ತವರಿನ ಆಸ್ತಿಯಲ್ಲಿ ಭಾಗ ಕೇಳುವ ಪ್ರತಿಯೊಬ್ಬ ಹೆಣ್ಣುಮಕ್ಕಳು ತಪ್ಪದೇ ಈ ಒಂದು ವಿಷಯ ತಿಳಿಯಿರಿ - Karnataka's Best News Portal

ತವರಿನ ಆಸ್ತಿಯಲ್ಲಿ ಭಾಗ ಕೇಳುವ ಯೋಚನೆಯಲ್ಲಿರುವ ಪ್ರತಿಯೊಬ್ಬ ಹೆಣ್ಣುಮಕ್ಕಳು ತಿಳಿದುಕೊಳ್ಳಬೇಕಾದ ವಿಷಯ||
ಇತ್ತೀಚಿನ ದಿನದಲ್ಲಿ ಮನೆಯಲ್ಲಿರುವಂತಹ ಹೆಣ್ಣು ಮಕ್ಕಳು ಕೂಡ ತಮ್ಮ ತಂದೆಯ ಆಸ್ತಿಯ ಮೇಲೆ ಕಣ್ಣನ್ನು ಹಾಕುತ್ತಿದ್ದು ಅವರು ಕೂಡ ಆಸ್ತಿಯಲ್ಲಿ ಸಮಭಾಗ ಬರಬೇಕು ಎಂದೇ ಹೋರಾಟವನ್ನು ಮಾಡುತ್ತಾರೆ ಕೆಲವೊಬ್ಬ ಹೆಣ್ಣು ಮಕ್ಕಳು ತಮ್ಮ ತಂದೆಯ ಆಸ್ತಿಯ ವಿಚಾರವಾಗಿ ಯಾವುದೇ ರೀತಿಯಾದಂತಹ ಆಸ್ತಿಯನ್ನು ಕೇಳುವುದಿಲ್ಲ ಬದಲಿಗೆ ಕೆಲವೊಂದಷ್ಟು ಹೆಣ್ಣು ಮಕ್ಕಳು.

ತಮಗೆ ಸಮಸ್ಯೆ ಇರುವುದರಿಂದ ಹಾಗೂ ಕೆಲವೊಂದಷ್ಟು ತೊಂದರೆ ಗಳಲ್ಲಿ ಅವರು ಸಿಕ್ಕಿಹಾಕಿಕೊಂಡಿರುವುದರಿಂದ ತಮ್ಮ ತಂದೆಯ ಆಸ್ತಿಯಲ್ಲಿ ಪಾಲನ್ನು ಕೇಳುತ್ತಿರುತ್ತಾರೆ ಆದರೆ ತಂದೆಯ ಹತ್ತಿರ ಇರುವಂತಹ ಎಲ್ಲಾ ಆಸ್ತಿಯೂ ಕೂಡ ಹೆಣ್ಣು ಮಕ್ಕಳಿಗೆ ಸಮಾನವಾದ ಪಾಲಾಗುತ್ತದೆ ಪಾಲಾಗಬೇಕು ಎಂಬ ನಿಯಮಗಳು ಇಲ್ಲ ಅದಕ್ಕೆ ಕೆಲವೊಂದಷ್ಟು ನಿಯಮಗಳು ಇರುತ್ತದೆ ಅದರ ಅನುಸಾರವಾಗಿ ಹೆಣ್ಣು ಮಕ್ಕಳಿಗೆ ಅವರ ತಂದೆಯ ಆಸ್ತಿ ಸೇರುತ್ತದೆ.


ಅದೇ ವಿಷಯವಾಗಿ ಈ ದಿನ ತಂದೆಯ ಆಸ್ತಿ ಯಾರ ಹೆಸರಿನಲ್ಲಿದ್ದರೆ ಅಥವಾ ಅವರೇ ತಮ್ಮ ಸ್ವಂತ ಹಣವನ್ನು ಖರ್ಚು ಮಾಡಿ ಸ್ವಂತ ಆಸ್ತಿಯನ್ನು ಸಂಪಾದನೆ ಮಾಡಿದ್ದರೆ ಅದು ಹೆಣ್ಣು ಮಕ್ಕಳಿಗೆ ಹೋಗುತ್ತದ ಅಥವಾ ಹೋಗುವುದಿಲ್ಲವ ತಂದೆಯ ಯಾವ ಆಸ್ತಿ ಹೆಣ್ಣು ಮಕ್ಕಳಿಗೆ ಸಮಾನವಾಗಿ ಕೊಡಬೇಕು ಗಂಡು ಮಕ್ಕಳಿಗೆ ಎಷ್ಟು ಕೊಡಬೇಕು ಹೀಗೆ ಈ ವಿಷಯಕ್ಕೆ ಸಂಬಂಧಪಟ್ಟಂತಹ ಕೆಲವೊಂದು ಮಾಹಿತಿಗಳ ಬಗ್ಗೆ ಈ ದಿನ ತಿಳಿಯೋಣ.

ಹೆಣ್ಣು ಮಕ್ಕಳು ಮದುವೆಯಾಗಿ ಹೋದ ತಕ್ಷಣ ತಂದೆಯ ಆಸ್ತಿಯಲ್ಲಿ ಯಾರೂ ಕೂಡ ಹೆಚ್ಚು ಆಸೆ ಪಡುವುದಿಲ್ಲ ಎಂದು ಹೇಳುತ್ತಾರೆ ಆದರೆ ಕೆಲವೊಮ್ಮೆ ಹೆಣ್ಣು ಮಕ್ಕಳಿಗೆ ಮದುವೆ ಮಾಡಿ ಕಳಿಸಿದ ತಕ್ಷಣ ಅವರ ಗಂಡನ ಮನೆಯವರು ತಂದೆಯ ಆಸ್ತಿಯಲ್ಲಿ ಪಾಲನ್ನು ತೆಗೆದುಕೊಂಡು ಬಾ!ಇಲ್ಲವಾದಲ್ಲಿ ನಿನ್ನನ್ನು ಮನೆಯಿಂದ ಹೊರಗೆ ಹಾಕುತ್ತೇನೆ ಎಂದು ಅವರನ್ನು ಹಿಂಸಿಸುತ್ತಿರುತ್ತಾರೆ.

ಇಂತಹ ಕೆಲವೊಂದಷ್ಟು ಕಾರಣಗಳಿಂದಲೂ ಕೂಡ ಹೆಣ್ಣು ಮಕ್ಕಳು ತಂದೆಯ ಆಸ್ತಿಯಲ್ಲಿ ಪಾಲನ್ನು ಕೇಳಲು ಹೋಗುತ್ತಾರೆ ಆದರೆ ಕೆಲವು ಹೆಣ್ಣು ಮಕ್ಕಳು ಹಣಕಾಸಿಗೆ ಇಷ್ಟಪಡುವುದರಿಂದಲೇ ಆಸ್ತಿಯಲ್ಲಿ ಪಾಲನ್ನು ಕೇಳುತ್ತಾರೆ ಆದರೆ ಅವರಿಗೆ ಯಾವ ಪಾಲು ಸೇರುವುದಿಲ್ಲ ಎಂದು ನೋಡುವುದಾದರೆ ಮೊದಲನೆಯದಾಗಿ.

ತನ್ನ ತಂದೆ ಸ್ವಂತವಾಗಿ ಶ್ರಮಪಟ್ಟು ಹಣವನ್ನು ಸಂಪಾದನೆ ಮಾಡಿದರೆ ಆ ಆಸ್ತಿಯನ್ನು ಹೆಣ್ಣು ಮಕ್ಕಳಿಗೆ ಕೊಡುವ ನಿಯಮ ಇಲ್ಲ ಬದಲಿಗೆ ಅವರ ತಾತ ಅವರ ಮುತ್ತಾತ ಹೆಸರಿನಲ್ಲಿರುವಂತಹ ಆಸ್ತಿ ಹೆಣ್ಣು ಮಕ್ಕಳಿಗೆ ಬರುತ್ತದೆ ಆದರೆ ಅವರ ತಂದೆಯ ಸ್ವಯಾರ್ಜಿತ ಆಸ್ತಿ ಹೆಣ್ಣು ಮಕ್ಕಳಿಗೆ ಯಾವುದೇ ಕಾರಣಕ್ಕೂ ಪಾಲು ಹೋಗುವುದಿಲ್ಲ ಆದ್ದರಿಂದ ಇಂತಹ ವಿಷಯಗಳನ್ನು ಪ್ರತಿಯೊಬ್ಬರೂ ತಿಳಿದುಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *