್ಚಿನ ಗಮನವನ್ನು ಹರಿಸಿ ಕೆಲಸದಲ್ಲಿ ನೀವು ಆದಷ್ಟು ತಾಳ್ಮೆಯಿಂದ ವರ್ತಿಸಿ ಕುಟುಂಬ ಜೀವನದ ಪರಿಸ್ಥಿತಿಯಲ್ಲಿ ಸಾಮಾನ್ಯವಾಗಿರುತ್ತದೆ. ನಿಮ್ಮ ಸಂಗಾತಿಯಂದಿನ ಸಂಬಂಧವು ಇಂದು ಉತ್ತಮವಾಗಿರುತ್ತದೆ ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ಕೇಸರಿ ಸಮಯ – ಸಂಜೆ 4:30 ರಿಂದ ರಾತ್ರಿ 8ಸಂಜೆ 4:30 ರಿಂದ ರಾತ್ರಿ 8 ಗಂಟೆಯವರೆಗೆ.


ಕರ್ಕಾಟಕ ರಾಶಿ :- ವ್ಯಾಪಾರ ಮಾಡುತ್ತಿರುವ ಜನರಿಗೆ ಇಂದು ಅದೃಷ್ಟದ ದಿನವಾಗಲಿದೆ ಕೆಲವು ದಿನಗಳಿಂದ ಅಂಟಿಕೊಂಡಿರುವ ಕೆಲಸ ಇಂದು ಪೂರ್ಣಗೊಳಿಸಬಹುದು ಇದರ ಹೊರತಾಗಿಯೂ ಕೂಡ ನೀವು ಉತ್ತಮವಾದ ಆರ್ಥಿಕ ಲಾಭ ಪಡೆಯುವ ಬಲವಾದ ಸಾಧ್ಯತೆ ಇರುತ್ತದೆ. ಕಚೇರಿಯಲ್ಲಿ ನಿಮ್ಮ ಬಾಸಿನ ಸಂಪೂರ್ಣ ಬೆಂಬಲವು ಸಿಗುತ್ತದೆ ಅದೃಷ್ಟದ ಸಂಖ್ಯೆ – 2 ಅದೃಷ್ಟದ ಬಣ್ಣ – ನೀಲಿ ಸಮಯ – ಬೆಳಗ್ಗೆ 7 ಗಂಟೆಯಿಂದ ಮಧ್ಯಾಹ್ನ 1:00 ಯವರೆಗೆ.

See also  ಶಕುನದಲ್ಲಿ ಬೆಕ್ಕು ಪ್ರಾಣಿ ಯಾಕೆ ? ತಿರುಪತಿ ತಿಮ್ಮಪ್ಪನಿಗೂ ಬೆಕ್ಕಿಗೋ ಇರೋ ಸಂಬಂದ ಏನು ಗೊತ್ತಾ ? ಬೆಕ್ಕು ಅನಿಷ್ಟಾನ

ಸಿಂಹ ರಾಶಿ :- ನೀವು ಕೆಲಸ ಮಾಡುತ್ತಿರುವ ಕ್ಷೇತ್ರದಲ್ಲಿ ಇಂದು ಸಂಪೂರ್ಣವಾದ ಗಮನವನ್ನು ಹರಿಸಬೇಕಾಗುತ್ತದೆ ಕಚೇರಿಯ ರಾಜಕೀಯ ಬಗ್ಗೆ ಒಂದಿಷ್ಟು ಹುಷಾರಾಗಿರಿ ಸಹಉದ್ಯೋಗಿಗಳನ್ನು ಕುರುಡಾಗಿ ನಂಬುವುದನ್ನು ತಪ್ಪಿಸಿ. ಪಾಲುದಾರಿಕೆಯಲ್ಲಿ ಕೆಲಸ ಮಾಡುವ ಜನರಿಗೆ ಇಂದು ಅತ್ಯಂತ ಸವಾಲಿನ ದಿನವಾಗಿರುತ್ತದೆ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಕೇಸರಿ ಸಮಯ – ಬೆಳಗ್ಗೆ 6 ಗಂಟೆಯಿಂದ 9 ಗಂಟೆಯವರೆಗೆ.

ಕನ್ಯಾ ರಾಶಿ :- ಈ ದಿನ ಬೇರೆಯವರೊಂದಿಗೆ ಮಾತನಾಡಬೇಕಾದರೆ ಬಹಳ ಎಚ್ಚರಿಕೆಯಿಂದ ಪದ ಬಳಕೆಯನ್ನು ಬಳಸಿ ನಿಮ್ಮ ಕಹಿ ಮಾತುಗಳನ್ನು ಬೇರೆಯವರ ಭಾವನೆಗಳನ್ನು ನೋಯಿಸಬಹುದು ನೀವು ಇದನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳುವುದು ಉತ್ತಮ. ಕಚೇರಿಯಲ್ಲಿ ಸಹ ಉದ್ಯೋಗಿಗಳೊಂದಿಗೆ ಸಹಾಯ ಮಾಡುವ ಅವಕಾಶ ಸಿಗಬಹುದು ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಕೇಸರಿ ಸಮಯ – ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ.


ತುಲಾ ರಾಶಿ :- ಇಂದು ಉದ್ಯೋಗಸ್ಥರಿಗೆ ಉತ್ತಮವಾದ ದಿನವಾಗಲಿದೆ ಪ್ರೈವೇಟ್ ಕಂಪನಿಯಲ್ಲಿ ಕೆಲಸ ಮಾಡುವವರಿಗೆ ಇಂದು ದೊಡ್ಡ ಕೆಲಸವನ್ನು ವಹಿಸಿಕೊಡಬಹುದು ಈ ಕೆಲಸವನ್ನು ಸರಿಯಾದ ಸಮಯಕ್ಕೆ ಪೂರ್ಣಗೊಳಿಸಿದರೆ ನೀವು ಕಚೇರಿಯಲ್ಲಿ ಹೆಚ್ಚಿನ ಗೌರವವನ್ನು ಪಡೆಯಬಹುದು. ಸಾಧ್ಯವಾದಷ್ಟು ನಿಮ್ಮ ಕೆಲಸವನ್ನು ಬುದ್ಧಿವಂತಿಕೆ ಮತ್ತು ಶಾಂತ ಮನಸ್ಸಿನಿಂದ ಮಾಡಿ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ನೀಲಿ ಸಮಯ – ಸಂಜೆ 5 ರಿಂದ ರಾತ್ರಿ 9 ರವರೆಗೆ.

See also  ಮುಂಜಾನೆ ಎದ್ದ ಕೂಡಲೆ ಮಹಿಳೆಯರು ಈ ಮೂರು ಕೆಲಸಗಳನ್ನು ಮಾಡಿದರೆ ಎಂದಿಗೂ ಕರಗದ ಸಂಪತ್ತು ನಿಮ್ಮದೆ..

ವೃಶ್ಚಿಕ ರಾಶಿ :- ಆರೋಗ್ಯಕ್ಕೆ ಸಂಬಂಧಿಸಿದಂತೆ ನೀವು ಕೆಲಸ ಮಾಡುತ್ತಿದ್ದರೆ ಇಂದು ನಿಮಗೆ ಬಹಳಷ್ಟು ಕಷ್ಟಕರ ದಿನವಾಗಲಿದೆ ಉದ್ಯೋಗದಲ್ಲಿರುವ ಜನರು ಪ್ರತಿಕೂಲತೆಯನ್ನು ಎದುರಿಸಬೇಕಾಗಬಹುದು ಸಹೋದ್ಯೋಗಿಗಳು ನಿಮ್ಮ ಪ್ರಮುಖ ಕೆಲಸದಲ್ಲಿ ಅಡ್ಡಿಯಾಗಬಹುದು. ಇಂತಹ ಪರಿಸ್ಥಿತಿಯಲ್ಲಿ ನೀವು ತುಂಬಾ ಬುದ್ಧಿವಂತಿಕೆಯಿಂದ ವರ್ತಿಸಬೇಕಾಗುತ್ತದೆ ಅದೃಷ್ಟದ ಸಂಖ್ಯೆ – 6 ಅದೃಷ್ಟದ ಬಣ್ಣ – ತಿಳಿಹಸಿರು ಸಮಯ – ಸಂಜೆ 4:30 ರಿಂದ ರಾತ್ರಿ 9:00 ವರೆಗೆ.

ಧನಸು ರಾಶಿ :- ಈ ದಿನ ಸಾರ್ಥಕತೆಯನ್ನು ತುಂಬಿರುವ ಜನರೊಂದಿಗೆ ವ್ಯವಹಾರ ಮಾಡಬೇಕಾದರೆ ನೀವು ಹೆಚ್ಚು ಎಚ್ಚರಿಕೆಯನ್ನು ತೆಗೆದುಕೊಳ್ಳಬೇಕಾಗುತ್ತದೆ ನೀವೇನಾದರೂ ನಿರುದ್ಯೋಗಿಗಳಾಗಿದ್ದರೆ ಇಂದು ಉತ್ತಮವಾದ ಉದ್ಯೋಗದ ಅವಕಾಶವನ್ನು ಪಡೆಯಬಹುದು. ಈ ದಿನವೂ ವ್ಯಾಪಾರಿಗಳಿಗೆ ಪ್ರಯೋಜನಕಾರಿ ದಿನವಾಗಲಿದೆ ಅದೃಷ್ಟದ ಸಂಖ್ಯೆ – 9 ಅದೃಷ್ಟದ ಬಣ್ಣ – ಹಳದಿ ಸಮಯ – ಸಂಜೆ 5:30 ರಿಂದ ರಾತ್ರಿ 7 ಗಂಟೆಯವರೆಗೆ.


ಮಕರ ರಾಶಿ :- ನಿಮ್ಮ ಕೋಪದ ಸ್ವಭಾವದಿಂದಾಗಿ ಇಂದು ನೀವು ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಇದರಿಂದ ನೀವು ಸಾಕಷ್ಟು ಟೀಕೆಗೆ ಗುರಿಯಾಗಿರುತ್ತೀರಿ ಇಂತಹ ಸಂದರ್ಭದಲ್ಲಿ ನಿಮ್ಮ ಮನಸ್ಸನ್ನು ಶಾಂತ ರೀತಿಯಲ್ಲಿ ಇಟ್ಟುಕೊಂಡು ಬುದ್ಧಿವಂತಿಕೆಯಿಂದ ವರ್ತಿಸಿದರೆ ಉತ್ತಮ. ವ್ಯಾಪಾರಕ್ಕೆ ಸಂಬಂಧಪಟ್ಟಂತೆ ಇಂದು ಸಾಕಷ್ಟು ಹೋರಾಟವಾಗಬಹುದು ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಕೇಸರಿ ಸಮಯ – ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 12:00 ವರೆಗೆ.

See also  ಕಾರ್ತಿಕ ಮಾಸ ಮುಗಿಯುವಷ್ಟರಲ್ಲಿ ಈ ಒಂದೇ ಒಂದು ವಸ್ತುವನ್ನ ಮಹಾ ಶಿವನಿಗೆ ಅರ್ಪಿಸಿದ್ದೇ ಆದಲ್ಲಿ ನಿಮ್ಮ ಕೋರಿಕೆಗಳು ಈಡೇರುತ್ತೆ.ಸಾಲಗಳು ಕಳೆದು ಶಿವಾನುಗ್ರಹ

ಕುಂಭ ರಾಶಿ :- ಇಂದು ನಿಮ್ಮ ಆರ್ಥಿಕ ಪ್ರಯತ್ನಗಳು ಯಶಸ್ವಿಯಾಗಬಹುದು ಹಾಗೂ ಇಂದು ನಿಮ್ಮ ಆದಾಯವು ಕೂಡ ಹೆಚ್ಚಾಗಬಹುದು ಇದಲ್ಲದೆ ಹಳೆಯ ಸಾಲವನ್ನು ಕೂಡ ತೆಗೆದು ಹಾಕಬಹುದು ನಿಮ್ಮ ಕೈಯಲ್ಲಿ ಆಗುತ್ತಿರುವ ಶ್ರಮವನ್ನು ನೀವು ನೀಡುತ್ತಿರಿ. ನಿಮ್ಮ ಕಠಿಣ ಶ್ರಮದಿಂದ ಒಂದು ದಿನ ಉತ್ತಮ ಫಲಿತಾಂಶವನ್ನು ಕೂಡ ತಂದುಕೊಡುತ್ತದೆ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ನೀಲಿ ಸಮಯ – ಸಂಜೆ 5:00 ಯಿಂದ ರಾತ್ರಿ 8:00 ವರೆಗೆ.

ಮೀನ ರಾಶಿ :- ನೀವು ಏನಾದರೂ ವ್ಯಾಪಾರ ಮಾಡುತ್ತಿದ್ದರೆ ನಿಮಗೆ ಉತ್ತಮವಾದ ಲಾಭ ಸಿಗಬಹುದು ಕೆಲವು ನೀವು ಹೊಸ ಯೋಜನೆಗಳನ್ನು ಕೂಡ ನಡೆಸಬಹುದು ಸರಿಯಾದ ಸಮಯಭಾಗಿತ್ವದಲ್ಲಿ ಕೆಲಸ ಮಾಡಿದರೆ ಇಂದು ನಿಮಗೆ ಉತ್ತಮ ದಿನವಾಗಲಿದೆ. ಉನ್ನತ ಅಧಿಕಾರಿಗಳೊಂದಿಗೆ ಇಂದು ಉನ್ನತವಾದ ಸಂಬಂಧವು ಸುಧಾರಿಸುತ್ತದೆ ಅದೃಷ್ಟದ ಸಂಖ್ಯೆ – 2 ಅದೃಷ್ಟದ ಬಣ್ಣ – ಬಿಳಿ ಸಮಯ – ಬೆಳಗ್ಗೆ 9:30ರಿಂದ ಮಧ್ಯಾಹ್ನ 2 ಗಂಟೆಯವರೆಗೆ.

[irp]