ಕಾಂತಾರ ಗುಳಿಗ ನನ್ನನ್ನು ಕೋಟಿ ಕೋಟಿ ದುಡಿಯುವಂತೆ ಮಾಡಿದ್ದು..ಏನು ಓದದ ಹುಡುಗ ಸಾಧನೆ ಮಾಡಿದ್ದೇಗೆ ಒಂದು ಗಿಡ ನೂರು ಕೆಜಿ ಹಣ್ಣು 3 ಲಕ್ಷ ದುಡ್ಡು » Karnataka's Best News Portal

ಕಾಂತಾರ ಗುಳಿಗ ನನ್ನನ್ನು ಕೋಟಿ ಕೋಟಿ ದುಡಿಯುವಂತೆ ಮಾಡಿದ್ದು..ಏನು ಓದದ ಹುಡುಗ ಸಾಧನೆ ಮಾಡಿದ್ದೇಗೆ ಒಂದು ಗಿಡ ನೂರು ಕೆಜಿ ಹಣ್ಣು 3 ಲಕ್ಷ ದುಡ್ಡು

ಕಾಂತಾರದ ಗುಳಿಗ ನನ್ನನ್ನು ಕೋಟಿ ಕೋಟಿ ದುಡಿಯುವಂತೆ ಮಾಡಿದ್ದು…..!!ಜಾಕ್ ಅನಿಲ್…||ಕೃಷಿ ಕೆಲಸವನ್ನು ಮಾಡುವುದರಿಂದ ಎಷ್ಟೆಲ್ಲಾ ಲಾಭವನ್ನು ಪಡೆಯಬಹುದು ಹಾಗೂ ಯಾವ ಕೃಷಿಯನ್ನು ಮಾಡುವುದರಿಂದ ಅತಿ ಹೆಚ್ಚು ಲಾಭ ಪಡೆಯಬಹುದು ಹಾಗೂ ಅದು ಎಷ್ಟು ಬೇಡಿಕೆಯಲ್ಲಿದೆ ಎನ್ನುವ ವಿಷಯಗಳನ್ನು ತಿಳಿದುಕೊಂಡು ನಂತರ ಆ ಕೃಷಿಯನ್ನು ಆಯ್ಕೆ ಮಾಡಿಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ ಅದೇ ರೀತಿಯಾಗಿ ಈ ದಿನ ನಾವು.

WhatsApp Group Join Now
Telegram Group Join Now

ಹಲಸಿನ ಗಿಡವನ್ನು ಕೃಷಿ ಮಾಡುವುದರಿಂದ ಎಷ್ಟೆಲ್ಲ ಲಾಭವನ್ನು ಪಡೆಯಬಹುದು ಎನ್ನುವಂತಹ ಮಾಹಿತಿಯ ಬಗ್ಗೆ ತಿಳಿಯೋಣ ಅದರಲ್ಲೂ ಈ ಒಂದು ಕೃಷಿಯನ್ನು ಮಾಡುವುದರ ಮುಖಾಂತರ ಈ ವ್ಯಕ್ತಿ ಅತಿ ಹೆಚ್ಚು ಹೆಸರನ್ನು ಪಡೆದಿದ್ದು ಇವರು ಬಹಳ ಅದ್ಭುತವಾದಂತಹ ಅದರಲ್ಲೂ ಹಲಸಿನ ಹಣ್ಣನ್ನು ಕತ್ತರಿಸಿದರೆ ಅದರಲ್ಲಿ ಅಂಟು ಹಾಗೂ ಹಾಲು ಬರುತ್ತಿರುತ್ತದೆ ಆದರೆ ಇವರು ಯಾವುದೇ ರೀತಿಯಾದಂತಹ ಅಂಟು ಮತ್ತು ಹಾಲು ಬರದೇ ಇರುವಂತಹ.


ಹಲಸಿನ ಗಿಡಗಳನ್ನು ಕಸಿ ಮಾಡಿ ಬೆಳೆಯುವುದರ ಮುಖಾಂತರ ತಮ್ಮ ಕೃಷಿ ಜೀವನವನ್ನು ಕಳೆಯುತ್ತಿದ್ದಾರೆ ಇವರು ಮೂಲತಹ ಮಂಗಳೂರಿನವರಾಗಿದ್ದು ಸದ್ಯದಲ್ಲಿ ಈಗ ಪುತ್ತೂರಿನ ಅಲಕೆ ಮಜ್ಜಲು ಗ್ರಾಮದಲ್ಲಿ ವಾಸವಾಗಿದ್ದಾರೆ, ಇವರು ಇಲ್ಲಿ ಹಲಸಿನ ಮಾರ್ಕೆಟಿಂಗ್ ಕೆಲಸವನ್ನು ಮಾಡುವುದರ ಮುಖಾಂತರ ತಮ್ಮ ಕೆಲಸವನ್ನು ಮುಂದುವರಿಸುತ್ತಿದ್ದಾರೆ.

ನಮಗೆಲ್ಲರಿಗೂ ತಿಳಿದಿರುವಂತೆ ಹಲಸಿನ ಹಣ್ಣನ್ನು ಇಂತಿಷ್ಟು ಎಂಬ ಸಮಯದಲ್ಲಿ ಬೆಳೆಯುತ್ತಾರೆ. ಸೀಸನ್ ಇಲ್ಲದೆ ಇರುವಂತಹ ಸಮಯದಲ್ಲಿ ಹಲಸಿನ ಹಣ್ಣಿನ ಗಿಡವನ್ನು ಬೆಳೆಯುವುದಕ್ಕೂ ಕೂಡ ಸಾಧ್ಯವಿಲ್ಲ ಎಂದು ಹೇಳುತ್ತಾರೆ ಆದರೆ ಇವರು ಅದನ್ನೇ ಛಲವಾಗಿ ಇಟ್ಟುಕೊಂಡು ತಮ್ಮ ವಿಭಿನ್ನವಾದoತಹ ಬುದ್ಧಿಶಕ್ತಿಯನ್ನು ಉಪಯೋಗಿಸುವುದರ ಮುಖಾಂತರ ಇವರು ಈ ದಿನ ಎಷ್ಟು ದೊಡ್ಡ ಮಟ್ಟಕ್ಕೆ ಸಾಧನೆ ಮಾಡಿ ಹೆಸರುವಾಸಿಯಾಗಿದ್ದಾರೆ ಎಂದು ಹೇಳಬಹುದು ಅದರಲ್ಲೂ ಜಾಕ್ ಅನಿಲ್ ಎಂಬ ಹೆಸರನ್ನೇ ಇವರು ಪಡೆದಿದ್ದಾರೆ.

See also  ಇಂಧನ ಕಾರುಗಳ ಕಥೆ ಮುಗಿಸಿದ ಟೊಯೊಟಾ ನೀರಿನಿಂದ ಚಲಿಸುವ ಇಂಜಿನ್ ಅಭಿವೃದ್ಧಿ ವಿಶ್ವದ ಮಾರುಕಟ್ಟೆಯಲ್ಲೇ ಟೊಯೊಟಾ ಮಾಡಿದ ಕ್ರಾಂತಿ ನೋಡಿ

ಏನನ್ನು ಓದದೆ ಇರುವಂತಹ ಅನಿಲ್ ಅವರು ತಮ್ಮದೇ ಆದಂತಹ ಬುದ್ಧಿಶಕ್ತಿಯನ್ನು ತಮ್ಮ ಕೆಲಸಗಳಲ್ಲಿ ಉಪಯೋಗಿಸಿಕೊಂಡು ಈ ದಿನ ಇಷ್ಟು ದೊಡ್ಡ ಮಟ್ಟಕ್ಕೆ ಹೆಸರು ಮಾಡಿರುವುದು ಸುಲಭದ ಮಾತಲ್ಲ ಇವೆಲ್ಲದಕ್ಕೂ ಕೂಡ ಅವರ ಪರಿಶ್ರಮ ವಿಭಿನ್ನವಾದ ಯೋಜನೆಗಳು ಕಾರಣವಾಯಿತು ಎಂದು ಅವರೇ ಹೇಳುತ್ತಾರೆ. ಮಾರ್ಕೆಟಿಂಗ್ ತಂತ್ರವನ್ನು ಅರಿಯದೆ ಯಾವ ಕೃಷಿಕನು ಉದ್ಧಾರ ಆಗಲ್ಲ ಎನ್ನುವುದು ಜಾಕ್ ಅವರ ಅನಿಸಿಕೆ.

ಆದ್ದರಿಂದ ಇವರು ಈ ರೀತಿಯಾದಂತಹ ಒಂದು ಚಾಲೆಂಜಿಂಗ್ ಆಗಿರುವಂತಹ ವಿಷಯದ ಬಗ್ಗೆ ಹೆಚ್ಚು ಗಮನವನ್ನು ಹರಿಸಿ ಆ ಕೆಲಸದ ಬಗ್ಗೆ ಶ್ರಮವನ್ನು ಪಟ್ಟು ಕೆಲಸ ಮಾಡುವುದರ ಮುಖಾಂತರ ಈ ದಿನ ಇಷ್ಟು ದೊಡ್ಡ ಮಟ್ಟಕ್ಕೆ ಹೆಸರನ್ನು ಮಾಡಿದ್ದಾರೆ ಆದ್ದರಿಂದ ಪ್ರತಿಯೊಬ್ಬ ರೈತರು ಕೂಡ ಯಾವುದು ಉತ್ತಮವಾದಂತಹ ಲಾಭವನ್ನು ಕೊಡುತ್ತದೆ ಎನ್ನುವುದನ್ನು ಅರಿತು ಅವುಗಳಿಂದ ಲಾಭ ಪಡೆಯುವುದು ಉತ್ತಮ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">