ವೃಶ್ಚಿಕ ರಾಶಿ ಅಕ್ಟೋಬರ್ 30 2023 ರ ತನಕ ಮಹಾ ಪದ್ಮ ಕಾಳ ಸರ್ಪ ಯೋಗ ಈ ದೋಷ ನಿಮಗೆ ಅದೃಷ್ಟ ನೀಡಲಿದೆ ಗೊತ್ತಾ? - Karnataka's Best News Portal

ವೃಶ್ಚಿಕ ರಾಶಿ ಅಕ್ಟೋಬರ್ 30 2023 ರ ತನಕ ಮಹಾ ಪದ್ಮ ಕಾಳ ಸರ್ಪ ಯೋಗ ಈ ದೋಷ ನಿಮಗೆ ಅದೃಷ್ಟ ನೀಡಲಿದೆ ಗೊತ್ತಾ?

ವೃಶ್ಚಿಕ ರಾಶಿ ಅವರಿಗೆ ಅಕ್ಟೋಬರ್ ತನಕ ಮಹಾ ಪದ್ಮ ಕಾಳ ಸರ್ಪಯೋಗ. ವೃಶ್ಚಿಕ ರಾಶಿಯಿಂದ ಆರನೇ ಮನೆಯಲ್ಲಿ ರಾಹು 12ನೇ ಮನೆಯಲ್ಲಿ ಕೇತು ಗ್ರಹ ಇದ್ದಾಗ ಬಹು ಮುಖ್ಯವಾಗಿ ಮಹಾ ಪದ್ಮ ಕಾಳ ಸರ್ಪಯೋಗ ಎಂದು ಕರೆಯುತ್ತಾರೆ ಮಹಾ ಕಾಳ ಸರ್ಪಯೋಗ ವೃಶ್ಚಿಕ ರಾಶಿಗೆ ಅದ್ಭುತವಾದಂತಹ ಫಲಗಳನ್ನು ಹೆಚ್ಚಾಗಿ ನೀಡುತ್ತದೆ. ಈ ಯೋಗದಿಂದ ಅವರಿಗೆ ಅದ್ಭುತವಾದಂತಹ ಉತ್ತಮ ಫಲಗಳು ಸಿಗುತ್ತದೆ 2023 ಅಕ್ಟೋಬರ್ ತನಕ ಈ ಒಂದು ಯೋಗ ದೊರೆಯುತ್ತದೆ.

ಈ ಮಹಾ ಪದ್ಮ ಕಾಳ ಸರ್ಪಯೋಗದಿಂದ ವೃಶ್ಚಿಕ ರಾಶಿ ಅವರ ಶತ್ರುಗಳ ಮೇಲೆ ಜಯವನ್ನು ಜಯವನ್ನು ಸಾಧಿಸಲು ಇದು ಉಪಯೋಗ ಮಾಡಿಕೊಡುತ್ತದೆ. ಹಾಗೆ ಈ ರಾಶಿಯವರು ಜೀವನದಲ್ಲಿ ಏನಾದರೂ ದೊಡ್ಡದಾಗಿ ಸಾಧಿಸಲು ಅನುಕೂಲವಾಗುತ್ತದೆ ಹೇಗೆದರೂ ಮಾಡಿ ಇದನ್ನು ನಾನು ಸಾಧಿಸಲೇಬೇಕು ಎನ್ನುವಂತಹ ಒಂದು ಉದ್ದೇಶ ಅವರ ಮನಸ್ಸಿನಲ್ಲಿ ಮೂಡುತ್ತದೆ.


ಬುದ್ಧಿವಂತಿಕೆಯಲ್ಲಿ ವರ್ಧನೆ ನಿಮ್ಮ ಮನಸ್ಸಿಗೊಂದು ಚುರುಕುತನ ತುಂಬಿ, ಈ ಅಕ್ಟೋಬರ್ ತಿಂಗಳ ತನಕ ಮಹಾ ಕಾಳ ಪದ್ಮ ಸರ್ಪ ಯೋಗ ನಿಮ್ಮ ಬುದ್ಧಿಶಕ್ತಿಯನ್ನು ವೃದ್ಧಿ ಮಾಡುತ್ತದೆ ಆಲೋಚನೆಯನ್ನು ಮಾಡಿಕೊಂಡು ನಿಧಾನವಾಗಿ ಕೆಲಸ ಮಾಡಿ ಆತುರದಿಂದ ನಿರ್ಧಾರವನ್ನು ತೆಗೆದುಕೊಳ್ಳಬೇಡಿ. ಆತುರದಿಂದ ಸ್ವಲ್ಪ ಸಮಸ್ಯೆ ಉಂಟಾಗಬಹುದು ಆದ್ದರಿಂದ ನೀವು ತುಂಬಾ ನಿಧಾನದಿಂದ ನಿಮ್ಮ ಕೆಲಸಗಳನ್ನು ಸಾಧಿಸಿ ಕೊಳ್ಳಿ.

See also  ಒಬಿಸಿ ವಿದ್ಯಾರ್ಥಿಗಳಿಗೆ ಸಿಹಿಸುದ್ದಿ ನಿಮಗೊಂದು ಸುವರ್ಣ ಅವಕಾಶ..ಈಗ ಬಿಟ್ಟರೆ ಮತ್ತೆ ಸಿಗೋಲ್ಲ...

ನಿಮಗೆ ಮನಶಾಂತಿ ಸ್ವಲ್ಪ ಕಡಿಮೆಯಾಗಬಹುದು ಒತ್ತಡ ನಿಮಗೆ ಉಂಟಾಗಬಹುದು ಇದನ್ನು ನೀವು ಮೀರಿ ತಾಳ್ಮೆಯಿಂದ ಕೆಲಸವನ್ನು ಮಾಡುವುದಾದರೆ ಮಹಾ ಪದ್ಮವಕಾಳ ಸರ್ಪಯೋಗ ನಿಮಗೆ ಅದ್ಭುತವಾದಂತಹ ಶುಭಫಲಗಳನ್ನು ಕೊಡಲಿದೆ. ನೀವು ವಿದೇಶದಲ್ಲಿ ಯಾವುದಾದರು ಬಿಸಿನೆಸ್ ಮಾಡುತ್ತಿದ್ದರೆ ವೃಶ್ಚಿಕ ರಾಶಿಯವರು ಯಶಸ್ಸನ್ನು ಕಾಣಬಹುದು ಅಥವಾ ವಿದೇಶದಲ್ಲಿ ನಿಮಗೆ ಕೆಲಸವೂ ಸಹ ದೊರೆಯಬಹುದು.

ಈ ಒಂದು ಮಹಾಪದ್ಮಾಕಾಳ ಸರ್ಪ ಕೆಲವೊಂದಷ್ಟು ತೊಂದರೆಗಳನ್ನು ಉಂಟುಮಾಡಬಹುದು ಆದ್ದರಿಂದ ನೀವು ಕೆಲವೊಂದು ಶಾಂತಿಗಳನ್ನು ಮಾಡಿಕೊಂಡರೆ ಇದು ನಿಮಗೆ ಅದ್ಭುತವಾದಂತಹ ಒಂದು ಪರಿಣಾಮವನ್ನು ನೀಡುತ್ತದೆ ಇಲ್ಲವಾದರೆ ನಾವಿಲ್ಲಿ ತಿಳಿಸುವಂತಹ ಒಂದು ಸ್ತೋತ್ರವನ್ನು ಪಠಿಸುವುದರಿಂದ ಸಹ ನೀವು ದೋಷದಿಂದ ಪರಿಹಾರವನ್ನು ಕಂಡುಕೊಂಡು ನಿಮಗೆ ಜೀವನದಲ್ಲಿ ಅತ್ಯದ್ಭುತವಾದಂತಹ ಕೆಲವೊಂದು ಕಾರ್ಯಗಳು ಜರುಗುತ್ತದೆ.

“ಕಾರ್ಕೋಟಕ ನಮಸ್ತೇಸ್ತು ಶಂಕಪಾಲ ನಮೋಸ್ತು ತೇ ನಾಗರಾಜ ಮಹಾ ದೇವ ದಿವ್ಯ ರೂಪಾಯ ತೇ ನಮಃ. ” “ಅಫಣಾ: ಫಣಿನೋ ಯೇ ಚ ನಿರ್ವಿಷಾ: ಸವಿಷಾಶ್ಚ ಯೇ, ಸರ್ವೇ ವಟೇಶಾಯ ಸರ್ಪಾ ಪುಣ್ಯ ಮೂರ್ತೇ ನಮೋಸ್ತುತೇ.” “ತ್ರಾಯಿ ತ್ರಾಯಿ ಮಹಾಭೋಗಿನ್ ಸರ್ಪೋಪದ್ರವ ದುಃಖ್ಖತ, ಸಂತತಿಂ ದೇಹಿ ಮೇ ಪುಣ್ಯಾಂ ನಿರ್ದುಷ್ಟಾಂ ದೀರ್ಘ ದೇಹಿನೀಮ್.” “ಪ್ರಸನ್ನಂ ಪಾಹಿ ಮಾಂ ಭಕ್ತ್ಯಾ ಕೃಪಾಲೋ ದೀನವತ್ಸಲಾ, ಜ್ಞಾನತೋ ಅಜ್ಞಾನತೋವಾಪಿ ಕೃತ ಸರ್ಪಧೋ ಮಾಯ ಮಯಾ.” ಜನ್ಮಾಂತರೆ ತಥೈತಸ್ಮಿನ್ ಮತ್ವೂರ್ವೈಹಿ ಅಥವಾ ವಿಭೋ ತತ್ ಪಾಪಂ ನಾಶಯ ಕ್ಷಿಪ್ರಂ ಅಪರಾಧಂ ಕ್ಷಮಸ್ವ ಮೇ.”

See also  ಒಬಿಸಿ ವಿದ್ಯಾರ್ಥಿಗಳಿಗೆ ಸಿಹಿಸುದ್ದಿ ನಿಮಗೊಂದು ಸುವರ್ಣ ಅವಕಾಶ..ಈಗ ಬಿಟ್ಟರೆ ಮತ್ತೆ ಸಿಗೋಲ್ಲ...

[irp]