ಗುರು ಚಾಂಡಾಲ ಯೋಗ ಈ ಮೂರು ರಾಶಿಗಳಿಗೆ ಬಾರಿ ಅದೃಷ್ಟ..ನಿಮ್ಮ ರಾಶಿ ಇದೆಯಾ ನೋಡಿ.ಈ ಮೂರು ರಾಶಿಗೆ ಗುರು ಚಾಂಡಾಲ ಯೋಗ.. - Karnataka's Best News Portal

ಯಾವ ಮೂರು ರಾಶಿಗೆ ಗುರುಚಂಡಾಲ ಯೋಗ..?
ಒಂದಷ್ಟು ರಾಶಿಯವರು ಸತತವಾಗಿ ಕಷ್ಟದಲ್ಲಿಯೇ ಇದ್ದಾರೆ ಹಾಗೂ ಸತತವಾಗಿ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಅದರಲ್ಲೂ ಸಾಡೇಸಾತ್ ಇರಬಹುದು ಗುರು ಪರಿವರ್ತನೆ ಇರಬಹುದು ಇದರಿಂದ ಸಾಕಷ್ಟು ಸವಾಲುಗಳು ಜೀವನದಲ್ಲಿ ಬರುತ್ತಲೇ ಇರುತ್ತದೆ ಇವುಗಳಿಗೆ ಪರಿಹಾರಾರ್ಥವಾಗಿ ಇಷ್ಟೆಲ್ಲ ಕಷ್ಟವನ್ನು ಅನುಭವಿಸುತ್ತಿರುವಂತಹ ರಾಶಿಯವರಿಗೆ ಪರಿಹಾರವನ್ನು ರಾಹು ನಿಮಗೆ ಕೊಡುತ್ತಿದ್ದಾನೆ ರಾಹುವಿನಿಂದ ಬರುತ್ತಿರುವಂತಹ ಫಲಗಳಲ್ಲಿ ಒಂದು ವಿಶೇಷವಾದಂತಹ ಬದಲಾವಣೆ ನಡೆಯಲಿದೆ.

ಏಪ್ರಿಲ್ 22ಕ್ಕೆ ಈ ಬದಲಾವಣೆ ನಡೆಯಲಿದ್ದು ಕೆಲವರಿಗೆ ಇದು ಉತ್ತಮ ಪರಿಣಾಮವಾಗಿ ಜೀವನದಲ್ಲಿ ಬದಲಾವಣೆಯಾಗುತ್ತದೆ ಹಾಗೂ ಇನ್ನೂ ಕೆಲವೊಬ್ಬರಿಗೆ ಒಂದು ಮಟ್ಟದಲ್ಲಿ ಒಳ್ಳೆಯ ಘಟನೆಗಳು ನಡೆದು ಯಾವುದೋ ಒಂದು ಮೂಲದಿಂದ ನಿಮಗೆ ಹಣ ಬಂದಿದ್ದು ಅದರಿಂದ ಒಂದು ಮಟ್ಟದಲ್ಲಿ ಜೀವನವನ್ನು ನಡೆಸುತ್ತಿದ್ದೇನೆ ಎನ್ನುವ ಬದಲಾವಣೆ ನಿಮ್ಮಲ್ಲಿ ಆಗುತ್ತದೆ. ಇನ್ನು ಕೆಲವೊಬ್ಬರಿಗೆ ಸ್ನೇಹಿತರು ಕೂಡ ಸಹಾಯ ಮಾಡುವಂತಹ ಸಮಯ ಬರುತ್ತಿದೆ.


ಹಾಗಾದರೆ ಇಷ್ಟೆಲ್ಲ ಬದಲಾವಣೆಯನ್ನು ಮಾಡಲು ಬರುತ್ತಿರುವಂತಹ ಹೊಸ ಅಲೆ ಯಾವ ರೀತಿಯಾಗಿ ಬದಲಾವಣೆಯನ್ನು ತರುತ್ತದೆ ಅದರಲ್ಲೂ ಮೇಲೆ ತಿಳಿಸಿದಂತೆ ಈ ಮೂರು ರಾಶಿಯವರಿಗೆ ಯಾವುದೆಲ್ಲ ರೀತಿಯಾದಂತಹ ಬದಲಾವಣೆಗಳು ಉಂಟಾಗುತ್ತದೆ ಹಾಗೂ ಈ ಮೂರು ರಾಶಿಯವರಿಗೆ ಗುರುವಿನ ಚಾಂಡಾಲ ಯೋಗ ಯಾವ ರೀತಿ ಇರುತ್ತದೆ ಎನ್ನುವಂತಹ ಮಾಹಿತಿಯ ಬಗ್ಗೆ ತಿಳಿದುಕೊಳ್ಳೋಣ

ಹಾಗಾದರೆ ಮೊದಲನೆಯದಾಗಿ ಈ ಪರಿವರ್ತನೆ ಯಾವ ದಿನ ನಡೆಯುತ್ತದೆ ಎಂದು ನೋಡುವುದಾದರೆ ಏಪ್ರಿಲ್ 22ಕ್ಕೆ ಗುರು ಗ್ರಹ ತನ್ನ ರಾಶಿಯಾದ ಮೀನ ರಾಶಿಯಿಂದ ಮೇಷ ರಾಶಿಗೆ ಪರಿವರ್ತನೆ ಯಾಗುತ್ತದೆ ಅದೇ ಮೇಷ ರಾಶಿಯಲ್ಲಿ ರಾಹು ಗ್ರಹ ಇದ್ದಾನೆ ರಾಹು ಗ್ರಹವನ್ನು ಗುರು ಗ್ರಹ ಸೇರಿದಾಗ ರಾಹುಬ್ರಹಸ್ಪತಿ ಸಂಧಿ ಎಂದು ಕರೆಯುತ್ತೇವೆ ಇದನ್ನು ಇನ್ನೊಂದು ರೀತಿಯಲ್ಲಿಯೂ ಕೂಡ ಕರೆಯಬಹುದು.

ಇದನ್ನು ಗುರು ಚಾಂಡಾಲ ಯೋಗ ಅಥವಾ ಗುರು ಚಂಡಾಲ ದೋಷ ಎಂದು ಸಹ ಕರೆಯಬಹುದು ಈ ಗುರು ಚಾಂಡಾಲ ಯೋಗ ಶುಭಯೋಗ ಎಂದು ಕರೆಸಿಕೊಳ್ಳುವುದಿಲ್ಲ ಇದು ಒಳ್ಳೆಯದನ್ನು ಮಾಡುತ್ತದೆ ಎಂದು ಹೇಳಲು ಕೂಡ ಸಾಧ್ಯವಾಗುವುದಿಲ್ಲ ಆದರೆ ಇದು ಕೆಲವೊಂದು ರಾಶಿಗಳಿಗೆ ಅದರಲ್ಲೂ ವಿಶೇಷವಾಗಿ ಕೆಲವು ಕಷ್ಟದಲ್ಲಿ ಇರುವ ರಾಶಿಯವರಿಗೆ ಹೆಚ್ಚಿನದಾಗಿ ಇದರಿಂದ ಒಳ್ಳೆಯ ಪರಿಣಾಮ ಸಿಗುತ್ತದೆ.

ಈ ಗುರು ಚಾಂಡಾಲ ಯೋಗ ಏನು ಎಂದು ನೋಡುವುದಾದರೆ ನಮಗೆಲ್ಲರಿಗೂ ತಿಳಿದಿರುವಂತೆ ಗುರು ಎನ್ನುವುದು ಅತ್ಯಂತ ಶುಭ ಗ್ರಹ ಎಂದೇ ಕರೆಸಿಕೊಳ್ಳುತ್ತದೆ ಅದರಲ್ಲೂ ಧಾರ್ಮಿಕತೆ ಆಧ್ಯಾತ್ಮಿಕತೆ ಇಂತಹ ವಿಚಾರಗಳಿಗೆ ಸಂಬಂಧಪಟ್ಟಂತಹ ಒಂದು ಪ್ರಬಲವಾದಂತಹ ಗ್ರಹ ಎಂದೇ ಕಾಯುತ್ತೇವೆ. ಆದರೆ ರಾಹು ಎನ್ನುವುದು ಅಷ್ಟೊಂದು ಒಳ್ಳೆಯ ಗ್ರಹವಲ್ಲ ಇದು ಕ್ಷುದ್ರ ಗ್ರಹ ಹಾಗೂ ಕತ್ತಲನ್ನು ಉಂಟುಮಾಡುವುದು ವಿಜ್ಞವನ್ನು ತಂದುಂಟು ಮಾಡುವುದು ಇದರ ಗುಣವಾಗಿರುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *