ಬೆನ್ನು ನೋವು ಮೂತ್ರಪಿಂಡದಲ್ಲಿನ ಕಲ್ಲು ಶ್ವಾಸಕೋಶದ ಸಮಸ್ಯೆ ನಿಶ್ಯಕ್ತಿ ನರದೌರ್ಬಲ್ಯ ಏನೆ ಇರಲಿ ಇದೊಂದು ನಿಮ್ಮ ಜೊತೆ ಇದ್ದರೆ ಸಾಕು ಇದರಿಂದ ದೇಹಕ್ಕೆ ಎಷ್ಟು ಲಾಭ ನೋಡಿ - Karnataka's Best News Portal

ಬೆನ್ನು ನೋವು ಸೇರಿದಂತೆ 100 ರೋಗಗಳನ್ನು ಗುಣಪಡಿಸುವ ಶಕ್ತಿ ಇದಕ್ಕಿದೆ ಗೊತ್ತಾ?ನಮ್ಮ ಪೂರ್ವಿಕರು ಹಾಗೂ ಋಷಿಮುನಿಗಳು ಪ್ರಕೃತಿಯಲ್ಲಿರುವಂತಹ ಕೆಲವೊಂದು ಸಸ್ಯಗಳ ಬಗ್ಗೆ ಹಾಗೂ ಆಸಸ್ಯಗಳನ್ನು ಉಪಯೋಗಿಸು ವುದರಿಂದ ಯಾವುದೆಲ್ಲ ತೊಂದರೆಗಳನ್ನು ದೂರ ಮಾಡಿಕೊಳ್ಳಬಹುದು ಎನ್ನುವಂತಹ ವಿಚಾರವಾಗಿ ಹಲವಾರು ಕಡೆ ವಿಶ್ಲೇಷಿಸಿದ್ದಾರೆ ಅದರಂತೆ ಈ ವಿಷಯವಾಗಿ ಹಲವಾರು ಕಡೆ ಈಗಲೂ ಕೆಲವೊಂದಷ್ಟು ಔಷಧಿಗಳನ್ನು ಕೊಡುವುದರ ಮುಖಾಂತರ ತಮ್ಮ ಕೆಲಸ ಕಾರ್ಯವನ್ನು ಮುಂದುವರಿಸುತ್ತಿದ್ದಾರೆ.

ಅದೇ ರೀತಿಯಾಗಿ ಈ ದಿನ ನಾವು ಹೇಳುತ್ತಿರುವಂತಹ ಈ ಒಂದು ಗಿಡಮೂಲಿಕೆ ಬಹಳ ಅದ್ಭುತವಾದಂತಹ ಶಕ್ತಿಯನ್ನು ಹೊಂದಿದ್ದು ನಮ್ಮ ಇಡೀ ದೇಹಕ್ಕೆ ಶಕ್ತಿಯನ್ನು ತುಂಬುವಂತಹ ಅದ್ಭುತವಾದಂತಹ ಗುಣಗಳನ್ನು ಒಳಗೊಂಡಿದೆ ಎಂದು ಹೇಳಬಹುದು ಅದರಲ್ಲೂ ಈ ಒಂದು ಸಸ್ಯದ ವಿಷಯವಾಗಿ ರಾಮಾಯಣ ಮಹಾಭಾರತದಂತ ದೊಡ್ಡ ಪುರಾಣಗಳಲ್ಲೂ ಕೂಡ ಇದರ ಬಗ್ಗೆ ವಿಶ್ಲೇಷಣೆಯನ್ನು ಕೊಟ್ಟಿದ್ದಾರೆ.


ಹಾಗಾದರೆ ಈ ದಿನ ಇಷ್ಟೆಲ್ಲಾ ಅದ್ಭುತವಾದಂತಹ ಗುಣವನ್ನು ಹೊಂದಿರುವ ಸಸ್ಯದ ವಿಶೇಷತೆಯನ್ನು ತಿಳಿದುಕೊಳ್ಳುತ್ತಾ ಹೋಗೋಣ ಈ ಒಂದು ಗಿಡಮೂಲಿಕೆಯ ಹೆಸರು ಅತಿಬಲ ಸಸ್ಯ ಈ ಒಂದು ಸಸ್ಯದ ಎಲೆಗಳನ್ನು ಉಪಯೋಗಿಸುವುದರಿಂದ ನಮ್ಮ ದೇಹದಲ್ಲಿ ಆಗುವಂತಹ ನಿಶಕ್ತಿ ಸುಸ್ತು ನರ ದೌರ್ಬಲ್ಯ ಇವೆಲ್ಲವನ್ನೂ ಕೂಡ ದೂರ ಮಾಡಿಕೊಳ್ಳ ಬಹುದು ಎಂದೇ ಹೇಳುತ್ತಾರೆ ಆದ್ದರಿಂದ ಬೆಳಗಿನ ಸಮಯ ಖಾಲಿ ಹೊಟ್ಟೆಗೆ ಅತಿಬಲ ಸಸ್ಯದ ಎಲೆಯನ್ನು ಜಗಿದು ತಿನ್ನುವುದರಿಂದ.

ಮೂತ್ರಪಿಂಡದಲ್ಲಿರುವಂತಹ ಕಲ್ಲು ಮೂತ್ರದ ಮುಖಾಂತರ ಹೊರಬರುತ್ತದೆ ಎಂದೇ ಹೇಳಬಹುದು ಜೊತೆಗೆ ಅದಿಬಲ ಸಸ್ಯದ ಬೀಜಗಳನ್ನು ಕಷಾಯದ ರೂಪದಲ್ಲಿ ಮಾಡಿ ಬೆಳಗ್ಗೆ ಮತ್ತು ಸಂಜೆಯ ಸಮಯ ಸೇವನೆ ಮಾಡುತ್ತಾ ಬರುವುದರಿಂದ ಶ್ವಾಸಕೋಶಕ್ಕೆ ಸಂಬಂಧಿಸಿದ ಸಮಸ್ಯೆಗಳು ಹಾಗೂ ಕ್ಷಯ ರೋಗಕ್ಕೆ ಸಂಬಂಧಿಸಿದ ಸಮಸ್ಯೆಗಳು ನಿವಾರಣೆ ಯಾಗುತ್ತದೆ ಎಂದು ಆಯುರ್ವೇದದಲ್ಲಿ ತಿಳಿಸಲಾಗಿದೆ.

ಇದರ ಜೊತೆ ಅತಿಬಲ ಸಸ್ಯದ ಬೇರನ್ನು ತೇದು ಇದರ ಗಂಧವನ್ನು ಕಣ್ಣಿಗೆ ಹಚ್ಚುವುದರಿಂದ ಕಣ್ಣಿನಲ್ಲಿ ಕಾಣಿಸಿಕೊಳ್ಳುವ ಸಮಸ್ಯೆಗಳು ದೂರವಾಗುತ್ತದೆ ಎಂದು ಹೇಳಬಹುದು ಯಾವ ಹೆಣ್ಣು ಮಕ್ಕಳಿಗೆ ಬಿಳಿ ಮುಟ್ಟಿನ ಸಮಸ್ಯೆ ಇರುತ್ತದೆಯೋ ಅಂತವರು ಅತಿಬಲ ಬೇರಿನ ಚೂರ್ಣದ ಜೊತೆ ಕಲ್ಲು ಸಕ್ಕರೆಯನ್ನು ಬೆರೆಸಿ ತಿನ್ನುವುದರಿಂದ ಬಿಳಿ ಮುಟ್ಟಿನ ಸಮಸ್ಯೆ ದೂರವಾಗುತ್ತದೆ.

ಹಾಗೂ ಹೆಣ್ಣು ಮಕ್ಕಳಲ್ಲಿ ಯಾವುದೇ ರೀತಿಯಾದಂತಹ ಗರ್ಭಕೋಶದ ಸಮಸ್ಯೆಗಳು ಇದ್ದರೂ ಕೂಡ ಅವೆಲ್ಲವೂ ಕೂಡ ಗುಣವಾಗುತ್ತದೆ ಒಟ್ಟಾರೆಯಾಗಿ ಅತಿಬಲ ಸಸ್ಯದ ಪ್ರತಿಯೊಂದು ಭಾಗವು ಕೂಡ ಹಲವಾರು ಸಮಸ್ಯೆಗಳಿಗೆ ಔಷಧಿಯಾಗಿ ಎಲ್ಲರಿಗೂ ಉಪಯೋಗವನ್ನು ಮಾಡುತ್ತಿದೆ ಜೊತೆಗೆ ಮೇಲೆ ಹೇಳಿದಂತೆ ಬೆನ್ನು ನೋವು ಸೊಂಟ ನೋವು ಇವೆಲ್ಲದಕ್ಕೂ ಕೂಡ ಉತ್ತಮವಾದಂತಹ ಔಷದಿಯಾಗಿದೆ ಒಟ್ಟಾರೆಯಾಗಿ ನೂರಾರು ರೋಗಗಳನ್ನು ಗುಣಪಡಿಸುವಂತಹ ಶಕ್ತಿ ಇದರಲ್ಲಿ ಅಡಗಿದೆ ಎಂದೇ ಹೇಳಬಹುದು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *