ಪ್ರತಿ ದಿನ ಎರಡು ಲವಂಗ ಸೇವಿಸುತ್ತಾ ಬಂದರೆ ಏನಾಗುತ್ತೆ ಗೊತ್ತಾ ? ಹಲ್ಲಿನ ಸಮಸ್ಯೆ ದುರ್ವಾಸನೆ ರಕ್ತ ಚಲನೆಗೆ ಸಹಕಾರಿ - Karnataka's Best News Portal

ಪ್ರತಿ ದಿವಸ ಎರಡು ಲವಂಗ ತಿಂದರೆ ಏನಾಗುತ್ತೆ ಗೊತ್ತಾ?
ಲವಂಗದಲ್ಲಿ ಹೇರಳವಾಗಿ ನಮಗೆ ವಿಟಮಿನ್ ಗಳು ಸಿಗುತ್ತದೆ. ಸಾಕಷ್ಟು ರೀತಿಯಾದಂತಹ ಪೋಷಕಾಂಶಗಳನ್ನು ಲವಂಗ ಹೊಂದಿದೆ ಇದನ್ನು ನಾವು ಬಳಸುವುದರಿಂದ ನಮ್ಮ ಶರೀರದ ಮೇಲೆ ಉತ್ತಮ ಪರಿಣಾಮಗಳು ಉಂಟಾಗುತ್ತದೆ. ಕೆಮ್ಮು ಇರುವಂತಹವರು ಎರಡು ಲವಂಗವನ್ನು ಬಾಯಲ್ಲಿಟ್ಟು ನಿಧಾನವಾಗಿ ಅಗಿದು ರಸ ಸೇವನೆ ಮಾಡುವುದರಿಂದ ಕೆಮ್ಮು ಸಂಪೂರ್ಣವಾಗಿ ಕೆಲವೇ ಕೆಲವು ಕ್ಷಣಗಳಲ್ಲಿ ಕಡಿಮೆಯಾಗುತ್ತದೆ.

ಹೀಗೆ ಲವಂಗವನ್ನು ಆಗಿದು ಸೇವನೆ ಮಾಡುವುದರಿಂದ ಜೀರ್ಣಾಂಗ ವ್ಯವಸ್ಥೆ ಸುಧಾರಿಸುತ್ತದೆ ಮಲಬದ್ಧತೆ ಸಮಸ್ಯೆಯೂ ಸಹ ನಿವಾರಣೆಯಾಗುತ್ತದೆ ಯಾರಿಗೆ ರಕ್ತ ಹೆಪ್ಪುಗಟ್ಟುವ ಸಮಸ್ಯೆ ಇರುತ್ತದೆ ಅಂತಹವರು ಬೆಳಿಗ್ಗೆ ಎರಡು ಸಂಜೆ ಎರಡು ಲವಂಗವನ್ನು ನಿಧಾನವಾಗಿ ಅಗಿದು ಸೇವನೆ ಮಾಡುವುದರಿಂದ ರಕ್ತ ಹೆಪ್ಪು ಕಟ್ಟಿಕೆವಿಕೆಯ ಸಮಸ್ಯೆ ಕಡಿಮೆಯಾಗುತ್ತದೆ.


ಯಾರಿಗೆಲ್ಲ ಹೃದಯದ ಸಮಸ್ಯೆ ಇರುತ್ತದೆ ಅಂದರೆ ಹೃದಯದ ಬ್ಲಾಕೇಜ್ ಇರುತ್ತದೆ ಅಂತಹವರು ಆಯುರ್ವೇದ ಔಷಧದ ಜೊತೆಗೆ ಯೋಗ ಪ್ರಾಣಯಾಮದ ಜೊತೆಗೆ ನಿಯಮತವಾಗಿ ಬೆಳಿಗ್ಗೆ ಮತ್ತು ಸಾಯಂಕಾಲ ಎರಡು ಲವಂಗವನ್ನು ಸೇವನೆ ಮಾಡುವುದರಿಂದ ಹೃದಯದ ಬ್ಲಾಕೇಜ್ ಕಡಿಮೆಯಾಗುತ್ತದೆ.

ಲವಂಗದ ಸೇವನೆಯಿಂದಾಗಿ ಲೈಂಗಿಕ ನಿಶಕ್ತಿ ದೂರವಾಗುತ್ತದೆ ಯಾರಲ್ಲಿ ಲೈಂಗಿಕ ನಿಶಕ್ತಿ ಇರುತ್ತದೆ ಅಂತಹವರು ಎರಡು ಲವಂಗವನ್ನು ಸತಿಪತಿಯರು ಒಂದಾಗುವ ಸಮಯದಲ್ಲಿ ಬಾಯಲ್ಲಿಟ್ಟು ಸತಿಪತಿಗಳು ಒಂದಾಗುವ ಪ್ರಕ್ರಿಯೆಯನ್ನು ಮಾಡಿದರೆ ದೀರ್ಘಕಾಲದವರೆಗೂ ಲೈಂಗಿಕ ಶಕ್ತಿ ಹೆಚ್ಚಿಸುವಂತಹ ಒಂದು ಶಕ್ತಿ ಈ ಒಂದು ಲವಂಗದಲ್ಲಿ ಇದೆ.

ಲವಂಗವನ್ನು ಸೇವನೆ ಮಾಡುವುದರಿಂದ ಬಾಯಲ್ಲಿ ವಾಸನೆ ಬರುತ್ತಿದ್ದರೆ ಅದು ನಿವಾರಣೆಯಾಗುತ್ತದೆ ಅಂತಹವರು ಬೆಳಗ್ಗೆ ಮತ್ತು ಸಂಜೆ ಎರಡು ಲವಂಗವನ್ನು ಸೇವನೆ ಮಾಡಿದರೆ ಈ ಒಂದು ಸಮಸ್ಯೆ ಕಡಿಮೆಯಾಗುತ್ತದೆ. ಹಲ್ಲುಗಳ ಸಮಸ್ಯೆ ವಸಡುಗಳ ಸವೆತ ಹಲ್ಲಿನ ಹಲ್ಲು ಹುಳುಕಾಗಿದ್ದರೆ ಇದು ತುಂಬಾ ಉಪಯುಕ್ತ ಅಂದರೆ ಈ ಒಂದು ಲವಂಗ ತುಂಬಾ ಉಪಯುಕ್ತಕಾರಿ. ಲವಂಗದ ಪುಡಿಯಿಂದ ಹಲ್ಲುಜ್ಜಿದರೆ ಹಲ್ಲು ನೂರು ವರ್ಷ ಆರೋಗ್ಯವಾಗಿ ಇರುತ್ತದೆ ಅಷ್ಟು ಅದ್ಭುತವಾದಂತಹ ಶಕ್ತಿ ಲವಂಗದಲ್ಲಿ ಇದೆ.

ಅಷ್ಟೇ ಅಲ್ಲದೆ ಲವಂಗ ನಮ್ಮ ಅಸ್ತಿ ಮಂಡಲವನ್ನು ಗಟ್ಟಿಗೊಳಿಸುತ್ತದೆ ಲವಂಗದಿಂದ ಶುಗರ್ ಕಡಿಮೆಯಾಗುತ್ತದೆ ಬ್ಲಡ್ ಪ್ರೆಶರ್ ಕಡಿಮೆಯಾಗುತ್ತದೆ. ಇದು ಚರ್ಮದ ಕಾಂತಿಯನ್ನು ಸಹ ವೃದ್ಧಿ ಮಾಡುತ್ತದೆ ಯಾಕೆಂದರೆ ಇದರಲ್ಲಿ ಹೇರಳವಾಗಿ ಆಂಟಿಆಕ್ಸಿಡೆಂಟ್ ಇರುವುದರಿಂದ ಶರೀರದ ಒಳಗೆ ಇರುವಂತಹ ಫ್ರೀ ರೆಡಿಕಲ್ಸ್ ಗಳು ಸಂಪೂರ್ಣವಾಗಿ ಹೊರಗಡೆ ಹಾಕಿ ಶರೀರವನ್ನು ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ

ಜೊತೆಗೆ ನಮ್ಮ ವ್ಯಾಧಿ ಕ್ಷಮತೆಯನ್ನು ಗಟ್ಟಿಗೊಳಿಸುತ್ತದೆ. ಲವಂಗದ ಸೇವನೆಯಿಂದಾಗಿ ತಲೆಕೂದಲಿನ ಹೊಟ್ಟು ತಲೆ ಕೂದಲಿನಲ್ಲಿ ಇರುವಂತಹ ತೊಂದರೆಗಳು ನಿವಾರಣೆಯಾಗುತ್ತದೆ ಏಕೆಂದರೆ ಇದರಲ್ಲಿ ರಕ್ತ ಶುದ್ಧೀಕರಣ ಮಾಡುವಂತಹ ಶಕ್ತಿ ಇದೆ ರಕ್ತ ಶುದ್ಧೀಕರಣ ಆದರೆ ಕೂದಲಿನ ಸಮಸ್ಯೆಗಳು ದೂರವಾಗುತ್ತದೆ.

Leave a Reply

Your email address will not be published. Required fields are marked *