ಉಸಿರಾಡುತ್ತಿರುವ ಗರುಡ ದೇವರು ನಿಮ್ಮ ಕಣ್ಣಾರೆ ನೋಡಿ ಶರೀರ ಲಕ್ಷ್ಮಿ ಮುಖ ಶ್ರೀನಿವಾಸ ದೇವರು..ಮೂಗು ಕೈಗಳು ಗರುಡ..! - Karnataka's Best News Portal

ಉಸಿರಾಡುತ್ತಿರುವ ಗರುಡ ದೇವರು ನಿಮ್ಮ ಕಣ್ಣಾರೆ ನೋಡಿ ಶರೀರ ಲಕ್ಷ್ಮಿ ಮುಖ ಶ್ರೀನಿವಾಸ ದೇವರು..ಮೂಗು ಕೈಗಳು ಗರುಡ..!

ಉಸಿರಾಡುತ್ತಿರುವ ಗರುಡ ದೇವರು ನಿಮ್ಮ ಕಣ್ಣಾರೆ ನೋಡಿ ಗರುಡ ಶರೀರ ಲಕ್ಷ್ಮಿ, ಮುಖ ಶ್ರೀನಿವಾಸ ದೇವರು, ಮೂಗು ಕೈಗಳು ಗರುಡ..!!ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ವಿಷ್ಣು ದೇವರ ವಾಹನ ಗರುಡ ವಿಷ್ಣು ದೇವರಿಗೆ ಎಷ್ಟು ಶಕ್ತಿ ಇರುತ್ತದೆಯೋ ಅದರ ಅರ್ಧ ಪ್ರಮಾಣದ ಶಕ್ತಿಯನ್ನು ವಿಷ್ಣು ದೇವರೇ ಕೊಟ್ಟಿರುತ್ತಾರೆ ವಿಷ್ಣು ಪುರಾಣದಲ್ಲಿಯೂ ಕೂಡ ಈ ವಿಚಾರವನ್ನು ಉಲ್ಲೇಖಿಸಲಾಗಿದೆ.ವಿಷ್ಣು ದೇವರ ಅತ್ಯಂತ ಶಕ್ತಿಶಾಲಿ ಗರುಡ ಪರಮಾತ್ಮನ ದೇವಸ್ಥಾನವಿದೆ ಈ ದೇವಸ್ಥಾನದ ವಿಶೇಷತೆ ಕೇಳಿದರೆ ಒಂದು ಕ್ಷಣ ಆಶ್ಚರ್ಯ ಚಿಕಿತರಾಗುತ್ತೀರಾ

WhatsApp Group Join Now
Telegram Group Join Now

ಇಂದಿಗೂ ಕೂಡ ಈ ಭೂಮಿಯ ಮೇಲೆ ಈ ರೀತಿಯ ಪವಾಡ ನಡೆಯುತ್ತಿದೆ ಎನ್ನುವುದು ಸಾಬೀತಾಗುತ್ತದೆ. ಈ ದೇವಸ್ಥಾನದಲ್ಲಿ ಇರುವ ಗರುಡ ಪರಮಾತ್ಮ ನಿಂತಲ್ಲಿಯೇ ಕಲ್ಲಾಗಿ ಬದಲಾಗಿದ್ದಾರೆ. ಹಾಗಾದರೆ ಈ ದೇವಸ್ಥಾನ ಯಾವುದು.ಇಲ್ಲಿಯ ವಿಶೇಷತೆ ಏನು ಹೀಗೆ ಈ ದೇವಸ್ಥಾನಕ್ಕೆ ಸಂಬಂಧಿಸಿದಂತಹ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ತಿಳಿಯೋಣ.


ಅಷ್ಟಕ್ಕೂ ಈ ದೇವಸ್ಥಾನ ಬರುವುದು ಎಲ್ಲಿ ಈ ದೇವಸ್ಥಾನಕ್ಕೆ ಹೋಗುವ ವಿಳಾಸ ಯಾವುದು ಎಂದರೆ ತಮಿಳುನಾಡು ರಾಜ್ಯದಲ್ಲಿರುವ ಕುಂಭಕೋಣಂಗೆ ನೀವು ಮೊದಲು ಹೋಗಬೇಕು ಅಲ್ಲಿಂದ 9 ಕಿಲೋ ಮೀಟರ್ ನೀವು ಪ್ರಯಾಣ ಮಾಡಿದರೆ ನಾಚಿಯಾರ್ ಕೋಯಿಲ್ ಎಂಬ ಪ್ರದೇಶಕ್ಕೆ ನೀವು ತಲುಪುತ್ತೀರಾ.

ಇಲ್ಲಿಯೇ ನಾಚಿಯಾರ್ ಕೋಯಿಲ್ ಗರುಡ ದೇವಸ್ಥಾನ ಸಿಗುತ್ತದೆ. ಈ ದೇವಸ್ಥಾನ ಸಂಪೂರ್ಣ ವಿಸ್ಮಯಗಳಿಂದ ಕೂಡಿದೆ ಎಂದು ಹೇಳಬಹುದು ಈ ದೇವಸ್ಥಾನದಲ್ಲಿ ಶ್ರೀನಿವಾಸ ಪರಮಾತ್ಮ ಹಾಗೂ ಲಕ್ಷ್ಮೀದೇವತೆಗಳು ಕೂಡ ನೆಲೆಸಿದ್ದಾರೆ ಪ್ರತಿನಿತ್ಯ ಪೂಜೆ ನೈವೇದ್ಯ ಎಲ್ಲವೂ ಕೂಡ ಮೊದಲು ಲಕ್ಷ್ಮೀದೇವಿಗೆ ಇಲ್ಲಿ ನೆರವೇರಿಸಲಾಗುತ್ತದೆ ಇದಾದ ಬಳಿಕ ಶ್ರೀನಿವಾಸ ಪರಮಾತ್ಮ ಅವರಿಗೆ ಪೂಜೆ ನೈವೇದ್ಯ ಎಲ್ಲವೂ ಕೂಡ ನೆರವೇರುತ್ತದೆ.

See also  ಏಪ್ರಿಲ್ ಒಂದರಿಂದ ಈ ನಾಲ್ಕು ರಾಶಿಯವರಿಗೆ ಅದೃಷ್ಟವೋ ಅದೃಷ್ಟ.. ನಿಮ್ಮ ರಾಶಿ ಇದೆಯಾ ಚೆಕ್ ಮಾಡಿಕೊಳ್ಳಿ

ಇಲ್ಲಿ ಬರುವ ಭಕ್ತಾದಿಗಳು ಕೂಡ ಮೊದಲು ಲಕ್ಷ್ಮಿ ದೇವಿಯ ದರ್ಶನ ವನ್ನು ಪಡೆಯಬೇಕು ಹಾಗೂ ಈ ದೇವಸ್ಥಾನದ ಮತ್ತೊಂದು ಕಡೆ ಇರುವ ಅತ್ಯಂತ ಶಕ್ತಿಶಾಲಿ ಸಾಲಿಗ್ರಾಮ ಶಿಲೆಯ ಗರುಡ ಈ ಗರುಡ ವನ್ನು ತ್ರಿಮೂರ್ತಿ ಗರುಡ ಎಂದು ಕರೆಯುತ್ತಾರೆ. ಈ ಗರುಡ ಶಿಲೆ ಅಷ್ಟು ಸಾಧಾರಣವಾಗಿಲ್ಲ ಬದಲಿಗೆ ಈ ಗರುಡದ ಶರೀರ ಲಕ್ಷ್ಮಿ ದೇವಿ ಹಾಗೂ ಕೈ ಕಣ್ಣು ಮೂಗು ಗರುಡ.

ಮುಖ ಚಹರೆ ಮತ್ತು ಕಾಲು ಶ್ರೀನಿವಾಸ ಪರಮಾತ್ಮ ಈ ರೀತಿಯ ಸಾಲಿಗ್ರಾಮ ಶಿಲೆಯನ್ನು ನೀವು ಎಲ್ಲೂ ನೋಡಲು ಸಾಧ್ಯವಿಲ್ಲ ಈ ದೇವಸ್ಥಾನದಲ್ಲಿ ಗರುಡ ದೇವರಿಗೆ ಪ್ರತ್ಯೇಕ ಕೊಠಡಿ ಇದೆ. ಪ್ರತಿದಿನ 20 ರಿಂದ 30 ಸಾವಿರ ಭಕ್ತಾದಿಗಳು ಈ ದೇವರ ದರ್ಶನ ಪಡೆಯಲು ಇಲ್ಲಿಗೆ ಬರುತ್ತಾರೆ ಎಂದೇ ಹೇಳಬಹುದು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">