ಮಾನಸಿಕ ಒತ್ತಡ ಕಡಿಮೆಯಾಗಿ ಈ ರಾಶಿಗಳಿಗೆ ಶನಿದೇವರ ಕೃಪೆ ಹಣದ ವಿಷಯದಲ್ಲಿ ಈ ರಾಶಿಗಳು ಜಾಗ್ರತೆ ವ್ಯಾಪರದಲ್ಲಿ ಎಚ್ಚರ.12 ರಾಶಿಗಳ ದಿನಫಲ ನೋಡಿ - Karnataka's Best News Portal

ಮಾನಸಿಕ ಒತ್ತಡ ಕಡಿಮೆಯಾಗಿ ಈ ರಾಶಿಗಳಿಗೆ ಶನಿದೇವರ ಕೃಪೆ ಹಣದ ವಿಷಯದಲ್ಲಿ ಈ ರಾಶಿಗಳು ಜಾಗ್ರತೆ ವ್ಯಾಪರದಲ್ಲಿ ಎಚ್ಚರ.12 ರಾಶಿಗಳ ದಿನಫಲ ನೋಡಿ

ಮೇಷ ರಾಶಿ:- ನೀವು ಮಾಡುವ ಯಾವುದೇ ಕೆಲಸವನ್ನು ಬಹಳ ಶ್ರದ್ಧೆ ಭಕ್ತಿಯಿಂದ ಮಾಡುವುದು ಉತ್ತಮ ಇದರಿಂದ ಮುಂದಿನ ದಿನಗಳಲ್ಲಿ ಹೆಚ್ಚು ಪ್ರಗತಿಯನ್ನು ಸಾಧಿಸುವುದಕ್ಕೆ ಕಾರಣವಾಗುತ್ತದೆ ನೀವು ವ್ಯಾಪಾರ ಮಾಡುವವರಾದರೆ ನಿಮ್ಮ ಪ್ರಮುಖ ಕೆಲಸಗಳಲ್ಲಿ ಕೆಲವು ಅಡ್ಡಿ ಉಂಟಾಗಬಹುದು ಈ ದಿನ ನಿಮ್ಮ ಮನೆಯಲ್ಲಿ ಹಬ್ಬದ ವಾತಾವರಣ ಇರುತ್ತದೆ ಅದೃಷ್ಟ ಸಂಖ್ಯೆ – 4 ಅದೃಷ್ಟ ಬಣ್ಣ – ಬಿಳಿ ಬಣ್ಣ ಸಮಯ – ಬೆಳಗ್ಗೆ 8:30 ರಿಂದ ಮಧ್ಯಾಹ್ನ 12 ಗಂಟೆಯವರೆಗೆ

ವೃಷಭ ರಾಶಿ:- ಈ ದಿನ ನಿಮ್ಮ ಆರ್ಥಿಕ ಪರಿಸ್ಥಿತಿ ಸಾಮಾನ್ಯವಾಗಿರುತ್ತದೆ ಆದ್ದರಿಂದ ಈ ದಿನ ಹಣಕಾಸಿನ ವಿಚಾರದಲ್ಲಿ ಗಮನಹರಿಸುವುದು ಉತ್ತಮ ವ್ಯಾಪಾರಿಗಳು ಈ ದಿನ ಸಾಕಷ್ಟು ಯೋಜನೆಯನ್ನು ಮಾಡಿ ಹಣವನ್ನು ಹೂಡಿಕೆ ಮಾಡುವುದು ಉತ್ತಮ ಈ ದಿನ ನಿಮ್ಮ ಆರೋಗ್ಯದ ಕಡೆ ಹೆಚ್ಚು ಕಾಳಜಿ ವಹಿಸಬೇಕಾಗಿರುತ್ತದೆ ಅದೃಷ್ಟ ಸಂಖ್ಯೆ – 5 ಅದೃಷ್ಟ ಬಣ್ಣ – ಬಿಳಿ ಬಣ್ಣ ಸಮಯ – ಬೆಳಿಗ್ಗೆ 8 ಗಂಟೆಯಿಂದ ಮಧ್ಯಾಹ್ನ 1:00ಯವರೆಗೆ

ಮಿಥುನ ರಾಶಿ:- ಇಂದು ನೀವು ಮಾನಸಿಕವಾಗಿ ಮತ್ತು ದೈಹಿಕವಾಗಿರು ತ್ತೀರಿ ಸದೃಢರಾಗಿರುತ್ತೀರಿ ಈ ದಿನ ನೀವು ಮಾಡುವಂತಹ ಕೆಲಸ ಕಾರ್ಯಗಳಲ್ಲಿ ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲವನ್ನು ಕಾಣುತ್ತೀರಿ ವ್ಯಾಪಾರಿಗಳಿಗೆ ಈ ದಿನ ಅದೃಷ್ಟದ ದಿನವಾಗಿರಲಿದೆ ಅದೃಷ್ಟ ಸಂಖ್ಯೆ – 7 ಅದೃಷ್ಟ ಬಣ್ಣ – ಗುಲಾಬಿ ಬಣ್ಣ ಸಮಯ – ಮಧ್ಯಾನ 2 ಗಂಟೆಯಿಂದ ಸಂಜೆ 5:00 ವರೆಗೆ


ಕಟಕ ರಾಶಿ:- ವ್ಯಾಪಾರ ಮಾಡುವ ಜನರಿಗೆ ಈ ದಿನ ಬಹಳ ಮುಖ್ಯವಾದ ದಿನವಾಗಿರುತ್ತದೆ ಕುಟುಂಬ ಜೀವನದ ಪರಿಸ್ಥಿತಿಗಳು ಅನುಕೂಲಕರವಾಗಿರುತ್ತದೆ ಹಾಗೂ ಸಂಗಾತಿಯೊಂದಿಗಿನ ಸಂಬಂಧ ಉತ್ತಮವಾಗಿರುತ್ತದೆ ಅದೃಷ್ಟ ಸಂಖ್ಯೆ – 1 ಅದೃಷ್ಟ ಬಣ್ಣ – ಕೆಂಪು ಬಣ್ಣ ಸಮಯ – ಮಧ್ಯಾಹ್ನ 3 ಗಂಟೆಯಿಂದ ಸಂಜೆ 5:00 ವರೆಗೆ

See also  ಕಾರ್ತಿಕ ಮಾಸ ಮುಗಿಯುವಷ್ಟರಲ್ಲಿ ಈ ಒಂದೇ ಒಂದು ವಸ್ತುವನ್ನ ಮಹಾ ಶಿವನಿಗೆ ಅರ್ಪಿಸಿದ್ದೇ ಆದಲ್ಲಿ ನಿಮ್ಮ ಕೋರಿಕೆಗಳು ಈಡೇರುತ್ತೆ.ಸಾಲಗಳು ಕಳೆದು ಶಿವಾನುಗ್ರಹ

ಸಿಂಹ ರಾಶಿ:- ಈ ದಿನ ನಿಮ್ಮ ಮಾತಿನ ಮೇಲೆ ಸಾಕಷ್ಟು ನಿಯಂತ್ರಣ ಇರಲಿ ನಿಮ್ಮ ಮಾತುಗಳು ನಿಮಗೆ ಸಮಸ್ಯೆಗಳನ್ನು ಉಂಟು ಮಾಡಬಹುದು ನೀವು ಕೆಲಸ ಮಾಡುವಂತಹ ಸ್ಥಳಗಳಲ್ಲಿ ನಿಮ್ಮ ಸಹೋದ್ಯೋಗಿಗಳೊಂದಿಗೆ ವಾದ ಮಾಡುವುದನ್ನು ತಪ್ಪಿಸಬೇಕಾಗಿರು ತ್ತದೆ ಅದೃಷ್ಟ ಸಂಖ್ಯೆ – 5 ಅದೃಷ್ಟ ಬಣ್ಣ – ಕೇಸರಿ ಬಣ್ಣ ಸಮಯ – ಸಂಜೆ 7:30 ರಿಂದ ರಾತ್ರಿ 9 ಗಂಟೆಯವರೆಗೆ

ಕನ್ಯಾ ರಾಶಿ:- ಮನೆಯ ವಾತಾವರಣ ಇಂದು ನೆಮ್ಮದಿಯಿಂದ ಕೂಡಿರು ತ್ತದೆ ಇಂದು ಕುಟುಂಬದವರೊಂದಿಗೆ ಉತ್ತಮವಾದ ಸಮಯವನ್ನು ಕಳೆಯುತ್ತೀರಿ ಮನೆಯಲ್ಲಿ ಶುಭ ಕಾರ್ಯ ನೆರವೇರಿಸುವಂತಹ ಸನ್ನಿವೇಶಗಳು ಬರಬಹುದು ಅದೃಷ್ಟ ಸಂಖ್ಯೆ – 5 ಅದೃಷ್ಟ ಬಣ್ಣ – ಹಸಿರು ಬಣ್ಣ ಸಮಯ – ಬೆಳಗ್ಗೆ 7:30 ರಿಂದ ಮಧ್ಯಾಹ್ನ 2 ಗಂಟೆಯವರೆಗೆ


ತುಲಾ ರಾಶಿ:- ಇಂದು ನಿಮ್ಮ ಕೆಲಸದಲ್ಲಿ ಬಹಳ ಶುಭ ದಿನವಾಗಿರುತ್ತದೆ ಹಿಂದಿನ ದಿನಗಳಲ್ಲಿ ನಿಮ್ಮ ನಿಂತು ಹೋದ ಕೆಲಸ ಈ ದಿನ ನೆರವೇರಬಹುದು ಈ ದಿನ ನಿಮ್ಮ ಕೋಪವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕಾಗಿರುತ್ತದೆ ಸಣ್ಣಪುಟ್ಟ ವ್ಯಾಪಾರ ವ್ಯವಹಾರಗಳಲ್ಲಿ ಉತ್ತಮ ಲಾಭ ಪಡೆಯುವ ಅವಕಾಶ ಸಿಗುತ್ತದೆ ಅದೃಷ್ಟ ಸಂಖ್ಯೆ – 1 ಅದೃಷ್ಟ ಬಣ್ಣ – ಕೇಸರಿ ಬಣ್ಣ ಸಮಯ – ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 3:00 ಗಂಟೆಯವರೆಗೆ

ವೃಶ್ಚಿಕ ರಾಶಿ:- ನಿಮ್ಮ ಕಚೇರಿಯಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಉತ್ತಮ ಸಂಬಂಧ ಇಟ್ಟುಕೊಳ್ಳಲು ಪ್ರಯತ್ನಿಸಿ ವ್ಯಾಪಾರಸ್ಥರಿಗೆ ಈ ದಿನ ಅನಗತ್ಯ ಪ್ರಯಾಣ ಮಾಡುವುದನ್ನು ತಪ್ಪಿಸುವಂತೆ ಸೂಚಿಸಲಾಗಿದೆ ಕುಟುಂಬ ಜೀವನದಲ್ಲಿ ಸಂತೋಷ ಮತ್ತು ಶಾಂತಿ ನೆಲೆಸಿರುತ್ತದೆ ಅದೃಷ್ಟ ಸಂಖ್ಯೆ – 6 ಅದೃಷ್ಟ ಬಣ್ಣ – ಬಿಳಿ ಬಣ್ಣ ಸಮಯ – ಬೆಳಗ್ಗೆ 7:30ರಿಂದ ಮಧ್ಯಾಹ್ನ 2 ಗಂಟೆಯವರೆಗೆ

See also  ಕಾರ್ತಿಕ ಮಾಸ ಮುಗಿಯುವುದರೊಳಗಾಗಿ ಈ ಚಿಕ್ಕ ಗಂಟು ಶಿವನ ಮುಂದೆ ಇಡೀ..ಮುಟ್ಟಿದ್ದೆಲ್ಲಾ ಚಿನ್ನ..

ಧನಸ್ಸು ರಾಶಿ:-ಆರೋಗ್ಯದ ದೃಷ್ಟಿಯಿಂದ ಈ ದಿನ ಅಷ್ಟೊಂದು ಉತ್ತಮವಾಗಿರುವುದಿಲ್ಲ ಕಚೇರಿಯಲ್ಲಿ ನಿಮ್ಮ ಸಹೋದ್ಯೋಗಿಗ ಳೊಂದಿಗೆ ಒಟ್ಟಾಗಿ ಕೆಲಸ ಮಾಡಲು ಪ್ರಯತ್ನಿಸಿ ಹಣವು ಈ ದಿನ ಉತ್ತಮ ಸ್ಥಿತಿಯಲ್ಲಿ ಇರುತ್ತದೆ ಅಧಿಕಾರಿಗಳು ನಿಮ್ಮ ಮೇಲೆ ಕೋಪ ಮಾಡಿಕೊಳ್ಳಬಹುದು. ಅದೃಷ್ಟ ಸಂಖ್ಯೆ – 4 ಅದೃಷ್ಟ ಬಣ್ಣ – ಕೇಸರಿ ಬಣ್ಣ ಸಮಯ – ಬೆಳಗ್ಗೆ 7 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ


ಮಕರ ರಾಶಿ:- ಹಣದ ಸಮಸ್ಯೆಯಿಂದ ಕೆಲವು ಕೆಲಸಗಳು ನಿಂತು ಹೋಗುವ ಸಾಧ್ಯತೆ ಇದೆ ಮನೆಯ ವಾತಾವರಣ ಇಂದು ಒತ್ತಡದಿಂದ ಕೂಡಿರುತ್ತದೆ ಹಳೆಯ ಆಸ್ತಿ ವಿಚಾರದಿಂದ ಮನೆಯಲ್ಲಿ ಅಶಾಂತಿ ಉಂಟಾಗಬಹುದು ವ್ಯಾಪಾರಸ್ಥರಿಗೆ ಈ ದಿನ ಬಹಳ ಭರವಸೆಯ ದಿನವಾಗಿರುತ್ತದೆ ಅದೃಷ್ಟ ಸಂಖ್ಯೆ – 2 ಅದೃಷ್ಟ ಬಣ್ಣ – ಹಳದಿ ಬಣ್ಣ ಸಮಯ – ಮಧ್ಯಾನ 3 ಗಂಟೆಯಿಂದ ಸಂಜೆ 5 ಗಂಟೆಯವರೆಗೆ.

ಕುಂಭ ರಾಶಿ:- ನೀವೇನಾದರೂ ಹೊಸ ಕೆಲಸ ಪ್ರಾರಂಭಿಸಿದ್ದರೆ ಹೊಸ ನಿಯಮವನ್ನು ಅನುಸರಿಸುವುದರಿಂದ ಉತ್ತಮ ಲಾಭ ಪಡೆಯ ಬಹುದು ಉದ್ಯೋಗಿಗಳಿಗೆ ಈ ದಿನ ತುಂಬಾ ಒತ್ತಡವನ್ನು ಉಂಟು ಮಾಡುವ ದಿನವಾಗಿರುತ್ತದೆ ಕಚೇರಿಗಳಲ್ಲಿ ಸಹ ಉದ್ಯೋಗಿಗಳೊಂದಿಗೆ ವಿವಾದ ಉಂಟಾಗುವ ಸಾಧ್ಯತೆ ಇದೆ ನಿಮ್ಮ ಆರೋಗ್ಯದ ಕಡೆ ಹೆಚ್ಚಿನ ಕಾಳಜಿ ವಹಿಸಬೇಕಾಗಿರುತ್ತದೆ ಅದೃಷ್ಟ ಸಂಖ್ಯೆ – 4 ಅದೃಷ್ಟ ಬಣ್ಣ – ಕೆಂಪು ಬಣ್ಣ ಸಮಯ – ಬೆಳಗ್ಗೆ 7 ಗಂಟೆಯಿಂದ 12 ಗಂಟೆಯವರೆಗೆ

See also  ಮುಂಜಾನೆ ಎದ್ದ ಕೂಡಲೆ ಮಹಿಳೆಯರು ಈ ಮೂರು ಕೆಲಸಗಳನ್ನು ಮಾಡಿದರೆ ಎಂದಿಗೂ ಕರಗದ ಸಂಪತ್ತು ನಿಮ್ಮದೆ..

ಮೀನ ರಾಶಿ:- ಹಣದ ಯಾವುದೇ ಕೆಲಸ ಮಾಡುವುದಕ್ಕೂ ಮುನ್ನ ಸಂಪೂರ್ಣ ಕಾಳಜಿ ವಹಿಸುವುದು ಉತ್ತಮ ಉದ್ಯೋಗಿಗಳಿಗೆ ಈ ದಿನ ಅದೃಷ್ಟದ ದಿನವಾಗಿರುತ್ತದೆ ನಿಮ್ಮ ಕಠಿಣ ಪರಿಶ್ರಮಕ್ಕೆ ಉತ್ತಮ ಲಾಭ ಸಿಗುವ ದಿನವಾಗಿರುತ್ತದೆ ವ್ಯಾಪಾರಸ್ಥರಿಗೆ ಈ ದಿನ ಮಂದಗತಿಯ ವ್ಯಾಪಾರ ಸಾಗುತ್ತಿರುತ್ತದೆ ಕುಟುಂಬ ಜೀವನದಲ್ಲಿ ಶಾಂತಿ ಮತ್ತು ನೆಮ್ಮದಿ ಇರುತ್ತದೆ ಅದೃಷ್ಟ ಸಂಖ್ಯೆ – 5 ಅದೃಷ್ಟ ಬಣ್ಣ – ಗುಲಾಬಿ ಬಣ್ಣ ಸಮಯ – ಬೆಳಗ್ಗೆ 7:30ರಿಂದ 11 ಗಂಟೆಯವರೆಗೆ.

[irp]