ಉದ್ಯೋಗ ವ್ಯಾಪಾರ ಕುಟುಂಬ ಎಲ್ಲೆ ಆಗಿರಲಿ ಈ 5 ರಾಶಿಯವರು ಮಾತಿನ ಮೇಲೆ ನಿಗಾ ವಹಿಸದಿದ್ದರೆ ಕಷ್ಟ ಖಚಿತ ಇಂದು ಮಾಘ ಹುಣ್ಣಿಮೆ ಇದ್ದು ದೇವಿ ಕೃಪೆ ಯಾರ ಮೇಲಿದೆ ನೋಡಿ - Karnataka's Best News Portal

ಉದ್ಯೋಗ ವ್ಯಾಪಾರ ಕುಟುಂಬ ಎಲ್ಲೆ ಆಗಿರಲಿ ಈ 5 ರಾಶಿಯವರು ಮಾತಿನ ಮೇಲೆ ನಿಗಾ ವಹಿಸದಿದ್ದರೆ ಕಷ್ಟ ಖಚಿತ ಇಂದು ಮಾಘ ಹುಣ್ಣಿಮೆ ಇದ್ದು ದೇವಿ ಕೃಪೆ ಯಾರ ಮೇಲಿದೆ ನೋಡಿ

ಮೇಷ ರಾಶಿ :- ವೈಯಕ್ತಿಕ ಜೀವನದಲ್ಲಿ ನೀವು ಆದಷ್ಟು ತಾಳ್ಮೆಯಿಂದ ಇರಬೇಕಾಗುತ್ತದೆ ಇಲ್ಲದಿದ್ದರೆ ವೈಯಕ್ತಿಕ ಜೀವನದಲ್ಲಿ ಏರಿಳಿತದಿಂದ ತುಂಬುತ್ತದೆ. ಮನೆಯಲ್ಲಿ ವಿವಾದಗಳು ಉಂಟಾಗುತ್ತದೆ ನಿಮ್ಮ ನಡುವಳಿಕೆಯಲ್ಲಿ ಬದಲಾವಣೆಗಳನ್ನು ನೋಡುತ್ತೀರಿ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಕೆಂಪು ಸಮಯ – ರಾತ್ರಿ 8:00 ಗಂಟೆಯಿಂದ 9 ಗಂಟೆಯವರೆಗೆ.

ವೃಷಭ ರಾಶಿ :- ಇಂದು ನಿಮ್ಮ ಜೀವನದಲ್ಲಿ ಹೊಸ ವ್ಯಕ್ತಿ ಪ್ರವೇಶಿಸಬಹುದು ಏಕಾಂಗಿಯಾಗಿದ್ದಾರೆ ನೀವು ಬಯಸಿದ ಜೀವನ ಸಂಗಾತಿಯನ್ನು ಪಡೆಯಬಹುದು. ಶೀಘ್ರದಲ್ಲಿ ನಿಮ್ಮ ಮದುವೆ ಕೂಡ ಆಗಬಹುದು ಮನೆಯ ವಾತಾವರಣ ಉತ್ತಮವಾಗಿರುತ್ತದೆ ಅದೃಷ್ಟದ ಸಂಖ್ಯೆ – 2 ಅದೃಷ್ಟದ ಬಣ್ಣ – ಕೇಸರಿ ಸಮಯ – ಬೆಳಗ್ಗೆ 7.30 ರಿಂದ 9 ರವರೆಗೆ.

ಮಿಥುನ ರಾಶಿ :- ನಿಮ್ಮ ನಡವಳಿಕೆಯಲ್ಲಿ ಕೆಲವು ಬದಲಾವಣೆಯನ್ನು ಮಾಡಿಕೊಂಡಿರಬಹುದು ವಿಶೇಷವಾಗಿ ನಿಮ್ಮ ಕೋಪವನ್ನು ಈಗಿನ ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು. ಇಲ್ಲದಿದ್ದರೆ ನೀವು ಮಾತಡುವಂತಹ ಪದಗಳಲ್ಲಿ ಸಿಲುಕಬಹುದು ಅದೃಷ್ಟದ ಸಂಖ್ಯೆ – 4 ಅದೃಷ್ಟ ಬಣ್ಣ – ಕೆಂಪು ಸಮಯ – ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ.


ಕಟಕ ರಾಶಿ :- ಹಣದ ವಿಚಾರದಲ್ಲಿ ಈ ದಿನ ಜಾಗೃತಿಯನ್ನು ವಹಿಸಬೇಕು ಹಣಕಾಸಿನ ವಿಚಾರದಲ್ಲಿ ಇಂದು ಉತ್ತಮವಾದ ದಿನ ವಾಗಿರುವುದಿಲ್ಲ. ಹಣಕಾಸಿನ ವಿಚಾರದಲ್ಲಿ ಹೆಚ್ಚು ತೊಂದರೆಯನ್ನು ಎದುರಿಸಬಹುದು ಅತಿಯಾದ ಖರ್ಚನ್ನು ತಪ್ಪಿಸಿ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ನೀಲಿ ಸಮಯ – ಮಧ್ಯಾಹ್ನ 2 ಗಂಟೆಯಿಂದ 4 ಗಂಟೆಯವರೆಗೆ.

See also  ಮುಂಜಾನೆ ಎದ್ದ ಕೂಡಲೆ ಮಹಿಳೆಯರು ಈ ಮೂರು ಕೆಲಸಗಳನ್ನು ಮಾಡಿದರೆ ಎಂದಿಗೂ ಕರಗದ ಸಂಪತ್ತು ನಿಮ್ಮದೆ..

ಸಿಂಹ ರಾಶಿ :- ಈ ದಿನ ವಿದ್ಯಾರ್ಥಿಗಳು ಕೆಲವು ಸವಾಲುಗಳನ್ನು ಎದುರಿಸಬೇಕಾಗಿ ಬಹುದು ಏಕಾಗ್ರತೆ ಆರೋಗ್ಯ ದುರ್ಬಲರ ಸಮಸ್ಯೆ ಇರಬಹುದು. ಆದಷ್ಟು ನಕಾರಾತ್ಮಕಆದಷ್ಟು ನಕಾರತ್ಮಕ ಆಲೋಚನೆಗಳಿಂದ ದೂರವಿರಿ ಅದೃಷ್ಟದ ಸಂಖ್ಯೆ – 2 ಅದೃಷ್ಟದ ಬಣ್ಣ – ಕೇಸರಿ ಸಮಯ – ಸಂಜೆ 6:00 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ.

ಕನ್ಯಾ ರಾಶಿ :- ಈ ದಿನ ನಿಮ್ಮ ಮಾನಸಿಕ ಸ್ಥಿತಿ ಅಷ್ಟೇನೂ ಚೆನ್ನಾಗಿರುವುದಿಲ್ಲ ಅನೇಕರ ನಕಾರಾತ್ಮಕ ಆಲೋಚನೆಗಳು ಮನಸ್ಸಿನಲ್ಲಿ ಬರಬಹುದು. ನಿಮ್ಮ ಜೀವನದಲ್ಲಿ ಏನಾದರೂ ಸಮಸ್ಯೆ ಇದ್ದರೆ ತಾಳ್ಮೆಯಿಂದ ಇದ್ದರೆ ಉತ್ತಮ ಅದೃಷ್ಟದ ಸಂಖ್ಯೆ – 7 ಅದೃಷ್ಟದ ಬಣ್ಣ – ಬಿಳಿ ಸಮಯ – ಸಂಜೆ 7:30 ರಿಂದ 8:00 ಗಂಟೆಯವರೆಗೆ.


ತುಲಾ ರಾಶಿ :- ಕಚೇರಿಯಲ್ಲಿ ನಿಮ್ಮ ಸಹೋದ್ಯೋಗಿಗಳೊಂದಿಗೆ ನಿಮ್ಮ ರಹಸ್ಯವನ್ನು ಹಂಚಿಕೊಳ್ಳುವ ಅದನ್ನು ತಪ್ಪಿಸಿ. ಇಲ್ಲದಿದ್ದರೆ ತೊಂದರೆಗಳಿಗೆ ಸಿಲುಕಬಹುದು ಈ ಸಮಯ ನಿಮಗೆ ಬಹಳಈ ಸಮಯ ನಿಮಗೆ ಬಹಳನೇ ಮುಖ್ಯವಾಗಿರುತ್ತದೆ ಅದೃಷ್ಟದ ಸಂಖ್ಯೆ – 2 ಅದೃಷ್ಟದ ಬಣ್ಣ – ಹಸಿರು ಸಮಯ – ಬೆಳಗ್ಗೆ 6 ಗಂಟೆಯಿಂದ 11.30 ರವರೆಗೆ.

ವೃಶ್ಚಿಕ ರಾಶಿ :- ಈ ದಿನ ನಿಮ್ಮ ಕೆಲಸದ ಕ್ಷೇತ್ರದಲ್ಲಿ ಕೆಲವು ಸವಾಲುಗಳನ್ನು ಎದುರಿಸಬೇಕಾಗಿ ಬಹುದು ಆದರೆ ಇದರ ಹೊರತಾಗಿಯೂ ಕೂಡ ನೀವು ಯಶಸ್ಸನ್ನು ಕೂಡ ಪಡೆಯುತ್ತೀರಿ. ವ್ಯಾಪಾರ ವರ್ಗದವರು ಬಹಳ ದಿನಗಳಿಂದ ಕಾಯುತ್ತಿರುವ ಆರ್ಥಿಕ ಪರಿಸ್ಥಿತಿ ಇಂದು ಲಾಭಗಳು ತ್ತದೆ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಕೇಸರಿ ಸಮಯ – ಸಂಜೆ 7:30 ರಿಂದ 8:00 ಗಂಟೆಯವರೆಗೆ.

See also  ಗಂಡಸರೆ ನಿಮ್ಮ ಪತ್ನಿಯ ಈ ನಡವಳಿಕೆ ಆ ಕಡೆ ಗಮನಹರಿಸಿ ಪರಪುರುಷ ಸಹವಾಸವನ್ನು ತಪ್ಪಿಸಿ ...

ಧನಸು ರಾಶಿ :- ಇಂದು ವ್ಯಾಪಾರಿಗಳಿಗೆ ಮುಖ್ಯವಾದ ದಿನವಾಗಿರುತ್ತದೆ ಸರ್ಕಾರದ ಆದೇಶದ ತಡೆಗಳು ಕೂಡ ಇಂದು ತೆಗೆದುಹಾಕಬಹುದು. ಉದ್ಯಮಿಗಳಿಗೆ ದಿನ ಸಾಮಾನ್ಯ ದಿನವಾಗಿರುತ್ತದೆ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ನೀಲಿ ಸಮಯ – ಸಂಜೆ 5 ಗಂಟೆಯಿಂದ ರಾತ್ರಿ 7.30 ರವರೆಗೆ.


ಮಕರ ರಾಶಿ :- ಕೆಲಸದಲ್ಲಿ ಇಂದು ತುಂಬಾನೇ ಕಾರ್ಯನಿರತ ದಿನವಾಗಿರುತ್ತದೆ ವಿಶೇಷವಾಗಿ ನೀವು ಕೆಲಸ ಮಾಡಿದರೆ ನಿಮ್ಮ ಮೇಲೆ ಜವಾಬ್ದಾರಿಗಳು ಹೆಚ್ಚಾಗಬಹುದು. ಒತ್ತಡದಿಂದ ಕೆಲಸ ಮಾಡಬೇಡಿ ಕಾರ್ಯಕ್ಷಮತೆ ಕುಸಿಯಬಹುದು ಅದೃಷ್ಟದ ಸಂಖ್ಯೆ – 9 ಅದೃಷ್ಟದ ಬಣ್ಣ – ಕೆಂಪು ಸಮಯ – ಬೆಳಗ್ಗೆ 7.30 ರಿಂದ 12.30 ರವರೆಗೆ.

ಕುಂಭ ರಾಶಿ :- ಕೆಲಸದಲ್ಲಿ ನಿಮಗೆ ಬಹಳನೇ ಶುಭ ದಿನವಾಗಿರುತ್ತದೆ ಈ ಹಿಂದೆ ನಿಮ್ಮ ಕೆಲಸ ಅರ್ಧಕ್ಕೆ ನಿಂತಿದ್ದಾರೆ ಈದಿನ ಪುನಾರಂಭ ಮಾಡಬಹುದು. ಈ ದಿನ ನಿಮ್ಮ ಮೇಲೆ ಜವಾಬ್ದಾರಿಗಳು ಹೆಚ್ಚಿರುತ್ತದೆ ಇಂದು ನೀವು ಹೆಜ್ಜೆ ಶ್ರಮ ವಹಿಸ ಬೇಕಾಗುತ್ತದೆ ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ಬಿಳಿ ಸಮಯ – ಸಂಜೆ 7.30 ರಿಂದ ರಾತ್ರಿ 9 ಗಂಟೆಯವರೆಗೆ.

ಮೀನ ರಾಶಿ :- ಈ ದಿನ ಉದ್ದಿಮೆಗಳು ಕೆಲವು ಸವಾಲುಗಳನ್ನು ಎದುರಿಸ ಬೇಕಾಗುತ್ತದೆ ಶೀಘ್ರದಲ್ಲಿ ನಿಮ್ಮ ಎಲ್ಲಾ ತೊಂದರೆಗಳನ್ನು ನಿವಾರಣೆಯಾಗುತ್ತದೆ ನಿಮ್ಮ ಆತುರವನ್ನು ತಪ್ಪಿಸಿ. ಪಾಲುದಾರಿಕೆ ವ್ಯಾಪಾರಿಗಳಿಗೆ ಸಂಪೂರ್ಣ ಬೆಂಬಲ ಸಿಗಲಿದೆ ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ನೀಲಿ ಸಮಯ – ಸಂಜೆ 5 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ.

[irp]